ಹುಳುಕು ಹಲ್ಲು ಮತ್ತು ಹಲ್ಲು ನೋವಿಗೆ ಹಿಪ್ಪಲಿ ಪರಿಹಾರ 4 ದಿನಗಳಲ್ಲಿ ಹುಳುಕು ಮಾಯಾ.. » Karnataka's Best News Portal

ಹುಳುಕು ಹಲ್ಲು ಮತ್ತು ಹಲ್ಲು ನೋವಿಗೆ ಹಿಪ್ಪಲಿ ಪರಿಹಾರ 4 ದಿನಗಳಲ್ಲಿ ಹುಳುಕು ಮಾಯಾ..

ಹುಡುಕು ಹಲ್ಲು ಮತ್ತು ಹಲ್ಲು ನೋವಿಗೆ ಹಿಪ್ಪಲಿ ಪರಿಹಾರ ನಾಲ್ಕು ದಿನದಲ್ಲಿ ಹುಳುಕು ಮಾಯಾನಮ್ಮ ಮುಖದ ಸೌಂದರ್ಯವನ್ನು ನಿರ್ಧರಿಸುವಲ್ಲಿ ಹಲ್ಲುಗಳ ಪಾತ್ರ ಮಹತ್ವದ್ದು ಅವುಗಳನ್ನು ನಾವು ಸುರಕ್ಷಿತವಾಗಿ ನೋಡಿಕೊಳ್ಳಬೇಕು ಇಲ್ಲದಿದ್ದರೆ ಹಲ್ಲು ನೋವು ಬರುವ ಸಾಧ್ಯತೆ ಹೆಚ್ಚು ಹಲ್ಲಿನಲ್ಲಿ ಮೇಲ್ಭಾಗ ಮತ್ತು ಒಳಭಾಗ ಎಂದು ಎರಡು ವಿಭಿನ್ನವಾಗಿ ರೂಪು ಗೊಂಡಿರುತ್ತದೆ ಹಲ್ಲಿನ ಹೊರ ಭಾಗವನ್ನು ಎನಾಮಲ್ ಎಂದು ಇದು ಅತ್ಯಂತ ಕಠಿಣವಾದ ಭಾಗ ಒಳಪದರವು ಗಡುಸಾದ ಡoಟೈನ್ ಅಥವಾ ದಂತ ದ್ರವ್ಯವನ್ನು ಒಳಗೊಂಡಿದೆ ಹಲ್ಲಿನಲ್ಲಿ ನೋವು ಬರಲು ಮುಖ್ಯ ಕಾರಣ ಏನು ಎಂದರೆ ಬಾಯಿಯಲ್ಲಿರುವ ಬ್ಯಾಕ್ಟೀರಿಯಗಳು ನಾವು ಏನನ್ನಾದರೂ ತಿಂದಾಗ ನಾವು ತಿಂದಂತಹ ಆಹಾರದಲ್ಲಿ ಸಕ್ಕರೆ ಅಂಶವನ್ನು ಉಪಯೋಗಿಸಿಕೊಂಡು ಬ್ಯಾಕ್ಟೀರಿಯಾಗಳು ಆಸಿಡ್ ಉತ್ಪತ್ತಿ ಮಾಡುತ್ತವೆ ಈ ಆಸಿಡ್ ಹಲ್ಲಿನ ಎನಾಮಲ್ ಅನ್ನು ಕರಗಿಸುತ್ತದೆ ಒಂದು ವೇಳೆ ನಾವು ಆಹಾರವನ್ನು ತಿಂದು ಬಾಯನ್ನು ತೊಳೆಯದೆ ಇದ್ದರೆ

