ಗಡಿಯಾರವನ್ನು ಅಪ್ಪಿತಪ್ಪಿಯೂ ಈ ದಿಕ್ಕಿಗೆ ಹಾಕಬೇಡಿ ಭಯಂಕರ ಬಡತನ ಕಾಡುತ್ತೆ...ಈ ತಪ್ಪು ಪ್ರತಿ ಮನೆಯಲ್ಲೂ ನಡೆಯುತ್ತೆ... » Karnataka's Best News Portal

ಗಡಿಯಾರವನ್ನು ಅಪ್ಪಿತಪ್ಪಿಯೂ ಈ ದಿಕ್ಕಿಗೆ ಹಾಕಬೇಡಿ ಭಯಂಕರ ಬಡತನ ಕಾಡುತ್ತೆ…ಈ ತಪ್ಪು ಪ್ರತಿ ಮನೆಯಲ್ಲೂ ನಡೆಯುತ್ತೆ…

ಗಡಿಯಾರವನ್ನು ಈ ದಿಕ್ಕಿಗೆ ಹಾಕಿದರೆ ಬಡತನ ಬೆನ್ನಟ್ಟುತ್ತೆ
ಸಮಯ ನಮ್ಮ ಜೀವನದಲ್ಲಿ ಬಹು ಮುಖ್ಯವಾದ ಪಾತ್ರವನ್ನು ವಹಿಸುತ್ತದೆ ಸಮಯ ಹಾಗೂ ಸಮುದ್ರದ ಅಲೆಗಳು ಯಾರನ್ನು ಕಾಯುವುದಿಲ್ಲ ಅನ್ನೋ ಮಾತಿದೆ ಅದರಂತೆ ಸಮಯದ ಹಿಂದೆ ನಾವು ಓಡಲೇಬೇಕೆ ಹೊರತು ಸಮಯ ಎಂದಿಗೂ ನಮ್ಮನ್ನು ಕಾದು ನಿಲ್ಲುವುದಿಲ್ಲ ಈ ಮಹತ್ವವನ್ನು ಅರಿತವರು ಜೀವನದಲ್ಲಿ ಮುಂದೆ ಸಾಗುತ್ತಾರೆ ಹೀಗೆ ನಮ್ಮ ಜೀವನದಲ್ಲಿ ಜಾಗ ಪಡೆದಿರುವ ಸಮಯ ಹಾಗೂ ಮನೆಯ ಗೋಡೆಯಲ್ಲಿ ನೇತು ಹಾಕೋ ಗಡಿಯಾರ ಇವೆರಡೂ ನಮ್ಮ ಜೀವನದಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ ಸಮಯ ಹಾಗೂ ವಾಸ್ತುಶಾಸ್ತ್ರಕ್ಕೆ ಎತ್ತಣ ದಿಂದೆತ್ತ ಸಂಬಂಧ ಎಂದು ಯೋಚಿಸಿರುತ್ತೀರ ಹೌದು ಗಡಿಯಾರವನ್ನು ಸರಿಯಾದ ದಿಕ್ಕಿನಲ್ಲಿ ಇಡುವುದಕ್ಕೂ ಕೆಲವೊಂದಷ್ಟು ವಾಸ್ತು ನಿಯಮಗಳು ಇವೆ ಸರಿಯಾದ ದಿಕ್ಕು ಸಕಾರಾತ್ಮಕ ಬದಲಾವಣೆಗಳನ್ನು ತರುತ್ತದೆ ಹಾಗಾದರೆ ಗಡಿಯಾರವನ್ನು ಯಾವ ದಿಕ್ಕಿನಲ್ಲಿ ಹಾಕಬೇಕು ಯಾವ ದಿಕ್ಕಿನಲ್ಲಿ ಹಾಕಿದರೆ ಏನು ಲಾಭ ಎಂಬ ವಿಷಯವನ್ನು ಈ ಕೆಳಗೆ ತಿಳಿಯೋಣ. ವಾಸ್ತು ನಿಯಮದ ಪ್ರಕಾರ ಮನೆಯ ದಕ್ಷಿಣ ಗೋಡೆಯ ದಿಕ್ಕಿನಲ್ಲಿ ಇಡಬಾರದು ಇದನ್ನು ಬಹಳ ಅಶುಭ ಎಂದು ಪರಿಗಣಿಸಲಾಗುತ್ತದೆ.
.


