ವಾರದ ಮೊದಲ ದಿನ ಗೋಕರ್ಣನಾಥನ ಸ್ಮರಿಸಿ ನಿಮ್ಮ ಈ ವಾರಪೂರ್ತಿ ಅದೃಷ್ಟ ಹೇಗಿರಲಿದೆ ನೋಡಿ,ಶಿವನ ಕೃಪೆಯಿಂದ ಬಾರಿ ಜಯ ಈ 7 ರಾಶಿಗೆ

ದಿನನಿತ್ಯ ಭವಿಷ್ಯ ಸೋಮವಾರ 18 ಏಪ್ರಿಲ್ 2022

WhatsApp Group Join Now
Telegram Group Join Now

ಮೇಷ ರಾಶಿ :- ವ್ಯಾಪಾರಿಗಳಿಗೆ ಇಂದು ಒಳ್ಳೆಯ ದಿನವಲ್ಲ. ಕಚೇರಿಯಲ್ಲಿ ನಿಮ್ಮ ಬಾಸ್ ಕೆಲಸವನ್ನು ನೀಡಿದರೆ ಅದನ್ನು ಹೆಚ್ಚು ರಹಸ್ಯವಾಗಿಡಬೇಕು ಆಗುತ್ತದೆ. ಇಂದು ಆದಷ್ಟು ತಾಳ್ಮೆಯಿಂದ ಇರಬೇಕು. ಕೌಟುಂಬಿಕ ಜೀವನ ಇಂದು ಸುಖಕರವಾಗಿರುತ್ತದೆ. ಅವಿಭಕ್ತ ಕುಟುಂಬದಲ್ಲಿ ನೀವು ವಾಸವಾಗಿದ್ದರೆ ಇಂದು ನಿಮಗೆ ಸಂತೋಷದ ದಿನವಾಗಿರುತ್ತದೆ. ಅದೃಷ್ಟದ ಸಂಖ್ಯೆ – 2 ಅದೃಷ್ಟದ ಬಣ್ಣ – ಕೆಂಪು ಸಮಯ – ಮಧ್ಯಾಹ್ನ 12:00 ಯಿಂದ 2:00 ವರೆಗೆ.

ವೃಷಭ ರಾಶಿ :- ವ್ಯಾಪಾರಿಗಳಿಗೆ ಇದು ಅದೃಷ್ಟದ ದಿನವಾಗಲಿದೆ. ದೀರ್ಘ ಕಾಲದಲ್ಲಿ ಅಂಟಿಕೊಂಡಿರುವ ನಿಮ್ಮ ಕೆಲಸಗಳು ಇಂದು ಪೂರ್ಣಗೊಳ್ಳುತ್ತದೆ. ಇಂದು ಆರ್ಥಿಕ ಲಾಭ ಪಡೆಯುವ ಸಾಧ್ಯತೆ ಇರುತ್ತದೆ. ಹಣಕಾಸಿನ ಸ್ಥಿತಿ ಸಾಮಾನ್ಯಕ್ಕಿಂತ ಇಂದು ಉತ್ತಮವಾಗಿರುತ್ತದೆ. ಕೌಟುಂಬಿಕ ಜೀವನದಲ್ಲಿ ಶಾಂತಿ ಮತ್ತು ನೆಮ್ಮದಿ ಹಿಂದಿರುತ್ತದೆ. ಅದೃಷ್ಟದ ಸಂಖ್ಯೆ – 2 ಅದೃಷ್ಟದ ಬಣ್ಣ – ನೀಲಿ ಸಮಯ – ಬೆಳಗ್ಗೆ 7:00 ಯಿಂದ ಮಧ್ಯಾಹ್ನ 1:00 ಯವರೆಗೆ.

