ಪ್ರತಿಯೊಬ್ಬ ತಂದೆ ತಾಯಿ ನೋಡಲೆಬೇಕಾದ ಚಿತ್ರ ಇದು..‌ಹೆಂಗಸರು ಒಮ್ಮೆ ನೋಡಲೆಬೇಕು ಈ ವಿಡಿಯೋ..! - Karnataka's Best News Portal

ಪ್ರತಿಯೊಬ್ಬ ತಂದೆ ತಾಯಿ ನೋಡಲೆಬೇಕಾದ ಚಿತ್ರ ಇದು..‌ಹೆಂಗಸರು ಒಮ್ಮೆ ನೋಡಲೆಬೇಕು ಈ ವಿಡಿಯೋ..!

ಹೆಂಗಸರು ಖಂಡಿತ ಒಮ್ಮೆ ನೋಡಲೇಬೇಕು!!
ಇತ್ತೀಚಿನ ದಿನಗಳಲ್ಲಿ ಜಗತ್ತು ಎಷ್ಟರ ಮಟ್ಟಿಗೆ ಬದಲಾಗುತ್ತಿದೆ ಎಂದರೆ ಒಬ್ಬ ಹೆಣ್ಣು ಮಗಳು ಸ್ವತಂತ್ರವಾಗಿ ಜೀವಿಸುವುದು ತುಂಬಾ ಕಷ್ಟಕರವಾದ ಸನ್ನಿವೇಶಗಳು ಎದುರಾಗುತ್ತಿದೆ ಗಾಂಧೀಜಿಯವರು ಹೇಳಿದಂತಹ ಮಾತಿನಂತೆ ರಾತ್ರಿ 12 ಗಂಟೆಯ ಹೊತ್ತಿನಲ್ಲಿ ಯಾವ ಹೆಣ್ಣು ಮಗಳು ಸ್ವತಂತ್ರವಾಗಿ ಯಾವುದೇ ಭಯವಿಲ್ಲದೆ ನಿರ್ಭಯದಿಂದ ಹೋಗುತ್ತಾಳೋ ಆಗ ಮಾತ್ರ ನಮ್ಮ ದೇಶಕ್ಕೆ ಸ್ವಾತಂತ್ರ್ಯ ಬಂದಿದೆ ಎಂಬ ಅರ್ಥ ಎಂದು ಹೇಳಿದರು ಆದರೆ ಅದು ಕೇವಲ ಒಂದು ವಾಕ್ಯವಾಗಿ ಉಳಿಯುತೆ ಹೊರತು ಅದನ್ನು ಪ್ರತಿಯೊಬ್ಬರೂ ಕೂಡ ಉಳಿಸಿ ಕೊಳ್ಳುವುದಿಲ್ಲ ಕೆಲವು ಗಂಡಸರು ಕೂಡ ಹೆಣ್ಣು ಮಕ್ಕಳನ್ನು ಕಂಡರೆ ಯಾವುದೇ ರೀತಿಯಾದಂತಹ ಗೌರವವನ್ನಾಗಲಿ ಅವಳ ಮೇಲೆ ತನ್ನ ಅಕ್ಕ ತಂಗಿ ಅಮ್ಮ ನ ಭಾವನೆಯಿಂದ ಕಾಣುವುದಿಲ್ಲ ಬದಲಾಗಿ ಅವರನ್ನು ಬೇರೆಯ ರೀತಿಯಲ್ಲಿ ಅವರನ್ನು ನೋಡುತ್ತಾರೆ.

