ಮೇ 16ಕ್ಕೆ ಭಯಂಕರ ಚಂದ್ರಗ್ರಹಣ, ಯಾವ ರಾಶಿಯವರಿಗೆ ಇದೆ ಗೊತ್ತಾ ಕೋಟ್ಯಾಧಿಪತಿ ಆಗುವ ಯೋಗ…ಬ್ರಹ್ಮಾಂಡದಲ್ಲಿ ಪ್ರತಿನಿತ್ಯವೂ ಹಲವಾರು ಚಲನೆಗಳ ಆಗುತ್ತಿರುತ್ತದೆ. ಗ್ರಹಗಳ ಬದಲಾವಣೆ ಜೊತೆಗೆ ಗ್ರಹಣ ಕಾಲ ಇವೆಲ್ಲವೂ ಖಗೋಳ ಶಾಸ್ತ್ರದ ಪ್ರಕಾರ ಕೆಲವೊಮ್ಮೆ ತುಂಬಾ ನೈಸರ್ಗಿಕ ಎನಿಸಿದರೂ ಕೂಡ ಜ್ಯೋತಿಷ್ಯ ಶಾಸ್ತ್ರದಲ್ಲಿ ಇವುಗಳಿಂದ ಮನುಷ್ಯನ ರಾಶಿ ಹಾಗೂ ನಕ್ಷತ್ರದ ಆಧಾರದ ಮೇಲೆ ಮನುಷ್ಯರ ಮೇಲೆ ಪರಿಣಾಮ ಬೀರುತ್ತದೆ ಎಂದು ನಂಬಲಾಗಿದೆ. ಇದಕ್ಕೆ ಪೂರಕವಾಗಿ ನಮ್ಮ ಭಾರತೀಯ ಹಿಂದೂ ಸಂಸ್ಕೃತಿಯಲ್ಲಿ ಮೊದಲಿನಿಂದಲೂ ನಮ್ಮ ಹಿರಿಯರು ಪಂಚಾಂಗವನ್ನು ನೋಡಿ ಇವೆಲ್ಲವನ್ನು ಅದೇ ರೀತಿ ಪಾಲಿಸಿಕೊಂಡು ಬಂದಿದ್ದಾರೆ. ವಿಜ್ಞಾನದ ಪ್ರಕಾರ ಸೂರ್ಯನ ಸುತ್ತ ಭೂಮಿ ಮತ್ತು ಚಂದ್ರ ಸುತ್ತುವಾಗ ಸೂರ್ಯ-ಚಂದ್ರ ನಡುವೆ ಭೂಮಿ ಬಂದಾಗ ಭೂಮಿಯ ನೆರಳಿನಲ್ಲಿ ಚಂದ್ರ ಇರುತ್ತದೆ. ಇದನ್ನು ಚಂದ್ರಗ್ರಹಣ ಎನ್ನುತ್ತಾರೆ ಅಷ್ಟೇ. ಆದರೆ ಜ್ಯೋತಿಷ್ಯದ ಪ್ರಕಾರ ಇದರ ಪರಿಣಾಮಗಳು ರಾಶಿ ನಕ್ಷತ್ರಗಳ ಆಧಾರದ ಮೇಲೆ ಮನುಷ್ಯರ ಮೇಲೆ ಪ್ರಭಾವ ಬೀರುತ್ತದೆ.
ಈ ರೀತಿಯಾಗಿ ಈ ಮೇ 16ನೇ ತಾರೀಕು ಉಂಟಾಗಲಿರುವ ಚಂದ್ರಗ್ರಹಣ ಪ್ರಭಾವದಿಂದ ಯಾವ ಯಾವ ರಾಶಿಯವರ ಮೇಲೆ ಒಳ್ಳೆಯ ಹಾಗೂ ಯಾವ ಯಾವ ರಾಶಿ ನಕ್ಷತ್ರದವರ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ ಎಂದು ಹೇಳುವುದಾದರೆ ಮೊದಲಿಗೆ ಅಶ್ವಿನಿ ಭರಣಿ ಹಾಗೂ ಕೃತಿಕ ನಕ್ಷತ್ರದ ಮೇಷ ರಾಶಿಯವರಿಗೆ ಗ್ರಹಣದ ಯೋಗದಿಂದ ಭೂಲಾಭ, ಧನಲಾಭ ಹಾಗೆ ಸಕಲೈಶ್ವರ್ಯ ಗಳು ಪ್ರಾಪ್ತವಾಗುತ್ತದೆ. ಹಾಗೆ ಪುನರ್ವಸು ಪುಷ್ಯ ಆಶ್ಲೇಷಾ ನಕ್ಷತ್ರದ ಕರ್ಕಾಟಕ ರಾಶಿಯವರಿಗೆ ಅಂದುಕೊಂಡ ಕೆಲಸಗಳಲ್ಲಿ ಯಶಸ್ಸು ಹಾಗೂ ಕೊಟ್ಟಿರುವ ಸಾಲಗಳು ವಾಪಸ್ ಬರುವ ಸಾಧ್ಯತೆಗಳಿವೆ. ಹಾಗೆಯೇ ಚಿತ್ತ ಸ್ವಾತಿ ವಿಶಾಖನಕ್ಷತ್ರದ ತುಲಾ ರಾಶಿಯವರಿಗೆ ವಿವಾಹ ಯೋಗ ಹಾಗೂ ದಾಯಾದಿಗಳಿಂದ ಧನಲಾಭ ವಿದೇಶದಿಂದ ಧನಾಗಮನ ದೊಡ್ಡ ದೊಡ್ಡ ಹೂಡಿಕೆ ಮಾಡಿದರೆ ಅದರಿಂದ ಲಾಭಗಳನ್ನು ಕಾಣುವ ಯೋಗವಿದೆ. ಮೂಲ ಪೂರ್ವಾಷಾಢ ಹಾಗೂ ಉತ್ತರಾಷಾಡ ನಕ್ಷತ್ರದ ಧನುರ್ ರಾಶಿಯವರಿಗೆ ಅತ್ಯಧಿಕವಾಗಿ ಧನಾಗಮನ ಐಶ್ವರ್ಯ ಹಾಗೂ ಸಂಪತ್ತು ಪ್ರಾಪ್ತಿಯಾಗುತ್ತದೆ.
ನಿಮ್ಮ ಎಲ್ಲಾ ಕ್ಷೇತ್ರದಲ್ಲಿ ಕೂಡ ಒಳಿತಾಗುತ್ತದೆ. ಪೂರ್ವಭಾದ್ರ ಉತ್ತರಭಾದ್ರ ರೇವತಿ ನಕ್ಷತ್ರದ ಮೀನರಾಶಿಯವರಿಗೆ ನಿಮ್ಮ ನಿರೀಕ್ಷೆಗೂ ಮೀರಿದ ಲಾಭ ಉಂಟಾಗುವ ಎಲ್ಲ ಲಕ್ಷಣಗಳು ಇವೆ. ಇದೇ ರೀತಿಯಾಗಿ ಇನ್ನುಳಿದ ರಾಶಿ ಹಾಗೂ ನಕ್ಷತ್ರಗಳ ಮೇಲಿನ ಪರಿಣಾಮ ಹಾಗೂ ಅದರಿಂದ ಪರಿಹಾರವನ್ನು ತಿಳಿದುಕೊಳ್ಳಬೇಕಾದರೆ ಈ ವೀಡಿಯೋವನ್ನು ಪೂರ್ತಿಯಾಗಿ ನೋಡಿ.
ಶ್ರೀ ಗುರು ರಾಘವೇಂದ್ರ ಸ್ವಾಮಿ ಜ್ಯೋತಿಷ್ಯಾಲಯ ಮಂತ್ರಾಲಯದ ದೈವಜ್ಞ ಶ್ರೀ ರಾಘವೇಂದ್ರ ಕುಲಕರ್ಣಿ ಸ್ತ್ರೀ-ಪುರುಷ ಗುಪ್ತ ಸಮಸ್ಯೆ ಲೈಂಗಿಕ ಸಮಸ್ಯೆ ವಶೀಕರಣ ಶತ್ರುಬಾಧೆ ಮಾಟ-ಮಂತ್ರ ತಡೆ ಕುಡಿತ ಬಿಡಲು ಮಕ್ಕಳು ಪ್ರೀತಿ-ಪ್ರೇಮದಲ್ಲಿ ಬಿದ್ದು ತಂದೆ-ತಾಯಿ ಮಾತು ಕೇಳದಿದ್ದರೆ ಗಂಡ ಪರ ಸ್ತ್ರೀ ಸಹವಾಸ ಬಿಡಲು ವ್ಯಾಪಾರ ಲಾಭ ನಷ್ಟ ಮಕ್ಕಳ ಸಮಸ್ಯೆ ಇನ್ನಿತರ ಸಮಸ್ಯೆಗಳಿಗೆ ಅಥರ್ವಣ ವೇದದ ಸ್ತಂಬನ ಮೋಹಕ ವಿದ್ವೇಷಣ ಉಚ್ಚಾಟನ ತಂತ್ರಗಳಿಂದ ಎರಡು ದಿನದಲ್ಲಿ ಪರಿಹಾರ ಫೋನಿನ ಮೂಲಕ ವಿಶೇಷ ಪರಿಹಾರ ನಂಬಿ ಕರೆ ಮಾಡಿ ದೂರದ ಊರಿನವರಿಗೆ ಉಚಿತ ಭವಿಷ್ಯ ಖಚಿತ ಪರಿಹಾರ 9535759222.