ಮಿಥುನ ರಾಶಿ :- ಈ ದಿನ ನೀವು ಬೇರೆಯ ಅವರಿಗೆ ಜೊತೆಯಲ್ಲಿ ಮಾತನಾಡುವಾಗ ನಿಮ್ಮ ಮಾತಿನ ಮೇಲೆ ಹಿಡಿತವಿರಲಿ. ಸಹೋದ್ಯೋಗಿಗಳೊಂದಿಗೆ ಸಹಾಯ ಮಾಡುವ ಸಾಧ್ಯತೆ ಇರಬಹುದು ಎಲ್ಲರೊಂದಿಗೆ ಉತ್ತಮ ಸಂಬಂಧವನ್ನು ಇಟ್ಟುಕೊಳ್ಳುವುದು ಒಳ್ಳೆಯದು. ಸಣಸಣ್ಣ ಉದ್ಯಮಿಗಳಿಗೆ ಇಂದು ಉತ್ತಮವಾದ ಲಾಭ ಸಿಗಲಿದೆ. ಅದೃಷ್ಟ ಸಂಖ್ಯೆ – 4 ಅದೃಷ್ಟದ ಬಣ್ಣ – ಕೇಸರಿ ಸಮಯ – ಬೆಳಗ್ಗೆ 6:00 ಮಧ್ಯಾಹ್ನ 12:00 ಯವರೆಗೆ.

ಕಟಕ ರಾಶಿ :- ಕೆಲಸದ ಕಚೇರಿಯಲ್ಲಿ ಇಂದು ನಿಮಗೆ ತುಂಬಾ ಒತ್ತಡ ಉಂಟಾಗಬಹುದು. ವ್ಯಾಪಾರಿಗಳಿಗೆ ಉತ್ತಮ ಲಾಭ ಕರೆ ದಿನವಾಗಲಿದೆ. ಆದಷ್ಟು ಇಂದು ನೀವು ತಾಳ್ಮೆಯಿಂದ ಕೆಲಸ ಮಾಡಿದರೆ ಉತ್ತಮ. ಮನೆಯ ವಾತಾವರಣ ಸಾಮಾನ್ಯವಾಗಿರುತ್ತದೆ. ಆರೋಗ್ಯದ ಕಡೆ ಹೆಚ್ಚಿನ ಕಾಳಜಿವಹಿಸಿ. ಅದೃಷ್ಟದ ಸಂಖ್ಯೆ – 1 ಅದೃಷ್ಟದ ಬಣ್ಣ- ಕೆಂಪು ಸಮಯ – ಮಧ್ಯಾಹ್ನ 3:00 ಯಿಂದ ಸಂಜೆ 6:00 ಯವರೆಗೆ.

ಸಿಂಹ ರಾಶಿ :- ಸಣ್ಣಪುಟ್ಟ ವ್ಯಾಪಾರಿಗಳಿಗೆ ಹಳೆಯ ಸಂಬಂಧದಿಂದ ಉತ್ತಮವಾದ ಲಾಭ ಸಿಗಲಿದೆ. ಹಣಕಾಸಿನ ಸ್ಥಿತಿ ಉತ್ತಮವಾಗಿದೆ. ಜೀವನ ಸಂಗಾತಿಯೊಂದಿಗೆ ವಿಶೇಷ ದಿನ ವಾಗಲಿದೆ. ಕಚೇರಿಯಲ್ಲಿ ಉತ್ತಮವಾಗಿರುತ್ತದೆ. ವ್ಯಾಪಾರಿಗಳಿಗೆ ಲಾಭಕರ ದಿನವಾಗಲಿದೆ. ತಾಳ್ಮೆಯಿಂದ ಇದ್ದರೆ ಉತ್ತಮ. ಅದೃಷ್ಟದ ಸಂಖ್ಯೆ – 1 ಅದೃಷ್ಟದ ಬಣ್ಣ – ಬಿಳಿ ಸಮಯ – 11.30 ರಿಂದ ಮಧ್ಯಾಹ್ನ 2:00 ಯವರೆಗೆ.

ಕನ್ಯಾ ರಾಶಿ :- ಇಂದು ನಿಮಗೆ ವಿಶೇಷ ದಿನ ವಾಗಲಿದೆ. ನಿಮ್ಮ ಸಂಗಾತಿಯೊಂದಿಗೆ ಉತ್ತಮವಾದ ಸಂಬಂಧವನ್ನು ಹೊಂದಿರುತ್ತೀರಿ. ನೀವೇನಾದರೂ ಸರ್ಕಾರಿ ಕೆಲಸಗಾರರ ಆಗಿದ್ದರೆ ನಿಮ್ಮ ಕೆಲಸವನ್ನು ಸಮಯ ತಕ್ಕಂತೆ ಪೂರ್ಣಗೊಳಿಸಿ. ವ್ಯಾಪಾರಿಗಳಿಗೆ ಸರಾಸರಿ ದಿನವಾಗಲಿದೆ. ಅದೃಷ್ಟದ ಸಂಖ್ಯೆ – 8 ಅದೃಷ್ಟದ ಬಣ್ಣ – ನೀಲಿ ಸಮಯ – ಮಧ್ಯಾಹ್ನ 3.30 ರಿಂದ ಸಂಜೆ 5:00 ಯವರೆಗೆ.

ತುಲಾ ರಾಶಿ :- ಉದ್ಯೋಗಿಗಳಿಗೆ ಮತ್ತು ವ್ಯಾಪಾರಿಗಳಿಗೆ ಹೊಸದಾಗಿ ಕಲಿಯುವ ಅವಕಾಶ ಸಿಗಲಿದೆ. ನಿಮ್ಮ ಪರಿಶ್ರಮವು ಹೆಚ್ಚಾಗುತ್ತದೆ ಆತ್ಮವಿಶ್ವಾಸವು ಹೆಚ್ಚಾಗುತ್ತದೆ. ಕೌಟುಂಬಿಕ ಜೀವನ ಶಾಂತವಾಗಿರುತ್ತದೆ. ಕಚೇರಿಯಲ್ಲೇ ಬಾಕಿ ಉಳಿದ ಕೆಲಸದ ಮೇಲೆ ಗಮನ ಹರಿಸಿದರೆ ಉತ್ತಮ. ಅದೃಷ್ಟದ ಸಂಖ್ಯೆ – 9 ಅದೃಷ್ಟದ ಬಣ್ಣ – ನೇರಳೆ ಸಮಯ – ಬೆಳಗ್ಗೆ 8:00 ಯಿಂದ ಮಧ್ಯಾಹ್ನ 12:00 ಯವರೆಗೆ.

ವೃಶ್ಚಿಕ ರಾಶಿ :- ಪಾಲುದಾರಿಕೆಯಲ್ಲಿ ವ್ಯವಹಾರ ಮಾಡುವವರು ಉತ್ತಮವಾದ ಸಂಬಂಧವನ್ನು ಇಟ್ಟುಕೊಳ್ಳುವುದು ಒಳ್ಳೆಯದು. ನಿಮ್ಮ ಕೆಲಸದ ಮೇಲೆ ಪೂರ್ಣ ಗಮನವನ್ನು ಹರಿಸಿ. ಹಣಕಾಸಿನ ವಿಚಾರದಲ್ಲಿ ಸಾಮಾನ್ಯ ದಿನವಾಗಿರುತ್ತದೆ. ಕುಟುಂಬ ಜೀವನದಲ್ಲಿ ಸಾಮಾನ್ಯ ದಿನವಾಗಿರುತ್ತದೆ. ಅದೃಷ್ಟದ ಸಂಖ್ಯೆ – 5 ಅದೃಷ್ಟದ ಬಣ್ಣ – ಹಸಿರು ಸಮಯ – ಸಂಜೆ 6:00 ಯಿಂದ ರಾತ್ರಿ 9:00 ಯವರೆಗೆ.

ಧನಸು ರಾಶಿ :- ನೀವು ಆಹಾರ ಸಂಬಂಧಿಸಿದ ವ್ಯವಹಾರ ಮಾಡುತ್ತಿದ್ದರೆ ಇಂದು ಕಷ್ಟಕರವಾಗುತ್ತದೆ. ಉದ್ಯೋಗದಲ್ಲಿರುವ ಅಂತಹ ಜನರು ಪ್ರತಿಕೂಲ ತೆಯನ್ನು ಎದುರಿಸಬೇಕಾಗುತ್ತದೆ. ಹಣದ ಸ್ಥಿತಿಯು ಉತ್ತಮ ದಲ್ಲಿರುತ್ತದೆ. ಹಳೆಯ ಸಾಲದಿಂದ ಮುಕ್ತಿ ಪಡೆಯುತ್ತೀರಿ. ಕುಟುಂಬ ಜೀವನದಲ್ಲಿ ಸಂತೋಷ ಮತ್ತು ಶಾಂತಿ ಇರುತ್ತದೆ. ಅದೃಷ್ಟದ ಸಂಖ್ಯೆ – 6 ಅದೃಷ್ಟದ ಬಣ್ಣ – ತಿಳಿ ಹಸಿರು ಸಮಯ ಸಂಜೆ 4.30 ರಿಂದ 6:00 ವರೆಗೆ.

