ಬ್ರಾಹ್ಮೀ ಮೂಹೂರ್ತದಲ್ಲಿ ಈ ಒಂದು ಮಂತ್ರವನ್ನು ಹೀಗೆ ಪಠಿಸಿದರೆ ನಿಮ್ಮ ಕಷ್ಟಗಳೆಲ್ಲಾ ಕಳೆದು ಹೋಗುತ್ತೆ..

ಬ್ರಾಹ್ಮಿ ಮುಹೂರ್ತದಲ್ಲಿ ಈ ಒಂದು ಮಂತ್ರ ಹೇಳಿ |ಕಷ್ಟಗಳೆಲ್ಲ ಕರಗುತ್ತವೆ.ಸನಾತನ ಹಿಂದೂ ಧರ್ಮದಲ್ಲಿ ಹಲವಾರು ರೀತಿಯ ಮಂತ್ರಗಳು ಇವೆ ಈ ಮಂತ್ರಗಳನ್ನು ಸದ್ದುದ್ದೇಶ ಹಾಗೂ ಒಳ್ಳೆಯ ಮನಸ್ಸಿನಿಂದ ಪಠಿಸಿದರೆ ಆಗ ಖಂಡಿತವಾಗಿಯೂ ಒಳ್ಳೆಯ ಫಲ ಸಿಗುತ್ತದೆ ಎಂದು ಹೇಳಲಾಗುತ್ತದೆ. ಇಂತಹ ಮಂತ್ರಗಳಲ್ಲಿ ಮಹಾ ಮೃತ್ಯುಂಜಯ ಮಂತ್ರವು ಒಂದು ಈ ಮಂತ್ರವನ್ನು ವೇದಗಳ ಹೃದಯ ಎಂದು ಹೇಳಲಾಗು ತ್ತದೆ. ಮಹಾ ಮೃತ್ಯುಂಜಯ ಮಂತ್ರವು ನಾಲ್ಕು ವೇದ ಗಳಲ್ಲಿಯೂ ಕೆಲವೊಂದು ಭಾಗಗಳಲ್ಲಿ ಕಂಡು ಬರುತ್ತದೆ ಎನ್ನುವ ಉಲ್ಲೇಖಗಳು ಇವೆ. ಶುಕ್ರಾಚಾರ್ಯ ರಿಗೆ ಸ್ವತಹ ಭಗವಾನ್ ಈಶ್ವರ ಈ ಮಂತ್ರವನ್ನು ಕಲಿಸಿದರು ಎಂದು ಪುರಾಣಗಳಲ್ಲಿ ಹೇಳಲಾಗುತ್ತದೆ. ರಾಕ್ಷಸರ ಗುರುವಾಗಿದ್ದಂತಹ ಶುಕ್ರಾಚಾರ್ಯರು ಸಾವನ್ನು ಗೆದ್ದು ಬರುವಂತಹ ಮಂತ್ರವನ್ನು ಶಿವನಿಂದ ಪಡೆದಿದ್ದರು.ಆದರೆ ವಶಿಷ್ಠ ಮಹಾ ದೀರ್ಘವಾದ ತಪಸ್ಸಿನ ಮೂಲಕ ಈ ಮಂತ್ರವನ್ನು ಪಡೆದು ಲೋಕದ ಕಲ್ಯಾಣ ಅರ್ಥಕವಾಗಿ ಬಳಸಿಕೊಂಡರು ಅನ್ನುವುದನ್ನು ಪುರಾಣಗಳಲ್ಲಿ ವಿವರವಾಗಿ ಹೇಳಲಾಗಿದೆ. ಇಂತಹ ಪವಿತ್ರ ಮಹಾಮೃತ್ಯುಂಜಯ ಮಂತ್ರವನ್ನು

