ಮಹಾಲಕ್ಷ್ಮಿ ದೇವಿಯ ಸಂಪೂರ್ಣ ಅನುಗ್ರಹದಿಂದ ಹಣದ ಸಮಸ್ಯೆಗಳು ದೂರ ಈ 4 ರಾಶಿಗೆ ಶತ್ರು ಭಯ ನಿವಾರಣೆಯಾಗಿ ಅದೃಷ್ಟ ನಿಮ್ಮ ರಾಶಿಗೆ ಹೇಗಿದೆ ನೋಡಿ..ಈ ದಿನ

ದಿನ ಭವಿಷ್ಯ ಮಂಗಳವಾರ 26 ಏಪ್ರಿಲ್ 2022

WhatsApp Group Join Now
Telegram Group Join Now

ಮೇಷ ರಾಶಿ :- ಹಣದ ದೃಷ್ಟಿಯಿಂದ ಇಂದು ಅದೃಷ್ಟ ಸಿಗಲಿದೆ ಹಳೆಯ ಆಸ್ತಿ ಇಂದು ಮಾರಾಟವಾಗಬಹುದು ಕೆಲಸದ ಜಾಗದಲ್ಲಿ ಜಾಗೃತರಾಗಿರಬೇಕು. ಕುಟುಂಬ ಜೀವನದ ಪರಿಸ್ಥಿತಿ ಅನುಕೂಲಕರವಾಗಿರುತ್ತದೆ ಮನೆಯ ಹಿರಿಯರ ಆರೋಗ್ಯದ ಕಡೆ ಗಮನ ಕೊಡಿ ಅದೃಷ್ಟದ ಸಂಖ್ಯೆ – 4 ಅದೃಷ್ಟದ ಬಣ್ಣ- ಹಸಿರು ಉತ್ತಮ ಸಮಯ – ಮಧ್ಯಾಹ್ನ 3 ಗಂಟೆಯಿಂದ ಸಂಜೆ 5 ಗಂಟೆಯವರೆಗೆ.

ವೃಷಭ ರಾಶಿ :- ಕುಟುಂಬ ವಿಚಾರದಲ್ಲಿ ಯಾವುದೇ ನಿರ್ಧಾರವನ್ನು ತೆಗೆದುಕೊಳ್ಳಬೇಕಾದರೆ ಬಹಳ ಎಚ್ಚರಿಕೆಯಿಂದ ತೆಗೆದುಕೊಳ್ಳಿ. ಹಣಕಾಸಿನ ಪರಿಸ್ಥಿತಿ ಇಂದು ಸುಧಾರಿಸುವ ಸಾಧ್ಯತೆ ಇದೆ ಉದ್ಯಮಿಗಳಿಗೆ ಒಳ್ಳೆಯ ದಿನವಾಗಲಿದೆ. ವೈವಾಹಿಕ ಜೀವನದಲ್ಲಿ ಎಚ್ಚರಿಕೆಯನ್ನು ವಹಿಸಬೇಕಾಗುತ್ತದೆ ಅದೃಷ್ಟದ ಸಂಖ್ಯೆ – 4 ಅದೃಷ್ಟದ ಬಣ್ಣ- ಸಮಯ – ಕೇಸರಿ ಸಂಜೆ 4.30 ರಿಂದ ರಾತ್ರಿ 8 ಗಂಟೆಯವರೆಗೆ.

ಮಿಥುನ ರಾಶಿ :- ಆರೋಗ್ಯದ ಬಗ್ಗೆ ಹೆಚ್ಚಿನ ಗಮನವಿರಲಿ ಕುಟುಂಬದಲ್ಲಿ ಸಂತೋಷ ಮತ್ತು ಶಾಂತಿ ಇರುತ್ತದೆ ಮಕ್ಕಳೊಂದಿಗೆ ಉತ್ತಮ ಸಮಯವನ್ನು ಕಳೆಯುತ್ತೀರಿ. ಸಂಗಾತಿಯೊಂದಿಗೆ ಕೆಲವು ಇತಿಹಾಸ ಉಂಟಾಗುವ ಸಾಧ್ಯತೆ ಇದೆ ಆರ್ಥಿಕ ರಂಗದಲ್ಲಿ ಕೆಲಸ ಮಾಡುವವರಿಗೆ ಇಂದು ಉತ್ತಮ ದಿನವಾಗಲಿದೆ. ಅದೃಷ್ಟದ ಸಂಖ್ಯೆ – 9 ಅದೃಷ್ಟ ಬಣ್ಣ – ನೇರಳೆ ಸಮಯ – ಬೆಳಗ್ಗೆ 6 ರಿಂದ 11 ರವರೆಗೆ.

