ಮೇಷ ರಾಶಿ :- ಇಂದು ನಿಮ್ಮ ಪ್ರಮುಖ ಕೆಲಸಗಳಲ್ಲಿ ಅಡಚಣೆ ಉಂಟಾಗಬಹುದು ಶೀಘ್ರದಲ್ಲೇ ತೊಂದರೆಗಳು ಕೊನೆಗೊಳ್ಳುತ್ತದೆ. ಆರ್ಥಿಕ ರಂಗದಲ್ಲಿ ಬಹಳ ಶುಭ ದಿನವಾಗಲಿದೆ ಕಚೇರಿಯಲ್ಲಿ ಎಚ್ಚರದಿಂದಿರಿ ಅದೃಷ್ಟದ ಸಂಖ್ಯೆ – 6 ಅದೃಷ್ಟದ ಬಣ್ಣ – ಬೂದು ಸಮಯ – ಬೆಳಗ್ಗೆ 8.45 ರಿಂದ ಮಧ್ಯಾಹ್ನ 12 ರವರೆಗೆ.

ವೃಷಭ ರಾಶಿ :- ಕೆಲಸದಲ್ಲಿ ಇಂದು ಮಿಶ್ರ ಪಲದ ದಿನವಾಗಲಿದೆ ವ್ಯವಹಾರದಲ್ಲಿ ನಿಧಾನಗತಿಯ ನಿಮ್ಮ ಆತಂಕವೂ ಹೆಚ್ಚಿಸುತ್ತದೆ. ಉದ್ಯಮಿಗಳು ಕಚೇರಿಯಲ್ಲಿ ಉನ್ನತ ಅಧಿಕಾರಿಗಳೊಂದಿಗೆ ಸಮನ್ವಯ ವಿಧಿಸಬೇಕೆಂದು ಸೂಚಿಸಲಾಗಿದೆ ಅದೃಷ್ಟದ ಸಂಖ್ಯೆ – 5 ಅದೃಷ್ಟದ ಬಣ್ಣ – ನೀಲಿ ಸಮಯ – ಬೆಳಗ್ಗೆ 10 ರಿಂದ ಮಧ್ಯಾಹ್ನ 1:15 ರವರೆಗೆ.

ಮಿಥುನ ರಾಶಿ :- ಕಾರ್ಯಕ್ಷೇತ್ರದಲ್ಲಿ ವಿರೋಧಿಗಳು ಸಕ್ರಿಯರಾಗಿರುತ್ತಾರೆ ಅವರು ನಿಮಗೆ ಹಾನಿ ಉಂಟು ಮಾಡಬಹುದು ಬಹಳ ಎಚ್ಚರದಿಂದ ಇರಬೇಕು ಎಂದು ಸೂಚಿಸಲಾಗಿದೆ ಚಿಲ್ಲರೆ ವ್ಯಾಪಾರಿಗಳಿಗೆ ಲಾಭಕರ ದಿನವಾಗಲಿದೆ ಅದೃಷ್ಟದ ಸಂಖ್ಯೆ – 3 ಅದೃಷ್ಟದ ಬಣ್ಣ – ಕೇಸರಿ ಸಮಯ – ಮಧ್ಯಾಹ್ನ 3 ರಿಂದ ಸಂಜೆ 6.15 ರವರೆಗೆ.

ಕರ್ಕಾಟಕ ರಾಶಿ ;- ವ್ಯಾಪಾರಿಗಳಿಗೆ ಅದೃಷ್ಟದ ದಿನವಾಗಲಿದೆ ನೀವು ಅನಿರೀಕ್ಷಿತ ಪ್ರಯೋಜನಗಳನ್ನು ಪಡೆಯುವ ಸಾಧ್ಯತೆ ಇದೆ. ಸಫ್ಟ್ ವೇರ್ ಕಂಪನಿಯಲ್ಲಿ ಕೆಲಸ ಮಾಡುವ ಜನರಿಗೆ ಇಂದು ಕಠಿಣ ಶ್ರಮದ ಜೊತೆ ಫಲಿತಾಂಶವನ್ನು ಪಡೆಯುತ್ತೀರಿ ಅದೃಷ್ಟದ ಸಂಖ್ಯೆ – 7 ಅದೃಷ್ಟದ ಬಣ್ಣ – ನೇರಳೆ ಸಮಯ – ಸಂಜೆ 5.30 ರಿಂದ 8.30 ರವರೆಗೆ.

