260 ಕಾಯಿಲೆಗಳಿಗೆ ಒಂದೇ ಮನೆ ಮದ್ದು..ಕುಂಜಲಿ ಕ್ರಿಯೆ ಮಾಡಿದರೆ ನಿಮ್ಮ ಆರೋಗ್ಯ ವೃದ್ದಿಸುತ್ತೆ..ಹೀಗೆ ಮಾಡಿ ಸಾಕು - Karnataka's Best News Portal

260 ಕಾಯಿಲೆಗಳಿಗೆ ಒಂದೇ ಮನೆ ಮದ್ದು||ಕುಂಜಲಿ ಕ್ರಿಯೆ |
ಈ ದಿನ ನಾವು ಕುಂಜಲಿ ಕ್ರಿಯೆ ಅಂದರೆ ಇದರಿಂದ ಆಗುವಂತಹ ಅದ್ಭುತವಾಗಿರುವಂತಹ ಪರಿಹಾರಗಳು ಏನು ಎಂಬುದನ್ನು ತಿಳಿದುಕೊಳ್ಳೋಣ ಹಾಗೂ ಇದರಿಂದ ಆಗುವಂತಹ ಆರೋಗ್ಯದ ಲಾಭಗಳು ಹಾಗೂ ಕುಂಜಲಿ ಕ್ರಿಯೆಯನ್ನು ಮಾಡುವ ವಿಧಾನ ಹೇಗೆ ಈ ಕುರಿತಾಗಿರುವಂತಹ ಮಾಹಿತಿಗಳನ್ನು ನೋಡೋಣ. ಯೋಗದಲ್ಲಿ ಇದೊಂದು ಶುದ್ಧೀಕರಣದ ಪ್ರಕ್ರಿಯೆಯಾಗಿದೆ ಇದಕ್ಕೆ ವಮನ ಎಂದು ಕೂಡ ಕರೆಯುತ್ತಾರೆ ಶತ್ಕ್ರಿಯೆಯಲ್ಲಿ ಇದೊಂದು ಬರುತ್ತದೆ. ವಮನ ದೌತಿ ಮೇತಿ ಕಪಾಲಬಾತಿ ತ್ರಾಟಕ ಬಸ್ತಿ ನವುಲಿ ಈ ದೌತಿ ಇದರಲ್ಲಿ ವಾಮನ ದೌತಿ ದಂಡ ದೌತಿ ವಸ್ತ್ರದೌತಿ ಹೀಗೆ ಇವೆಲ್ಲ ಬರುತ್ತದೆ ಈ ಶಟ್ ಕ್ರಿಯೆ ಯಲ್ಲಿ ಮೊದಲನೆಯ ಕ್ರಿಯೆ ದೌತಿ ಇದನ್ನು ಕುಂಜಲಿ ಕ್ರಿಯೆಯೆಂದು ಕರೆಯಬಹುದು ಇದನ್ನು ಮಾಡುವುದು ಹೇಗೆ ಹಾಗೂ ಇದನ್ನು ಮಾಡುವುದರಿಂದ ಆಗುವ ಲಾಭಗಳು ಏನು ಇದನ್ನು ಯಾರು ಮಾಡಬೇಕು ಯಾರು ಮಾಡಬಾರದು ಅನ್ನುವಂತಹ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ.

