ಅಬ್ಬ ಸಾಬೂದಾನ ಹೀಗೆ ತಯಾರಾಗುತ್ತಾ...ಎಷ್ಟೋ ಜನರಿಗೆ ಗೊತ್ತೆ ಇಲ್ಲ...ಈ ವೀಡಿಯೋ ನೋಡಿ - Karnataka's Best News Portal
https://adulateearring.com/t77pg9f0bn?key=27d0eac1279d1d54f242ce019dac0514

ಅಬ್ಬ ಸಾಬೂದಾನ ಹೀಗೆ ತಯಾರಾಗುತ್ತಾ…ಎಷ್ಟೋ ಜನರಿಗೆ ಗೊತ್ತೆ ಇಲ್ಲ…ಈ ವೀಡಿಯೋ ನೋಡಿ ಅಬ್ಬಾ…. ಸಾಬೂದಾನ ಹೀಗೆ ತಯಾರಾಗುತ್ತಾ? ನನಗೆ ಗೊತ್ತೇ ಇರಲಿಲ್ಲಮುತ್ತುಗಳ ಹಾಗೆ ಹೊಳೆಯುವ ಹಾಗೂ ಗುoಡು ಗುಂಡಾಗಿ ಕಾಣುವ ಈ ಬಿಳಿ ಉಂಡೆಗಳನ್ನು ಭಾರತ ದಲ್ಲಿ ಸಾಬುದಾನ ಕರ್ನಾಟಕದಲ್ಲಿ ಸಬ್ಬಕ್ಕಿ ಸೀಮೆ ಅಕ್ಕಿ ಎಂದು ಸಹ ಕರೆಯುತ್ತಾರೆ ಭಾರತೀಯರು ಇದನ್ನು ಇಷ್ಟ ಪಟ್ಟು ತಿನ್ನುತ್ತಾರೆ ಅದರಲ್ಲಿಯೂ ಉಪವಾಸ ಮಾಡುವವರು ಇದನ್ನು ಹೆಚ್ಚಾಗಿ ಬಳಸುತ್ತಾರೆ ಇದರಿಂದ ಸಿಹಿ ತಿಂಡಿಗಳನ್ನು ಖಾರದ ತಿಂಡಿಗಳನ್ನು ಹಾಗೂ ಇನ್ನೂ ಕೆಲವರು ಪಾಯಸದ ರೂಪದಲ್ಲಿ ಇದನ್ನು ಎಲ್ಲಾ ಸಂದರ್ಭಗಳಲ್ಲಿಯೂ ಬಳಸುತ್ತಾರೆ ಇದಕ್ಕೆ ಕಾರಣ ಸಬ್ಬಕ್ಕಿಯಲ್ಲಿ ಇರುವಂತಹ ಆರೋಗ್ಯ ಕಾರಿ ಪೌಷ್ಟಿಕಾಂಶಗಳು ಇದೇ ಕಾರಣ ಎಷ್ಟೋ ವೈದ್ಯರು ಮಾತ್ರೆಗಳ ಬದಲಾಗಿ ಈ ಸಬ್ಬಕ್ಕಿಯನ್ನು ತಿನ್ನಲು ಸಲಹೆಯನ್ನು ಕೊಡುತ್ತಾರೆ ಆದರೆ ನಿಮ್ಮಲ್ಲಿ ಎಷ್ಟು ಜನಕ್ಕೆ ಗೊತ್ತು ಇದು ಸಸ್ಯಹಾರವೋ ಅಥವಾ ಮಾಂಸಹಾರವೋ ಎಂದು.

