ಗ್ರೇಟ್ ಇಂಡಿಯನ್ ಫೆಸ್ಟಿವಲ್ ಬಿಗ್ ಬಿಲಿಯನ್ ಡೇಸ್ ನಲ್ಲಿ ಖರೀದಿಗೆ ಮುಂದಾಗುವ ಮುನ್ನ ಈ ವಿಡಿಯೋ ನೋಡಿ..ನಿಜಕ್ಕೂ ಇವರೆಲ್ಲಾ ಇಷ್ಟು ಕಡಿಮೆಗೆ ಕೊಡುತ್ತಾರ? - Karnataka's Best News Portal

ಇವರೆಲ್ಲಾ ಇಷ್ಟು ಕಡಿಮೆಗೆ ಮಾರೋದು ಸತ್ಯನ? ಅಸಲಿ ಕಥೆ ಇಲ್ಲಿದೆ ನೋಡಿ?ಈಗಂತೂ ಎಲ್ಲಿ ನೋಡಿದರೂ ಶಾಪಿಂಗ್ ಡಿಸ್ಕೌಂಟ್ ಸೇಲ್ ಧಮಾಕ ಗಳ ಹಾವಳಿ ಹಬ್ಬದ ಕೊಡುಗೆಯಾಗಿ ಅನೇಕ ಕಡೆ ರಿಯಾಯಿತಿ ಸೇಲ್ ಗಳ ಜಾಹೀರಾತುಗಳನ್ನು ನೀವು ನೋಡಿಯೇ ಇರುತ್ತೀರ ಆನ್ಲೈನ್ ಶಾಪಿಂಗ್ ಆಪ್ ಗಳಾದ ಅಮೆಜಾನ್ ಮತ್ತು ಫ್ಲಿಪ್ ಕಾರ್ಟ್ ನಲ್ಲಿ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಹಾಗೂ ಬಿಗ್ ಬಿಲಿಯನ್ ಸೇಲ್ ಗಳ ಭರಪೂರ ಆಫರ್ ಗಳು ನೆಟ್ಟಿಗರ ಕಣ್ಣು ಕಕ್ಕುವಂತೆ ರಾರಾಜಿಸುತ್ತಿವೆ ಪ್ರತಿ ವರ್ಷದ ಸೆಪ್ಟೆಂಬರ್ ಹಾಗೂ ಅಕ್ಟೋಬರ್ ತಿಂಗಳು ಬಂದರೆ ಸಾಕು ಇವೆರಡು ಪೈಪೋಟಿಗೆ ನಿಂತು ಬೇರೆಲ್ಲೂ ಯಾರು ಕೊಡದಷ್ಟು ಕಡಿಮೆ ಬೆಲೆಗೆ ನಾವು ಮಾರಾಟವನ್ನು ನಡೆಸುತ್ತೇವೆ ಎಂದು ಜಾಹೀರಾತುಗಳ ಅಬ್ಬರದ ಮೂಲಕ ಸೌಂಡ್ ಮಾಡುತ್ತವೆ.
ಓಂ ಶ್ರೀ ಸಾಯಿ ದುರ್ಗ ಜ್ಯೋತಿಷ್ಯರು ಪ್ರೀತಿ ಪ್ರೇಮದಲ್ಲಿ ಮೋಸ ಸ್ತ್ರೀ ವಶೀಕರಣ ಪುರುಷ ವಶೀಕರಣ ಗಂಡ ಹೆಂಡತಿ ಕಿರಿಕಿರಿ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಇಷ್ಟಪಟ್ಟಂತ ವ್ಯಕ್ತಿ ನಿಮ್ಮಂತಾಗಲು ಇನ್ನು ನಿಮ್ಮ ಜೀವನದ ಅನೇಕ ಕಠಿಣ ಗುಪ್ತ ಸಮಸ್ಯೆಗಳಿಗೆ 1 ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ, ಪಂಡಿತ್ ಶ್ರೀ ಮಂಜುನಾಥ್ ಭಟ್ 9845866645


