ಈ 3 ರಾಶಿಗೆ ಪ್ರತಿ ಕೆಲಸದಲ್ಲೂ ಜಯ,ಆಕಸ್ಮಿಕ ಧನಲಾಭ ಆಷಾಡ ಶುಕ್ರವಾರದ ಸಂದರ್ಭ ತುಳಜಾ ಭವಾನಿ ದೇವಿಯ ಕೃಪೆ ಸಿಗಲಿದೆ

ನಿತ್ಯ ಭವಿಷ್ಯ ಶುಕ್ರವಾರ 15 ಜುಲೈ 2022

WhatsApp Group Join Now
Telegram Group Join Now

ಮೇಷ ರಾಶಿ :- ನಿಮ್ಮ ಕುಟುಂಬಕ್ಕೆ ಇಂದು ಸಾಕಷ್ಟು ಸಮಯವನ್ನು ನೀಡ ಬೇಕಾಗುತ್ತದೆ ಇಂದು ನಿಮ್ಮ ಉತ್ತಮವಾದ ಫಲಿತಾಂಶ ದಿನವಾಗಿರುತ್ತದೆ. ಕೆಲಸ ಅಥವಾ ವ್ಯವಹಾರ ವಾಗಲಿ ಯಾವುದೇ ಅಡೆತಡೆವಿಲ್ಲದೆ ಸಂಪೂರ್ಣವಾಗಿ ಪೂರ್ಣಗೊಳ್ಳುತ್ತದೆ ಅದೃಷ್ಟದ ಸಂಖ್ಯೆ,- 5 ಅದೃಷ್ಟದ ಬಣ್ಣ- ಹಳದಿ ಸಮಯ – ಬೆಳಗ್ಗೆ 10:30 ರಿಂದ ಮಧ್ಯಾಹ್ನ 2:30 ವರೆಗೆ.

ವೃಷಭ ರಾಶಿ :- ವ್ಯಾಪಾರಿಗಳಿಗೆ ಇಂದು ಮಿಶ್ರಫಲದ ದಿನವಾಗಿರುತ್ತದೆ ಏಕೆಂದರೆ ಹಣಕಾಸಿನ ವಿಚಾರದಲ್ಲಿ ಅನೇಕ ಸಮಸ್ಯೆಗಳನ್ನು ಎದುರಿಸುತ್ತೀರಿ. ಹಾಗಾಗಿ ಇಂದು ನೀವು ತಾಳ್ಮೆಯಿಂದ ಕೆಲಸ ಮಾಡಿದರೆ ಉತ್ತಮ ಅದೃಷ್ಟದ ಸಂಖ್ಯೆ,- 1 ಅದೃಷ್ಟದ ಬಣ್ಣ- ಹಸಿರು ಸಮಯ – ಸಂಜೆ 7:30 ರಿಂದ ರಾತ್ರಿ 9:30ವರೆಗೆ.

ಮಿಥುನ ರಾಶಿ :- ಇಂದು ನೀವು ಹಳೆಯ ಸ್ನೇಹಿತರನ್ನು ಭೇಟಿಯಾಗುವ ಸಾಧ್ಯತೆ ಇದೆ ಇದರಿಂದ ನಿಮಗೆ ನಿಮ್ಮ ಮನಸ್ಸಿಗೆ ಸಂತಸವಾಗಿರುತ್ತೀರಿ. ಕಚೇರಿಯಲ್ಲಿ ಎಲ್ಲ ಕೆಲಸವನ್ನು ಸಮಯಕ್ಕೆ ಸರಿಯಾಗಿ ಪೂರ್ಣಗೊಳಿಸುತ್ತೀರಿ ಅದೃಷ್ಟದ ಸಂಖ್ಯೆ,- 8 ಅದೃಷ್ಟದ ಬಣ್ಣ- ಬಿಳಿ ಸಮಯ – ಬೆಳಗ್ಗೆ 11 ರಿಂದ ಮಧ್ಯಾಹ್ನ 1:00 ವರೆಗೆ.

ಕಟಕ ರಾಶಿ :- ಇಂದು ನಿಮ್ಮ ಕಚೇರಿಯಲ್ಲಿ ಉತ್ತಮವಾಗಿ ಕೆಲಸವನ್ನು ಮಾಡುತ್ತೀರಿ ಅದಕ್ಕೆ ತಕ್ಕಂತೆ ಉತ್ತಮವಾದ ಫಲಿತಾಂಶವನ್ನು ಕೂಡ ಪಡೆಯಲಿದ್ದೀರಿ. ಇದ್ದಕ್ಕಿದ್ದಂತೆ ನೀವು ಒಳ್ಳೆಯ ಸುದ್ದಿಯನ್ನು ಕೂಡ ನಿರೀಕ್ಷಿಸಬಹುದು ಅದೃಷ್ಟದ ಸಂಖ್ಯೆ,- 3 ಅದೃಷ್ಟದ ಬಣ್ಣ- ಗುಲಾಬಿ ಸಮಯ – ಬೆಳಗ್ಗೆ 8 ರಿಂದ ಮಧ್ಯಾಹ್ನ 12:30 ವರೆಗೆ.

