ಮಕರ ರಾಶಿಯವರು ಜೀವನದ ಲೆಕ್ಕಾಚಾರದಲ್ಲಿ ಪಕ್ಕಾ ಮಕರ ರಾಶಿಯವರ ಬಗ್ಗೆ ನಿಮಗೆ ಗೊತ್ತಿಲ್ಲದ ರಹಸ್ಯ ಗುಣಗಳು ಇಲ್ಲಿವೆ ನೋಡಿ » Karnataka's Best News Portal

ಮಕರ ರಾಶಿಯವರು ಜೀವನದ ಲೆಕ್ಕಾಚಾರದಲ್ಲಿ ಪಕ್ಕಾ ಮಕರ ರಾಶಿಯವರ ಬಗ್ಗೆ ನಿಮಗೆ ಗೊತ್ತಿಲ್ಲದ ರಹಸ್ಯ ಗುಣಗಳು ಇಲ್ಲಿವೆ ನೋಡಿ

ಜೀವನದ ಲೆಕ್ಕಾಚಾರದಲ್ಲಿ ಮಕರ ರಾಶಿಯವರು ಪಕ್ಕ!! ನಿಮಗೆ ಗೊತ್ತಿಲ್ಲದ ಮಕರ ರಾಶಿಯವರ ರಹಸ್ಯಗಳು !!
12 ರಾಶಿಚಕ್ರಗಳಲ್ಲಿ ಹತ್ತನೇ ರಾಶಿ ಚಕ್ರ ಮಕರ ಮಕರ ರಾಶಿಯ ಅಂಶ ಭೂಮಿ ಆಳುವ ಗ್ರಹ ಶನಿ ಬಣ್ಣ ಕಂದು ಬಣ್ಣ ಕಪ್ಪು ಬಣ್ಣ ಗುಣ ಪ್ರಧಾನ ದಿನ ಶನಿವಾರ ಅತ್ಯುತ್ತಮವಾಗಿ ಹೊಂದಾಣಿಕೆಯಾಗುವಂತಹ ರಾಶಿ ಚಕ್ರಗಳು ವೃಷಭ ರಾಶಿ ಮತ್ತು ಕರ್ಕಾಟಕ ರಾಶಿ ಅದೃಷ್ಟ ಸಂಖ್ಯೆ 4,8,13,22 ಮಕರ ರಾಶಿಯನ್ನು ಆಳುವ ಗ್ರಹ ಶನಿ ಶನಿದೇವನಂತೆ ಈ ರಾಶಿ ಚಕ್ರದ ಮನುಷ್ಯರೂ ಕೂಡ ನ್ಯಾಯವನ್ನು ಪ್ರೀತಿಸುವವರಾ ಗಿರುತ್ತಾರೆ ಈ ರಾಶಿ ಚಕ್ರದ ಅಂಶವು ಭೂಮಿ ಆಗಿರುವ ಕಾರಣ ಈ ಜನರು ತುಂಬಾ ಶ್ರಮಶೀಲರು ಈ ರಾಶಿ ಯವರಿಗೆ ಅದೃಷ್ಟ ಸಂಖ್ಯೆ 4 ಹಾಗೂ ಇವರಿಗೆ ಶುಭದಿನ ಶನಿವಾರ ಯಾಕೆ ಎಂದರೆ ಇದು ಶನಿದೇವನ ದಿನವಾಗಿದೆ 39 ವರ್ಷದಿಂದ 50 ವರ್ಷದೊಳಗಿನ ಸಮಯ ಇವರಿಗೆ ಉತ್ತಮವಾಗಿ ಇರುತ್ತದೆ.


ಓಂ ಶ್ರೀ ಸಾಯಿ ದುರ್ಗ ಜ್ಯೋತಿಷ್ಯರು ಪ್ರೀತಿ ಪ್ರೇಮದಲ್ಲಿ ಮೋಸ ಸ್ತ್ರೀ ವಶೀಕರಣ ಪುರುಷ ವಶೀಕರಣ ಗಂಡ ಹೆಂಡತಿ ಕಿರಿಕಿರಿ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಇಷ್ಟಪಟ್ಟಂತ ವ್ಯಕ್ತಿ ನಿಮ್ಮಂತಾಗಲು ಇನ್ನು ನಿಮ್ಮ ಜೀವನದ ಅನೇಕ ಕಠಿಣ ಗುಪ್ತ ಸಮಸ್ಯೆಗಳಿಗೆ 1 ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ, ಪಂಡಿತ್ ಶ್ರೀ ಮಂಜುನಾಥ್ ಭಟ್ 9845866645

