ಯಾರಿಗೂ ಹೇಳಬೇಡಿ ಕೂದಲು ಭಯಂಕರವಾಗಿ ಬೆಳೆಯುತ್ತದೆ..ಕೇವಲ 7 ದಿನ 2 ಸ್ಪೂನ್ ಹಚ್ಚಿದರೆ ಸಾಕು... - Karnataka's Best News Portal

ಯಾರಿಗೂ ಹೇಳಬೇಡಿ ಕೂದಲು ಭಯಂಕರವಾಗಿ ಬೆಳೆಯುತ್ತದೆ ಕೇವಲ ಏಳು ದಿನಗಳಲ್ಲಿ ಎರಡು ಸ್ಪೂನ್ ಹಚ್ಚಿದರೆ ಸಾಕು||
ಕೂದಲು ಉದುರುವುದಕ್ಕೆ ಮುಖ್ಯವಾದ ಕಾರಣ ಇತ್ತೀಚಿನ ದಿನದಲ್ಲಿ ಪ್ರತಿಯೊಬ್ಬರಿಗೂ ಕೂಡ ಮಾನಸಿ ಕ ಒತ್ತಡ ಎನ್ನುವುದು ಹೆಚ್ಚಾಗುತ್ತಿದೆ ಅದ್ದರಿಂದ ಈ ರೀತಿಯಾದಂತಹ ಸಮಸ್ಯೆ ಕಾಣಲು ಪ್ರಾರಂಭವಾಗಿದೆ ಮತ್ತು ಅವರ ಕಳಪೆ ಆಹಾರ ಪದ್ಧತಿಯಿಂದಲೂ ಕೂಡ ತಲೆಕೂದಲು ಉದುರುತ್ತದೆ ಹಾಗೂ ಕೆಲವೊಬ್ಬರಿಗೆ ವಂಶ ಪಾರಂಪರಗತವಾಗಿಯೂ ಕೂಡ ಈ ರೀತಿ ಯಾದಂತಹ ಸಮಸ್ಯೆ ಹೆಚ್ಚಾಗಿ ಇರುತ್ತದೆ ಎಂದು ಹೇಳಬಹುದು ಆದ್ದರಿಂದ ಈ ಕೂದಲ ಉದುರುವು ದನ್ನು ನಿಲ್ಲಿಸುವುದಕ್ಕಾಗಿ ಎಷ್ಟೋ ಜನ ಮಾರುಕಟ್ಟೆ ಗಳಲ್ಲಿ ಸಿಗುವಂತಹ ಹಾನಿಕಾರಕ ವಸ್ತುಗಳನ್ನು ತಂದು ತಮ್ಮ ತಲೆ ಕೂದಲಿಗೆ ಹಚ್ಚುತ್ತಾರೆ ಆದರೆ ಅವು ಯಾವುದೇ ಕಾರಣಕ್ಕೂ ಒಳ್ಳೆಯ ಫಲಿತಾಂಶವನ್ನು ಕೊಡುವುದಿಲ್ಲ ಬದಲಾಗಿ ಅದರಿಂದ ಇನ್ನೂ ಹೆಚ್ಚಿನ ಸಮಸ್ಯೆಯನ್ನು ಎದುರಿಸುತ್ತಿರುತ್ತಾರೆ.