ಸಿಂಹ ರಾಶಿ :- ಹಿಂದೆ ಇಂದು ದಿನವೂ ಕೆಲವು ಸಂದರ್ಭಗಳಲ್ಲಿ ಉತ್ತಮವಾಗಿ ಇರುತ್ತದೆ. ಮಗುವಿನಿಂದ ಕೆಲವು ಸಂತಸ ಸುದ್ದಿಯನ್ನು ಕೇಳಬಹುದು ಇಂದು ಮೋಜಿನ ವಾತಾವರಣವಿರುತ್ತದೆ. ದೀರ್ಘ ಕಾಲದಿಂದ ಸ್ಥಳಿತಗೊಂಡ ಕೆಲಸವನ್ನು ಪ್ರಾರಂಭಿಸಿ ಅದೃಷ್ಟದ ಸಂಖ್ಯೆ,- 5 ಅದೃಷ್ಟದ ಬಣ್ಣ- ನೇರಳೆ ಸಮಯ – ಮಧ್ಯಾಹ್ನ 3 ಗಂಟೆಯಿಂದ ಸಂಜೆ 6:00 ವರೆಗೆ.

ಕನ್ಯಾ ರಾಶಿ :- ಮುಂದಿನ ಭವಿಷ್ಯದ ಬಗ್ಗೆ ನಿಮ್ಮ ಮನೆಯ ಹಿರಿಯ ಸದಸ್ಯರೊಂದಿಗೆ ಚರ್ಚೆ ಮಾಡಿದರು ಉತ್ತಮ. ಮನೆ ಹಿರಿಯರ ಆರೋಗ್ಯದ ಬಗ್ಗೆ ಸಣ್ಣ ಕಾಳಜಿಯನ್ನುು ವಹಿಸಿ ಸಾಧ್ಯ ಆದಷ್ಟು ನೀವು ಇಂದು ಅವರಿಗೆ ಸೇವೆಯನ್ನು ಮಾಡಿ ಅದೃಷ್ಟದ ಸಂಖ್ಯೆ,- 1 ಅದೃಷ್ಟದ ಬಣ್ಣ- ಬಿಳಿ ಸಮಯ – ಬೆಳಗ್ಗೆ 7 ರಿಂದ ಮಧ್ಯಾಹ್ನ 2:30 ವರೆಗೆ.

ತುಲಾ ರಾಶಿ :- ಇಂದು ನಿಮ್ಮ ಕೆಲಸದ ವಿಚಾರದಲ್ಲಿ ಬಹಳಷ್ಟು ಶುಭದಿನವಾಗಿರುತ್ತದೆ ವಿಶೇಷವಾಗಿ ವ್ಯವಹಾರವನ್ನು ಉತ್ತಮವಾಗಿ ಲಾಭ ಗೊಳಿಸಲು ಅವಕಾಶ ಸಿಗಲಿದೆ. ಉದ್ಯೋಗ ಸರು ಕಠಿಣ ಶ್ರಮ ತಕ್ಕಂತೆ ಫಲಿತಾಂಶ ಪಡೆಯಲಿದ್ದೀರಿ ಅದೃಷ್ಟದ ಸಂಖ್ಯೆ,- 7 ಅದೃಷ್ಟದ ಬಣ್ಣ- ಹಸಿರು ಸಮಯ – ಬೆಳಗ್ಗೆ 11 ರಿಂದ ಮಧ್ಯಾಹ್ನ 1:00 ಯವರೆಗೆ.

ವೃಶ್ಚಿಕ ರಾಶಿ :- ಇಂದು ನಿಮಗೆ ಕೆಲವು ಸಣ್ಣ ಅವಕಾಶಗಳು ಸಿಗುತ್ತದೆ ಕಚೇರಿಯ ವಾತಾವರಣವೂ ಕೆಲಸಕ್ಕೆ ಸಂಪೂರ್ಣ ಉತ್ತಮವಾಗಿರುತ್ತದೆ. ಸಹ ಉದ್ಯೋಗಿಗಳಿಂದ ಬೆಂಬಲ ಸಿಗುವುದು ಸ್ವಲ್ಪ ಕಷ್ಟವಾಗಬಹುದು ಅದೃಷ್ಟದ ಸಂಖ್ಯೆ,- 4 ಅದೃಷ್ಟದ ಬಣ್ಣ- ನೀಲಿ ಸಮಯ – ಬೆಳಗ್ಗೆ 10:30 ರಿಂದ ಸಂಜೆ 4 ರವರೆಗೆ.