ಸಿಂಹ ರಾಶಿ :- ಉದ್ಯೋಗಸ್ಥರು ಉತ್ತಮವಾದ ಅವಕಾಶವನ್ನು ಪಡೆಯಬಹುದು ನಿಮ್ಮ ಅಹಂಕಾರ ವನ್ನು ನೀಡಬೇಕಾಗುತ್ತದೆ ವ್ಯಾಪಾರಿಗಳು ಹೂಡಿಕೆ ಮಾಡ ಬೇಕಾದರೆ ಎಚ್ಚರದಿಂದ ಮಾಡಿ ಮನೆಯ ವಾತಾವರಣ ಶಾಂತವಾಗಿರುತ್ತದೆ ಅದೃಷ್ಟದ ಸಂಖ್ಯೆ – 5 ಅದೃಷ್ಟದ ಬಣ್ಣ – ಹಳದಿ ಸಮಯ – ಬೆಳಗ್ಗೆ 6:15 ರಿಂದ 9.30 ರವರೆಗೆ.

ಕನ್ಯಾ ರಾಶಿ :- ಕಾನೂನು ವಿಚಾರದ ನಿಮ್ಮ ಪರವಾಗಿ ಇರುತ್ತದೆ ಇಂದು ನೀವು ಸಾಕಷ್ಟು ಒಳ್ಳೆಯದನ್ನೇ ಅನುಭವಿಸುತ್ತೀರಿ. ಕಚೇರಿಯಲ್ಲಿ ಬಾಕಿ ಇರುವ ಕೆಲಸವನ್ನು ಪೂರ್ಣಗೊಳಿಸಲು ಶ್ರಮಿಸುತ್ತಿರಿ ದಿನಸಿ ಮತ್ತು ಹೋಟೆಲ್ ವ್ಯಾಪಾರಿಗಳಿಗೆ ಲಾಭ ಅದೃಷ್ಟದ ಸಂಖ್ಯೆ – 4 ಅದೃಷ್ಟದ ಬಣ್ಣ – ಹಸಿರು ಸಮಯ – ಮಧ್ಯಾಹ್ನ 12.30 ರಿಂದ 3.30 ರವರೆಗೆ.

ತುಲಾ ರಾಶಿ :- ಪ್ರೀತಿ ವಿಚಾರದಲ್ಲಿ ಇಂದು ನೀವು ಸ್ವಲ್ಪ ಒತ್ತಡವನ್ನು ಅನುಭವಿಸಬಹುದು ನಿಮ್ಮ ಸಂಗಾತಿಯೊಂದಿಗೆ ಸಂಘರ್ಷವನ್ನು ತಪ್ಪಿಸಿ. ಹಣದ ಪರಿಸ್ಥಿತಿ ಉತ್ತಮವಾಗಿರುತ್ತದೆ ನಿಮ್ಮ ಆದಾಯವನ್ನು ಹೆಚ್ಚಿಸುತ್ತಿದ್ದರು ಇನ್ನು ನಿಮ್ಮ ಪ್ರಯತ್ನಕ್ಕೆ ಫಲ ಸಿಗುವುದಿಲ್ಲ ಅದೃಷ್ಟದ ಸಂಖ್ಯೆ – 6 ಅದೃಷ್ಟದ ಬಣ್ಣ – ಬಿಳಿ ಸಮಯ – ಬೆಳಗ್ಗೆ 11 ರಿಂದ ಮಧ್ಯಾಹ್ನ 2.30 ರವರೆಗೆ.

ವೃಶ್ಚಿಕ ರಾಶಿ :- ಇಂದು ನಿಮಗೆ ಅದ್ಭುತದ ದಿನವಾಗಲಿದೆ ಉತ್ತಮವಾದ ಫಲಿತಾಂಶವನ್ನು ಪಡೆಯುತ್ತೀರಿ ನಿಮ್ಮ ಗೌರವ ಹೆಚ್ಚಾಗುತ್ತದೆ. ಕಷ್ಟದ ಕೆಲಸವನ್ನು ನೀವು ವೇಗವಾಗಿ ಪೂರ್ಣಗೊಳಿಸುತ್ತೀರಿ ಅದೃಷ್ಟದ ಸಂಖ್ಯೆ – 8 ಅದೃಷ್ಟದ ಬಣ್ಣ – ಕಂದು ಸಮಯ – ಮಧ್ಯಾಹ್ನ 1.45 ರಿಂದ ಸಂಜೆ 5 ರವರೆಗೆ.

