ಶನಿ ಬದಲಾವಣೆ ಮಕರ ರಾಶಿ ಜನ್ಮ ಶನಿ + ಸಾಡೇ ಸಾತಿ ಶನಿ ಎರಡು ಇರುತ್ತದೆ ಇನ್ನು 6 ತಿಂಗಳಿನಲ್ಲಿ ಈ ವಿಷಯದಲ್ಲಿ ಜಾಗ್ರತೆ..

2022 ಶನಿ ಬದಲಾವಣೆ ||ಶನಿಯ ಬದಲಾವಣೆಯಿಂದ ಮಕರ ರಾಶಿಯವರಿಗೆ ಆಗುವಂತಹ ಫಲವೇನು ಶುಭವೇನು ಮತ್ತು ಅಶುಭವೇನು ಎಂದು ತಿಳಿದುಕೊಳ್ಳೋಣ. ಮೊದಲನೆಯದಾಗಿ ಮಕರ ರಾಶಿಯವರಿಗೆ ಸಾಡೆ ಸಾತಿ ನಡೆಯುತ್ತಿದೆ. ದಿನಾಂಕ 28/ 4 /2022 ಕಳೆದ ಏಪ್ರಿಲ್ ತಿಂಗಳು 28 ನೇ ತಾರೀಕು ಅಂದರೆ ಸಾಡೇಸಾತಿಯಲ್ಲಿ ಅಂತ್ಯ ಶನಿಗೆ ಬಂದರಿ ನೀವು ಅಂದರೆ ಜನ್ಮ ರಾಶಿಯಿಂದ ಮಕರ ರಾಶಿ ಕುಂಭ ರಾಶಿಗೆ ಬಂದರು. ಇದೇ ಜುಲೈ 12ನೇ ತಾರೀಕು 2022 ಮಕರ ರಾಶಿಗೆ ಶನಿ ಪ್ರವೇಶವಾಗುತ್ತಿದ್ದಾರೆ ಹಾಗಾಗಿ ಸಾಡೇಸಾತಿಯ ಅಂತ್ಯ ಭಾಗ ಇಲ್ಲ ಮಧ್ಯಭಾಗ ಅಂದರೆ ಜನ್ಮ ಶನಿ ಇರುತ್ತದೆ. ಎಲ್ಲಿಯವರೆಗೆ ಇರುತ್ತದೆ ಎಂದರೆ ಫೆಬ್ರವರಿ 10 /2023 ರ ತನಕ ಇರುತ್ತದೆ ಮತ್ತೆ ಜನ್ಮ ಶನಿ ಇರುವುದಿಲ್ಲ ಕುಂಭ ರಾಶಿಗೆ ಶನಿ ಪ್ರವೇಶ ಆಗುತ್ತಾರೆ ನೀವು ನಿಮ್ಮ ಮಕರರಾಶಿ ಯವರಿಗೆ ಸಾಡೆ ಸಾತಿ ಅಂತ್ಯ ಭಾಗಕ್ಕೆ ಬರುತ್ತೀರಾ.

ಶನಿಯಿಂದ ಏನು ಕೆಟ್ಟದ್ದು ಆಗುವುದಿಲ್ಲ. ಭಗವಂತ ನಮಗೆ ಕೆಲವೊಂದು ಸೂಚನೆಗಳನ್ನು ಕೊಡುತ್ತಾರೆ ಹಾಗಾಗಿ ಎಲ್ಲರೂ ಯಾವುದೇ ರೀತಿಯಾದಂತಹ ಚಿಂತೆ ಮಾಡುವ ಅವಶ್ಯಕತೆ ಇಲ್ಲ ಅಂತ್ಯ ಭಾಗದಲ್ಲಿ ಶನಿ ನಿಮಗೆ ಏನು ಮಾಡುವುದಿಲ್ಲ ಆರು ತಿಂಗಳ ತನಕ ಜನ್ಮ ಶನಿ ಮಕರ ರಾಶಿಯವರಿಗೆ ಇದ್ದೇ ಇರುತ್ತದೆ. ಸ್ವಕ್ಷೇತ್ರವಾದ ಮಕರ ರಾಶಿಯಲ್ಲಿ ಶನಿ ಇರುವಾಗ ಪುರುಷರು ಸ್ತ್ರೀಯರು ಇಬ್ಬರೂ ಕೂಡ ಒಬ್ಬರನ್ನೊಬ್ಬರು ಅವಲಂಬಿಸಿರುತ್ತಾರೆ ಅಂದರೆ ತಮ್ಮ ಸ್ವಾತಂತ್ರವನ್ನು ಕಳೆದುಕೊಳ್ಳುವಂತಹ ಸನ್ನಿವೇಶಗಳು ಎದುರಾಗುತ್ತದೆ. ಜನ್ಮ ಶನಿ ಬಂದಾಗ ಜನರ ಒತ್ತಡ ಜಾಸ್ತಿ ಆಗಿರುತ್ತದೆ ಸಾಲ ಇದ್ದಂತಹ ಸಂದರ್ಭದಲ್ಲಿ ಒತ್ತಡಗಳು ಜಾಸ್ತಿಯಾಗುತ್ತದೆ.

WhatsApp Group Join Now
Telegram Group Join Now

ಮಕರ ರಾಶಿಯಲ್ಲಿ ಶನಿ ಇದ್ದಾಗ ಜನ್ಮ ಶನಿ ಇದ್ದರೂ ರಾಜರಂತೆ ಗೌರವ ಯಾಕೆ ಎಂದರೆ ರಾಶಿಗೆ ಅಧಿಪತಿ ಶನಿಯೇ ಆಗಿರುತ್ತಾರೆ . ಅಗರು, ಪುಷ್ಪ, ಕಸ್ತೂರಿ ಮಲೆಯ ಚನ್ನಾದಿಗಳಿಂದ ಉಪಯೋಗ ಪಡುವಂತವರು ನೀವೇನಾದರೂ ಹಳ್ಳಿ ಬೆಟ್ಟಗುಡ್ಡ ಕಾಡು ಪ್ರದೇಶಗಳಲ್ಲಿ ವಾಸ ಮಾಡುತ್ತಾ ಇದ್ದರೆ ನಿಮಗೆ ಒಳ್ಳೆಯ ಫಲ. ಈ ಪ್ರಕಾರ ಲೀಲಾ ವಿಲಾಸಮಾವಾ ದಂತಹ ಸುಖ ಭೋಗಗಳನ್ನು ಪಡೆಯುವಂತವ ರಾಗುತ್ತೀರಾ. ಸ್ತ್ರೀಯರಾಗಲಿ ಪುರುಷರಾಗಲಿ ಶನಿಗೆ ಅಧಿಪತಿ ಯಾರು ಎಂದರೆ ಶನಿ ತುಂಬಾ ಇಷ್ಟ ಪಟ್ಟು ಪೂಜೆ ಮಾಡುವುದು ಯಾರು ಎಂದರೆ ಶನಿಯ ಬಾಯಲ್ಲಿ ಮಹಾದೇವ ಎಂದೇ ಹೇಳುತ್ತಾರೆ ಆದ್ದರಿಂದ ಮಕರ ರಾಶಿಯವರು ಮಹಾದೇವನನ್ನು ಪೂಜೆ ಮಾಡುವುದರಿಂದ ಒಳ್ಳೆಯ ಲಾಭಗಳನ್ನು ಪಡೆದುಕೊಳ್ಳುತ್ತೀರಾ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

[irp]