ವಾಟ್ಸಪ್ ತಂದಿರುವ ಹೊಸ 8 ಕ್ರೇಜಿ ಫಿಚರ್ಸ್ಗಳು...ವಾಟ್ಸಪ್ ಬಳಕೆದಾರರಿಗೆ ನೂತನ ರೀತಿಯಲ್ಲಿ ಆಕರ್ಷಿಸಿದ ಫೀಚರ್ಸ್ಗಳು... - Karnataka's Best News Portal

ವಾಟ್ಸಪ್ ತಂದಿರುವ ಹೊಚ್ಚ ಹೊಸ ಫೀಚರ್ಸ್ಗಳು, ಎಷ್ಟು ಯೂಸ್ಫುಲ್ ಆಗಿವೆ ಗೊತ್ತಾ?ವಾಟ್ಸಪ್ ಈ ಅಪ್ಲಿಕೇಶನ್ ಜಗತ್ತಿನಲ್ಲಿ ಅತಿ ಹೆಚ್ಚು ಮಂದಿ ಬಳಸುತ್ತಾರೆ. ನಮ್ಮ ಭಾರತದಂತಹ ದೇಶದಲ್ಲೂ ಕೂಡ ಆಂಡ್ರಾಯ್ಡ್ ಫೋನ್ ಖರೀದಿಸುವವರು ಮೊದಲು ಇನ್ಸ್ಟಾಲ್ ಮಾಡುವುದೇ ವಾಟ್ಸಪ್ ಆಗಿದೆ. ಹೀಗಾಗಿ ವಾಟ್ಸಪ್ ಹೊಸದೇನಾದರೂ ಬದಲಾವಣೆ ತರುವ ಮೂಲಕ ಜನರಿಗೆ ಇನ್ನಷ್ಟು ಹತ್ತಿರವಾಗುತ್ತದೆ ಹಾಗೂ ಇನ್ನಷ್ಟು ಉಪಯೋಗಕಾರಿ ಆಗುತ್ತಿದೆ. ಅದರಲ್ಲೂ ಈ ವಾರದಲ್ಲಿ ಹಲವು ಹೊಸ ಫೀಚರ್ಸ್ಗಳನ್ನು ವಾಟ್ಸಪ್ ಕೊಟ್ಟಿದೆ. ಈಗ ಬಹುತೇಕ ಜನರು ಇದರ ಉಪಯೋಗ ಪಡೆಯುತ್ತಿದ್ದಾರೆ ಅದರಲ್ಲಿ ಮೊದಲನೆದಾಗಿ ಈ ಹಿಂದೆ ವಾಟ್ಸಾಪ್ ಅಲ್ಲಿ ಕಳಿಸುವ ಫೋಟೋ ಅಥವಾ ವಿಡಿಯೋಗಳಿಗೆ ವಿಡಿಯೋ ಆಪ್ಷನ್ ನೀಡುತ್ತಿತ್ತು ಅಂದರೆ ಅದನ್ನು ಸ್ವೀಕರಿಸುವವರು ಒಮ್ಮೆ ಮಾತ್ರ ಅದನ್ನು ವಿವ್ಯೂ ಮಾಡಿ ನೋಡಬಹುದಾಗಿತ್ತು. ಆದರೆ ಆ ಸಮಯದಲ್ಲಿ ಅವರು ಸ್ಕ್ರೀನ್ಶಾಟ್ ತೆಗೆದು ಇಟ್ಟುಕೊಂಡಿದ್ದರೆ ನಮಗೆ ಅದು ತಿಳಿಯುತ್ತಿರಲಿಲ್ಲ.

