ನವರಾತ್ರಿ ಆರಂಭವಾಗಿದೆ ಈ 5 ವಸ್ತುವನ್ನು ಮನೆಯಿಂದ ತಕ್ಷಣ ಆಚೆ ಹಾಕಿ ದುಃಖ ದರಿದ್ರತೆಗೆ ಇದು ಕಾರಣವಾಗುತ್ತದೆ. ದುರ್ಗೆಯ ಅನುಗ್ರಹ ದೊರೆಯುವುದಿಲ್ಲ » Karnataka's Best News Portal

ನವರಾತ್ರಿ ಆರಂಭವಾಗಿದೆ ಈ 5 ವಸ್ತುವನ್ನು ಮನೆಯಿಂದ ತಕ್ಷಣ ಆಚೆ ಹಾಕಿ ದುಃಖ ದರಿದ್ರತೆಗೆ ಇದು ಕಾರಣವಾಗುತ್ತದೆ. ದುರ್ಗೆಯ ಅನುಗ್ರಹ ದೊರೆಯುವುದಿಲ್ಲ

ನವರಾತ್ರಿ ಪ್ರಾರಂಭ ಆಗುವ ಮೊದಲು ಈ 5 ವಸ್ತುವನ್ನು ಮನೆಯಿಂದ ತಕ್ಷಣ ತೆಗೆದು ಬಿಸಾಕಿ ಇವು ದುಃಖ ದಾರಿದ್ರ್ಯಕ್ಕೆ ಕಾರಣ ಆಗಿವೆ ||ನವರಾತ್ರಿಯ ಹಬ್ಬವನ್ನು ತುಂಬಾ ಪವಿತ್ರ ಮತ್ತು ತುಂಬಾ ವಿಶೇಷ ಎಂದು ತಿಳಿಯಲಾಗಿದೆ ನವರಾತ್ರಿಯ ಪೂರ್ತಿಯ 9 ದಿನಗಳು ಗಂಗಾಜಲದ ಪ್ರತಿಯೊಂದು ಹನಿಗಳ ರೀತಿ ತುಂಬಾ ಪವಿತ್ರವಾಗಿರುತ್ತದೆ ಈ ಶುಭ ಸಮಯವು ಭಕ್ತರ ಜೀವನದಲ್ಲಿ ಸಂತೋಷಗಳನ್ನು ತರುತ್ತವೆ ಈ ವರ್ಷ ತಾಯಿ ದುರ್ಗಾ ಮಾತೆಯು ಭೂಮಿಯ ಮೇಲೆ ಆನೆಯ ಮೇಲೆ ಕುಳಿತುಕೊಂಡು ಸವಾರಿ ಮಾಡಿಕೊಂಡು ಬಂದು ಭಕ್ತರ ತೊಂದರೆ ಗಳನ್ನು ದೂರ ಮಾಡುತ್ತಾರೆ ನವರಾತ್ರಿಯ ಈ ಮಹಾ ಹಬ್ಬವು 26 ನೇ ತಾರೀಖು ಸೋಮವಾರ ಸೆಪ್ಟೆಂಬರ್ ನಿಂದ ಪ್ರಾರಂಭವಾಗಿ ಅಕ್ಟೋಬರ್ ಬುಧವಾರದ ದಿನ ಮುಕ್ತಾಯವಾಗುತ್ತದೆ ಹಾಗಾಗಿ ಇಂತಹ ಸಮಯದಲ್ಲಿ ತಾಯಿ ದುರ್ಗಾ ಮಾತೆಯ ಆಶೀರ್ವಾದವನ್ನು ಪ್ರತಿಯೊಬ್ಬರು ಪಡೆಯಬೇಕು ಎಂದರೆ.


ಓಂ ಶ್ರೀ ಸಾಯಿ ದುರ್ಗ ಜ್ಯೋತಿಷ್ಯರು ಪ್ರೀತಿ ಪ್ರೇಮದಲ್ಲಿ ಮೋಸ ಸ್ತ್ರೀ ವಶೀಕರಣ ಪುರುಷ ವಶೀಕರಣ ಗಂಡ ಹೆಂಡತಿ ಕಿರಿಕಿರಿ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಇಷ್ಟಪಟ್ಟಂತ ವ್ಯಕ್ತಿ ನಿಮ್ಮಂತಾಗಲು ಇನ್ನು ನಿಮ್ಮ ಜೀವನದ ಅನೇಕ ಕಠಿಣ ಗುಪ್ತ ಸಮಸ್ಯೆಗಳಿಗೆ 1 ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ, ಪಂಡಿತ್ ಶ್ರೀ ಮಂಜುನಾಥ್ ಭಟ್ 9845866645