ಇತ್ತೀಚಿನ ದಿನಗಳಲ್ಲಿ ಒಂದು ಮನೆಯಲ್ಲಿ ಗಂಡ ಹೆಂಡತಿ ಇಬ್ಬರು ಕೆಲಸಕ್ಕೆ ಹೋಗುವಂತಹ ಸಂದರ್ಭಗಳು ಎದುರಾಗುತ್ತಿದ್ದು ಮನೆಯಲ್ಲಿ ಹೆಣ್ಣು ಮಕ್ಕಳು ಒಬ್ಬಂಟಿಯಾಗಿ ಇರುವ ಸನ್ನಿವೇಶಗಳು ಕಂಡುಬರುತ್ತದೆ ಆದರೆ ನಾವು ಆ ಹೆಣ್ಣು ಮಗಳ ಬಗ್ಗೆ ಎಷ್ಟು ಗಮನವನ್ನು ಕೊಡಬೇಕು ಅವಳನ್ನು ಯಾವ ರೀತಿ ನಿರ್ಭಯದಿಂದ ಬೆಳೆಸಬೇಕು ಎಂಬ ವಿಷಯ ಗಳನ್ನು ಕೆಲವು ಪೋಷಕರು ಮಾಡುತ್ತಿರುವುದಿಲ್ಲ ಅವರಿಗೆ ಅವರ ಕೆಲಸದಲ್ಲಿ ಮಾತ್ರ ಗಮನವಿರುತ್ತದೆ ಬದಲಾಗಿ ಅವರ ಮಕ್ಕಳ ಬಗ್ಗೆ ಯಾವುದೇ ರೀತಿಯಾದಂತಹ ಗಮನವನ್ನು ವಹಿಸುವುದಿಲ್ಲ. ಇದಕ್ಕೆ ಸಂಬಂಧಿಸಿದಂತೆ ಮನೆಯಲ್ಲಿ ಮುಖ್ಯವಾಗಿ ಹೆಂಗಸರು ತಮ್ಮ ಮಕ್ಕಳ ಬಗ್ಗೆ ಹೆಚ್ಚಿನ ಗಮನವನ್ನು ಕೊಡಬೇಕು ಅವರಿಗೆ ಯಾವುದೇ ಒಂದು ವಿಷಯ ವನ್ನು ಹೇಳಿಕೊಟ್ಟರು ಅದು ಯಾವ ವಿಷಯಕ್ಕೆ ಸಂಬಂಧಿಸಿದ್ದು ಅದು ಒಳ್ಳೆಯದ್ದ ಕೆಟ್ಟದ್ದ ಎಂಬ ಪೂರ್ಣ ವಿವರವನ್ನು ಅವರಿಗೆ ಹೇಳಿಕೊಡಬೇಕು.

See also  ಫ್ರಿಡ್ಜ್ ನಲ್ಲಿ ಈ ವಸ್ತುಗಳನ್ನು ಯಾವುದೇ ಕಾರಣಕ್ಕೂ ಇಡಬೇಡಿ.....

ಆಗ ಮಾತ್ರ ಆ ಮಕ್ಕಳು ಅವರ ತಾಯಂದಿರು ಹೇಳಿಕೊಡುವಂತಹ ವಿಷಯಗಳನ್ನು ಅರ್ಥಮಾಡಿ ಕೊಳ್ಳುತ್ತಾರೆ ಯಾರ ಜೊತೆ ಹೇಗೆ ನಡೆದುಕೊಳ್ಳಬೇಕು ನಾವು ಹೇಗೆ ಇರಬೇಕು ಎಂಬುದರ ಬಗ್ಗೆ ಅವರಿಗೆ ಅರಿವು ಮೂಡುತ್ತದೆ ಅದರ ಬದಲು ಇತ್ತೀಚಿನ ದಿನಗಳಲ್ಲಿ ಯಾರೊಬ್ಬರೂ ತಮ್ಮ ಮಕ್ಕಳಿಗೆ ಇಂತಹ ಒಳ್ಳೆಯ ವಿಷಯಗಳನ್ನು ಹೇಳಿಕೊಡುವುದು ಕಡಿಮೆ ಯಾಗುತ್ತಾ ಬರುತ್ತಿದೆ ಹೀಗೆ ಆಗುತ್ತಿರುವುದರಿಂದಲೇ ಹೆಣ್ಣು ಮಕ್ಕಳ ಮೇಲೆ ಇಲ್ಲಸಲ್ಲದಂತಹ ಅಂದರೆ ಅವಳ ಮೇಲೆ ಅತ್ಯಾಚಾರದಂತಹ ಘಟನೆಗಳು ಸಂಭವಿಸುತ್ತಿದೆ ಆದ್ದರಿಂದ ಇವುಗಳನ್ನು ತಡೆಗಟ್ಟಲು ಮನೆಯಲ್ಲಿನ ಹೆಂಗಸರು ಕೆಲವೊಂದು ವಿಷಯ ಗಳನ್ನು ಹೆಣ್ಣು ಮಕ್ಕಳಿಗೆ ಹೇಳಿಕೊಟ್ಟು ಅವರಿಗೆ ಒಳ್ಳೆಯ ಸಂಸ್ಕೃತಿ ಮಾರ್ಗದತ್ತ ನಡೆದುಕೊಂಡು ಹೋಗುವಂತೆ ತಿಳಿ ಹೇಳುವುದು ಉತ್ತಮ ವಿಷಯವಾಗಿರುತ್ತದೆ ಇಲ್ಲದೆ ಹೋದಲ್ಲಿ ಅವಳ ಭವಿಷ್ಯ ಸಂಪೂರ್ಣವಾಗಿ ನಾಶವಾಗುವಂತಹ ಸಂದರ್ಭಗಳು ಬರಬಹುದು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.crossorigin="anonymous">