ಕಂಡ‌ ಕನಸು ನನಸಾಗಲಿದೆ ಈ ರಾಶಿಗಳಿಗೆ ಮಂಜುನಾಥನ ಕೃಪೆಯಿಂದ ಧನಲಾಭ,ಹಳೆ ಭೂ ವಿವಾದಗಳು ಸಾಲದ ಸಮಸ್ಯೆಗಳು ಇಂದು ಇತ್ಯರ್ಥಗೊಳ್ಳಲಿದೆ ರಾಶಿಫಲ ನೋಡಿ - Karnataka's Best News Portal

ಕಂಡ‌ ಕನಸು ನನಸಾಗಲಿದೆ ಈ ರಾಶಿಗಳಿಗೆ ಮಂಜುನಾಥನ ಕೃಪೆಯಿಂದ ಧನಲಾಭ,ಹಳೆ ಭೂ ವಿವಾದಗಳು ಸಾಲದ ಸಮಸ್ಯೆಗಳು ಇಂದು ಇತ್ಯರ್ಥಗೊಳ್ಳಲಿದೆ ರಾಶಿಫಲ ನೋಡಿ

ಮೇಷ ರಾಶಿ :- ಕುಟುಂಬದ ಹಿರಿಯ ಸದಸ್ಯರೊಂದಿಗೆ ನಿಮ್ಮ ಮುಂದಿನ ಭವಿಷ್ಯದ ಬಗ್ಗೆ ಚರ್ಚೆ ಮಾಡಿ ಮನೆಯ ಹಿರಿಯರ ಆರೋಗ್ಯದ ಬಗ್ಗೆ ಸ್ವಲ್ಪ ಕಾಳಜಿಯನ್ನು ವಹಿಸಿ ಸಾಧ್ಯವಾದರೆ ಇಂದು ನೀವು ಅವರಿಗೆ ಸೇವೆಯನ್ನು ಮಾಡಿ. ಆರ್ಥಿಕವಾಗಿ ಇಂದು ದುಬಾರಿಯಾಗಲಿದೆ ಹಣಕಾಸಿನ ವಿಚಾರದಲ್ಲಿ ಯಾರೊಂದಿಗೆ ವಿವಾದ ಹೊಂದಬೇಡಿ ಅದೃಷ್ಟದ ಸಂಖ್ಯೆ – 1 ಅದೃಷ್ಟದ ಬಣ್ಣ – ಬಿಳಿ ಸಮಯ – ಬೆಳಗ್ಗೆ 7ರಿಂದ ಮಧ್ಯಾಹ್ನ 2.30 ರವರೆಗೆ.

ವೃಷಭ ರಾಶಿ :- ಹಿಂದಿ ನಿಮ್ಮ ಕೆಲವು ಸಂದರ್ಭಗಳು ಉತ್ತಮವಾಗಿರುತ್ತದೆ ಮತ್ತು ಉತ್ತಮವಾಗಿರುವುದಿಲ್ಲ ಮಗುವಿನ ಸಂಬಂಧಿಸಿದಂತೆ ಕೆಲವು ಸಂತೋಷದ ಸುದ್ದಿಗಳನ್ನು ನೀವು ಕೇಳಬಹುದು ಮನೆಯಲ್ಲಿ ಮೋಜಿನ ವಾತಾವರಣ ಉಳಿಯುತ್ತದೆ. ಕಚೇರಿಯಲ್ಲಿ ಕೆಲಸದವರು ಇಂದು ಹೆಚ್ಚಾಗಿರುತ್ತದೆ ಅದೃಷ್ಟದ ಸಂಖ್ಯೆ – 5 ಅದೃಷ್ಟದ ಬಣ್ಣ – ನೇರಳೆ ಸಮಯ – ಮಧ್ಯಾಹ್ನ 3 ಗಂಟೆಯಿಂದ ಸಂಜೆ 6 ಗಂಟೆಯವರೆಗೆ.

