ಶಾಸ್ತ್ರೋಕ್ತವಾಗಿ ಕೋಣೆ ಹೇಗಿರಬೇಕು,ಪೂಜಿಸುವ ವಿಗ್ರಹಗಳು ಹೀಗಿದ್ದರೆ ಎಚ್ಚರ.ದೇವರ ಕೋಣೆಯಲ್ಲಿ ಮಾಡುವ ಈ ತಪ್ಪುಗಳಿಂದಲೆ ನಿಮಗೆ ಕಷ್ಟ

ಮನೆಯಲ್ಲಿ ದೇವರ ಫೋಟೋವನ್ನು ಎಷ್ಟು ಇಡಬೇಕು ಹಾಗೂ ಮುರಿದುಹೋದ ವಿಗ್ರಹವನ್ನು ಏನು ಮಾಡಬೇಕು ಗೊತ್ತಾ. ?ಮನೆಯ ಮುಖ್ಯ ಭಾಗ ಅಂದರೆ ಅದನ್ನು ದೇವರಮನೆ ಅಂತಾನೆ ಹೇಳಬಹುದು ಹಾಗಾಗಿ ಇಂದು ದೇವರ ಮನೆಯನ್ನು ಯಾವ ರೀತಿಯಾಗಿ ಇಟ್ಟುಕೊಳ್ಳಬೇಕು ಯಾವ ರೀತಿಯಾಗಿ ಪೂಜೆ ಮಾಡಬೇಕು ಎಂಬುದರ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸುತ್ತೇವೆ ನೋಡಿ. ದೇವರ ಮನೆ ಶುಚಿತ್ವದಿಂದ ಇದ್ದರೆ ನಾವು ನೆಮ್ಮದಿಯುತವಾಗಿ ಜೀವನ ಸಾಗಿಸಬಹುದಾಗಿದೆ ನಮ್ಮ ಆರೋಗ್ಯ ಆಗಿರಬಹುದು ವ್ಯಾಪಾರ ಆಗಿರಬಹುದು ಅಥವಾ ವ್ಯವಹಾರ ಆಗಿರಬಹುದು ಇಷ್ಟೇ ಅಲ್ಲದೆ ನಾವು ಮಾಡುವಂತಹ ಪ್ರತಿಯೊಂದು ಕೆಲಸದಲ್ಲೂ ಕೂಡ ದೇವರ ಅನುಗ್ರಹ ಎಂಬುದು ಇರಬೇಕಾದರೆ ನಾವು ತಿಳಿಸುವಂತಹ ರೀತಿ ನೀತಿ ನಿಯಮಗಳನ್ನು ಚಾಚೂತಪ್ಪದೆ ಪರಿಪಲನೇ ಮಾಡಬೇಕಾಗುತ್ತದೆ. ಸಾಮಾನ್ಯವಾಗಿ ನೀವು ಮನೆಯನ್ನು ನಿರ್ಮಾಣ ಮಾಡಬೇಕಾದರೆ ಮನೆಯ ದೇವರ ಮನೆಯ ಈಶಾನ್ಯ ದಿಕ್ಕಿನಲ್ಲಿ ಅಥವಾ ಪೂರ್ವ ದಿಕ್ಕಿನಲ್ಲಿ ಇಟ್ಟರೆ ಬಹಳ ಶ್ರೇಷ್ಠ.