ಕಟಕ ರಾಶಿ :- ಕೆಲಸ ಮತ್ತು ಕುಟುಂಬ ಜೀವನ ಎರಡು ಸಮವಾಗಿ ನೋಡಿಕೊಂಡು ಹೋಗಬೇಕಾಗುತ್ತದೆ ಅನಗತ್ಯದ ಚಿಂತೆಯನ್ನು ಮಾಡುವುದನ್ನು ತಪ್ಪಿಸಿ. ಹಣಕಾಸಿನ ವಿಚಾರದಲ್ಲಿ ಹೆಚ್ಚು ವೆಚ್ಚವಾಗುವ ಸಾಧ್ಯತೆ ಇದೆ. ಕೆಲಸದ ಸಮಯದಲ್ಲಿ ಉತ್ತಮ ದಿನವಾಗಲಿದೆ ಅದೃಷ್ಟದ ಸಂಖ್ಯೆ – 2 ಅದೃಷ್ಟದ ಬಣ್ಣ- ಗುಲಾಬಿ ಸಮಯ – ರಾತ್ರಿ 7:00 ರಿಂದ 10 ಗಂಟೆಯವರೆಗೆ.

ಸಿಂಹ ರಾಶಿ :- ವೈಯಕ್ತಿಕ ಜೀವನದಲ್ಲಿ ಆಗುವ ತೊಂದರೆಗಳಿಂದ ಆಯಾಸ ಆಗುತ್ತೀರಿ ಆಮೇಲಿನ ಒತ್ತಡದಿಂದ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಆಲೋಚನೆಗಳನ್ನು ಸಂಗಾತಿಯೊಂದಿಗೆ ಹಂಚಿಕೊಂಡರೆ ಉತ್ತಮ ಈ ದಿನ ನಿಮಗೆ ಮಿಶ್ರಫಲ ದಿನವಾಗಿರುತ್ತದೆ. ಅದೃಷ್ಟದ ಸಂಖ್ಯೆ – 9 ಅದೃಷ್ಟದ ಬಣ್ಣ- ಕೆಂಪು ಸಮಯ – ಬೆಳಗ್ಗೆ 7.30 ರಿಂದ 11 30 ರವರಿಗೆ.

ಕನ್ಯಾ ರಾಶಿ :- ಈ ದಿನ ನಿಮ್ಮ ಆರ್ಥಿಕ ಪರಿಸ್ಥಿತಿ ಸುಧಾರಿಸುತ್ತದೆ. ಹಣಕ್ಕೆ ಸಂಬಂಧಿಸಿದ ತೊಂದರೆಗಳು ಪರಿಹಾರವಾಗುತ್ತದೆ ವೆಚ್ಚಗಳನ್ನು ನಿಯಂತ್ರಿಸಲು ಸೂಚಿಸಲಾಗಿದೆ. ವೈಯಕ್ತಿಕ ಜೀವನದಲ್ಲಿ ಸ್ವಲ್ಪ ವ್ಯತ್ಯಾಸ ಕಂಡುಬರಬಹುದು. ಉದ್ಯೋಗ ಮತ್ತು ವ್ಯವಹಾರದಲ್ಲಿ ಮಿಶ್ರ ಫಲಿತಾಂಶವನ್ನು ಪಡೆಯುತ್ತಾರೆ ಅದೃಷ್ಟದ ಸಂಖ್ಯೆ – 2 ಅದೃಷ್ಟದ ಬಣ್ಣ – ಬಿಳಿ ಸಮಯ – ಬೆಳಗ್ಗೆ 6 ರಿಂದ 12 ಗಂಟೆಯವರೆಗೆ.

