ಕಿಚ್ಚ ಸುದೀಪ್ ಅವರ ಇಬ್ಬರು ನಿಜ ಜೀವನದ ಅಕ್ಕ ತಂಗಿಯರು ಹೇಗಿದ್ದಾರೆ ನೀವೆ ನೋಡಿ ಈ ವಿಡಿಯೋ.. ಸುದೀಪ್ ಅವರ ಬಗ್ಗೆ ನಿಮಗೆ ಗೊತ್ತಿರದ ವಿಷಯಗಳು.. - Karnataka's Best News Portal

ಕಿಚ್ಚ ಸುದೀಪ್ ಅವರ ಇಬ್ಬರು ನಿಜ ಜೀವನದ ಅಕ್ಕ ತಂಗಿಯರು ಹೇಗಿದ್ದಾರೆ ನೀವೆ ನೋಡಿ ಈ ವಿಡಿಯೋ.. ಸುದೀಪ್ ಅವರ ಬಗ್ಗೆ ನಿಮಗೆ ಗೊತ್ತಿರದ ವಿಷಯಗಳು..

ಕಿಚ್ಚ ಸುದೀಪ್ ಅವರ ಇಬ್ಬರು ಅಕ್ಕಂದಿರು ಹೇಗಿದ್ದಾರೆ ನೋಡಿದ್ದೀರಾ?? ನೀವೇ ನೋಡಿ .ತಮ್ಮ ವಿಶಿಷ್ಟ ನಟನೆಯ ಮೂಲಕ ಕನ್ನಡ ಚಿತ್ರರಂಗ ದಲ್ಲಿ ಟಾಪ್ ನಾಯಕ ನಟನಾಗಿ ಗುರುತಿಸಿಕೊಂಡಿರು ವಂತಹ ಸ್ಟಾರ್ ನಟ ಕಿಚ್ಚ ಸುದೀಪ್ ಇವರು ಕೇವಲ ಕನ್ನಡ ಚಲನಚಿತ್ರಗಳಲ್ಲಿ ನಟನೆ ಮಾಡುವುದಲ್ಲದೆ ಹಿಂದಿ ತಮಿಳು ತೆಲುಗು ಚಿತ್ರಗಳಲ್ಲಿಯೂ ಕೂಡ ನಟನೆಯನ್ನು ಮಾಡಿ ಸೈ ಎನಿಸಿಕೊಂಡಿದ್ದಾರೆ ಸೆಪ್ಟೆಂಬರ್ 2 1973ರಲ್ಲಿ ಶಿವಮೊಗ್ಗದಲ್ಲಿ ಸಂಜು ಮತ್ತು ಸರೋಜ ಎಂಬ ದಂಪತಿಗಳ ಮಗನಾಗಿ ಜನಿಸಿದರು ನಟ ಸುದೀಪ್ ಅವರು ಇವರು ಬೆಂಗಳೂರಿನಲ್ಲಿ ತಮ್ಮ ಇಂಜಿನಿಯರಿಂಗ್ ಪದವಿ ಶಿಕ್ಷಣವನ್ನು ಮುಗಿಸಿದರು ನಂತರ ಇವರಿಗೆ ಅಭಿನಯ ದಲ್ಲಿ ಹೆಚ್ಚಿನ ಆಸಕ್ತಿ ಇದ್ದ ಕಾರಣ ಸಿನಿಮಾಗಳಲ್ಲಿ ಅಭಿನಯಿಸುವುದಕ್ಕೆ ಶುರುಮಾಡಿದರು ತಾಯವ್ವ ಎಂಬ ಕನ್ನಡದ ಸಿನಿಮಾದ ಮೂಲಕ ಹೀರೋ ಆಗುವುದರ ಮುಖಾಂತರ ಕನ್ನಡ ಚಲನಚಿತ್ರಕ್ಕೆ ಪಾದಾರ್ಪಣೆಯನ್ನು ಮಾಡಿದರು.


ಓಂ ಶ್ರೀ ಸಾಯಿ ದುರ್ಗ ಜ್ಯೋತಿಷ್ಯರು ಪ್ರೀತಿ ಪ್ರೇಮದಲ್ಲಿ ಮೋಸ ಸ್ತ್ರೀ ವಶೀಕರಣ ಪುರುಷ ವಶೀಕರಣ ಗಂಡ ಹೆಂಡತಿ ಕಿರಿಕಿರಿ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಇಷ್ಟಪಟ್ಟಂತ ವ್ಯಕ್ತಿ ನಿಮ್ಮಂತಾಗಲು ಇನ್ನು ನಿಮ್ಮ ಜೀವನದ ಅನೇಕ ಕಠಿಣ ಗುಪ್ತ ಸಮಸ್ಯೆಗಳಿಗೆ 1 ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ, ಪಂಡಿತ್ ಶ್ರೀ ಮಂಜುನಾಥ್ ಭಟ್ 9845866645

