ಇದನ್ನು ತಿನ್ನಿ ಸಾಕು ರಕ್ತದ ಕೊರತೆ ಮೂಳೆಗಳು ಗಟ್ಟಿ ಆಗುತ್ತೆ..ದೀರ್ಘಕಾಲದ ದೇಹದ ಬಲಹೀನತೆ ಕಡಿಮೆ ಮಾಡುತ್ತೆ 40 ರಲ್ಲಿಯೂ 18 ವರ್ಷದವರಂತೆ ತಾಕತ್ ಬರುತ್ತೆ.. - Karnataka's Best News Portal

40ರ ವಯಸ್ಸಿನಲ್ಲಿಯೂ 18 ರಂತೆ ಆಗಬೇಕಾ? ಹಾಗಿದ್ರೆ ಇದನ್ನು ಬಳಸಿ ನೋಡಿ |ದೇಹ ಮೂಳೆ ಬಲಗೊಳ್ಳುತ್ತದೆ|ಕೆಟ್ಟ ಕೊಲೆಸ್ಟ್ರಾಲ್ ಮಾಯ|ಪ್ರತಿನಿತ್ಯ ನಾವು ಹಲವಾರು ಆಹಾರ ಪದಾರ್ಥಗಳನ್ನು ಸೇವನೆ ಮಾಡುತ್ತಿರುತ್ತೇವೆ ಹಾಗೂ ಕೆಲವೊಂದು ಒಳ್ಳೆಯ ಹಣ್ಣುಗಳು ತರಕಾರಿಗಳು ಸೊಪ್ಪುಗಳನ್ನು ಡ್ರೈ ಫ್ರೂಟ್ಸ್ ಗಳನ್ನು ತಿನ್ನುತ್ತಿರುತ್ತೇವೆ ಏಕೆಂದರೆ ನಮ್ಮ ಆರೋಗ್ಯವನ್ನು ವೃಧಿಸಿಕೊಳ್ಳುವುದಕ್ಕಾಗಿ ಹಾಗೂ ಪ್ರತಿನಿತ್ಯ ಕೆಲವೊಂದಷ್ಟು ಡ್ರೈ ಫ್ರೂಟ್ಸ್ ಗಳನ್ನು ತಿನ್ನಬೇಕು ಎಂದು ವೈದ್ಯರು ಹೇಳುತ್ತಿರುತ್ತಾರೆ ಇನ್ನು ಕೆಲವರು ಇವುಗಳಿಗೆ ಇರುವಂತಹ ಬೆಲೆಯಲ್ಲಿ ಬೇರೆ ಆಹಾರ ಪದಾರ್ಥಗಳನ್ನೇ ತೆಗೆದುಕೊಂಡು ತಿನ್ನ ಬಹುದು ಎಂದು ಇದನ್ನು ಕೆಲವರು ಉಪಯೋಗಿಸು ವುದಿಲ್ಲ ಏಕೆ ಎಂದರೆ ಇದರ ಬೆಲೆ ದುಬಾರಿಯಾಗಿರು ವುದರಿಂದ ಇದನ್ನು ಹಲವಾರು ಜನ ಬಳಸಲು ಹಿಂದೆ ಬರುತ್ತಾರೆ ಆದರೆ ಇದರಲ್ಲಿ ಎಷ್ಟರಮಟ್ಟಿಗೆ ಆರೋಗ್ಯ ಕಾರಿ ಅಂಶ ಅಡಗಿರುತ್ತದೆ ಎಂದರೆ.