ಅದಿರಲಿ ಒಂದು ವೇಳೆ ಇದು ಸಸ್ಯಹಾರವೇ ಆಗಿದ್ದರೆ ಇದು ಅಕ್ಕಿ ರಾಗಿ ಜೋಳದ ಹಾಗೆ ಹೊಲಗಳಲ್ಲಿ ಬೆಳೆಯುತ್ತದೆಯಾ ಎಲ್ಲಾದರೂ ಸಬ್ಬಕ್ಕಿಯ ಹೊಲಗಳನ್ನು ಕಂಡಿದ್ದೀರಾ ಯಾರಾದರೂ ಬೆಳೆದಿದ್ದೀರಾ. ಹೆಚ್ಚು ಜನ ಇದನ್ನು ತಿನ್ನುತ್ತಾರೆ ಇದನ್ನು ಇಷ್ಟಪಡುತ್ತಾರೆ ಆದರೆ ಇದು ಹೇಗೆ ತಯಾರಾಗುತ್ತದೆ ಎಲ್ಲಿ ತಯಾರಾಗುತ್ತದೆ ಎಂಬ ಮಾಹಿತಿ ನಿಮ್ಮಲ್ಲಿ ಎಷ್ಟೋ ಜನಕ್ಕೆ ಗೊತ್ತಿಲ್ಲ ಹಾಗಾದರೆ ಸಾಬುದಾನ ಹೇಗೆ ತಯಾರಾಗುತ್ತದೆ ಅನ್ನುವ ರಹಸ್ಯ ನಿಜಕ್ಕೂ ಈಗಲೂ ರಹಸ್ಯವಾಗಿಯೇ ಇದೆ. ಆದರೆ ಈ ಸಬ್ಬಕ್ಕಿಯನ್ನು ಹೇಗೆ ತಯಾರಿಸುತ್ತಾರೆ ಎಂಬುದರ ಬಗ್ಗೆ ಈ ಕೆಳಗಿನಂತೆ ತಿಳಿದುಕೊಳ್ಳುತ್ತಾ ಹೋಗೋಣ.ಈ ಸಬ್ಬಕ್ಕಿಯನ್ನು ಮರಗೆಣಸಿನಿಂದ ತಯಾರಿಸುವ ಒಂದು ಪದಾರ್ಥ.

ಈ ಮರಗೆಣಸನ್ನು ಆಂಗ್ಲ ಭಾಷೆಯಲ್ಲಿ ಟಾಪಿ ಯಾಕೋ ಎಂದು ಕರೆಯುತ್ತಾರೆ ಇದು ಮೊಟ್ಟಮೊದಲ ಬಾರಿಗೆ ಕಂಡು ಬಂದದ್ದು ದಕ್ಷಿಣ ಅಮೆರಿಕಾದ ಬ್ರಸಿಲ್ ದೇಶದಲ್ಲಿ ಇದನ್ನು ಭಾರತದಲ್ಲಿ ಮೊಟ್ಟಮೊದಲ ಬಾರಿಗೆ 1933 ರಲ್ಲಿ ತಯಾರಿಸಲಾಗುತ್ತದೆ ಭಾರತದಲ್ಲಿ 90ರಷ್ಟು ಸಬ್ಬಕ್ಕಿಯನ್ನು ತಮಿಳುನಾಡು ರಾಜ್ಯದಲ್ಲಿ ಅದರಲ್ಲಿಯೂ ಸೇಲಂ ನ ಅಕ್ಕ ಪಕ್ಕದ ಊರುಗಳಲ್ಲಿ ತಯಾರಿಸಲಾಗುತ್ತದೆ ಹಾಗೂ ಸೇಲಂ ನಲ್ಲಿ ಹೆಚ್ಚಾಗಿ ಸಬ್ಬಕ್ಕಿಯನ್ನು ತಯಾರಿಸುವಂತಹ ಯೂನಿಟ್ ಗಳು ಸಹ ಇದೆ ಈ ಸಬ್ಬಕ್ಕಿಯಿಂದ ಉಪ್ಪಿಟ್ಟು ವಡೆ ಪಾಯಸ ಹಾಗೂ ಹೀಗೆ ಹಲವಾರು ತಿಂಡಿ ತಿನಿಸುಗಳನ್ನು ತಯಾರಿಸಲಾಗುತ್ತದೆ ಮತ್ತು ಇದನ್ನು ಹಲವಾರು ಕಾಯಿಲೆಗಳಿಗೆ ಇದನ್ನು ಸೇವನೆ ಮಾಡುವುದರಿಂದ ಇದು ಔಷಧಿ ಎಂದೇ ಹೇಳಬಹುದಾಗಿದೆ ಆದ್ದರಿಂದ ಇದನ್ನು ವೈದ್ಯರು ತಿನ್ನುವಂತೆ ಸಲಹೆಯನ್ನು ನೀಡುತ್ತಾರೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

Leave a Reply

Your email address will not be published. Required fields are marked *