ಶ್ರೀ ಗುರು ರಾಘವೇಂದ್ರ ಸ್ವಾಮಿ ಜ್ಯೋತಿಷ್ಯ ಭವನ ಸ್ವಾಮಿ ಕೊರಗಜ್ಜನ ಆರಾಧಕರು ಶ್ರೀ ರಾಘವೇಂದ್ರ ಕುಲಕರ್ಣಿ ಮಕ್ಕಳ ಸಮಸ್ಯೆ ವ್ಯಾಪಾರದ ಲಾಭ ನಷ್ಟ ಜನವಶ ಧನವಶ ಪ್ರೇಮ ವೈಫಲ್ಯ ಮದುವೆಯಲ್ಲಿ ತಡೆ ವ್ಯವಸಾಯ ಜಮೀನಿನಲ್ಲಿ ತಕರಾರು ಶತ್ರು ಬಾದೆ ಕುಡಿತ ಬಿಡಲು ಮಾಟ-ಮಂತ್ರ ತಡೆ ಪ್ರೀತಿಯಲ್ಲಿ ನಂಬಿ ಮೋಸ ನಿಮ್ಮ ಕೆಲಸ ಕೈಗೂಡಲು ಇನ್ನಿತರ ಸಮಸ್ಯೆಗಳಿಗೆ ಫೋನಿನ ಮೂಲಕ ಕೆಲವೇ ಗಂಟೆಗಳಲ್ಲಿ ಪರಿಹಾರ 9901600331 ಉಚಿತ ಭವಿಷ್ಯ ಖಚಿತ ಪರಿಹಾರ. ಯಾವುದೇ ಹಳ್ಳಿ ತಾಲೂಕು ಜಿಲ್ಲೆ ನಗರದಿಂದ ಕರೆ ಮಾಡಿದ್ದಾರೆ ಫೋನಿನ ಮೂಲಕ ಪರಿಹಾರ ತಿಳಿಸಲಾಗುವುದು.

WhatsApp Group Join Now
Telegram Group Join Now
See also  ನೇಹಾ ವಾಟ್ಸಪ್ ಚಾಟ್ ವೈರಲ್ ಆಗ್ತಿದೆ.ತಮ್ಮ ಸಂಬಂಧಿಕರ ಜೊತೆ ನೇಹಾ ಫಯಾಜ್ ಬಗ್ಗೆ ಹಂಚಿಕೊಂಡ ಮಾತುಗಳು ನೋಡಿ

