2022 ಎಪ್ರಿಲ್ ಭಯಂಕರ ಸೂರ್ಯಗ್ರಹಣ ಈ 6 ರಾಶಿಯವರಿಗೆ ರಾಜಯೋಗ // ಅದೃಷ್ಟ ಕೂಡಿಬಂದಿದೆ , ಗ್ರಹಣದ ಸಮಯ ಸಂಪೂರ್ಣ ಮಾಹಿತಿ.ಇದೇ ತಿಂಗಳು ಏಪ್ರಿಲ್ ನಂದು 2022ರ ಮೊದಲ ಸೂರ್ಯಗ್ರಹಣ ನಡೆಯುತ್ತಿದೆ ಹಾಗಾಗಿ ಈ ಸೂರ್ಯಗ್ರಹಣ ನಡೆಯುತ್ತಿರುವುದರಿಂದ ಯಾವ ರಾಶಿಯವರು ಶುಭಫಲವನ್ನು ಪಡೆಯಲಿದ್ದಾರೆ ಹಾಗೂ ಯಾವ ರಾಶಿಯವರು ಎಚ್ಚರಿಕೆಯನ್ನು ವಹಿಸಬೇಕು ಮನೆಯಲ್ಲಿ ಇರುವಂತಹ ಸ್ತ್ರೀಯರು ಯಾವ ರೀತಿಯಾದಂತಹ ನಿಯಮಗಳನ್ನು ಪಾಲನೆ ಮಾಡಬೇಕು ಹಾಗೂ ಗರ್ಭಿಣಿ ಸ್ತ್ರೀಯರು ಯಾವ ರೀತಿಯಾಗಿ ರಕ್ಷಣೆ ಮಾಡಿಕೊಳ್ಳಬೇಕು ಮನೆಯಲ್ಲಿ ಇರುವಂತಹ ಮಕ್ಕಳು ಯಾಕೆ ಹೋಗಬಾರದು ಇವೆಲ್ಲದರ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ಎಂದು ನಿಮಗೆ ಈ ಲೇಖನದಲ್ಲಿ ಸಂಕ್ಷಿಪ್ತವಾಗಿ ತಿಳಿಸುತ್ತೇವೆ ನೋಡಿ. 2022 ರಲ್ಲಿ ಇದೇ ಮೊದಲ ಬಾರಿಗೆ ಸೂರ್ಯಗ್ರಹಣವು ಗೋಚರವಾಗುತ್ತಿದೆ ಈ ಬಾರಿ ನಡೆಯುತ್ತಿರುವಂತಹ ಸೂರ್ಯಗ್ರಹಣದಲ್ಲಿ ಕೆಲವು ರಾಶಿಗಳು ಒಳ್ಳೆಯ ಫಲವನ್ನು ಅನುಭವಿಸಿದ್ದರು ಕೂಡ ಇನ್ನು ಕೆಲವು ಗ್ರಹಗಳು ತುಂಬಾನೇ ಕೆಟ್ಟ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ.
ಸೂರ್ಯಗ್ರಹಣ ನಡೆಯುವಂತಹ ನಿಖರವಾದ ಕಾಲ ಯಾವುದು ಅಂತ ನೋಡುವುದಾದರೆ ಏಪ್ರಿಲ್ 30 ನೇ ತಾರೀಕು 2022 ನೇ ಇಸ್ವಿ 2:15 ನಿಮಿಷದಿಂದ ನಾಲಕ್ಕು ಗಂಟೆ ಏಳು ನಿಮಿಷಕ್ಕೆ ಮೋಕ್ಷಕಾಲ ಇರುತ್ತದೆ. ಇನ್ನು 2022 ನೇ ಇಸ್ವಿಯಲ್ಲಿ ಒಟ್ಟು 2 ಸೂರ್ಯಗ್ರಹಣ ನಡೆಯುವುದನ್ನು ನಾವು ನೋಡಬಹುದಾಗಿದೆ ಅದರಲ್ಲಿ ಏಪ್ರಿಲ್ 30 ನೇ ತಾರೀಕು ಒಂದು ಸೂರ್ಯಗ್ರಹಣ ನಡೆದರೆ ಮತ್ತೊಂದು ಸೂರ್ಯಗ್ರಹಣ ಅಕ್ಟೋಬರ್ ತಿಂಗಳಿನಲ್ಲಿ ಗೋಚರಿಸುತ್ತದೆ. ನಮ್ಮ ದೇಶದಲ್ಲಿ ನಡೆಯುವಂತಹ ಈ ಸೂರ್ಯಗ್ರಹಣಕ್ಕೆ ಬಹಳಷ್ಟು ಜನ ಪ್ರಾಧಾನ್ಯತೆಯನ್ನು ನೀಡುತ್ತಾರೆ. ಸೂರ್ಯಗ್ರಹಣ ಆಗುತ್ತಿದ್ದ ಹಾಗೆ ನಮ್ಮ ರಾಶಿಯಲ್ಲಿ ಯಾವೆಲ್ಲ ಬದಲಾವಣೆಗಳು ಆಗುತ್ತದೆ ಎಂಬುದನ್ನು ತಿಳಿದುಕೊಳ್ಳುವ ಕುತೂಹಲ ಪ್ರತಿಯೊಂದು ರಾಶಿಗೂ ಇರುವುದನ್ನು ನಾವು ನೋಡಬಹುದಾಗಿದೆ.
ಇನ್ನು ಗ್ರಹಣ ನಡೆಯುವಂತಹ ದಿನದಂದು ಮೇಷ ರಾಶಿಯವರು ಯಾವುದೇ ಕಾರಣಕ್ಕೂ ಕೂಡ ಹಣಕಾಸಿನ ವ್ಯವಹಾರವನ್ನು ನಡೆಸಬಾರದು. ಅಲ್ಲದೆ ಎಂತಹದೇ ಕಠಿಣವಾದಂತಹ ಸಂದರ್ಭಗಳು ಒದಗಿ ಬಂದರೂ ಕೂಡ ಅದನ್ನು ಶಾಂತ ರೀತಿಯಾಗಿ ಬಗೆಹರಿಸಿಕೊಳ್ಳುವುದು ತುಂಬಾನೇ ಉತ್ತಮ. ಇನ್ನು ಗ್ರಹಣ ನಡೆದ ನಂತರ ಮನೆಯಲ್ಲಿ ಅಪಾರವಾದಂತಹ ಧನ ಸಂಪತ್ತು ಲಭಿಸುತ್ತದೆ ಇದು ಮೇಷ ರಾಶಿಯವರ ಗೋಚರ. ಎರಡನೆಯದಾಗಿ ಅದೃಷ್ಟವನ್ನು ಪಡೆಯಲಿರುವ ಮತ್ತೊಂದು ರಾಶಿ ಯಾವುದು ಅಂದರೆ ವೃಷಭ ರಾಶಿ ಈ ರಾಶಿಯವರು ಕೂಡ ಸೂರ್ಯಗ್ರಹಣದಿಂದ ತುಂಬಾನೇ ಲಾಭವನ್ನು ಪಡೆಯಲಿದ್ದಾರೆ. ಆದರೆ ಯಾವುದೇ ಕಾರಣಕ್ಕೂ ಕೂಡ ನೀವು ಶಾಂತಿಯನ್ನು ಕಳೆದುಕೊಳ್ಳಬಾರದು ಮುಂದಿನ ರಾಶಿಯನ್ನು ತಿಳಿಯಲು ಕೆಳಗಿನ ವಿಡಿಯೋ ನೋಡಿ.