ಧನಸು ರಾಶಿ :- ಇಂದು ನೀವು ಹೊಸ ವಿಷಯಗಳನ್ನು ಕಲೆಯಲು ತುಂಬಾ ಆಸಕ್ತಿಯನ್ನು ಹೊಂದಿರುತ್ತೀರಿ ನೀವು ನಿಮ್ಮಲ್ಲಿ ಬದಲಾವಣೆಯನ್ನು ತರಲು ಪ್ರಯತ್ನಿಸುತ್ತೀರಿ. ಹೆಚ್ಚಿನ ಪ್ರಮಾಣದಲ್ಲಿ ಕೂಡ ಯಶಸ್ವಿಯಾಗುತ್ತೀರಿ ಅದೃಷ್ಟದ ಸಂಖ್ಯೆ,- 1 ಅದೃಷ್ಟದ ಬಣ್ಣ- ಹಸಿರು ಸಮಯ – ಬೆಳಗ್ಗೆ 11:30 ರಿಂದ ಮಧ್ಯಾಹ್ನ 2 ಗಂಟೆಯವರೆಗೆ.

ಮಕರ ರಾಶಿ :- ವಿನಾಕಾರಣವಾಗಿ ಕಚೇರಿಯಲ್ಲಿ ಯಾರೊಂದಿಗೂ ಆರೋಪ ಮಾಡಲು ಹೋಗಬೇಡಿ ಈ ದಿನ ಆಹಾರದಲ್ಲಿ ಹೆಚ್ಚಿನ ಕಾಳಜಿಯನ್ನು ವಹಿಸಿ. ಇದರಿಂದ ಅನಾರೋಗ್ಯದ ಸಮಸ್ಯೆಗೆ ಗುರಿಯಾಗುತ್ತೀರಿ ಅದೃಷ್ಟದ ಸಂಖ್ಯೆ,- 6 ಅದೃಷ್ಟದ ಬಣ್ಣ- ಕೆಂಪು ಸಮಯ – ಬೆಳಗ್ಗೆ 7:30 ರಿಂದ ಮಧ್ಯಾಹ್ನ 2 ಗಂಟೆಯವರೆಗೆ.

ಕುಂಭ ರಾಶಿ :- ಅನಗತ್ಯದ ಖರ್ಚು ಮಾಡುವುದನ್ನು ಆದಷ್ಟು ಸ್ವಲ್ಪ ನಿಯಂತ್ರಣದಲ್ಲಿಡಿ ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಆರ್ಥಿಕ ಬಿಕಟನ್ನು ಎದುರಿಸುತ್ತೀರಿ. ಉದ್ಯೋಗಸ್ಥರು ಕಷ್ಟಪಟ್ಟು ಕೆಲಸ ಮಾಡಬೇಕಾಗುತ್ತದೆ ಅದೃಷ್ಟದ ಸಂಖ್ಯೆ,- 5 ಅದೃಷ್ಟದ ಬಣ್ಣ- ಕೇಸರಿ ಸಮಯ – ಬೆಳಗ್ಗೆ 8.30 ರಿಂದ 10:30 ರವರೆಗೆ.

ಮೀನ ರಾಶಿ :- ಈ ದಿನ ಹಣಕಾಸಿನ ವಿಚಾರದಲ್ಲಿ ಹೆಚ್ಚಿನ ಜಾಗೃತಿಯನ್ನು ವಹಿಸಿ ಹಣಕಾಸಿನ ಸ್ಥಿತಿಗತಿಗಳನ್ನು ನೆನಪಿನಲ್ಲಿ ಇಟ್ಟುಕೊಂಡು ಪ್ರಮುಖ ನಿರ್ಧಾರವನ್ನು ತೆಗೆದುಕೊಳ್ಳಿ. ವೈಯಕ್ತಿಕ ಜೀವನದಲ್ಲಿ ಕೆಲವು ಬದಲಾವಣೆಗಳನ್ನು ಕಾಣಬಹುದು ಅದೃಷ್ಟದ ಸಂಖ್ಯೆ,- 4 ಅದೃಷ್ಟದ ಬಣ್ಣ- ಹಳದಿ ಸಮಯ – ಬೆಳಗ್ಗೆ 11:30 ರಿಂದ ಮಧ್ಯಾಹ್ನ 1 ಗಂಟೆಯವರೆಗೆ.

[irp]