ರಾತ್ರಿ ಇಡೀ ನೀರಿನಲ್ಲಿ ನೆನೆಸಿ ತಿನ್ನಿ ಕೀಲುಗಳಲ್ಲಿ ನೋವು ಸೊಂಟ ನೋವು ನಿಶ್ಯಕ್ತಿ ನಿದ್ರಾಹೀನತೆ ಸಂಪೂರ್ಣ ಕಡಿಮೆ ಆಗುತ್ತೆ...! - Karnataka's Best News Portal
https://adulateearring.com/t77pg9f0bn?key=27d0eac1279d1d54f242ce019dac0514

ರಾತ್ರಿ ಇಡೀ ನೀರಿನಲ್ಲಿ ನೆನೆಸಿ ತಿನ್ನಿ ಕೀಲುಗಳಲ್ಲಿ ನೋವು ಸೊಂಟನೋವು ನಿಶಕ್ತಿ ನಿದ್ರಾಹೀನತೆ ಕ್ಯಾಲ್ಸಿಯಂ ಕೊರತೆ.
ಈ ಒಂದು ಮನೆ ಮದ್ದನ್ನು ಸೇವನೆ ಮಾಡುವುದರಿಂದ ಹೊಟ್ಟೆಗೆ ಸಂಬಂಧಿಸಿದಂತಹ ಎಲ್ಲಾ ಸಮಸ್ಯೆ ಅಂದರೆ ಗ್ಯಾಸ್ಟಿಕ್ ಅಸಿಡಿಟಿ ಮಲಬದ್ಧತೆ ಯಂತಹ ಎಲ್ಲಾ ಸಮಸ್ಯೆಗಳು ಸಹ ದೂರವಾಗುತ್ತದೆ ಇವೆಲ್ಲವುದರ ಜೊತೆಗೆ ರಕ್ತ ಹೀನತೆಯ ಕೊರತೆಯೂ ಸಹ ನಿವಾರಣೆಯಾಗುತ್ತದೆ ಮತ್ತು ಮೂಳೆಗಳಿಗೆ ಸಂಬಂಧಿಸಿದಂತಹ ಯಾವುದೇ ನೋವುಗಳು ಇದ್ದರೂ ಸಹ ಅದನ್ನು ಕಡಿಮೆ ಮಾಡಿ ಮೂಳೆಗಳನ್ನು ಬಲಪಡಿಸುವುದಕ್ಕೆ ಮತ್ತು ನಮ್ಮ ದೇಹಕ್ಕೆ ಬೇಕಾದಂತಹ ಎಲ್ಲಾ ಶಕ್ತಿಯನ್ನು ಕೊಡುತ್ತದೆ ಹಾಗಾದರೆ ಈ ಮನೆ ಮದ್ದನ್ನು ಹೇಗೆ ಮಾಡುವುದು ಇದನ್ನು ಯಾವಾಗ ಸೇವನೆ ಮಾಡಬಹುದು ಎಂಬುದನ್ನು ಈ ಕೆಳಗಿನಂತೆ ತಿಳಿದುಕೊಳ್ಳುತ್ತಾ ಹೋಗೋಣ.

ಓಂ ಶ್ರೀ ದುರ್ಗಾಕಾಳಿ ಜ್ಯೋತಿಷ್ಯ ಮಂದಿರ ಮಹಾಕಾಳಿ ಆರಾಧಕರು ಪಂಡಿತ್ ಶ್ರೀ ಶಂಕರ್ ಭಟ್ ತೀರ್ಥರು
ನಿಮ್ಮ ಸಮಸ್ಯೆಗಳಾದ ವಿದ್ಯೆ,ಉದ್ಯೋಗ,ಸತಿಪತಿ
ಕಲಹ,ಡಿವೋರ್ಸ್ ಸಮಸ್ಯೆ,ಸಾಲ ಭಾದೆ,ಸಂತಾನ ಭಾಗ್ಯ,ಮದುವೆ ಯೋಗ,ಶತ್ರುನಾಶ,ಅತ್ತೆ ಸೊಸೆ ಕಿರಿಕಿರಿ,ವ್ಯಾಪಾರ ಅಭಿವೃದ್ಧಿ ಹಾಗೂ ಆಸ್ತಿ ವಿಚಾರ,ಪ್ರೀತಿಯಲ್ಲಿ ಮೋಸ,ಪ್ರೀತಿ ಪ್ರೇಮ ವಿಚಾರ ಇನ್ನಿತರ ನಿಮ್ಮ ಸಮಸ್ಯೆ ಏನೆ ಇರಲಿ ಎಷ್ಟೇ ಕಠಿಣವಾಗಿರಲಿ ಕೇರಳ ಹಾಗೂ ಕೊಳ್ಳೆಗಾಲದ ರಕ್ತೇಶ್ವರಿ ಅಘೋರಿ ನಾಗಸಾಧುಗಳ ರಹಸ್ಯ ಪೂಜಾಶಕ್ತಿಯಿಂದ ಶಾಶ್ವತ ಪರಿಹಾರ ಖಚಿತ.7483525206


ವಿಶೇಷ ಸೂಚನೆ : ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಮಾಟ ಮಂತ್ರ ಮಾಡಿದನ್ನು ತ್ರಿಶೂಲ ದಿಗ್ಬಂಧನ ಪೂಜಾಶಕ್ತಿಗಳಿಂದ ಪರಿಹಾರ ಮಾಡಿಕೊಡುತ್ತಾರೆ ಹಾಗೂ ಮಕ್ಕಳಿಗೆ ಬಾಲಗ್ರಹ ಯಂತ್ರ ಮಾಡಿಕೊಡುತ್ತಾರೆ‌.ನಿಮ್ಮ ಯಾವುದೇ ಕಠಿಣ ಸಮಸ್ಯೆಗಳಿದ್ದರೂ ಪೋನಿನ ಮೂಲಕ ನೇರ ಪರಿಹಾರ ಮಾಡಿಕೊಡುತ್ತಾರೆ ಪೋನ್ ಸಂಖ್ಯೆ : 7483525206

