ಶನಿ ಬದಲಾವಣೆ ಏಪ್ರಿಲ್ 29 ರಿಂದ ಬದಲಾಗಲಿದೆ 5 ರಾಶಿಗೆ ಶುಭ 5 ರಾಶಿಗೆ ಅಶುಭ

ಕುಂಭಕ್ಕೆ ಶನಿ ಎಂಟ್ರಿ | 12 ರಾಶಿ ಮೇಲೂ ಇದೆ ಗಂಭೀರ ಪರಿಣಾಮ | ಈ 5 ರಾಶಿಗೆ ಶುಭ | ಈ 5 ರಾಶಿಗೆ ಅಶುಭ.ತಿಂಗಳು 2022 ನೇ ಇಸ್ವಿಯಲ್ಲಿ ರಾಶಿಗಳಲ್ಲಿ ಒಂದು ಗೋಚಾರಫಲ ಬರುತ್ತಿದೆ ಈ ಗೋಚಾರ ಫಲದಲ್ಲಿ ಅದ್ಭುತವಾದಂತಹ ಫಲಗಳನ್ನು ನಾವು ಪಡೆಯಬಹುದಾಗಿದೆ‌. ಹೌದು ಆ ಬದಲಾವಣೆ ಯಾವುದು ಅಂದರೆ ಶನೇಶ್ವರ ಸ್ವಾಮಿಯು ತನ್ನ ಸ್ವಕ್ಷೇತ್ರ ಆದಂತಹ ಮಕರ ರಾಶಿಯಿಂದ ಮತ್ತೊಂದು ಸ್ವಕ್ಷೇತ್ರ ಆದಂತಹ ಕುಂಭ ರಾಶಿಗೆ ಪ್ರವೇಶ ಪಡೆಯುತ್ತಿದ್ದಾರೆ. ಶನಿ ಮಹಾತ್ಮನ ಸೌರ ಯುಗದಲ್ಲಿ ಒಂದು ಪ್ರದರ್ಶನ ಬರಬೇಕಾದರೆ ಬರೋಬ್ಬರಿ 30 ವರ್ಷಗಳ ಕಾಲ ಸಮಯವನ್ನು ತೆಗೆದುಕೊಳ್ಳುತ್ತದೆ‌. ಶನಿಮಹಾತ್ಮನ ಒಂದೊಂದು ರಾಶಿಯಲ್ಲಿ ಬರೋಬ್ಬರಿ ಎರಡು ವರ್ಷಗಳ ಕಾಲ ವಾಸ ಮಾಡುತ್ತಾನೆ ಹಾಗಾಗಿ ರಾಶಿಚಕ್ರದಲ್ಲಿ ಇರುವಂತಹ ಹನ್ನೆರಡು ರಾಶಿಗಳನ್ನು ಸುತ್ತಿ ಬರುವುದಕ್ಕೆ 30ವರ್ಷ ಸಮಯ ತೆಗೆದುಕೊಳ್ಳುವುದನ್ನು ನಾವು ನೋಡಬಹುದಾಗಿದೆ. ಈ ಒಂದು ಕಾರಣಕ್ಕಾಗಿಯೇ ಶನಿಯನ್ನು ನಾವು ಮಂದ ಅಂತ ಕರೆಯುತ್ತೆವೆ ಏಕೆಂದರೆ ಇದು ನಿಧಾನಗತಿಯಲ್ಲಿ ಚಲಿಸುತ್ತದೆ.