ಮಿಥುನ ರಾಶಿ :- ಈದಿನ ಹಣಕಾಸಿನ ಬಗ್ಗೆ ಕೆಲವು ಜಾಗೃತಿಯನ್ನು ವಹಿಸಿ ನಿಮ್ಮ ವಿರೋಧಿ ಯೊಂದಿಗೆ ಜಾಗೃತೆ ವಹಿಸುವುದು ಮುಖ್ಯವಾಗಿರುತ್ತದೆ ವ್ಯಾಪಾರಸ್ಥರಿಗೆ ಹಣದ ಕೊರತೆಯಿಂದ ಕೆಲವು ಕೆಲಸಗಳು ನಿಲ್ಲಬಹುದು. ಅದ್ಯಾಕೋ ಶೀಘ್ರದಲ್ಲಿ ನಿಮ್ಮ ಎಲ್ಲ ತೊಂದರೆಗಳು ಕೊನೆಗೊಳ್ಳುತ್ತದೆ ಅದೃಷ್ಟದ ಸಂಖ್ಯೆ – 4 ಅದೃಷ್ಟದ ಬಣ್ಣ – ಹಳದಿ ಸಮಯ – ಬೆಳಗ್ಗೆ 11.30 ರಿಂದ ಮಧ್ಯಾಹ್ನ 2 ರವರೆಗೆ.


ಕರ್ಕಾಟಕ ರಾಶಿ :- ಅನಗತ್ಯವಾಗಿ ಖರ್ಚು ಮಾಡುವುದನ್ನು ಕೆಲವಷ್ಟು ನಿಯಂತ್ರಣದಲ್ಲಿಡಿ ಇಲ್ಲದಿದ್ದರೆ ಮುಂದೆ ನೀವು ಆರ್ಥಿಕ ಬಿಕ್ಕಟ್ಟನ್ನು ಎದುರಿಸಬೇಕಾಗುತ್ತದೆ ಉದ್ಯೋಗಸ್ಥರು ಕಷ್ಟಪಟ್ಟು ಕೆಲಸ ಮಾಡಬೇಕಾಗುತ್ತದೆ. ವ್ಯಾಪಾರಸ್ಥರು ಇಂದು ದೊಡ್ಡ ಪರಿಹಾರವನ್ನು ಪಡೆಯಬಹುದು ಅದೃಷ್ಟದ ಸಂಖ್ಯೆ – 5 ಅದೃಷ್ಟದ ಬಣ್ಣ – ಕೇಸರಿ ಸಮಯ – ಬೆಳಗ್ಗೆ 8.30 ರಿಂದ 10 ಗಂಟೆಯವರೆಗೆ.

See also  ಯುಗಾದಿ ನಂತ್ರದ ದಿನಗಳು ಬಹಳ ಕೆಟ್ಟದ್ದು ಭಯಾನಕ ಭವಿಷ್ಯ ನುಡಿದ ಕೋಡಿಶ್ರೀ..

ಸಿಂಹ ರಾಶಿ :- ವಿನಾಕಾರಣ ದಿಂದಾಗಿ ಕಚೇರಿಯಲ್ಲಿ ಯಾರೊಂದಿಗೂ ಆರೋಪ ಮಾಡಲು ಹೋಗಬೇಡಿ ಈ ದಿನ ಆಹಾರದಲ್ಲಿ ಹೆಚ್ಚಿನ ಕಾಳಜಿಯನ್ನು ವಹಿಸಿ ಇಲ್ಲವಾದಲ್ಲಿ ನೀವು ಅನಾರೋಗ್ಯದ ಸಮಸ್ಯೆಗೆ ಗುರಿಯಾಗಿರುತ್ತದೆ. ಕಾನೂನು ವ್ಯಾಜ್ಯ ಯಾವುದೇ ಸಮಸ್ಯೆ ಇದ್ದರೂ ಈ ದಿನ ಮುಕ್ತಿ ಕೊಳ್ಳುತ್ತದೆ ಅದೃಷ್ಟದ ಸಂಖ್ಯೆ – 6 ಅದೃಷ್ಟದ ಬಣ್ಣ – ಕೆಂಪು ಸಮಯ – ಬೆಳಗ್ಗೆ 7 ರಿಂದ ಮಧ್ಯಾಹ್ನ 12 ಗಂಟೆಯವರೆಗೆ.