ಹಾಗಾದರೆ ಈ ದಿನ ನಾವು ಹೇಳುವಂತಹ ಈ ಒಂದು ವಿಧಾನವನ್ನು ಮಾಡಿ ನಿಮ್ಮ ತಲೆ ಕೂದಲಿಗೆ ಹಚ್ಚಿದರೆ ನಿಮ್ಮ ತಲೆ ಕೂದಲು ದಟ್ಟವಾಗಿ ಬೆಳೆಯುತ್ತದೆ ಹಾಗೂ ತಲೆ ಕೂದಲು ಉದುರುವುದನ್ನು ಸಂಪೂರ್ಣವಾಗಿ ನಿಲ್ಲಿಸುತ್ತದೆ ಮತ್ತು ಬೆಳ್ಳಗಿರುವ ಕೂದಲು ಕಪ್ಪಾಗುತ್ತಾ ಹೋಗುತ್ತದೆ ಹಾಗಾದರೆ ಆ ವಿಧಾನ ಯಾವುದು ಮತ್ತು ಅದನ್ನು ಮಾಡುವುದಕ್ಕೆ ಯಾವ ಯಾವ ಪದಾರ್ಥಗಳು ಬೇಕು ಎಂಬುದರ ಸಂಪೂರ್ಣ ಮಾಹಿತಿಯನ್ನು ಈ ಕೆಳಗಿನಂತೆ ತಿಳಿದುಕೊಳ್ಳುತ್ತಾ ಹೋಗೋಣ. ತಲೆ ಕೂದಲಿನ ಬೆಳವಣಿಗೆಗೆ ನಮ್ಮ ಅಕ್ಕ ಪಕ್ಕದ ಜಾಗದಲ್ಲಿ ಸಿಗುವಂತಹ ಕೆಲವೊಂದು ಪದಾರ್ಥಗಳನ್ನು ಬಳಸಿಕೊಳ್ಳಬಹುದು.ಅದರಲ್ಲೂ ಮುಖ್ಯವಾಗಿ ಅಲೋವೆರಾ ಸಸ್ಯ ಇದು ನಮ್ಮ ತಲೆ ಕೂದಲಿನ ಬೆಳವಣಿಗೆಯನ್ನು ಹೆಚ್ಚಿಸುವುದಕ್ಕೆ ಸಹಕಾರಿಯಾಗಿದೆ ಇದು ಸಾಮಾನ್ಯವಾಗಿ ಎಲ್ಲರ ಮನೆಯ ಮುಂದೆಯೂ ಕೂಡ ಬೆಳೆದಿರುತ್ತಾರೆ ಹಾಗಾಗಿ ಇದು ಬಹಳ ಉಪಯುಕ್ತಕರ ವಾದಂತಹ ಔಷಧಿ ಎಂದು ಹೇಳಿದರೆ ತಪ್ಪಾಗಲಾರದು.

ಹಾಗಾದರೆ ಇದರಿಂದ ಯಾವ ರೀತಿ ಎಣ್ಣೆ ತಯಾರಿಸು ವುದು ಎಂದು ನೋಡಿದರೆ ಅಲೋವೆರವನ್ನು ತೆಗೆದು ಕೊಂಡು ಮೇಲೆ ಇರುವಂತಹ ಸಿಪ್ಪೆಯನ್ನು ತೆಗೆದು ಒಳಗಡೆ ಇರುವಂತಹ ಬಿಳಿ ಭಾಗವನ್ನು ಮಿಕ್ಸಿ ಜಾರಿಗೆ ಹಾಕಿ ನುಣ್ಣನೆ ಮಿಶ್ರಣ ಮಾಡಿಕೊಳ್ಳಬೇಕು ನಂತರ ಈ ಮಿಶ್ರಣಕ್ಕೆ ನೀವು ಬಳಸುವಂತಹ ಕೊಬ್ಬರಿ ಎಣ್ಣೆ ಅಥವಾ ಆಲ್ಮಂಡ್ ಆಯಿಲ್ ಅಥವಾ ಎಳ್ಳೆಣ್ಣೆ ಇದಕ್ಕೆ ಅಲೋವೆರಾ ಮಿಶ್ರಣವನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಬೇಕು ನಂತರ ಇದನ್ನು ವಾರಕ್ಕೆ ಎರಡು ಬಾರಿ ಹಾಕುತ್ತ ಬಂದರೆ ನಿಮ್ಮ ತಲೆ ಕೂದಲು ಉದುರುವುದನ್ನು ನಿಲ್ಲಿಸುತ್ತದೆ ಕೂದಲ ದಟ್ಟವಾಗಿ ಬೆಳೆಯುವುದಕ್ಕೆ ಪ್ರಾರಂಭವಾಗುತ್ತದೆ ಹಾಗೂ ಇದರಿಂದ ಯಾವುದೇ ರೀತಿಯಾದಂತಹ ಸೈಡ್ ಎಫೆಕ್ಟ್ ಇರುವುದಿಲ್ಲ ಬದಲಾಗಿ ಇದರಿಂದ ಹೆಚ್ಚಿನ ಲಾಭವನ್ನು ಪಡೆದುಕೊಳ್ಳಬಹುದಾಗಿದೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

Leave a Reply

Your email address will not be published. Required fields are marked *