ನಂತರ ಪ್ರತ್ಯರ್ಥ ಸಿನಿಮಾದಲ್ಲಿ ರಮೇಶ್ ಅರವಿಂದ್ ಅವರ ಜೊತೆ ನಟನೆಯನ್ನು ಮಾಡಿದರು ಇನ್ನು 2000 ಇಸವಿಯಲ್ಲಿ ತೆರೆಕಂಡಂತಹ ಸ್ಪರ್ಶ ಸಿನಿಮಾ ಇವರಿಗೆ ಹೆಚ್ಚಿನ ಯಶಸ್ಸನ್ನು ತಂದು ಕೊಟ್ಟಿದ್ದು ನಂತರ ಇವರು ವಾಲಿ ಹುಚ್ಚ ಸ್ವಾತಿಮುತ್ತು ಮೈ ಆಟೋಗ್ರಾಫ್ ಮುಸ್ಸಂಜೆ ಮಾತು ವೀರಮದಕರಿ ಕೆಂಪೇಗೌಡ ಈ ಸಿನಿಮಾಗಳು ಕೂಡ ಇವರಿಗೆ ಹೆಚ್ಚಿನ ಯಶಸ್ಸನ್ನು ತಂದುಕೊಟ್ಟವು ಹಾಗೂ ಇದಲ್ಲದೆ ಇನ್ನು ಹಲವಾರು ಚಿತ್ರಗಳಲ್ಲಿಯೂ ಕೂಡ ನಟನೆಯನ್ನು ಮಾಡಿದ್ದರು ತಮಿಳಿನ ಈಗ ಎಂಬ ಸಿನಿಮಾದಲ್ಲಿ ವಿಲನ್ ಪಾತ್ರದಲ್ಲಿ ನಟಿಸಿದಂತಹ ಕಿಚ್ಚ ಸುದೀಪ್ ಅವರು ತಮ್ಮ ವಿಶಿಷ್ಟವಾದಂತಹ ನಟನೆಯ ಮೂಲಕವೇ ದಕ್ಷಿಣಾ ಭಾರತದ ಇಡೀ ಅಭಿಮಾನಿಗಳಿಗೆ ಹೆಚ್ಚಿನ ಪ್ರಿಯರಾದರು. ಕಿಚ್ಚ ಸುದೀಪ್ ಅವರು ಪ್ರಿಯ ಎಂಬುವವರನ್ನು ವಿವಾಹವಾಗಿದ್ದು ಇವರಿಗೆ ಸಾನ್ವಿ ಎಂಬ ಒಬ್ಬ ಮುದ್ದಾದ ಮಗಳು ಕೂಡ ಇದ್ದಾಳೆ.

See also  ಪ್ಯಾಸೇಂಜರ್ ಟ್ರೈನ್ ಗಳನ್ನು ಯಾಕೆ ಕಡಿಮೆ ಮಾಡ್ತಾ ಇದ್ದಾರೆ ಗೊತ್ತಾ ಇಲ್ಲಿದೆ ನೋಡಿ ಈ ಸತ್ಯ..

ಹಾಗೂ ಸುದೀಪ್ ಅವರು ಇತ್ತೀಚೆಗೆ ಪ್ರಾರಂಭವಾಗಿ ರುವಂತಹ ಬಿಗ್ ಬಾಸ್ ಸೀಸನ್ 9 ಅಲ್ಲಿ ನಿರೂಪಕ ರಾಗಿ ಕಾರ್ಯಕ್ರಮವನ್ನು ನಡೆಸಿಕೊಡುತ್ತಿದ್ದು ಇದು ಕಿಚ್ಚ ಸುದೀಪ್ ಅವರ ಅಭಿಮಾನಿಗಳಿಗೆ ಹೆಚ್ಚಿನ ಸಂತೋಷವನ್ನು ತಂದುಕೊಟ್ಟಿದೆ ಹಾಗೂ ಇದಲ್ಲದೆ ಊಟ್ ನಲ್ಲಿಯೂ ಕೂಡ ಈ ಬಾರಿ ಬಿಗ್ ಬಾಸ್ ಓಟಿಟಿ ಇದೇ ಮೊದಲಿಗೆ ಪ್ರಾರಂಭ ಮಾಡಿದ್ದು ಇದರಲ್ಲಿಯೂ ಕೂಡ ಸುದೀಪ್ ಅವರೇ ಕಾರ್ಯಕ್ರಮ ವನ್ನು ನಡೆಸಿಕೊಟ್ಟಿದ್ದರು ಇದರಲ್ಲಿ ವಾರಕ್ಕೆ ಎರಡು ದಿನ ವಾರದ ಕಥೆ ಕಿಚ್ಚನ ಜೊತೆ ಎಂಬ ಕಾರ್ಯಕ್ರಮ ದಲ್ಲಿ ಇವರು ಮಾತನಾಡುವಂತಹ ರೀತಿ ಪ್ರತಿಯೊಬ್ಬ ರಿಗೂ ಕೂಡ ಉತ್ತೇಜನವನ್ನು ನೀಡುತ್ತಿದ್ದು ಇದರಿಂದ ಎಷ್ಟೋ ಜನ ತಮ್ಮ ಮನಸ್ಥಿತಿಯನ್ನೇ ಬದಲಾಯಿಸಿ ಕೊಂಡಿದ್ದಾರೆ ಎಂದು ಹೇಳಬಹುದು.ಹಾಗೂ ಸರೋವರ ಹೋಟೆಲ್ ನ ಉದ್ಯಮಿ ಆದಂತಹ ಸಂಜೀವ್ ಅವರಿಗೆ ಒಬ್ಬನೇ ಮಗನಾಗಿ ಜನಿಸಿದಂತಹ ಸುದೀಪ್ ಅವರಿಗೆ ಇಬ್ಬರೂ ಅಕ್ಕಂದಿರು ಇದ್ದಾರೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

[irp]