WhatsApp Group Join Now
Telegram Group Join Now

ಬಾಯಿಯಲ್ಲಿ ಉಳಿದಂತಹ ಆಹಾರದ ಕಣಗಳಿಂದ ಬ್ಯಾಕ್ಟೀರಿಯ ಗಳು ಉತ್ಪತ್ತಿಯಾಗಿ ಅದರಿಂದ ಹಲ್ಲಿನಲ್ಲಿ ನೋವು ಬರುವಂತಹ ಸಾಧ್ಯತೆ ಹೆಚ್ಚಾಗಿರುತ್ತದೆ.ಹಾಗಾಗಿ ನಾವು ಪ್ರತಿನಿತ್ಯ ಆಹಾರವನ್ನು ತಿಂದಂತಹ ಸಮಯದಲ್ಲಿ ಅಂದರೆ ಮುಖ್ಯವಾಗಿ ಸಿಹಿ ತಿನಿಸುಗ ಳನ್ನು ತಿಂದಂತಹ ಸಮಯದಲ್ಲಿ ರಾತ್ರಿಯ ಸಮಯ ಹಲ್ಲುಗಳನ್ನು ಉಜ್ಜಿಕೊಂಡು ನಂತರ ಮಲಗಿದರೆ ಯಾವುದೇ ರೀತಿಯಾದಂತಹ ಹಲ್ಲು ನೋವುಗಳು ಕಾಣಿಸಿಕೊಳ್ಳುವುದಿಲ್ಲ ಮತ್ತು ಹಲ್ಲು ನೋವು ಬರಬಾರದು ಎಂಬ ಮುನ್ಸೂಚನೆಯನ್ನು ನೀವು ಹೊಂದಿದ್ದರೆ ಮೊದಲನೆಯದಾಗಿ ನೀವು ಆಹಾರ ತಿಂದ ತಕ್ಷಣ ಬಾಯಿಯನ್ನು ತೊಳೆಯುವುದೊಂದೆ ಈ ಸಮಸ್ಯೆಗೆ ಪರಿಹಾರ ಬೆಳಿಗ್ಗೆ ಎದ್ದ ತಕ್ಷಣ ಮತ್ತು ರಾತ್ರಿ ಮಲಗುವ ಮುನ್ನ ಹಲ್ಲನ್ನು ಉಜ್ಜುವ ಅಭ್ಯಾಸವನ್ನು ಮಾಡಿಕೊಂಡರೆ ಈ ಹಲ್ಲು ನೋವುಗಳಿಂದ ಸ್ವಲ್ಪ ಮಟ್ಟಿಗಾದರೂ ಮುಕ್ತಿಯನ್ನು ಹೊಂದಬಹುದಾಗಿದೆ.

See also  ಮೋದಿಗೆ ಬೆವರಿಳಿಸಿದ ಮಹಿಳೆ ಮೋದಿ ಹೇಳ್ತಿರೀದೆಲ್ಲಾ ಸುಳ್ಳು ಎಂದು ಇಗ್ಗಾಮಗ್ಗಾ ಬೈದ ಮಹಿಳೆಯ ವಿಡಿಯೋ ವೈರಲ್

ಇದಲ್ಲದೆಯೇ ಮನೆಯಲ್ಲಿಯೇ ಸಿಗುವಂತಹ ಈ ಪದಾರ್ಥಗಳನ್ನು ಉಪಯೋಗಿಸಿಕೊಂಡು ಈ ಹಲ್ಲು ನೋವಿನಿಂದ ಹೇಗೆ ಮುಕ್ತಿಯನ್ನು ಹೊಂದಬಹುದು ಎಂಬುದನ್ನು ಈ ಕೆಳಗಿನಂತೆ ತಿಳಿದುಕೊಳ್ಳೋಣ ಮೊದಲನೆಯದಾಗಿ ಹಿಪ್ಪಲಿ 20 ಗ್ರಾಂ ಮತ್ತು 20 ಗ್ರಾಂ ಜೀರಿಗೆ 10 ಗ್ರಾಂ ಉಪ್ಪು ಇಷ್ಟನ್ನು ತೆಗೆದು ಕೊಂಡು ಒಂದು ಮಿಕ್ಸಿ ಜಾರಿಗೆ ಹಾಕಿ ನುಣ್ಣನೆ ಪುಡಿ ಮಾಡಿಕೊಳ್ಳಬೇಕು ಇದನ್ನು ಪ್ರತಿನಿತ್ಯ ಹಲ್ಲು ನೋವಿರುವoತಹ ಜಾಗದಲ್ಲಿ ಹಾಕಿ ಚೆನ್ನಾಗಿ ಉಜ್ಜ ಬೇಕು ನಂತರ ಅದನ್ನು 10 ನಿಮಿಷಗಳ ಕಾಲ ಹಾಗೆ ಬಿಟ್ಟು ನಂತರ ಬಾಯಿಯನ್ನು ತೊಳೆಯುವುದರಿಂದ ಹಲ್ಲು ನೋವಿನಿಂದ ಮುಕ್ತಿಯನ್ನು ಹೊಂದಬಹು ದಾಗಿದೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

[irp]


crossorigin="anonymous">