ನನ್ನ ಮಗಳು ಸಪ್ತಮಿ ಹೀರೋಯಿನ್ ಆಗಿದ್ದು ಹೇಗೆ ? ರಿಷಬ್ ಶೆಟ್ಟಿ ಆಕ್ಟಿಂಗ್ ಗೆ ಫಿದಾ ಆಗೋದೆ..ಸಪ್ತಮಿ ತಂದೆ ಕಾಂತಾರ ಬಗ್ಗೆ ಹೇಳಿದ ಸತ್ಯ..

ಕಾಂತರಾ ಸಿನಿಮಾ| ರೀಷಬ್ ಆಕ್ಟಿಂಗ್ ಗೆ ನಾನು ಫಿದಾ ಆಗೋದೇ|| ಎಸ್ ಕೆ ಉಮೇಶ್ ||ಕಾಂತಾರ ಸಿನಿಮಾದಲ್ಲಿ ಹಲವಾರು ಜನ ನಟರಾಗಿ ಕಾಣಿಸಿಕೊಂಡಿದ್ದು ಅದರಲ್ಲಿಯೂ ಪ್ರಮುಖ ಪಾತ್ರಗಳಲ್ಲಿ ರೀಷಬ್ ಶೆಟ್ಟಿ ಕಿಶೋರ್ ಅಚ್ಯುತ್ ಕುಮಾರ್ ಪ್ರಮೋದ್ ಶೆಟ್ಟಿ ಮತ್ತು ಸಪ್ತಮಿ ಗೌಡ ಅವರು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದು ಅದರಲ್ಲಿಯೂ ಸಪ್ತಮಿ ಗೌಡ ಅವರ ಪಾತ್ರವನ್ನು ಪ್ರತಿಯೊಬ್ಬ ಪ್ರೇಕ್ಷಕರು ಕೂಡ ಇಷ್ಟಪಟ್ಟಿದ್ದಾರೆ ಅಷ್ಟರಮಟ್ಟಿಗೆ ಸಪ್ತಮಿ ಗೌಡ ಈ ಚಿತ್ರದಲ್ಲಿ ತಮ್ಮದೇ ಆದಂತಹ ನಟನೆಯನ್ನು ಮಾಡಿ ಎಲ್ಲರ ಮನಸ್ಸನ್ನು ಗೆದ್ದಿದ್ದಾರೆ ಈ ಚಿತ್ರದಲ್ಲಿ ಸಪ್ತಮಿ ಗೌಡ ಅವರು ಫಾರೆಸ್ಟ್ ನ ಅಧಿಕಾರಿಯಾಗಿ ಕಾಣಿಸಿಕೊಂಡಿದ್ದು ಈ ಚಿತ್ರದಲ್ಲಿ ವಿಭಿನ್ನ ಪಾತ್ರವನ್ನೇ ಮಾಡಿದ್ದಾರೆ ಎಂದು ಹೇಳಬಹುದು ಇದಲ್ಲದೆ ಇವರು ಇನ್ನು ಹಲವಾರು ಚಿತ್ರಗಳಲ್ಲಿ ನಟನೆ ಮಾಡಿದ್ದು ಅವೆಲ್ಲದಕ್ಕೂ ಹೋಲಿಸಿ ಕೊಂಡರೆ ಈ ಚಿತ್ರದಲ್ಲಿ ವಿಭಿನ್ನ ಪಾತ್ರವನ್ನು ಮಾಡುವುದರ ಮೂಲಕ ಗುರುತಿಸಿಕೊಂಡಿದ್ದಾರೆ.