ತುಲಾ ರಾಶಿ :- ಈ ದಿನ ನಿಮಗೆ ಕಷ್ಟಕರವಾದ ದಿನ ವಾಗಿರಬಹುದು. ಒತ್ತಡದಿಂದ ಮತ್ತು ಮಾನಸಿಕವಾಗಿ ತುಂಬಾ ದುರ್ಬಲರಾಗಿರುತ್ತಾರೆ. ಇದರ ತೆಗೆದುಕೊಳ್ಳ ಬೇಕಾದರೆ ತುಂಬಾ ಎಚ್ಚರವಿರಲಿ ಸಂಗಾತಿ ಆರೋಗ್ಯದ ಕಡೆ ಹೆಚ್ಚಿನ ಗಮನವಿರಲಿ. ಅದೃಷ್ಟದ ಸಂಖ್ಯೆ – 4 ಅದೃಷ್ಟದ ಬಣ್ಣ – ಬಿಳಿ ಸಮಯ – ಬೆಳಿಗ್ಗೆ 9 ರಿಂದ ಮಧ್ಯಾಹ್ನ 2 ಗಂಟೆಯವರೆಗೆ.

ವೃಶ್ಚಿಕ ರಾಶಿ :- ನೀವೇನಾದರೂ ಇಷ್ಟಪಟ್ಟಿದ್ದರೆ ಪ್ರೀತಿ ಹೇಳಿಕೊಳ್ಳಲು ಒಳ್ಳೆಯ ಸಮಯವಾಗಿದೆ ಕರಮಕ ಉತ್ತರ ಪಡೆಯುವ ಸಾಧ್ಯತೆಯಿದೆ. ಹಣ ನಷ್ಟವಾಗುವ ಸಾಧ್ಯತೆ ಇದೆ ಕೆಲಸದ ಜಾಗದಲ್ಲಿ ಸ್ವಲ್ಪ ಸಮಸ್ಯೆ ಉಂಟಾಗಬಹುದು. ತಾಯಿಯ ಆರೋಗ್ಯ ಇಂದು ಚೆನ್ನಾಗಿರುತ್ತದೆ ಅದೃಷ್ಟದ ಸಂಖ್ಯೆ – 4 ಅದೃಷ್ಟದ ಬಣ್ಣ – ಹಸಿರು ಸಮಯ – ಬೆಳಗ್ಗೆ 10 ರಿಂದ 11 ಗಂಟೆಯವರೆಗೆ.

ಧನಸು ರಾಶಿ :- ಪೋಷಕರು ಮತ್ತು ನಿಮ್ಮ ಸಂಬಂಧಿಕರು ನಿಮ್ಮ ನಿರ್ಧಾರದಿಂದ ಅತೃಪ್ತ ರಾಗಿರುತ್ತಾರೆ ಬುದ್ಧಿವಂತಿಕೆಯಿಂದ ವರ್ತಿಸಿದರೆ ಸಮಸ್ಯೆಗಳು ಪರಿಹಾರವಾಗುತ್ತದೆ. ಈ ದಿನ ಉತ್ತಮ ದಿನವಲ್ಲ ವ್ಯಾಪಾರಿಗಳಿಗೆ ಮಿಶ್ರಫಲ ದಿನವಾಗಲಿದೆ ಪ್ರೈವೇಟ್ ಕಂಪನಿಯಲ್ಲಿ ಕೆಲಸ ಮಾಡುವವರಿಗೆ ಒಳ್ಳೆಯ ಸುದ್ದಿ ಕೇಳಲಿದ್ದೀರಿ. ಅದೃಷ್ಟದ ಸಂಖ್ಯೆ – 4 ಅದೃಷ್ಟದ ಬಣ್ಣ – ನೀಲಿ ಸಮಯ – ಬೆಳಗ್ಗೆ 7.30 ರಿಂದ ಮಧ್ಯಾಹ್ನ 12 ಗಂಟೆಯವರೆಗೆ.