ಪ್ರತಿನಿತ್ಯ ಡ್ರೈ ಫ್ರೂಟ್ಸ್ ಗಳನ್ನು ತಿನ್ನುವುದರಿಂದ ಹಲವಾರು ಕಾಯಿಲೆಯಿಂದ ತಪ್ಪಿಸಿಕೊಳ್ಳಬಹುದಾಗಿ ರುತ್ತದೆ ಹಾಗಾದರೆ ಈ ದಿನ ನಾವು ಹೇಳಲು ಹೊರ ಟಿರುವ ಅಂತಹ ಡ್ರೈ ಫ್ರೂಟ್ಸ್ ಗಳಲ್ಲಿ ಒಂದಾದಂತಹ ಖರ್ಜೂರದ ಬಗ್ಗೆ ಉಪಯೋಗಗಳನ್ನು ತಿಳಿದು ಕೊಳ್ಳೋಣ ಹಾಗಾದರೆ ಈ ಖರ್ಜೂರವನ್ನು ತಿನ್ನುವುದರಿಂದ ಯಾವುದೆಲ್ಲಾ ರೀತಿಯಾದಂತಹ ಆರೋಗ್ಯಕಾರಿ ಅಂಶಕ್ಕೆ ಇದು ಉಪಯೋಗಕಾರಿ ಯಾಗಿದೆ ಎನ್ನುವುದನ್ನು ಈ ಕೆಳಗೆ ತಿಳಿಯೋಣ ಖರ್ಜೂರವನ್ನು ಪ್ರತಿನಿತ್ಯ ಒಂದೊಂದು ಸೇವಿಸುತ್ತಾ ಬಂದರೆ ದೇಹದಲ್ಲಿ ರಕ್ತದ ಪ್ರಮಾಣವು ವೃದ್ಧಿಯಾಗುತ್ತದೆ ಜೊತೆಗೆ ದೇಹದಲ್ಲಿ ಮೂಳೆಗಳು ಹೆಚ್ಚಿನ ಬಲಗೊಳ್ಳುವುದಕ್ಕೆ ಸಹಕಾರಿಯಾಗುತ್ತದೆ ಆದ್ದರಿಂದ ವಯಸ್ಸಾದಂತವರು ಈ ಖರ್ಜೂರವನ್ನು ರಾತ್ರಿ ಸಮಯ ನೀರಿನಲ್ಲಿ ನೆನೆಸಿ ಬೆಳಗ್ಗಿನ ಸಮಯ ತಿನ್ನುವುದರಿಂದ ಮೂಳೆಗಳು ಬಲಗೊಳ್ಳುತ್ತದೆ.ಮತ್ತು ಖರ್ಜೂರವನ್ನು ಬೆಳಗಿನ ಸಮಯ ಸೇವನೆ ಮಾಡುವುದರಿಂದ ನಮ್ಮ ದೇಹಕ್ಕೆ ಬೇಕಾದಂತಹ ಐರನ್ ಅಂಶವನ್ನು ಕೊಡುತ್ತದೆ

ಹಾಗೂ ಇದನ್ನು ಸೇವನೆ ಮಾಡುವುದರಿಂದ ದೇಹದಲ್ಲಿ ಆಗುವಂತಹ ಸುಸ್ತು ಎಲ್ಲವನ್ನು ಕಡಿಮೆ ಮಾಡಿ ದೇಹಕ್ಕೆ ಶಕ್ತಿಯನ್ನು ಒದಗಿಸುತ್ತದೆ ಹಾಗೂ ದೇಹದಲ್ಲಿ ಆಗುವಂತಹ ಮೂಳೆಗಳ ಸವಕಳಿಯನ್ನು ತಪ್ಪಿಸಿ ಮೂಳೆಗಳನ್ನು ಬಲಪಡಿಸುತ್ತದೆ ಹಾಗೂ ಚರ್ಮಕ್ಕೆ ಒಳ್ಳೆಯ ಕಾಂತಿಯನ್ನು ಕೊಡುವುದಕ್ಕೆ ಇದು ಸಹಕಾರಿಯಾಗಿ ಹಾಗೂ ದೇಹದಲ್ಲಿ ಇರುವಂತಹ ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುವುದಕ್ಕೆ ಸಹಾಯ ಮಾಡುತ್ತದೆ ಆದ್ದರಿಂದ ಖರ್ಜೂರವನ್ನು ಪ್ರತಿನಿತ್ಯ ಒಂದೊಂದು ಸೇವನೆ ಮಾಡುತ್ತಾ ಬಂದರೆ ನಮ್ಮ ದೇಹಕ್ಕೆ ಬೇಕಾ ದಂತಹ ನ್ಯೂಟ್ರಿಷಿಯನ್ ಅನ್ನು ಈ ಖರ್ಜೂರ ನಮಗೆ ಕೊಡುತ್ತದೆ ಇದರಲ್ಲಿ ಹೆಚ್ಚಾಗಿ ಫೈಬರ್ ಪೊಟ್ಯಾಶಿಯಂ ಮೆಗ್ನೀಷಿಯಂ ಪ್ರೋಟೀನ್ ಕ್ಯಾಲ್ಸಿಯಂ ಐರನ್ ವಿಟಮಿನ್ ಬಿ ಸಿಕ್ಸ್ ಇಂತಹ ಎಲ್ಲಾ ಪೋಷಕಾಂಶಗಳು ಈ ಖರ್ಜೂರದಲ್ಲಿ ನಮಗೆ ಸಿಗುತ್ತದೆ ಆದ್ದರಿಂದ ಖರ್ಜೂರವನ್ನು ಸೇವನೆ ಮಾಡುವುದು ನಮ್ಮ ಆರೋಗ್ಯಕ್ಕೆ ಅಷ್ಟೇ ಉಪಯುಕ್ತವಾಗಿರುತ್ತದೆ ಹಾಗೂ ಮಕ್ಕಳು ಓದಿದ್ದನ್ನು ಮರೆತು ಹೋಗುತ್ತಿದ್ದರೆ ಅಂತವರಿಗೆ ಈ ಖರ್ಜೂರವನ್ನು ಕೊಡುವುದರಿಂದ ನೆನಪಿನ ಶಕ್ತಿ ವೃದ್ಧಿಯಾಗುತ್ತದೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

Leave a Reply

Your email address will not be published. Required fields are marked *