ಅದರಲ್ಲಿಯೂ ಈ ಕಾಂತರಾ ಸಿನಿಮಾದಲ್ಲಿ ಕರಾವಳಿ ಪ್ರದೇಶದಲ್ಲಿ ಇರುವಂತಹ ದೈವಗಳು ಮತ್ತು ದೈವಾರಾಧನೆಯನ್ನು ಕುರಿತಾಗಿರುವಂತಹ ವಿಷಯ ವನ್ನು ಗಮನದಲ್ಲಿಟ್ಟುಕೊಂಡು ಈ ಚಿತ್ರದಲ್ಲಿ ನಿರ್ದೇಶನ ಮಾಡಿದ್ದು ಇದೇ ಮೊಟ್ಟಮೊದಲನೆಯ ಬಾರಿಗೆ ನಮ್ಮ ಕನ್ನಡ ಚಲನಚಿತ್ರರಂಗದಲ್ಲಿ ಕರವಾಳಿ ಪ್ರದೇಶದ ದೈವಾರಾಧನೆಯ ಬಗ್ಗೆ ಸಿನಿಮಾ ಮಾಡಿರುವ ಹೆಗ್ಗಳಿಕೆ ರಿಷಬ್ ಶೆಟ್ಟಿ ಅವರಿಗೆ ಸಿಗುತ್ತದೆ ಇಲ್ಲಿಯತನಕ ಯಾರು ಕೂಡ ಈ ರೀತಿಯಾದಂತಹ ಸಾಹಸವನ್ನು ಮಾಡಿರಲಿಲ್ಲ ಅಂತಹ ಸಾಹಸವನ್ನು ಈ ದಿನ ರೀಷಬ್ ಶೆಟ್ಟಿ ಅವರು ಮತ್ತು ಅವರ ತಂಡ ಅಷ್ಟು ಅಚ್ಚುಕಟ್ಟಾಗಿ ನಿರ್ವಹಿಸಿದೆ ಹಾಗೂ ಅವರು ಪಟ್ಟಂತಹ ಶ್ರಮ ಮತ್ತು ಅವರು ಆ ಸಿನಿಮಾದ ಮೇಲೆ ಇಟ್ಟಿದ್ದಂತಹ ನಂಬಿಕೆ ಹಾಗೂ ದೇವರ ಮೇಲೆ ಇಟ್ಟಿದಂತಹ ನಂಬಿಕೆಯಿಂದ ಈ ಸಿನಿಮಾ ಈ ದಿನ ಇಷ್ಟು ಹೆಗ್ಗಳಿಕೆಯನ್ನು ಸಾಧಿಸುವುದಕ್ಕೆ ಪ್ರಮುಖವಾದ ಕಾರಣವಾಗಿದೆ ಎಂದು ಹೇಳಬಹುದು.

WhatsApp Group Join Now
Telegram Group Join Now

ಅದರಂತೆ ಈ ಚಿತ್ರದಲ್ಲಿ ಕಾಣಿಸಿಕೊಂಡಿರುವಂತಹ ಸಪ್ತಮಿ ಗೌಡ ಅವರ ತಂದೆ ಎಸ್ ಕೆ ಉಮೇಶ್ ಅವರು ತಮ್ಮ ಮಗಳ ಬಗ್ಗೆ ಇನ್ನೂ ಹೆಚ್ಚಿನ ಹೆಮ್ಮೆಯನ್ನು ಪಡುವಂತಹ ಮಟ್ಟಕ್ಕೆ ಈ ದಿನ ಸಪ್ತಮಿ ಗೌಡ ಬೆಳೆದು ನಿಂತಿದ್ದಾರೆ ಹೌದು ಅವರು ಹೇಳಿರು ವಂತೆ ನಾನು ನನ್ನ ಮಗಳ ಈ ಪಾತ್ರವನ್ನು ನೋಡಿ ಸಿನಿಮಾದ ಮೇಲೆ ಇದ್ದಂತಹ ಗೌರವ ಮತ್ತು ನಂಬಿಕೆ ಇನ್ನೂ ಹೆಚ್ಚಾಗಿದೆ ನನ್ನ ಮಗಳಿಗೆ ಈ ಒಂದು ಅವಕಾಶ ಕೊಟ್ಟಂತಹ ರೀಷಬ್ ಶೆಟ್ಟಿ ಅವರಿಗೆ ನಾನು ಎಂದೆಂದಿಗೂ ಚಿರಋಣಿಯಾಗಿರುತ್ತೇನೆ ಹಾಗೂ ಅವರ ಪಾತ್ರಕ್ಕೆ ನಾನು ಮನಸ್ಸೋತಿದ್ದೇನೆ ಎಂದು ಹೇಳುವುದರ ಮೂಲಕ ಸಪ್ತಮಿ ಗೌಡ ಅವರ ತಂದೆ ತಮ್ಮ ಅಭಿಪ್ರಾಯವನ್ನು ಮೀಡಿಯಾದ ಮುಂದೆ ಹಂಚಿಕೊಂಡಿದ್ದಾರೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

[irp]