WhatsApp Group Join Now
Telegram Group Join Now

ಇನ್ನು ಮಕರ ರಾಶಿಯವರು ಅನೇಕ ಗುಣ ಮತ್ತು ದೋಷಗಳನ್ನು ಹೊಂದಿರುತ್ತಾರೆ ಮಕರ ರಾಶಿಯ ಜನರು ತುಂಬಾ ಶುದ್ಧ ಹೃದಯದವರು ಮತ್ತು ಪ್ರತಿ ಯೊಂದು ಸಂಬಂಧವನ್ನು ಕೂಡ ಅತ್ಯಂತ ಪ್ರಾಮಾ ಣಿಕವಾಗಿ ಪರಿಗಣಿಸುತ್ತಾರೆ ಇದು ಮಿತಿಗಳನ್ನು ಹಾಗೂ ಕಾಲಾವಕಾಶಗಳನ್ನು ಪ್ರತಿನಿಧಿಸುತ್ತದೆ ಹಾಗೂ ಮಕರ ರಾಶಿಯವರು ಹುಟ್ಟಿನಿಂದಲೇ ಅನೇಕ ಹಿತಿಮಿತಿಗಳ ಬಗ್ಗೆ ಕಲಿತುಕೊಂಡಿರುತ್ತಾರೆ ಎಂದು ಹೇಳಲಾಗಿದೆ ಇತರೆ ರಾಶಿಯಂತೆ ಮಕರ ರಾಶಿಯವರು ಕೆಲವೊಂದು ವಿಶೇಷ ಗುಣಗಳನ್ನು ಹೊಂದಿರುತ್ತಾರೆ ಹಾಗೂ ಮಕರ ರಾಶಿಯವರ ಕೆಲವೊಂದು ಗುಣಗಳ ಬಗ್ಗೆ ಕೆಲವರು ತಪ್ಪು ಗ್ರಹಿಕೆಗಳನ್ನು ಮಾಡಿಕೊಂಡಿರುತ್ತಾರೆ ಅದು ಯಾವುವು ಎಂಬುದನ್ನು ಈ ಕೆಳಗಿನಂತೆ ತಿಳಿದು ಕೊಳ್ಳುತ್ತಾ ಹೋಗೋಣ ಮಕರ ರಾಶಿಯವರು ಬಹಳ ಮಹತ್ವಾ ಕಾಂಕ್ಷೆಯನ್ನು ಉಳ್ಳವರು ತಮ್ಮ ಜೀವನದ ಪ್ರತಿಯೊಂದು ಕ್ಷೇತ್ರದಲ್ಲಿಯೂ ಯಶಸ್ವಿಯಾಗುವುದಕ್ಕೆ ಪ್ರಯತ್ನಿಸುತ್ತಿರುತ್ತಾರೆ.

ಇವರ ದೃಢ ಮನಸ್ಸಿಗೆ ಸರಿಸಾಟಿಯಾಗುವವರು ಯಾರು ಇಲ್ಲ ಹಾಗೆಯೇ ಇವರು ಪ್ರತಿಯೊಂದು ವಿಷಯಗಳ ಬಗ್ಗೆಯೂ ಹೆಚ್ಚು ಗಮನ ಹರಿಸುತ್ತಾರೆ ಇನ್ನು ಮಕರ ರಾಶಿ ಕಠಿಣ ಪರಿಶ್ರಮಗಳ ಸಂಕೇತ ವಾಗಿದೆ ತಮಗೆ ಬೇಕಾದದ್ದನ್ನು ಸಾಧಿಸುವುದಕ್ಕೆ ಎಲ್ಲವನ್ನು ಮಾಡುತ್ತಾರೆ ಸಾಧನೆಯ ದಾರಿಯಿಂದ ಹೊರಗಡೆ ಹೋಗುವುದಕ್ಕೆ ಎಂದು ಬಯಸುವುದಿಲ್ಲ ಸುಮ್ಮನೆ ಕುಳಿತುಕೊಂಡು ಕನಸನ್ನು ಕಾಣುವುದರ ಬದಲು ಅವರು ಹೆಚ್ಚಾಗಿ ಕಾರ್ಯದಲ್ಲಿ ನಂಬಿಕೆಯನ್ನು ಇಡುತ್ತಾರೆ ಇದು ಇವರ ಸಾಮಾನ್ಯ ಗುಣಗಳಲ್ಲಿ ಒಂದಾಗಿದೆ ಹಾಗೂ ಈ ರಾಶಿ ಚಕ್ರದ ಜನರು ತುಂಬಾ ಶ್ರಮಶೀಲರು ಮತ್ತು ತಮ್ಮ ಮಹತ್ವಾಕಾಂಕ್ಷೆಗಳನ್ನು ಪೂರೈಸಿಕೊಳ್ಳುವುದಕ್ಕೆ ಹೆಚ್ಚಿನ ಶ್ರಮವನ್ನು ವಹಿಸು ತ್ತಾರೆ ತಮ್ಮ ಗುರಿಯನ್ನು ಹೇಗೆ ಸಾಧಿಸಬೇಕು ಎಂದು ಇವರಿಗೆ ಚೆನ್ನಾಗಿ ತಿಳಿದಿರುತ್ತದೆ ಕಾಲ ನಂತರದಲ್ಲಿ ಇವರ ಮಹತ್ವಾಕಾಂಕ್ಷೆಗಳು ಹೆಚ್ಚಾಗುತ್ತದೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

[irp]


crossorigin="anonymous">