ನಾವು ಹೇಳಿದಂತಹ ಆ ಮನೆಮದ್ದು ಯಾವುದು ಎಂದರೆ ಬೆಲ್ಲ ಇದರಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಔಷಧಿಯ ಗುಣವನ್ನು ಹೊಂದಿದ್ದು ಇದರಲ್ಲಿ ಹೆಚ್ಚಾಗಿ ಐರನ್ ಅಂಶ ಇದೆ ಆದ್ದರಿಂದ ಯಾರಿಗೆ ರಕ್ತ ಹೀನತೆಯ ಸಮಸ್ಯೆ ಮತ್ತು ಅನಿಮಿಯದಂತಹ ಸಮಸ್ಯೆ ಇರುತ್ತದೆಯೋ ಅಂತವರು ಇದನ್ನು ಸೇವನೆ ಮಾಡುವುದರಿಂದ ರಕ್ತದಲ್ಲಿ ಹಿಮೋಗ್ಲೋಬಿನ್ ಅಂಶ ಹೆಚ್ಚಾಗಿ ರಕ್ತ ಹೀನತೆ ಕಡಿಮೆಯಾಗುತ್ತದೆ ಆದ್ದರಿಂದ ಸಕ್ಕರೆಯ ಬದಲಾಗಿ ಈ ಬೆಲ್ಲವನ್ನು ಉಪಯೋಗಿಸಿ ಅಡುಗೆಗಳನ್ನು ಅಥವಾ ಟೀ ಕಾಫಿ ಇನ್ನಿತರ ಕಷಾಯಗಳಿಗೆ ಇದನ್ನು ಬಳಸುವುದರಿಂದ ಆರೋಗ್ಯಕ್ಕೆ ತುಂಬಾ ಒಳ್ಳೆಯದು ಮತ್ತು ಹಬ್ಬ ಹರಿದಿನಗಳಲ್ಲಿ ಯಾವುದೇ ಸಿಹಿ ತಿನಿಸುಗಳನ್ನು ಮಾಡಿದರು ಸಹ ಅವುಗಳಿಗೂ ಈ ಬೆಲ್ಲವನ್ನು ಉಪಯೋಗಿಸುವುದು ಉತ್ತಮ ಕಾರಿಯಾಗಿದೆ. ಮತ್ತು ಪ್ರತಿನಿತ್ಯ ಬೆಲ್ಲವನ್ನು 20 ಗ್ರಾಂನಷ್ಟು ಸೇವನೆ ಮಾಡುವುದರಿಂದ ದೇಹದಲ್ಲಿರುವಂತಹ ಮೂಳೆಗಳು ಬಲಿಷ್ಠವಾಗುತ್ತದೆ.

ವಯಸ್ಸಾದ ನಂತರ ಪ್ರತಿಯೊಬ್ಬರಿಗೂ ಮಂಡಿ ನೋವು ಕೈಕಾಲುಗಳನ್ನು ನೋವು ಕಾಣಿಸಿ ಕೊಳ್ಳುವುದು ಸರ್ವೇಸಾಮಾನ್ಯವಾಗಿದೆ ಆದ್ದರಿಂದ ಅಂತವರು ಈ ಬೆಲ್ಲವನ್ನು ಉಪಯೋಗಿಸುವುದರಿಂದ ದೇಹದಲ್ಲಿ ಕ್ಯಾಲ್ಸಿಯಂ ಗಳನ್ನು ಉತ್ಪತ್ತಿ ಮಾಡುತ್ತದೆ ಹಾಗೆ ಮೂಳೆಗಳಲ್ಲಿ ಆಗುವಂತಹ ಸವಕಳಿಯನ್ನು ತಪ್ಪಿಸಿ ಮೂಳೆಗಳಿಗೆ ಬಲವನ್ನು ಕೊಡುತ್ತದೆ ಅಲ್ಲದೆ ನಮ್ಮ ದೇಹಕ್ಕೆ ಬೇಕಾದಂತಹ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವುದಕ್ಕೆ ಸಹಾಯ ಮಾಡುತ್ತದೆ. ಮತ್ತು ಮಳೆಗಾಲದಲ್ಲಿ ಬರುವಂತಹ ನೆಗಡಿ ಶೀತ ಜ್ವರ ಇವುಗಳನ್ನು ತಪ್ಪಿಸುವುದಕ್ಕೆ ಇದು ಸಹಾಯಮಾಡು ತ್ತದೆ ಹಾಗಾದರೆ ಈ ಬೆಲ್ಲವನ್ನು ಹೇಗೆ ಸೇವನೆ ಮಾಡುವುದು ಎಂದು ನೋಡುವುದಾದರೆ ಒಂದು ಲೋಟ ಬಿಸಿ ನೀರನ್ನು ಚೆನ್ನಾಗಿ ಕುದಿಸಿ ಅದಕ್ಕೆ ಅರ್ಧ ಚಮಚ ಆಗುವಷ್ಟು ಬೆಲ್ಲವನ್ನು ಹಾಕಿ ಕರಗಿಸಿ ಕುಡಿಯುವುದರಿಂದ ಗಂಟಲಿನಲ್ಲಿ ಆಗುವಂತಹ ಸಮಸ್ಯೆಗಳನ್ನು ತಪ್ಪಿಸಬಹುದು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

Leave a Reply

Your email address will not be published. Required fields are marked *