ಏಪ್ರಿಲ್ 29 ನೇ ತಾರೀಕು 7:44 ನಿಮಿಷಕ್ಕೆ ಮಕರ ರಾಶಿಯಿಂದ ಕುಂಭ ಸ್ಥಾನಕ್ಕೆ ಹೋಗುತ್ತಾನೆ ಇದು ದ್ವಾದಶ ರಾಶಿಗಳಲ್ಲಿ ಇರುವಂತಹ ಬಹಳಷ್ಟು ರಾಶಿಗೆ ತುಂಬಾನೇ ಬಲವಾದ ಪರಿಣಾಮವನ್ನು ಬೀರುತ್ತದೆ. ಕೆಲವು ರಾಶಿಗಳಿಗೆ ಶನಿಗ್ರಹದ ಸಂಚಾರ ವಾಗುತ್ತಿರುವುದು ರಿಂದ ಶುಭಫಲಗಳು ಲಭಿಸುತ್ತದೆ ಇನ್ನು ಕೆಲವು ರಾಶಿಗಳಿಗೆ ತುಂಬಾನೇ ಅಶುಭ ಫಲಗಳು ದೊರೆಯುತ್ತದೆ. ಅಷ್ಟೇ ಅಲ್ಲದೆ ಶನಿ ಎಂಬ ಹೆಸರನ್ನು ಕೇಳುತ್ತಿದ್ದ ಹಾಗೆ ಬಹಳಷ್ಟು ಗ್ರಹಗಳು ಎದುರುವುದನ್ನು ನಾವು ನೋಡಬಹುದು‌. ಶನಿಗ್ರಹವು ಕರ್ಮ ಫಲದಾಯಕವಾದ ಗ್ರಹವಾಗಿರುತ್ತದೆ ನಾವು ನಮ್ಮ ಜೀವನದಲ್ಲಿ ಯಾವ ಕರ್ಮವನ್ನು ಮಾಡಿರುತ್ತೆವೆ ಅದಕ್ಕೆ ತಕ್ಕ ಪ್ರತಿಫಲವನ್ನು ನೀಡುತ್ತಾನೆ ಹಾಗಾಗಿ ಆತನನ್ನು ಕರ್ಮಫಲದಾಯಮ ಎಂಬ ಹೆಸರಿನಿಂದಲೂ ಕರೆಯುತ್ತಾರೆ ಹಾಗಾಗಿ ನಿಮ್ಮ ರಾಶಿಗೆ ಶನಿ ಬಂದಿದೆ ಎಂದ ಕೂಡಲೇ ನೀವು ಭಯಪಡುವ ಅಗತ್ಯವಿಲ್ಲ ನೀವು ಮಾಡಿದ ಕರ್ಮಕ್ಕೆ ತಕ್ಕತಂತಹ ಫಲವನ್ನು ಆತ ನೀಡುತ್ತದೆ.

WhatsApp Group Join Now
Telegram Group Join Now

ಇನ್ನು ಶನಿಮಹಾತ್ಮ ದೇವನು ಯಾರಿಗೆ ಕಷ್ಟವನ್ನು ನೀಡುತ್ತಾನೆ ಅಂದರೆ ಯಾರು ತಮ್ಮ ಕಾರ್ಯವನ್ನು ಸರಿಯಾಗಿ ಮಾಡುವುದಿಲ್ಲ ಮೋಸ ಮಾಡುತ್ತಾನೆ ವಂಚನೆ ಮಾಡುತ್ತಾನೆ ಬೇರೆಯವರಿಗೆ ದ್ರೋಹ ಬಗೆಯುತ್ತಾನೆ ಅಂತವನಿಗೆ ಮಾತ್ರ ಶನಿಮಹಾತ್ಮನ ಪಾಠವನ್ನು ಕಲಿಸುತ್ತಾನೆ. ಹಾಗಾಗಿ ಯಾವುದೇ ರಾಶಿಯವರು ಆದರೂ ಸರಿ ನೀವು ಮಾಡುವಂತಹ ಕೆಲಸದಲ್ಲಿ ಅಥವಾ ಕಾಯಕದಲ್ಲಿ ನಿಷ್ಠೆಯಾಗಿದ್ದರೆ ಒಳಿತು. ಈ ರೀತಿ ಮಾಡಿದರೆ ಶನಿ ತನ್ನ ಕೃಪೆಯನ್ನು ನಿಮ್ಮ ಮೇಲೆ ಬೀರುತ್ತಾನೆ ಹಾಗಾಗಿ ಯಾವುದೇ ರೀತಿಯಾದಂತಹ ಸಮಸ್ಯೆಗಳು ನಿಮಗೆ ಎದುರಾಗುವುದಿಲ್ಲ ಇದು ಶನಿದೆಶೆಯಿಂದ ಪಾರಾಗಲು ಮಾಡಬೇಕಾದಂತಹ ಒಂದು ಕಾರ್ಯವಾಗಿದೆ.

[irp]