ಆಗಸ್ಟ್ 2022ರ ಮಾಸ ಭವಿಷ್ಯ |ಆಗಸ್ಟ್ ತಿಂಗಳಲ್ಲಿ ಬದಲಾವಣೆಯಾಗುತ್ತಿರುವಂತಹ ನಾಲ್ಕು ಪ್ರಮುಖ ಗ್ರಹಗಳಿಂದ ಕೆಲವು ರಾಶಿಗಳಿಗೆ ಬಹಳ ಮಹಾರಾಜ ಯೋಗ ಉಂಟಾಗುತ್ತಿದೆ ಹಾಗಾದರೆ ಆ ಐದು ರಾಶಿಗಳು ಯಾವುದು ಎಂದು ನೋಡುವುದಾದರೆ ಈ ಒಂದು ಆಗಸ್ಟ್ ತಿಂಗಳಿನಲ್ಲಿ ಒಟ್ಟಾರೆ ನಾಲ್ಕು ಗ್ರಹಗಳು ತಮ್ಮ ಪ್ರಮುಖ ಸ್ಥಾನವನ್ನು ಬದಲಾವಣೆ ಮಾಡುತ್ತಿದ್ದು ಅದರಲ್ಲಿ ಮೊದಲನೆಯ ದಾಗಿ ಗಮನಿಸಬೇಕಾದದ್ದು ಬುಧ ಗ್ರಹ ಇದು ಆಗಸ್ಟ್ ತಿಂಗಳಲ್ಲಿ ಬದಲಾವಣೆಯಾಗುತ್ತಿರು ವಂಥದ್ದು ಅದೇ ರೀತಿಯಾಗಿ 7 ನೇ ತಾರೀಖು ಶುಕ್ರ ಬದಲಾವಣೆ ಯಾಗುತ್ತಿರುವಂಥದ್ದು ಮತ್ತು ಕುಜನೂ ಕೂಡ ಆಗಸ್ಟ್ 10ನೇ ತಾರೀಖು ಬದಲಾವಣೆ ಆಗುತ್ತಿರುವಂಥದ್ದು ಇನ್ನು 17ನೇ ತಾರೀಖು ಸೂರ್ಯ ತನ್ನ ಸ್ಥಾನವನ್ನು ಬದಲಾವಣೆ ಮಾಡುತ್ತಿರುವಂಥದ್ದು ಶುಕ್ರ ಕುಜ ಬುಧ ರವಿ ಈ ನಾಲ್ಕು ಗ್ರಹಗಳ ಬದಲಾವಣೆಯಿಂದ ಮಹಾರಾಜ ಯೋಗವನ್ನು ಅನುಭವಿಸುವoತಹ ರಾಶಿಗಳ ಪಟ್ಟಿಯನ್ನು ಈ ಕೆಳಗಿನಂತೆ ತಿಳಿದು ಕೊಳ್ಳುತ್ತಾ ಹೋಗೋಣ.

ಓಂ ಶ್ರೀ ದುರ್ಗಾಕಾಳಿ ಜ್ಯೋತಿಷ್ಯ ಮಂದಿರ ಮಹಾಕಾಳಿ ಆರಾಧಕರು ಪಂಡಿತ್ ಶ್ರೀ ಶಂಕರ್ ಭಟ್ ತೀರ್ಥರು ನಿಮ್ಮ ಸಮಸ್ಯೆಗಳಾದ ವಿದ್ಯೆ,ಉದ್ಯೋಗ,ಸತಿಪತಿ
ಕಲಹ,ಡಿವೋರ್ಸ್ ಸಮಸ್ಯೆ,ಸಾಲ ಭಾದೆ,ಸಂತಾನ ಭಾಗ್ಯ,ಮದುವೆ ಯೋಗ,ಶತ್ರುನಾಶ,ಅತ್ತೆ ಸೊಸೆ ಕಿರಿಕಿರಿ,ವ್ಯಾಪಾರ ಅಭಿವೃದ್ಧಿ ಹಾಗೂ ಆಸ್ತಿ ವಿಚಾರ,ಪ್ರೀತಿಯಲ್ಲಿ ಮೋಸ,ಪ್ರೀತಿ ಪ್ರೇಮ ವಿಚಾರ ಇನ್ನಿತರ ನಿಮ್ಮ ಸಮಸ್ಯೆ ಏನೆ ಇರಲಿ ಎಷ್ಟೇ ಕಠಿಣವಾಗಿರಲಿ ಕೇರಳ ಹಾಗೂ ಕೊಳ್ಳೆಗಾಲದ ರಕ್ತೇಶ್ವರಿ ಅಘೋರಿ ನಾಗಸಾಧುಗಳ ರಹಸ್ಯ ಪೂಜಾಶಕ್ತಿಯಿಂದ ಶಾಶ್ವತ ಪರಿಹಾರ ಖಚಿತ.7483525206