ಕನ್ಯಾ ರಾಶಿ :- ನೀವು ಇಂದು ಹೊಸ ವಿಷಯಗಳನ್ನು ಕಲಿಯಲು ತುಂಬಾ ಆಸಕ್ತಿಯನ್ನು ಹೊಂದಿರುತ್ತದೆ ನೀವು ನಿಮ್ಮ ಪರಿಸ್ಥಿತಿಗೆ ರೂಪಿಸಿಕೊಳ್ಳುವುದು ಉತ್ತಮ ನೀವು ನಿಮ್ಮೊಳಗೆ ಬದಲಾವಣೆ ತರಲು ಪ್ರಯತ್ನಿಸುತ್ತಿದೆ ಇದರಲ್ಲಿ ನೀವು ಹೆಚ್ಚಿನ ಪ್ರಮಾಣದ ಯಶಸ್ಸನ್ನು ಕೂಡ ಕಾಣುತ್ತೀರಿ. ಕೆಲಸದ ಸ್ಥಳದಲ್ಲಿ ಲಾಭದ ನಿರೀಕ್ಷೆ ಇತರ ದಿನಗಳಿಗಿಂತ ಕಡಿಮೆ ಇರುತ್ತದೆ ಅದೃಷ್ಟದ ಸಂಖ್ಯೆ – 1 ಅದೃಷ್ಟದ ಬಣ್ಣ – ಹಸಿರು ಸಮಯ – ಬೆಳಗ್ಗೆ 7 ರಿಂದ 11 ರವರೆಗೆ.


ತುಲಾ ರಾಶಿ :- ಹಿಂದೆ ನಿಮಗೆ ಕೆಲವು ಅವಕಾಶಗಳು ಸಿಗುತ್ತದೆ ಸಮಾಜದ ಸುಧಾರಣೆಗಾಗಿ ನೀವು ಕೆಲವು ಕೆಲಸಗಳನ್ನು ಕೂಡ ಮಾಡುತ್ತೀರಿ ಮತ್ತು ಜನರಿಗೆ ಸಹಾಯ ಮಾಡುವ ಮೂಲಕ ಮನಸ್ಸಿಗೆ ಶಾಂತಿ ದೊರೆಯುತ್ತದೆ ಕಚೇರಿಯ ವಾತಾವರಣ ಕೆಲಸಕ್ಕೆ ಸಂಪೂರ್ಣವಾಗಿ ಉತ್ತಮವಾಗಿರುತ್ತದೆ. ಸಹೋದ್ಯೋಗಿಗಳೊಂದಿಗೆ ಸ್ವಲ್ಪ ಬೆಂಬಲ ಸಿಗುವುದು ಕಷ್ಟವಾಗಬಹುದು ಅದೃಷ್ಟದ ಸಂಖ್ಯೆ – 4 ಅದೃಷ್ಟದ ಬಣ್ಣ – ನೀಲಿ ಸಮಯ – ಬೆಳಗ್ಗೆ 11.30 ರಿಂದ 4 ರವರೆಗೆ.

See also  10 ವರ್ಷ ದುಡಿದು 100 ವರ್ಷಗಳ ಕಾಲ ಸುಖವಾಗಿರೋ ರಾಶಿಗಳು ಇವಾಗಿವೆ..ನಿಮ್ಮ ರಾಶಿ ಇದೆಯಾ ನೋಡಿ..