ಈಗ ವಾಟ್ಸಾಪ್ ತಂದಿರುವ ಹೊಸ ಬದಲಾವಣೆಯಲ್ಲಿ ವಿವ್ಯೂ ಒನ್ಸ್ ಅಲ್ಲಿ ನೋಡಿದವರು ಯಾವುದೇ ಕಾರಣಕ್ಕೂ ಸ್ಕ್ರೀನ್ಶಾಟ್ ತೆಗೆದು ಇಟ್ಟುಕೊಳ್ಳಲು ಆಗುವುದಿಲ್ಲ. ಮತ್ತೊಂದು ವಾಟ್ಸಪ್ ಮಾಡಿಕೊಟ್ಟಿರುವ ಅನುಕೂಲತೆ ಏನೆಂದರೆ ವಾಟ್ಸಪ್ ನಲ್ಲಿ ಹಲವಾರು ಗ್ರೂಪ್ ಗಳು ಇರುತ್ತವೆ ಕೆಲವರಿಗೆ ಈ ಗ್ರೂಪ್ ಗಳಿಂದ ಬರುವ ಮೆಸೇಜ್ ನಿಂದ ಬಹಳ ಇರಿಟೇಟ್ ಆಗಿರುತ್ತದೆ. ಆದರೆ ಎಕ್ಸಿಟ್ ಆಗಲು ಆಗುವುದಿಲ್ಲ ಕಾರಣ ಗ್ರೂಪ್ ಅಲ್ಲಿ ಇರುವ ಸದಸ್ಯರು ಏನೆಂದುಕೊಳ್ಳುತ್ತಾರೆ ಎಂದು ಯಾಕೆಂದರೆ ಗ್ರೂಪಿಂದ ಎಕ್ಸಿಟ್ ಆದಾಗ ಅದು ಎಲ್ಲರಿಗೂ ನೋಟಿಫಿಕೇಶನ್ ಬರುತ್ತಿತ್ತು. ಹೀಗಾಗಿ ಯಾರಾದರೂ ಮತ್ತೊಮ್ಮೆ ಅವರನ್ನು ಆಡ್ ಮಾಡುತ್ತಿದ್ದರು ಆದರೆ ಈಗ ವಾಟ್ಸಪ್ ತಂದಿರುವ ಹೊಸ ಬದಲಾವಣೆಯಲ್ಲಿ ನೀವು ಗ್ರೂಪ್ ಇಂದ ಎಕ್ಸಿಟ್ ಆದರೆ ಯಾರಿಗೂ ಅದು ಗೊತ್ತಾಗುವುದಿಲ್ಲ

ಯಾರಾದರೂ ಸ್ಕ್ರೋಲ್ ಮಾಡಿ ಗ್ರೂಪ್ ಅಲ್ಲಿ ಯಾರಿದ್ದಾರೆ ಎಂದು ಚೆಕ್ ಮಾಡಿದಾಗ ಮಾತ್ರ ನೀವು ಅದರಲ್ಲಿ ಇಲ್ಲದೆ ಇದ್ದಾಗ ಅದು ಗೊತ್ತಾಗಬಹುದು ಅಷ್ಟೇ.ಇನ್ನೊಂದು ಅದ್ಭುತವಾದ ಹೊಸ ಫೀಚರ್ ಏನಂದರೆ ಆನ್ಲೈನ್ ಸ್ಟೇಟಸ್ ಇದು ಬಹಳ ಜನರಿಗೆ ಸಮಸ್ಯೆ ಆಗುತ್ತಿತ್ತು. ನಾವು ಲಾಸ್ಟ್ ಸೀನ್ ಅನ್ನು ಹೈಡ್ ಮಾಡಿ ಇಟ್ಟಿದ್ದರು ಕೂಡ ಆನ್ಲೈನ್ ಇದ್ದಾಗ ಆ ಸ್ಟೇಟಸ್ ಗೊತ್ತಾಗುತ್ತೆ ಆದರೆ ಈಗ ಅದರಲ್ಲೂ ಕೂಡ ಬದಲಾವಣೆಯನ್ನು ಸಂಸ್ಥೆ ತಂದಿದೆ. ನೀವು ಸೆಟ್ಟಿಂಗ್ ಅಲ್ಲಿ ನಿಮ್ಮ ಆನ್ಲೈನ್ ಸ್ಟೇಟಸ್ ಯಾರಿಗೆ ಮಾತ್ರ ಕಾಣಬೇಕು ಅಥವಾ ಯಾರಿಗೆ ಮಾತ್ರ ಕಾಣಬಾರದು ಬದಲಾವಣೆಗಳನ್ನು ಮಾಡಿಕೊಳ್ಳಬಹುದಾಗಿದೆ. ಇದರ ಜೊತೆಗೆ ಇನ್ನು ಹೊಸ ಹೊಸದಾಗಿ ತಂದಿರುವ ಬದಲಾವಣೆಗಳ ಬಗ್ಗೆ ತಿಳಿದುಕೊಳ್ಳಲು ವಿಡಿಯೋವನ್ನು ಪೂರ್ತಿಯಾಗಿ ನೋಡಿ.

Leave a Reply

Your email address will not be published. Required fields are marked *