ಪಠಿಸುವುದರಿಂದ ಇದರ ಪ್ರಯೋಜನಗಳು ಏನು ಈ ಮಂತ್ರವನ್ನು ಹೇಗೆ ಪಠಿಸಬೇಕು ಅನ್ನುವುದನ್ನ ಈ ಕೆಳಗಿನಂತೆ ನೋಡೋಣ. ಮಹಾ ಮೃತ್ಯುಂಜಯ ಮಂತ್ರವನ್ನು ನಿರಂತರವಾಗಿ ಜಪಿಸುವ ವ್ಯಕ್ತಿಯನ್ನು ಯಮಲೋಕಕ್ಕೆ ಕರೆದುಕೊಂಡು ಹೋಗುವುದಕ್ಕೆ ಯಮರಾಜನು ಕೂಡ ಯೋಚಿಸಬೇಕಾಗುತ್ತದೆ ಎಂದು ಶಿವ ಪುರಾಣದಲ್ಲಿ ಹೇಳಲಾಗಿದೆ. ಮಹಾದೇವನನ್ನು ದೇವಾದಿಗಳ ದೇವ ಅಂತ ಕರೆಯಲಾಗುತ್ತದೆ. ಭಕ್ತರ ಮೋರಿಯನ್ನು ಕೇಳಿದ ಕ್ಷಣ ಓಡಿ ಬರುವವನು ಮಹಾದೇವ. ಮತ್ತು ಭಕ್ತರ ನೋವನ್ನು ಬೇಗನೆ ನಿವಾರಿಸುತ್ತಾನೆ ಶಿವನನ್ನು ಒಲಿಸಿಕೊಳ್ಳುವುದು ಬಹಳ ಸುಲಭ.

WhatsApp Group Join Now
Telegram Group Join Now

ಮಹಾದೇವನ ಮಹಾಮೃತ್ಯುಂಜಯ ಹೋಮವನ್ನು ಜಪಿಸುವುದರ ಮೂಲಕ ಶಿವನನ್ನು ಸಂತೋಷ ಪಡಿಸಿ ಜೀವನದಲ್ಲಿ ಎಲ್ಲಾ ತೊಂದರೆಗಳನ್ನು ನಿವಾರಿಸಿ ಕೊಳ್ಳಬಹುದು ಶಿವನ ಮಹಾಮೃತ್ಯುಂಜಯ ಮಂತ್ರ ವನ್ನು ಮಹಾಮಂತ್ರ ಎಂದು ಕರೆಯಲಾಗುತ್ತದೆ. ಇದರಲ್ಲಿ ಶಿವನಿಗೆ ಮಹಾ ಮೃತ್ಯುಂಜಯ ರೂಪದಲ್ಲಿ ದೀರ್ಘಾವಧಿಯ ಪ್ರಾರ್ಥನೆ ಮಾಡಲಾಗುತ್ತದೆ. ಈ ಮಂತ್ರವನ್ನು ಹಲವು ವಿಧಗಳಲ್ಲಿ ಬಳಸಲಾಗುತ್ತದೆ ಗುಣಪಡಿಸಲಾಗದ ಕಾಯಿಲೆಗಳನ್ನು ತೊಡೆದು ಹಾಕುವುದಕ್ಕೆ ಮತ್ತು ಅಕಾಲಿಕ ಮರಣವನ್ನು ತಪ್ಪಿ ಸೋದಕ್ಕೆ ಮಹಾ ಮೃತ್ಯುಂಜಯ ಮಂತ್ರವನ್ನು ಜಪಿಸುವ ಬಗ್ಗೆ ಧರ್ಮ ಗ್ರಂಥಗಳು ಮತ್ತು ಪುರಾಣ ಗಳಲ್ಲಿ ವಿಶೇಷವಾದ ಉಲ್ಲೇಖಗಳು ಇವೆ ಮಹಾ ಮೃತ್ಯುಂಜಯ ಮಂತ್ರವನ್ನು ಶಿವನನ್ನು ಮೆಚ್ಚಿಸು ವುದಕ್ಕೆ ಇರುವ ಅತ್ಯಂತ ಸುಲಭ ದಾರಿ ಎಂದು ಪರಿಗಣಿಸಲಾಗಿದೆ.ಹೌದು ಭಗವಾನ್ ಶಂಕರನನ್ನು ಮೆಚ್ಚಿ ಸುವುದಕ್ಕೆ ಇದು ತುಂಬಾ ಸರಳ ಮತ್ತು ದೋಷ ರಹಿತ ಮಂತ್ರ ಅಂತ ಪರಿಗಣಿಸಲಾಗುತ್ತದೆ.ಈ ಶಿವ ಮಂತ್ರ ಅಮೋಘ ಮತ್ತು ಮೊಕ್ಷ ವಾಗಿದೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

[irp]