ಮಕರ ರಾಶಿ :- ನಿಮ್ಮ ಮಾನಸಿಕ ಸ್ಥಿತಿ ಅಷ್ಟೇನೂ ಇರುವುದಿಲ್ಲ. ಅನೇಕ ನಕಾರಾತ್ಮಕ ಆಲೋಚನೆಗಳು ಮನಸ್ಸಿನಲ್ಲಿ ಬರಬಹುದು. ಅನೇಕ ಒತ್ತಡಗಳಿಂದ ನಿಮ್ಮ ಸಮಸ್ಯೆಗಳು ಹೆಚ್ಚಾಗಬಹುದು. ಹೊಸ ಕೆಲಸ ಪ್ರಾರಂಭಿಸುವವರಿಗೆ ಇಂದು ಒಳ್ಳೆಯ ದಿನವಾಗಲಿದೆ. ಅದೃಷ್ಟದ ಸಂಖ್ಯೆ -1 ಅದೃಷ್ಟದ ಬಣ್ಣ – ಕೇಸರಿ ಸಮಯ – ಬೆಳಗ್ಗೆ 7.30 ರಿಂದ ಮಧ್ಯಾಹ್ನ 1:00 ಯವರೆಗೆ.

ಕುಂಭ ರಾಶಿ :- ಕಚೇರಿಯಲ್ಲಿ ನಿಮ್ಮ ಕೆಲಸವನ್ನು ಪೂರ್ಣಗೊಳಿಸಲು ಪ್ರಯತ್ನಿಸಿ. ವ್ಯಾಪಾರಿಗಳಿಗೆ ಇಂದು ಓಡಾಟ ಹೆಚ್ಚಾಗಬಹುದು. ಮನೆಯ ವಾತಾವರಣ ಇದು ಉತ್ತಮವಾಗಿರುತ್ತದೆ. ಹಿರಿಯರ ಬೆಂಬಲ ಆಶೀರ್ವಾದ ಸಿಗಲಿದೆ. ನಿಮ್ಮ ಸಂಗಾತಿಯೊಂದಿಗೆ ಆದಷ್ಟು ತಾಳ್ಮೆಯಿಂದ ಮಾತನಾಡಿ. ಇಲ್ಲದಿದ್ದರೆ ವಿವಾದ ಉಂಟಾಗಬಹುದು. ಅದೃಷ್ಟದ ಸಂಖ್ಯೆ – 1 ಅದೃಷ್ಟದ ಬಣ್ಣ – ನೇರಳೆ ಸಮಯ – ಸಂಜೆ 4.30 ರಿಂದ 8.00 ಯವರೆಗೆ.

ಮೀನ ರಾಶಿ :- ಕೆಲಸದ ಬಗ್ಗೆ ಹೇಳುವುದಾದರೆ ಉತ್ತಮ ದಿನವಾಗಲಿದೆ ಆದರೆ ಪ್ರೈವೇಟ್ ಕಂಪನಿಯಲ್ಲಿ ಕೆಲಸ ಮಾಡುವವರಿಗೆ ಹಿಂದುತ್ವದ ಜವಾಬ್ದಾರಿ ಸಿಗಲಿದೆ. ಪಾಲುದಾರಿಕೆಯ ವ್ಯವಹಾರಮಾಡುವವರಿಗೆ ಪ್ರಗತಿಯ ದಾರಿ ತೆರೆಯಬಹುದು. ಅದೃಷ್ಟದ ಸಂಖ್ಯೆ – 1 ಅದೃಷ್ಟದ ಬಣ್ಣ – ನೀಲಿ ಸಮಯ – ಸಂಜೆ 5:00 ಯಿಂದ 7:00 ವರೆಗೆ.

[irp]