ವೃಶ್ಚಿಕ ರಾಶಿ :- ಹಿಂದಿ ನಿಮ್ಮ ಕೆಲಸದ ವಿಚಾರಗಳಲ್ಲಿ ಬಹಳ ಶುಭ ದಿನವಾಗಿರುತ್ತದೆ ವಿಶೇಷವಾಗಿ ನಿಮ್ಮ ವ್ಯವಹಾರವನ್ನು ಮತ್ತಷ್ಟು ಹೆಚ್ಚಿಸಲು ಬಯಸಿದರೆ ನಿಮಗೆ ಉತ್ತಮ ಅವಕಾಶಗಳು ದೊರೆಯುತ್ತದೆ ಉದ್ಯೋಗಸ್ಥರು ಕಠಿಣ ಶ್ರಮದ ತಕ್ಕಂತೆ ಫಲಿತಾಂಶ ಪಡೆಯುವ ಸಾಧ್ಯತೆ ಇದೆ ಅದೃಷ್ಟದ ಸಂಖ್ಯೆ – 7 ಅದೃಷ್ಟದ ಬಣ್ಣ – ಹಸಿರು ಸಮಯ – ಬೆಳಗ್ಗೆ 11 ರಿಂದ ಮಧ್ಯಾಹ್ನ 1 ರವರೆಗೆ.

ಧನಸು ರಾಶಿ :- ನೀವು ನಿಮ್ಮ ಕಾರ್ಯಕ್ಷೇತ್ರದಲ್ಲಿ ಉತ್ತಮವಾದ ಕೆಲಸವನ್ನು ಮಾಡುತ್ತೇವೆ ನೀವು ಕೆಲಸಕ್ಕೆ ತಕ್ಕಂತೆ ಉತ್ತಮವಾದ ಫಲಿತಾಂಶವನ್ನು ಪಡೆಯಲಿದ್ದೀರಿ ಇದ್ದಕ್ಕಿದ್ದಂತೆ ನೀವು ಒಂದು ದೊಡ್ಡ ನಿರೀಕ್ಷಿಸಬಹುದು ಬರಬಹುದು. ನಿಮ್ಮ ಪ್ರಗತಿಯ ಕನಸು ಶೀಘ್ರದಲ್ಲಿ ಈಡೇರುವ ಸಾಧ್ಯತೆ ಇದೆ ಅದೃಷ್ಟದ ಸಂಖ್ಯೆ – 3 ಅದೃಷ್ಟದ ಬಣ್ಣ – ಗುಲಾಬಿ ಸಮಯ – ಬೆಳಗ್ಗೆ 8 ರಿಂದ 12.30 ರವರೆಗೆ.


ಮಕರ ರಾಶಿ :- ಇದು ನಿಮ್ಮ ಹಳೆಯ ಸ್ನೇಹಿತರನ್ನು ಭೇಟಿಯಾಗುವ ಸಾಧ್ಯತೆ ಇದೆ ಇದರಿಂದ ನಿಮ್ಮ ಮನಸ್ಸಿಗೆ ಖುಷಿ ಸಿಗುತ್ತದೆ ಕಚೇರಿಯಲ್ಲಿ ನಿಮ್ಮ ಎಲ್ಲಾ ಕೆಲಸಗಳು ಸರಿಯಾದ ಸಮಯ ಪೂರ್ಣಗೊಳಿಸಲು ಸಾಧ್ಯವಾಗುತ್ತದೆ ಇದರಿಂದ ನಿಮ್ಮ ಮೇಲಧಿಕಾರಿಗಳು ಕೂಡ ತೃಪ್ತರಾಗುತ್ತಾರೆ. ಸರ್ಕಾರಿ ಉದ್ಯೋಗ ಪ್ರಯತ್ನ ಮಾಡುತ್ತಿರುವ ಜನರಿಗೆ ಇಂದು ಒಳ್ಳೆಯ ಸುದ್ದಿಯನ್ನು ಕೇಳುತ್ತೀರಿ ಅದೃಷ್ಟದ ಸಂಖ್ಯೆ – 8 ಅದೃಷ್ಟದ ಬಣ್ಣ – ಬಿಳಿ ಸಮಯ – ಬೆಳಗ್ಗೆ 11 ರಿಂದ ಮಧ್ಯಾಹ್ನ 1 ಗಂಟೆಯವರೆಗೆ .

