ಇದಿಷ್ಟು ಬರೆದು ಇಟ್ಟುಕೊಂಡರೆ ಕಣ್ಣು ಮುಚ್ಚಿ ವರಮಹಾಲಕ್ಷ್ಮಿ ಹಬ್ಬ ಮಾಡಬಹುದು ||ಮೊದಲನೆಯದಾಗಿ ವರಮಹಾಲಕ್ಷ್ಮಿ ಹಬ್ಬದ ದಿನ ಪೂಜೆಯನ್ನು ಯಾವ ಸಮಯದಲ್ಲಿ ಮಾಡಬೇಕು ತುಂಬಾ ಉತ್ತಮವಾದಂತಹ ಸಮಯ ಯಾವುದು ಎಂದರೆ ಬ್ರಾಹ್ಮಿ ಮುಹೂರ್ತ ಅಂದರೆ ಬೆಳಗಿನ ಜಾವ ಏಳು ಗಂಟೆಯ ಒಳಗಡೆ ಪೂಜೆಯನ್ನು ಮಾಡಿ ಮುಗಿಸುವುದು ತುಂಬಾ ಒಳ್ಳೆಯದು ಅವತ್ತಿನ ಮುಹೂರ್ತದ ಪ್ರಕಾರ ರಾಹುಕಾಲ ಯಮಗಂಡ ಕಾಲ ಗುಳಿಕ ಕಾಲ ಎಲ್ಲವನ್ನು ನೋಡಿದರೆ ಬೆಳಗ್ಗೆ 7 ಗಂಟೆಯ ಒಳಗೆ ಪೂಜೆಯನ್ನು ಮುಗಿಸಿದರೆ ತುಂಬಾ ಒಳ್ಳೆಯದು ಇದರಿಂದ ಮನೆಯಲ್ಲಿ ಒಳ್ಳೆಯ ಶ್ರೇಯಸ್ಸು ಅಭಿವೃದ್ಧಿಯಾಗುತ್ತದೆ ಎಂದೇ ಹೇಳಬಹು ದಾಗಿದೆ ಆದರೆ ಸಂಜೆಯ ಸಮಯದಲ್ಲಿ ಪೂಜೆ ಮಾಡಬಹುದು ಆದರೆ ಆ ಸಮಯದಲ್ಲಿ ಯಾವುದೇ ರೀತಿಯಾದಂತಹ ಫಲಗಳು ಬೆಳಗಿನ ಜಾವ ಮಾಡಿದಷ್ಟು ಸಿಗುವುದಿಲ್ಲ ಎಂದು ತಿಳಿದವರು ಹೇಳುತ್ತಾರೆ.
ಶಿರಡಿ ಶ್ರೀ ಸಾಯಿಬಾಬಾ ಜ್ಯೋತಿಷ್ಯ ಫಲ ಪವಿತ್ರ ಪುಣ್ಯಕ್ಷೇತ್ರ ಮಂತ್ರಾಲಯ ಶಿರಡಿ ಕಾಶಿಯಲ್ಲಿ ಯಂತ್ರ ಸಿದ್ದಿ ಮಂತ್ರ ಸಿದ್ಧಿಯನ್ನು ಪಡೆದಿರುವ ಶ್ರೀ ರಾಘವೇಂದ್ರ ಕುಲಕರ್ಣಿ ಮಕ್ಕಳ ಸಮಸ್ಯೆ ವ್ಯಾಪಾರದ ಲಾಭ ನಷ್ಟ ಜನವಶ ಧನವಶ ಸ್ತ್ರೀ-ಪುರುಷ ಗುಪ್ತ ಸಮಸ್ಯೆ ಶತ್ರು ಬಾದೆ ಕುಡಿತ ಬಿಡಲು ಲೈಂಗಿಕ ಸಮಸ್ಯೆ ಮಾಟ-ಮಂತ್ರ ತಡೆ ಪ್ರೀತಿಯಲ್ಲಿ ನಂಬಿ ಮೋಸ ನಿಮ್ಮ ಕೆಲಸ ಕೈಗೂಡಲು ಇನ್ನಿತರ ಸಮಸ್ಯೆಗಳಿಗೆ ಫೋನಿನ ಮೂಲಕ ಕೆಲವೇ ಗಂಟೆಗಳಲ್ಲಿ ಪರಿಹಾರ 9535759222 ಉಚಿತ ಭವಿಷ್ಯ ಖಚಿತ ಪರಿಹಾರ. ಯಾವುದೇ ಹಳ್ಳಿ ತಾಲೂಕು ಜಿಲ್ಲೆ ನಗರದಿಂದ ಕರೆ ಮಾಡಿದ್ದಾರೆ ಫೋನಿನ ಮೂಲಕ ಪರಿಹಾರ ತಿಳಿಸಲಾಗುವುದು