ವಿಶೇಷ ಸೂಚನೆ : ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಮಾಟ ಮಂತ್ರ ಮಾಡಿದನ್ನು ತ್ರಿಶೂಲ ದಿಗ್ಬಂಧನ ಪೂಜಾಶಕ್ತಿಗಳಿಂದ ಪರಿಹಾರ ಮಾಡಿಕೊಡುತ್ತಾರೆ ಹಾಗೂ ಮಕ್ಕಳಿಗೆ ಬಾಲಗ್ರಹ ಯಂತ್ರ ಮಾಡಿಕೊಡುತ್ತಾರೆ‌.ನಿಮ್ಮ ಯಾವುದೇ ಕಠಿಣ ಸಮಸ್ಯೆಗಳಿದ್ದರೂ ಪೋನಿನ ಮೂಲಕ ನೇರ ಪರಿಹಾರ ಮಾಡಿಕೊಡುತ್ತಾರೆ ಪೋನ್ ಸಂಖ್ಯೆ : 7483525206

ಮೊದಲನೆಯದಾಗಿ ವೃಷಭ ರಾಶಿ ಇವರಿಗೆ ತುಂಬಾ ವಿಚಾರಗಳಲ್ಲಿ ನಿಮಗೆ ಧನಾತ್ಮಕವಾದಂತಹ ಮತ್ತು ಲಾಭದಾಯಕ ವಾದಂತಹ ವಿಚಾರಗಳು ಇವೆ ತುಂಬಾ ವರ್ಷಗಳಿಂದ ಗೃಹವನ್ನು ಖರೀದಿ ಮಾಡುವುದಕ್ಕೆ ಪ್ರಯತ್ನಿಸುತ್ತಿರುವಂತಹ ವ್ಯಕ್ತಿಗಳಿಗೆ ನೂತನ ಗೃಹ ಖರೀದಿಯ ಯೋಗ ಇರುವಂತಹ ಮತ್ತು ಸ್ಥಿರ ಆಸ್ತಿಗಳ ಮೇಲೆ ಹೂಡಿಕೆಯನ್ನು ಮಾಡಿ ಅದರಿಂದ ಹೆಚ್ಚಿನ ಲಾಭವನ್ನು ಪಡೆದುಕೊಳ್ಳುತ್ತೀರಿ ಮತ್ತು ವಿದ್ಯಾರ್ಥಿಗಳಿಗೆ ಅವರು ತಮ್ಮ ಗುರಿಯನ್ನು ಮುಟ್ಟು ವುದಕ್ಕೆ ಸಾಧ್ಯವಾಗುವಂತದ್ದು ಎರಡನೆಯದಾಗಿ ಮಿಥುನ ರಾಶಿ ಇವರಿಗೆ ಈ ಒಂದು ಪರಿಸ್ಥಿತಿಯಲ್ಲ ಬದಲಾವಣೆಯಾಗಬೇಕು ಎಂದರೆ ಈ ಆಗಸ್ಟ್ ತಿಂಗಳ 20ನೇ ತಾರೀಖಿನ ನಂತರದಲ್ಲಿ ನಿಮಗೆ ಯೋಗ ಬರುವಂತದ್ದು ಅನಿರೀಕ್ಷಿತವಾಗಿ ಧನಾಗಮನ ಉಂಟಾಗುವಂತೆ.

ಮತ್ತು ಮಿಥುನ ರಾಶಿಯವರು ನಿಮ್ಮ ಸುತ್ತಮುತ್ತ ಇರುವಂತಹ ಎಲ್ಲಾ ಜನರನ್ನು ಸಂತೋಷದಿಂದ ಪ್ರೀತಿ-ವಿಶ್ವಾಸದಿಂದ ಇಟ್ಟು ಕೊಳ್ಳುತ್ತೀರಿ ಮತ್ತು ನಿಮಗೆ ಉತ್ತಮವಾಗಿರುವಂತಹ ಸಾಮಾಜಿಕ ಸ್ಥಾನಮಾನ ಗಳು ದೊರೆಯುವಂತದ್ದು ಮತ್ತು ರಾಜಕಾರಣಿಗಳಿಗೆ ಶುಭ ಯೋಗಗಳು ಮತ್ತು ಸಮಾಜ ಸೇವೆಗಳಲ್ಲಿ ನಿಮ್ಮನ್ನು ತೊಡಗಿಸಿಕೊಳ್ಳುವುದಕ್ಕೆ ಒಂದು ಉತ್ತಮ ವಾದಂತಹ ಸಕಾಲ ಎಂದೇ ಹೇಳಬಹುದು ಮಿಥುನ ರಾಶಿಯವರಿಗೆ ಮುಂದಿನ ರಾಶಿ ಸಿಂಹ ಈ ನಾಲ್ಕು ಗ್ರಹಗಳ ಬದಲಾವಣೆಯಿಂದ ಸಿಂಹ ರಾಶಿಯ ಮೇಲೆ ಬಹಳ ದೊಡ್ಡ ಮಟ್ಟದ ಪ್ರಭಾವವನ್ನು ಬೀರುತ್ತದೆ ಮತ್ತು ಒಂದಷ್ಟು ಪ್ರಮಾಣದಲ್ಲಿ ಲಾಭವನ್ನು ಸಹ ತಂದುಕೊಡುತ್ತದೆ ಅದೇ ರೀತಿ ನೀವು ಲಾಭವನ್ನು ನಿರೀಕ್ಷೆ ಮಾಡಬೇಕು ಎಂದರೆ ಆಗಸ್ಟ್ 17ರ ತನಕ ನೀವು ಕಾಯಬೇಕಾಗುತ್ತದೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

Leave a Reply

Your email address will not be published. Required fields are marked *