ಮಕರ ರಾಶಿ :- ನಮ್ಮ ಮಗುವಿನ ಶಿಕ್ಷಣಕ್ಕೆ ಸಂಬಂಧಿಸಿದಂತೆ ಕೆಲವು ತೊಂದರೆಗಳು ಉಂಟಾಗಬಹುದು ಕುಟುಂಬ ಸದಸ್ಯರ ಗಮನಕ್ಕೆ ಅಗತ್ಯ ಕೊಡಿ. ಆರ್ಥಿಕ ಸಲಹೆಗಳನ್ನು ನಿಮ್ಮ ಸ್ನೇಹಿತರಿಂದ ಪಡೆಯುತ್ತೀರಿ ವೈವಾಹಿಕ ಜೀವನದಲ್ಲಿ ಹೊಂದಾಣಿಕೆ ಇರುತ್ತದೆ. ಅದೃಷ್ಟದ ಸಂಖ್ಯೆ – 4 ಅದೃಷ್ಟದ ಬಣ್ಣ – ಕೇಸರಿ ಸಮಯ – ಬೆಳಗ್ಗೆ 6 ಗಂಟೆಯಿಂದ ಮಧ್ಯಾಹ್ನ 1 ಗಂಟೆಯವರೆಗೆ.

ಕುಂಭ ರಾಶಿ :- ಕೆಲಸ ವಿಚಾರದಲ್ಲಿ ಉತ್ತಮ ದಿನವಾಗಲಿದೆ. ಹಣಕಾಸು ವಿಚಾರದಲ್ಲಿ ಇದು ಬಿಕಟ್ಟು ಆಗಬಹುದು ವಯಕ್ತಿಕ ಜೀವನದಲ್ಲಿ ಹೊಂದಾಣಿಕೆ ಇರುತ್ತದೆ. ಈ ದಿನ ಎಲ್ಲಾ ವಿಚಾರಗಳು ನಿಮ್ಮ ಪರವಾಗಿ ಇರುವಂತೆ ತೋರುತ್ತದೆ ಉದ್ಯೋಗದಲ್ಲಿರುವ ಜನರು ಒಳ್ಳೆ ಸುದ್ದಿಯನ್ನು ಕೇಳಲಿದ್ದೀರಿ. ಅದೃಷ್ಟದ ಸಂಖ್ಯೆ – 2 ಅದೃಷ್ಟದ ಬಣ್ಣ – ನೀಲಿ ಸಮಯ – ಸಂಜೆ 4 ರಿಂದ 8:00 ಗಂಟೆಯವರೆಗೆ.

ಮೀನ ರಾಶಿ :- ಫೈನಾನ್ಸ್ ಕಂಪನಿಯಲ್ಲಿ ಕೆಲಸ ಮಾಡುವವರು ಉತ್ತಮವಾದ ಫಲಿತಾಂಶವನ್ನು ಪಡೆಯಲಿದ್ದೀರಿ ಇಂದು ನೀವು ಪ್ರಮುಖ ಕಾರ್ಯಕ್ರಮಗಳನ್ನು ಪೂರ್ಣಗೊಳಿಸುತ್ತೇನೆ. ಕುಟುಂಬ ಜೀವನದಲ್ಲಿ ಉತ್ತಮವಾಗಿರುತ್ತದೆ ಪೋಷಕರಿಂದ ಸಂಪೂರ್ಣ ಬೆಂಬಲ ಪಡೆಯುತ್ತೀರಿ ಹಣಕಾಸಿನ ವಿಚಾರದಲ್ಲಿ ಲಾಭಕರ ಅದೃಷ್ಟದ ಸಂಖ್ಯೆ – 1 ಅದೃಷ್ಟದ ಬಣ್ಣ – ಹಳದಿ ಸಮಯ – ಬೆಳಿಗ್ಗೆ 7:30 ರಿಂದ 12.00 ಗಂಟೆಯವರೆಗೆ.

[irp]