ಹಾಗಾದರೆ ಇವೆಲ್ಲ ನಿಜನಾ ಹೌದು ಅಮೆಜಾನ್ ಮತ್ತು ಫ್ಲಿಪ್ ಕಾರ್ಟ್ ಗಳು ಈ ರೀತಿ ನಿಜಕ್ಕೂ ಇಷ್ಟು ಕಡಿಮೆ ಸೇಲ್ ನಡೆಸುತ್ತವೆಯಾ ಅಥವಾ ಇದೆಲ್ಲ ಒಂದು ಸ್ಕ್ಯಾಮ್ ಇರಬಹುದಾ ಇವು ನಿಜಕ್ಕೂ ಅತ್ಯಲ್ಪ ಬೆಲೆಗೆ ಮಾರಾಟ ನಡೆಸುತ್ತವೆಯೋ ಇಲ್ಲವೋ ಆದರೆ ಹಬ್ಬದ ಸೀಸನ್ ಬಂದಾಗ ನಮ್ಮನ್ನಂತು ಅಂತಹ ಒಂದು ಮೈಂಡ್ ಸೆಟ್ಟಿಗೆ ತಮ್ಮ ಆಕರ್ಷಕ ಜಾಹೀರಾತುಗಳ ಮೂಲಕ ತಂದುಬಿಡುತ್ತವೆ ಅನೇಕರು ಇದನ್ನು ನಂಬುತ್ತಾರೆ ಆದರೆ ಇದರ ಮಧ್ಯೆ ಸಾಕಷ್ಟು ಜನ ಇದೆಲ್ಲ ಬರೀ ಸ್ಕ್ಯಾಮ್ ಈ ಸಂಸ್ಥೆಗಳು ಜನರನ್ನು ಬಹಳವಾಗಿ ಯಾಮಾರಿಸುತ್ತವೆ ಇಂತಹ ಫ್ರಾಡ್ ಸೆಲ್ ಗಳಿಂದ ಸಾಕಷ್ಟು ದೂರ ಇರಿ ಎಂದು ಸಹ ನಮ್ಮನ್ನು ಸಾಕಷ್ಟು ಯೂಟ್ಯೂಬ್ ವಿಡಿಯೋಗಳಲ್ಲಿ ಎಚ್ಚರಿಸುತ್ತಲೇ ಇರುತ್ತಾರೆ.

ಆದರೂ ಸಹ ಇಂತಹ ಫೆಸ್ಟಿವಲ್ ಸೇಲ್ ಗಳಿಗೆ ಮುಗಿ ಬೀಳುವುದನ್ನು ನಮ್ಮ ಜನ ನಿಲ್ಲಿಸುವುದಿಲ್ಲ ಅವರ ಜಾಹೀರಾತುಗಳು ಕೂಡ ಅಷ್ಟೇ ಆಕರ್ಷಕವಾಗಿ ಹಾಗೂ ನಿಜವೇ ಇದು ಎಂದು ಭ್ರಮೆ ಹುಟ್ಟಿಸುವ ಹಾಗೆ ಇರುತ್ತದೆ ಹಾಗಾದರೆ ಮೇಲೆ ಹೇಳಿದಂತಹ ವಿಷಯಕ್ಕೆ ಸಂಬಂಧಪಟ್ಟಂತೆ ಕೆಲವೊಂದಷ್ಟು ಮಾಹಿತಿಗಳನ್ನು ಈ ಕೆಳಗಿನಂತೆ ತಿಳಿದುಕೊಳ್ಳುತ್ತಾ ಹೋಗೋಣ ಸಾಮಾನ್ಯ ವಾಗಿ ನೀವು ಅಮೆಜಾನ್ ಅಥವಾ ಫ್ಲಿಪ್ ಕಾರ್ಟ್ ಆಪ್ ಗಳನ್ನು ತೆಗೆದು ನೋಡಿದರೆ ಅಲ್ಲಿ ಮೇಘಾ ಸೇಲ್ ಹಾಗೂ ಭಾರಿ ಆಕರ್ಷಕ ಆಡ್ ಗಳನ್ನು ನೀವು ಮೊದಲ ಪುಟದಲ್ಲಿಯೇ ನೋಡಬಹುದು ಈ ಆಡ್ ಗಳಿಗೆ ಅಮಿತಾ ಬಚ್ಚನ್ ವಿರಾಟ್ ಕೊಹ್ಲಿ ಆಲಿಯ ಭಟ್ ರಣಭೀರ್ ಕಪೂರ್ ಹೀಗೆ ಸೆಲೆಬ್ರಿಟಿಗಳ ಫೋಟೋಗಳು ಕೂಡ ರಾರಾಜಿಸುತ್ತಿರುತ್ತದೆ.

Leave a Reply

Your email address will not be published. Required fields are marked *