ಅಲ್ಲದೆ ಗಡಿಯಾರವನ್ನು ಮೇಲ್ಭಾಗದಲ್ಲಿಯೂ ಕೂಡ ಇಡಬಾರದು ಇನ್ನೊಂದು ಮುಖ್ಯವಾದ ಸಂಗತಿ ಏನು ಎಂದರೆ ಗಡಿಯಾರವು ಯಾವಾಗಲೂ ಸ್ಥಗಿತಗೊಳ್ಳದ ಹಾಗೆ ನೋಡಿಕೊಳ್ಳಬೇಕು ಇದಲ್ಲದೆ ಗಡಿಯಾರವನ್ನು ಉತ್ತರ ದಿಕ್ಕಿನಲ್ಲಿ ನೇತು ಹಾಕುವುದು ಶುಭ ಇದು ಸಂಪತ್ತು ಹಾಗೂ ಸಮೃದ್ಧಿಗೆ ಮುನ್ನುಡಿಯನ್ನು ಬರೆಯುತ್ತದೆ ಅಂತ ಹೇಳಲಾಗುತ್ತದೆ ಉತ್ತರದಿಕ್ಕನ್ನು ಕುಬೇರ ಮೂಲೆ ಹಾಗೂ ಗಣೇಶನ ಮೂಲೆ ಅಂತ ಕರೆಯುತ್ತಾರೆ ಹಾಗಾಗಿ ಈ ಮೂಲೆಯಲ್ಲಿ ಗಡಿಯಾರವನ್ನು ಇಡುವುದರಿಂದ ವೃತ್ತಿಜೀವನ ಹಾಗೂ ವ್ಯವಹಾರದಲ್ಲಿ ಅಭಿವೃದ್ಧಿಯನ್ನು ಕಾಣುತ್ತೀರಾ ವಾಸ್ತುಶಾಸ್ತ್ರದಲ್ಲಿ ಗೋಡೆಯ ಗಡಿಯಾರವನ್ನು ಉತ್ತರ ಪೂರ್ವ ಅಥವಾ ಪಶ್ಚಿಮ ದಿಕ್ಕಿನಲ್ಲಿ ನೇತು ಹಾಕುವುದು ಶುಭ ಎಂದು ಉಲ್ಲೇಖಿಸಲಾಗಿದೆ. ಇದರಿಂದ ಕೆಲಸ ಮಾಡುವಾಗ ಗಡಿಯಾರವನ್ನು ನೋಡುವುದಕ್ಕೆ ಸುಲಭವಾಗುತ್ತದೆ ಅಷ್ಟು ಮಾತ್ರವಲ್ಲದೆ ಇದು ಮನೆಯಲ್ಲಿ ಸಕಾರಾತ್ಮಕ ವಾತಾವರಣವನ್ನು ನಿರ್ಮಿಸುತ್ತದೆ ಮತ್ತು ಗಡಿಯಾರವನ್ನು ಪೂರ್ವ ದಿಕ್ಕಿನಲ್ಲಿ ನೇತು ಹಾಕುವುದರಿಂದ ಕೆಲಸ ಹಾಗೂ ಶಿಕ್ಷಣದ ಗುಣಮಟ್ಟವನ್ನು ಹೆಚ್ಚಿಸುತ್ತದೆ.

ಪೂರ್ವ ದಿಕ್ಕು ನಾವು ಮಾಡುವಂತಹ ಕಾರ್ಯವನ್ನು ಉತ್ತಮ ಗೊಳಿಸುವುದರಿಂದ ಗಡಿಯಾರವನ್ನು ಪೂರ್ವ ದಿಕ್ಕಿನಲ್ಲಿ ಇಡುವುದಕ್ಕೆ ಸೂಕ್ತವಾಗಿದೆ ನೀವು ಮಲಗುವಂತಹ ಕೋಣೆಯಲ್ಲಿ ಗಡಿಯಾರವನ್ನು ಇಡಬೇಕು ಎಂದು ಬಯಸಿದರೆ ಗೋಡೆಯ ಗಡಿಯಾರ ವನ್ನು ಇಡುವುದಕ್ಕೆ ಸೂಕ್ತ ದಿಕ್ಕು ಪೂರ್ವ ಆದರೆ ಪೂರ್ವ ದಿಕ್ಕಿನಲ್ಲಿ ಇಡುವುದಕ್ಕೆ ಸಾಧ್ಯವಾಗದೆ ಹೋದರೆ ಉತ್ತರಕ್ಕೆ ಇಡಬಹುದು ದಕ್ಷಿಣಕ್ಕೆ ಮುಖ ಮಾಡಿ ಮಲಗುವ ಅಭ್ಯಾಸ ಇದ್ದರೆ ನೀವು ನಿಮ್ಮ ಗಡಿಯಾರವನ್ನು ಉತ್ತರ ದಿಕ್ಕಿನಲ್ಲಿ ನೇತು ಹಾಕಬೇಕು ಮಲಗುವ ಕೋಣೆಯಲ್ಲಿ ಗಡಿಯಾರವನ್ನು ನೇತು ಹಾಕಬೇಕು ಎಂದರೆ ನಿಮ್ಮ ಹಾಸಿಗೆ ಗಡಿಯಾರದ ಕನ್ನಡಿಯಲ್ಲಿ ಪ್ರತಿ ಬಿಂಬಿಸುವಂತೆ ಇರಬಾರದು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

[irp]


crossorigin="anonymous">