ಧನಸು ರಾಶಿ :- ನೀವು ಇಂದು ಪ್ರಯಾಣ ಮಾಡುತ್ತಿದ್ದರು ತಪ್ಪಿಸಬೇಕೆಂದು ಸೂಚಿಸಲಾಗಿದೆ ಇಂದಿನ ಪ್ರಯಾಣವು ನಿಮ್ಮ ಸಮಯ ಮತ್ತು ಹಣವನ್ನು ಹಾಳು ಮಾಡಬಹುದು. ವೃತ್ತಿಪರ ಜನರಿಗೆ ಕಚೇರಿಯಲ್ಲಿ ಎಚ್ಚರದಿಂದ ಇರಬೇಕು ಅದೃಷ್ಟದ ಸಂಖ್ಯೆ – 5 ಅದೃಷ್ಟದ ಬಣ್ಣ – ಗುಲಾಬಿ ಸಮಯ – ಸಂಜೆ 4.15 ರಿಂದ 7.30 ರವರೆಗೆ

ಮಕರ ರಾಶಿ :- ನೌಕರರ ಸಾಮಾನ್ಯ ದಿನವನ್ನು ಹೊಂದಿರುತ್ತಾರೆ ನಿಮ್ಮ ಎಲ್ಲಾ ಕೆಲಸಗಳು ಯಾವುದೇ ಅಡೆತಡೆಯಿಲ್ಲದೆ ಪೂರ್ಣಗೊಳ್ಳುತ್ತದೆ. ಹಿರಿಯ ಅಧಿಕಾರಿಗಳು ನಿಮ್ಮ ಕಾರ್ಯಕ್ಷಮತೆಗೆ ತೃಪ್ತರಾಗುತ್ತಾರೆ ವ್ಯಾಪಾರಿಗಳು ಕೆಲವು ಬದಲಾವಣೆ ಮಾಡಬೇಕು ಅದೃಷ್ಟದ ಸಂಖ್ಯೆ – 5 ಅದೃಷ್ಟದ ಬಣ್ಣ – ಕೆಂಪು ಸಮಯ – ಸಂಜೆ 6.45 ರಿಂದ ರಾತ್ರಿ 10 ರವರೆಗೆ.

ಕುಂಭ ರಾಶಿ :- ಕೆಲಸದ ಸ್ಥಳದಲ್ಲಿ ಇಂದು ಕಠಿಣವಾಗಲಿದೆ ಹಣಕಾಸಿನ ವಿಚಾರದಲ್ಲಿ ನಷ್ಟ ಆರ್ಥಿಕವಾಗಿಯೂ ಕೂಡ ನಷ್ಟ ಅನುಭವಿಸುತ್ತಿದೆ. ಇಂದು ನೀವು ಸಾಕಷ್ಟು ಒತ್ತಡಕ್ಕೆ ಒಳಗಾಗುತ್ತದೆ ನಿಮ್ಮ ಪ್ರೀತಿಪಾತ್ರರನ್ನು ಒತ್ತಡದಿಂದ ದೂರವಿರುವುದು ಉತ್ತಮ ಅದೃಷ್ಟದ ಸಂಖ್ಯೆ – 3 ಅದೃಷ್ಟದ ಬಣ್ಣ – ಬೂದು ಸಮಯ – ಬೆಳಗ್ಗೆ 7.30 ರಿಂದ 10 ರವರೆಗೆ.

ಮೀನ ರಾಶಿ :- ಕ್ಷೇತ್ರದಲ್ಲಿ ಪರಿಸ್ಥಿತಿ ಅನುಕೂಲಕರವಾಗಿರುತ್ತದೆ ಸಂಭಾವ ಕೌಶಲ್ಯ ಮತ್ತು ಬುದ್ಧಿವಂತಿಕೆಯಿಂದ ಹೆಚ್ಚು ಲಾಭವನ್ನು ಪಡೆಯುತ್ತೀರಿ. ದಿನ ಮುಂದುವರೆದಂತೆ ಹಣಕಾಸು ಸುಧಾರಿಸುತ್ತದೆ ಉತ್ತಮವಾದ ಶ್ರಮದಿಂದ ಗೌರವವನ್ನು ಪಡೆಯುತ್ತೀರಿ ಅದೃಷ್ಟದ ಸಂಖ್ಯೆ – 9 ಅದೃಷ್ಟದ ಬಣ್ಣ – ನೀಲಿ ಸಮಯ – ಮಧ್ಯಾಹ್ನ 2 ರಿಂದ ಸಂಜೆ 5.15 ರವರೆಗೆ

By admin

Leave a Reply

Your email address will not be published. Required fields are marked *