See also  27 ದಿನಗಳ ಕಾಲ ಈ ದಿಕ್ಕಿಮಲ್ಲಿ ಆಕ್ವೇರಿಯಂ ಇಟ್ಟು ಚಮತ್ಕಾರ ನೋಡಿ.ಮನೆಯಲ್ಲಿ ಈ ಎಲ್ಲಾ ಬದಲಾವಣೆಗಳನ್ನು ನೋಡಬಹುದು

ಕುಂಭ ರಾಶಿ :- ಈ ದಿನ ವ್ಯಾಪಾರಸ್ಥರಿಗೆ ಮಿಶ್ರ ಪಲ್ಲದ ದಿನವಾಗಿರುತ್ತದೆ ವ್ಯಾಪರಸ್ಥರಿಗೆ ಹಣಕಾಸಿನ ತೊಂದರೆಯಿಂದ ವ್ಯವಹಾರದಲ್ಲಿ ಕೆಲವು ತೊಂದರೆಗಳು ಎದುರಾಗಬಹುದು ಹಾಗಾಗಿ ನೀವು ಇದು ತಾಳ್ಮೆಯಿಂದ ಕೆಲಸ ಮಾಡಬೇಕಾಗುತ್ತದೆ. ವ್ಯಾಪಾರಸ್ಥರು ನಿರ್ಧಾರವನ್ನು ತೆಗೆದುಕೊಳ್ಳಬೇಕಾದರೆ ಬಹಳ ಎಚ್ಚರಿಕೆಯಿಂದ ತೆಗೆದುಕೊಳ್ಳಬೇಕೆಂದು ಸೂಚಿಸಲಾಗಿದೆ ಅದೃಷ್ಟದ ಸಂಖ್ಯೆ – 1 ಅದೃಷ್ಟದ ಬಣ್ಣ – ಹಸಿರು ಸಮಯ – ಸಂಜೆ 7.30 ರಿಂದ ರಾತ್ರಿ 9 ರವರೆಗೆ.

ಮೀನ ರಾಶಿ :- ಇಂದು ನಿಮ್ಮ ಕುಟುಂಬಕ್ಕೆ ಸಾಕಷ್ಟು ಸಮಯವನ್ನು ನೀಡಬೇಕಾಗುತ್ತದೆ ವಿಶೇಷವಾಗಿ ನಿಮ್ಮ ಪೋಷಕರೊಂದಿಗೆ ಹೆಚ್ಚಿನ ಸಮಯವನ್ನು ಕಳೆಯಲು ಪ್ರಯತ್ನಿಸಿ ಕೆಲವು ವಿಚಾರಗಳಲ್ಲಿ ಉತ್ತಮವಾದ ಫಲಿತಾಂಶ ಸಿಗುತ್ತದೆ. ಕೆಲಸ ಅಥವಾ ವ್ಯವಹಾರವಾಗಲಿ ನಿಮ್ಮ ಯಾವುದೇ ಕೆಲಸವೂ ಸಂಪೂರ್ಣವಾಗಿ ಪೂರ್ಣಗೊಳ್ಳುತ್ತದೆ ಅದೃಷ್ಟದ ಸಂಖ್ಯೆ – 5 ಅದೃಷ್ಟದ ಬಣ್ಣ – ಹಳದಿ ಸಮಯ – ಬೆಳಗ್ಗೆ 10.30 ರಿಂದ ಮಧ್ಯಾಹ್ನ 2 ರವರೆಗೆ.

[irp]


crossorigin="anonymous">