ಅಂದರೆ ಹಿಂದಿನ ದಿನವೇ ಎಲ್ಲವನ್ನು ಸಿದ್ಧ ಮಾಡಿಟ್ಟು ಕೊಂಡು ಬೆಳಗಿನ ಸಮಯ ಕಳಶವನ್ನು ಇಟ್ಟು ಪೂಜೆಯನ್ನು ಮಾಡುವುದು ತುಂಬಾ ಶ್ರೇಷ್ಠವಾದದ್ದು ಅಂದರೆ ಹಿಂದಿನ ದಿನವೇ ಪೂಜೆ ಮಾಡುವಂತಹ ಸ್ಥಳವನ್ನು ಸಿದ್ಧತೆ ಮಾಡಿಕೊಳ್ಳುವುದು ಯಾವುದೆಎಲ್ಲಾ ಸಿದ್ಧತೆ ಮಾಡಿಕೊಳ್ಳಬೇಕು ಎಂದರೆ ಟಿಪಾಯಿ ಅಥವಾ ನಿಮ್ಮ ಮನೆಯಲ್ಲಿ ಇರುವಂತಹ ಯಾವುದೇ ಮಣೆಗಳನ್ನು ಸಹ ತೆಗೆದುಕೊಳ್ಳಬಹುದು ಅವುಗಳ ಮೇಲೆ ಲಕ್ಷ್ಮಿಯನ್ನು ಕೋರಿಸುವುದು ಉತ್ತಮ ಆದರೆ ಯಾವುದೇ ಕಾರಣಕ್ಕೂ ಸಹ ಡೈನಿಂಗ್ ಟೇಬಲ್ ನ ಮೇಲೆ ಲಕ್ಷ್ಮಿಯನ್ನು ಕೂರಿಸಬಾರದು ಯಾಕೆ ಎಂದರೆ ಅದರ ಮೇಲೆ ನಾವು ಪ್ರತಿನಿತ್ಯ ಊಟ ಮಾಡುತ್ತೇವೆ ಮತ್ತು ಅಡುಗೆಗೆ ಸಿದ್ಧತೆ ಮಾಡಿಕೊಳ್ಳುವುದಕ್ಕೆ ಅದರ ಮೇಲೆ ಮಾಂಸಾಹಾರಿ ಪದಾರ್ಥಗಳು ಎಲ್ಲವನ್ನು ಸಹ ಇಟ್ಟಿರುತ್ತೇವೆ ಆದ್ದರಿಂದ ಯಾವುದೇ ಕಾರಣಕ್ಕೂ ಲಕ್ಷ್ಮಿಯನ್ನು ಡೈನಿಂಗ್ ಟೇಬಲ್ ಮೇಲೆ ಕೂರಿಸಬಾರದು.
ಹಾಗೆಯೇ ಟೇಬಲ್ ಮೇಲೆ ಹಾಸುವಂತಹ ಬಟ್ಟೆ ಉಪಯೋಗಿಸಿದಂತಹ ಬಟ್ಟೆಯನ್ನು ಹಾಕಬಾರದು. ಹೊಸದಾಗಿ ತಂದಂತಹ ಅಥವಾ ಪೂಜೆಗೆ ಎಂದು ಮೀರಿಸಲಾಗಿರುವಂತಹ ಬಟ್ಟೆಯನ್ನು ಹಾಕಿ ಅದರ ಮೇಲೆ ಲಕ್ಷ್ಮಿಯನ್ನು ಕೋರಿಸುವುದು ಉತ್ತಮ ಹಾಗೆಯೇ ವರಮಹಾಲಕ್ಷ್ಮಿ ಹಬ್ಬಕ್ಕೆ ಹಿಂದಿನ ದಿನ ಯಾವುದೆಲ್ಲ ಸಿದ್ಧತೆಯನ್ನು ಮಾಡಿಕೊಳ್ಳಬೇಕು ಎಂದು ನೋಡುವುದಾದರೆ ಅಕ್ಷತೆ ಬಾಳೆ ಕಂದು ಮಾವಿನ ಸೊಪ್ಪು ಹೂವುಗಳು ಮತ್ತು ದೇವಿಗೆ ಮುಖ್ಯವಾಗಿ ಬೇಕಾದಂತಹ ಅರಿಶಿಣ ಕುಂಕುಮ ಬಳೆ ಸೀರೆ ಗಂಧ ಮತ್ತು ಪೂಜೆ ತಟ್ಟೆಗೆ ಇಡುವಂತಹ ಸಾಮಗ್ರಿಗಳು ಇವೆಲ್ಲವನ್ನು ಸಹ ಹಿಂದಿನ ದಿನವೇ ಇಟ್ಟುಕೊಂಡರೆ ಹಬ್ಬದ ದಿನ ಬೆಳಿಗ್ಗೆ ಬೇಗ ಪೂಜೆಯನ್ನು ಮಾಡುವು ದಕ್ಕೆ ಸುಲಭವಾಗುತ್ತದೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.