WhatsApp Group Join Now
Telegram Group Join Now

ಕಳಸದ ಸ್ಥಾಪನೆಯ ಮುಹೂರ್ತ ಏನು ಎಂದರೆ 26ನೇ ತಾರೀಖು ಸೆಪ್ಟೆಂಬರ್ ಮುಂಜಾನೆಯ ದಿನ 6 ಗಂಟೆ 11 ನಿಮಿಷದಿಂದ ಪ್ರಾರಂಭವಾಗಿ 7 ಗಂಟೆ 15 ನಿಮಿಷಗಳವರೆಗೆ ಇರುತ್ತದೆ ಹಾಗಾಗಿ ಈ ಶುಭ ಮುಹೂರ್ತದಲ್ಲಿ ನೀವೇನಾದರೂ ಪೂಜೆಯನ್ನು ಮಾಡಿದರೆ ಇದರ ಲಾಭಗಳು ಹೆಚ್ಚಾಗಿ ನಿಮಗೆ ಸಿಗುತ್ತದೆ ಇಲ್ಲಿ ನಿಮಗೆ ಎಲ್ಲಾ ದೇವಾನುದೇವತೆಗಳ ಆಶೀರ್ವಾದ ಸಿಗುತ್ತದೆ ಎಂದೇ ಹೇಳಬಹುದಾಗಿದೆ ಇಂತಹ ಸ್ಥಿತಿಯಲ್ಲಿ ಯಾರು ತಮ್ಮ ಮನೆಯಿಂದ ನವರಾತ್ರಿ ಹಬ್ಬ ಬರುವ ಮುನ್ನ ಈ ಐದು ವಸ್ತುಗಳನ್ನು ತೆಗೆದು ಆಚೆ ಹಾಕುತ್ತಾರೋ ಅವರ ಮನೆಗೆ ತಾಯಿ ದುರ್ಗಾ ಮಾತೆಯ ಆಗಮನ ಆಗುತ್ತದೆ ಹಾಗೂ ಅಂತವರ ಮನೆಯಲ್ಲಿ ತಾಯಿ ಮಹಾಲಕ್ಷ್ಮಿಯ ವಾಸ ಕೂಡ ಆಗುತ್ತದೆ ಹಾಗಾಗಿ ನವರಾತ್ರಿ ಹಬ್ಬ ಬರುವ ಮುನ್ನ ಮನೆಯಿಂದ ಈ ಐದು ವಸ್ತುಗಳನ್ನು ತಕ್ಷಣವೇ ತೆಗೆದು ಹಾಕಬೇಕು.

ಹಬ್ಬ ಬರುವ ಮುನ್ನ ನಾವು ದೇವರ ಮನೆಯನ್ನು ಶುದ್ಧವಾಗಿ ಇಟ್ಟುಕೊಳ್ಳಬೇಕು ದೇವರ ಮನೆಯಲ್ಲಿ ಹಳೆಯ ಹೂವು ಮಾಲೆಗಳು ಏನಾದರೂ ಇದ್ದರೆ ಮುರಿದು ಹೋದಂತಹ ಮೂರ್ತಿಗಳು ಮತ್ತು ಚಿತ್ರಗಳು ಇದ್ದರೆ ಒಂದು ವೇಳೆ ಖಾಲಿಯಾಗಿರು ವಂತಹ ಕಡ್ಡಿ ಪೊಟ್ಟಣಗಳು ಏನಾದರೂ ಇದ್ದರೆ ಅವುಗಳನ್ನು ತೆಗೆದು ಬಿಸಾಕಿರಿ. ಅಂದರೆ ಇಲ್ಲಿ ಒಡೆದು ಹೋದಂತಹ ಮೂರ್ತಿಗಳನ್ನು ಯಾವುದಾದರೂ ಹೊಳೆ ಅಥವಾ ಬಾವಿಗಳಿಗೆ ಹಾಕಬೇಕು ಬದಲಾಗಿ ಎಲ್ಲೆಂದರಲ್ಲಿ ಬಿಸಾಕಬಾರದು. ವಾಸ್ತುವಿನ ಪ್ರಕಾರ ಮನೆಯಲ್ಲಿರುವಂತಹ ಪ್ರತಿಯೊಂದು ವಸ್ತುಗಳಲ್ಲಿ ಸಕಾರಾತ್ಮಕ ಮತ್ತು ನಕಾರಾತ್ಮಕ ಶಕ್ತಿ ಸಂಚಲನ ವಾಗುತ್ತಿರುತ್ತದೆ ಒಂದು ವೇಳೆ ನೀವು ಆ ವಸ್ತುಗಳನ್ನು ಸರಿಯಾದ ಸ್ಥಾನದಲ್ಲಿ ಇಡದೆ ಹೋಗಿದ್ದರೆ ಇವು ಮನೆಯಲ್ಲಿ ನಕಾರಾತ್ಮಕತೆಯನ್ನು ಹೆಚ್ಚಾಗಿಸುತ್ತದೆ ಇದರಿಂದ ಮನೆಯಲ್ಲಿ ದ್ವೇಷಗಳು ಜಗಳಗಳು ಶುರುವಾಗುತ್ತದೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

[irp]


crossorigin="anonymous">