ಕುಂಜಲಿ ಕ್ರಿಯೆಯನ್ನು ಮಾಡುವುದಕ್ಕೆ ಬೆಳಗ್ಗಿನ ಸಮಯ ಸೂಕ್ತವಾದಂತಹ ಸಮಯವಾಗಿದೆ ಈ ಕ್ರಿಯೆಯನ್ನು ಮಾಡುವುದಕ್ಕೆ ಮೂರರಿಂದ ನಾಲ್ಕು ಲೀಟರ್ ಉಗುರು ಬೆಚ್ಚಗಿನ ನೀರು ಬೇಕು ಅದರಲ್ಲಿ ಸ್ವಲ್ಪ ಸೈಂದವ ಲವಣವನ್ನು ಬೆರೆಸಿರಬೇಕು.ನಂತರ ಈ ನೀರನ್ನು ಬೆಳಗ್ಗಿನ ಸಮಯ ಎದ್ದ ತಕ್ಷಣ ಒಂದು ಲೀಟರ್ ಕುಡಿಯಬೇಕು ಹೀಗೆ ಕುಡಿದಂತಹ ಈ ನೀರನ್ನು ಬಾಯಿ ಒಳಗೆ ಬೆರಳಿಟ್ಟು ವಾಂತಿಯನ್ನು ಮಾಡಬೇಕು. ಆದರೆ ಕೆಲ ಒಬ್ಬರಿಗೆ ಈ ನೀರನ್ನು ಕುಡಿದ ತಕ್ಷಣ ತಾನಾಗಿಯೇ ವಾಂತಿ ಬರುತ್ತದೆ ಆದರೆ ಕೆಲವೊಬ್ಬರಿಗೆ ಬೆರಳಿಟ್ಟು ವಾಂತಿ ಬರಲಿ ಎಂದು ಎಷ್ಟೇ ಪ್ರಯತ್ನ ಪಟ್ಟರು ಕೂಡ ಬರುವುದಿಲ್ಲ ಇದಕ್ಕೆ ಕಾರಣ ಅವರ ದೇಹದಲ್ಲಿ ಪಿತ್ತ ವಿಪರೀತವಾಗಿ ವೃದ್ಧಿಯಾಗಿದೆ ಎಂಬುವುದರ ಮುನ್ಸೂಚನೆ ಇದಾಗಿದೆ.

ಹಾಗಾಗಿ ಅಂಥವರು ಈ ನೀರನ್ನು ಕಷ್ಟ ಪಟ್ಟು ಕುಡಿದು ಕುಂಜಲಿ ಕ್ರಿಯೆಯನ್ನು ಮಾಡುತ್ತಾ ಹೋಗಬೇಕು ಹೀಗೆ ನಾಲ್ಕು ಲೀಟರ್ ನೀರು ಮುಗಿಯುವ ತನಕ ಈ ಪ್ರಕ್ರಿಯೆಯನ್ನು ಮಾಡಬೇಕು ಹೀಗೆ ಮಾಡುವುದರಿಂದ ಏನಾಗುತ್ತದೆ ಎಂದರೆ ನಿಮ್ಮ ಜೀವನದಲ್ಲಿ ಆಸ್ತಮಾ ಸಮಸ್ಯೆ ತಲೆನೋವಿನ ಸಮಸ್ಯೆ ಅಲರ್ಜಿ ನಿಮೋನಿ ಯಾ ಕಣ್ಣಿನ ಸಮಸ್ಯೆ ಕಿವಿಯಲ್ಲಿ ನೀರು ಸೋರುವಂತ ಹ ಸಮಸ್ಯೆ ತಲೆ ಕೂದಲು ಉದುರುವುದು ಹೀಗೆ ಹತ್ತು ಹಲವು ಕಾಯಿಲೆಗಳನ್ನು ಗುಣಪಡಿಸಿಕೊಳ್ಳಬಹು ದಾಗಿದೆ ಹಾಗಾಗಿ ಈ ಕುಂಜಲಿ ಕ್ರಿಯೆಯನ್ನು ವಾರಕ್ಕೆ ಒಂದು ಬಾರಿ ಅಥವಾ ಎರಡು ಬಾರಿ ಮಾಡಿಕೊಳ್ಳು ವುದರಿಂದ ಮೇಲೆ ಹೇಳಿದಂತಹ ಎಲ್ಲಾ ಸಮಸ್ಯೆಗಳು ಕೂಡ ನಿಮ್ಮ ಜೀವನದಲ್ಲಿಯೇ ಬರುವುದಿಲ್ಲ ಎಂದು ಆಯುರ್ವೇದದಲ್ಲಿ ತಿಳಿಸಿಕೊಡಲಾಗಿದೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

Leave a Reply

Your email address will not be published. Required fields are marked *