ನಾವು ಯಾವುದಾದರೂ ಜಾಗವನ್ನು ಖರೀದಿ ಮಾಡಿದಾಗ ಆ ಜಾಗದ ಸುತ್ತಲೂ ಬಿಟ್ಟು ಮಧ್ಯ ಭಾಗದಲ್ಲಿ ಇರುವಂತಹ ಕೇಂದ್ರ ಬಿಂದುವಿನಲ್ಲಿ ನಾವು ದೇವರ ಮನೆಯನ್ನು ನಿರ್ಮಾಣ ಮಾಡಬೇಕಾಗುತ್ತದೆ. ಈ ದೇವರ ಮನೆಯ ಬಾಗಿಲು ಪೂರ್ವ ಅಥವಾ ಈಶಾನ್ಯ ದಿಕ್ಕಿನಲ್ಲಿ ಇರಬೇಕಾಗುತ್ತದೆ. ಇನ್ನು ಈ ದೇವರ ಮನೆಯಲ್ಲಿ ಒಂದು ಮೆಟ್ಟಿಲು ಇರಬೇಕಾಗುತ್ತದೆ ಈ ಮೆಟ್ಟಿಲಿನ ಮೇಲೆ ನೀವು ಫೋಟೋ ಅಥವಾ ವಿಗ್ರಹವನ್ನು ಇಡಬೇಕಾಗುತ್ತದೆ. ಸಾಮಾನ್ಯವಾಗಿ ಎಲ್ಲರ ಮನೆಯಲ್ಲೂ ಕೂಡ ಇಂತಹದೇ ಒಂದು ನಿಯಮವನ್ನು ಪರಿಪಾಲನೆ ಮಾಡಬೇಕಾಗುತ್ತದೆ. ಏಕೆಂದರೆ ನಾವು ಕುಳಿತುಕೊಳ್ಳುವ ಜಾಗಕ್ಕೆ ಸಮನಾಗಿ ದೇವರನ್ನು ಇರಬಾರದು ಈ ಒಂದು ಕಾರಣದಿಂದ ನಮಗಿಂತಲೂ ಕೂಡ ಎತ್ತರವಾದಂತಹ ಸ್ಥಾನದಲ್ಲಿ ದೇವರ ಫೋಟೋ ಅಥವಾ ವಿಗ್ರಹವನ್ನು ಇಡಬೇಕಾಗುತ್ತದೆ.

WhatsApp Group Join Now
Telegram Group Join Now
See also  ಕುಜ ರಾಹು ಸಂಯೋಗ ಯಾವ 6 ರಾಶಿಗಳಿಗೆ ಏನು ಫಲ..2024 ಮೇ ತಿಂಗಳಿನಲ್ಲಿ ರಾಶಿಫಲದಲ್ಲಿ ಆಗುವ ನೇರ ಬದಲಾವಣೆಗಳು ಇವು

ದೇವರ ಕಟ್ಟೆಯನ್ನು ಹೆಚ್ಚು ಎತ್ತರದಲ್ಲಿರುವಂತೆ ಕಟ್ಟಬಾರದು ಮನುಷ್ಯನ ನಾಭಿಗಿಂತಲೂ ಕೂಡ ಸ್ವಲ್ಪ ಎತ್ತರದ ಸ್ಥಾನದಲ್ಲಿ ಇರಬೇಕು ಅಂತಹ ಜಾಗದಲ್ಲಿ ಇದನ್ನು ಕಟ್ಟಬೇಕಾಗುತ್ತದೆ. ದೇವರ ಮನೆಯನ್ನು ಕಟ್ಟಿದ ನಂತರ ವಾಸ್ತು ಪುರುಷನನ್ನು ನಾವು ಪೂಜೆ ಮಾಡಬೇಕಾಗುತ್ತದೆ ಮೊದಲ ಪೂಜೆ ಯಾವಾಗಲೂ ಕೂಡ ವಾಸ್ತು ಪುರುಷನಿಗೆ ಸಲ್ಲಬೇಕಾಗುತ್ತದೆ. ನೀವು ದೇವರ ಮನೆಯಲ್ಲಿ ಅನಗತ್ಯವಾಗಿ ಫೋಟೋಗಳನ್ನು ಇಟ್ಟುಕೊಳ್ಳಬಾರದು ಅಗತ್ಯವಾಗಿ ಇರುವಂತಹ ಫೋಟೋಗಳನ್ನು ಮಾತ್ರ ಇಟ್ಟುಕೊಳ್ಳಬೇಕು. ನಾವು ಯಾವುದಾದರೂ ಊರಿಗೆ ಹೋದಾಗ ಅಥವಾ ಪ್ರವಾಸಕ್ಕೆ ಹೋದಾಗ ಅಲ್ಲಿ ಸಿಗುವಂತಹ ಫೋಟೋಗಳನ್ನು ತಂದು ದೇವರ ಮನೆಯಲ್ಲಿ ಇಡಬಾರದು.

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಲಕ್ಷ್ಮೀ ಶ್ರೀನಿವಾಸ್ ಭಟ್ ಮೊಬೈಲ್ ಸಂಖ್ಯೆ 9900555458 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9900555458ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9900555458

See also  ಕುಜ ರಾಹು ಸಂಯೋಗ ಯಾವ 6 ರಾಶಿಗಳಿಗೆ ಏನು ಫಲ..2024 ಮೇ ತಿಂಗಳಿನಲ್ಲಿ ರಾಶಿಫಲದಲ್ಲಿ ಆಗುವ ನೇರ ಬದಲಾವಣೆಗಳು ಇವು

[irp]


crossorigin="anonymous">