ಪ್ರತಿಯೊಬ್ಬರೂ ತಿಳಿದಿರಬೇಕಾದ 9 ಕಾನೂನುಗಳು!!
ಮೊದಲನೆಯದಾಗಿ ನೀವು ಯಾರ ಬಳಿಯಾದರೂ ತುಂಬಾ ನಂಬಿಕೆಯಿಂದ ಇದ್ದು ಅವರ ನಂಬಿಕೆ ಗಳಿಸಿದ ಮೇಲೆ ಅವರ ಹತ್ತಿರ ಯಾವುದೇ ಒಂದು ವಸ್ತುವನ್ನು ಪಡೆದು ಕೊಂಡರೆ ಮತ್ತೆ ಅವರಿಗೆ ಮರಳಿ ವಾಪಸ್ ಕೊಡದೇ ಹೋದರೆ ಸೆಕ್ಷನ್ 405 ಮತ್ತು ಸೆಕ್ಷನ್ 406 ಐಪಿಸಿ ಸೆಕ್ಷನ್ 1860 ಪ್ರಕಾರ ಪೊಲೀಸರಿಗೆ ದೂರು ನೀಡಬಹುದು.ಅದರಲ್ಲಿ ನಿಮಗೆ 3 ವರ್ಷದ ವರೆಗೆ ಜೈಲು ಶಿಕ್ಷೆ ವಿಧಿಸುವ ಅವಕಾಶ ವಿರುತ್ತದೆ.ನಿಮ್ಮ ಹತ್ತಿರ ಡೀಸಲ್ ನಲ್ಲಿ ನಡೆಯುವ ನಿಮ್ಮ ಹತ್ತಿರ ಯಾವುದೇ ವಾಹನ ಇರಬಹುದು ಅದು 10 ವರ್ಷಗಳಿಗಿಂತ ಹಳೆಯದಾಗಿದ್ದ ರೆ ಅದನ್ನು ನೀವು ನಗರದ ರಸ್ತೆಗಳಲ್ಲಿ ಓಡಿಸಬಾರದು ಹಾಗೆ ನೀವು ಒಂದು ವೇಳೆ ಓಡಿಸಿದರೆ ಕಾನೂನು ಬಾಹಿರ ಚಟುವಟಿಕೆ ಯಾಗಿರುತ್ತದೆ.ಇದು ಸುಪ್ರೀಂ ಕೊಟ್ಟಿರುವ ತೀರ್ಪು.ನಿಮ್ಮ ಆರ್ ಸಿ 15 ವರ್ಷ ಗಳ ವ್ಯಾಲಿಡಿಟಿ ಇಂದ ಕೂಡಿದ್ದರೂ ಸಹ ಡೀಸಲ್ ವಾಹನಗಳನ್ನು 10 ವರ್ಷ ಗಳಿಗಿಂತ ಹೆಚ್ಚಿಗೆ ಓಡಿಸಲು ಆಗುವುದಿಲ್ಲ.
ನಿಮ್ಮ ವಯಸ್ಸು 18 ವರ್ಷ ವಯಸ್ಸಿಗಿಂತ ಜಾಸ್ತಿ ಆಗಿದ್ದರೆ ಅವರು ಯಾರ ಜೊತೆ ಯಾದರು ಎಲ್ಲಿ ಬೇಕಾದರು ಓಡಾಡ ಬಹುದು ಎಲ್ಲಿ ಬೆಕಾದರು ಉಳಿದು ಕೊಳ್ಳ ಬಹುದು.ಇದು ಕಂಪ್ಲೀಟ್ ಆಗಿ ಅವರ ಪರ್ಸನಲ್ ವಿಷಯ ವಾಗಿರುತ್ತದೆ. ಅವರನ್ನು ಯಾರೂ ಕೂಡ ಹೆದರಿಸುವ ಹಕ್ಕು ಯಾರಿಗೂ ಇರುವುದಿಲ್ಲ. ಪೊಲೀಸ್ ನವರಿಗೂ ಇಲ್ಲವೇ ಇಲ್ಲ.ಅಂತಹ ಸಮಯದಲ್ಲಿ ಯಾರಾದರೂ ನಿಮ್ಮ ಬಳಿ ಬಂದು ಪೋಷಕರ ನಂಬರ್ ಕೊಡಿ ಎಂದು ಬಂದು ಕೇಳಿದರೆ ಕೊಡಬೇಡಿ.ಹಾಗೇನಾದರೂ ಯಾರಾದರೂ ನಿಮ್ಮ ನಂಬರ್ ಕೇಳಿದರೆ ನೀವು ಅವರ ಮೇಲೆ ಕಂಪ್ಲೇಂಟ್ ಕೊಡಬಹುದು.
ಈ ವಿಷಯಕ್ಕೆ ಸಂಬಂಧಿಸಿದಂತೆ ಒಟ್ಟಾರೆಯಾಗಿ ಹೇಳುವುದೇನೆಂದರೆ ನೀವು ಮೇಜರ್ ಆಗಿದ್ದರೆ ಯಾರಿಗೂ ಹೆದರುವ ಅವಕಾಶ ಇಲ್ಲ.ಪೋಲಿಸ್ ಗಳು ಯಾವುದೇ ಕಾರಣಕ್ಕೂ ನಿಮ್ಮನ್ನು ಯಾವುದೇ ಕಾರಣ ಇಲ್ಲದೆ ಹೊಡೆಯುವ ಅಧಿಕಾರ ಇರುವುದಿಲ್ಲ ಹಾಗೆ ಮಾಡುವುದು ನಮ್ಮ ಫಂಡ ಮೆಂಟಲ್ಸ್ ಗೆ ವಿರುದ್ಧ ವಾಗಿರುತ್ತದೆ.ಹಾಗೇನಾದರೂ ಕಾರಣ ಇಲ್ಲದೆ ಪೊಲೀಸ್ ನಿಮ್ಮ ಮೇಲೆ ಹಲ್ಲೆ ಮಾಡಿದರೆ ಸೆಕ್ಷನ್ 166 ಐ ಪಿ ಸಿ 1860 ಪ್ರಕಾರ ಅದು ಅಪರಾಧ.ಅವರಿಗೆ ನೀವು ಸ್ಟೇಟ್ ಪೊಲೀಸ್ ಕಂಪ್ಲೇಂಟ್ ಅಥಾರಿಟಿ ಗೆ ದೂರು ಕೊಡಬಹುದು.ಆಗ ಅವರಿಗೆ 1 ವರ್ಷಗಳ ವರೆಗೆ ಜೈಲು ಶಿಕ್ಷೆ ಆಗುವ ಅವಕಾಶ ಇರುತ್ತದೆ.ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.