ಅಕ್ಟೋಬರ್ 25 ಮಂಗಳವಾರ ಅಮವಾಸ್ಯೆ ದಿನ ಗ್ರಸ್ತಾಸ್ತ ಕೇತು ಗ್ರಸ್ತ ಮಹಾ ಸೂರ್ಯ ಗ್ರಹಣ ಸಿಂಹ ರಾಶಿ ಅನುಮಾನವೇ ಬೇಡ ನಿಮಗೆ ಭಾಗ್ಯೋದಯ ಕಾಲ - Karnataka's Best News Portal

ಸಿಂಹ ರಾಶಿಯವರ ಮೇಲೆ ಮಹಾ ಸೂರ್ಯ ಗ್ರಹಣ ಪ್ರಭಾವ ||ಇದೇ ತಿಂಗಳ ಅಕ್ಟೋಬರ್ 25ನೇ ತಾರೀಖಿನಂದು ಮಹಾ ಸೂರ್ಯ ಗ್ರಹಣ ಗ್ರಸ್ತಾಸ್ತ್ರ ಕೇತು ಗ್ರಸ್ತ ಮಹಾ ಸೂರ್ಯ ಗ್ರಹಣ ತುಲಾ ರಾಶಿಯಲ್ಲಿ ಜರುಗಲಿದೆ ಹಾಗೂ ಈ ಸೂರ್ಯ ಗ್ರಹಣ ನಮ್ಮ ಭಾರತ ದೇಶದಲ್ಲಿ ಸಂಭವಿಸುತ್ತಿದ್ದು ಇದರ ದೃಷ್ಟಿ ಅಂದರೆ ಇದರ ಗೋಚಾರ ಇದೆ ಆದ್ದರಿಂದ ಇದು ತನ್ನ ಪ್ರಭಾವವನ್ನು ವಿಶೇಷವಾಗಿ ಬೀರುತ್ತಿದ್ದು ನಾಲ್ಕು ರಾಶಿಯವರಿಗೆ ಶುಭ ಫಲ ಹಾಗೂ ನಾಲ್ಕು ರಾಶಿಯವರಿಗೆ ಅಶುಭ ಫಲ ಹಾಗೂ ನಾಲ್ಕು ರಾಶಿಯವರಿಗೆ ಮಿಶ್ರಫಲವನ್ನು ಕೊಡುತ್ತಿದ್ದಾನೆ ಹೀಗಿರುವಾಗ ಸಿಂಹ ರಾಶಿಯವರಿಗೆ ಈ ಸೂರ್ಯ ಗ್ರಹಣ ಯಾವ ರೀತಿಯಾದಂತಹ ಫಲಗಳನ್ನು ಕೊಡುತ್ತಿದ್ದಾನೆ ಎಂಬುದರ ವಿಚಾರವನ್ನು ಈ ದಿನ ನಾವು ತಿಳಿದುಕೊಳ್ಳೋಣ ನಮ್ಮ ರಾಶಿಯಿಂದ ಮೂರನೇ ರಾಶಿಯಲ್ಲಿ ಅಥವಾ 6ನೇ ರಾಶಿಯಲ್ಲಿ 10ನೇ ರಾಶಿಯಲ್ಲಿ 11ನೇ ರಾಶಿಯಲ್ಲಿ ಗ್ರಹಣ ಆಗುತ್ತಿದೆ ಎಂದರೆ ಅದು ನಮಗೆ ಶುಭ ಫಲವಾಗಿರುತ್ತದೆ.

ಹಾಗಾಗಿ ಸಿಂಹ ರಾಶಿಗೆ ತುಲಾ ರಾಶಿ ಮೂರನೇ ಗ್ರಹವಾಗಿದೆ ಆದ್ದರಿಂದ ಸಿಂಹ ರಾಶಿಗೆ ಸೂರ್ಯ ಗ್ರಹಣ ಶುಭಫಲಗಳನ್ನು ಕೊಡುತ್ತಿದೆ ಹಾಗಾದರೆ ಯಾವ ರೀತಿಯಾದಂತಹ ಶುಭ ಫಲಗಳನ್ನು ಪಡೆದುಕೊಳ್ಳುತ್ತೀರ ಎಂದರೆ ಗ್ರಹಣ ಪ್ರಾರಂಭದ ದಿನಗಳಿಂದ ಹಿಡಿದು ಗ್ರಹಣ ಆದ ಮೂರು ತಿಂಗಳ ಒಳಗೆ ಶುಭಫಲಗಳನ್ನು ನೀವು ಪಡೆದುಕೊಳ್ಳುತ್ತೀರಾ ಮೊದಲನೆಯದಾಗಿ ನೀವು ಹೊಸದಾಗಿ ವಾಹನವನ್ನು ಖರೀದಿ ಮಾಡಬೇಕು ಎಂದು ಎಷ್ಟೋ ದಿನಗಳಿಂದ ಅಂದುಕೊಂಡಿರುತ್ತೀರಿ ಆದರೆ ಅದು ಆಗಿರುವುದಿಲ್ಲ ಆದರೆ ಈ ಸಮಯದಲ್ಲಿ ನೀವು ಅದನ್ನು ಪಡೆದುnಕೊಳ್ಳಬಹುದಾಗಿದೆ ಮತ್ತು ಆಭರಣಗಳನ್ನು ಖರೀದಿಸುವಂತಹ ಯೋಗ ಫಲ ನಿಮ್ಮದಾಗುತ್ತದೆ ಮತ್ತು ಭೂಮಿಗೆ ಸಂಬಂಧಿಸಿದಂತಹ ವಿಚಾರದಲ್ಲಿ ಹೊಸದಾಗಿ ಭೂಮಿಯನ್ನು ತೆಗೆದುಕೊಳ್ಳುತ್ತೀರಿ ಮತ್ತು ಆ ಸ್ಥಳದಲ್ಲಿ ಗೃಹ ನಿರ್ಮಾಣವನ್ನು ಕೂಡ ಮಾಡುವಂತಹ ಯೋಗ ಫಲ ನಿಮ್ಮದಾಗುತ್ತದೆ.

ಹಾಗೂ ಕೋರ್ಟ್ ಗಳಿಗೆ ಸಂಬಂಧಿಸಿದಂತಹ ಹಲವಾರು ವಿಚಾರಗಳಲ್ಲಿ ಶುಭ ಸಮಾಚಾರಗಳನ್ನು ಕೇಳುತ್ತೀರಾ ನಿಮ್ಮ ಕೇಸ್ ನಲ್ಲಿ ನೀವೇ ಗೆದ್ದು ವಿಜೇತ ರಾಗುತ್ತೀರಾ ಅದರಲ್ಲೂ ಬಹಳ ಮುಖ್ಯವಾಗಿ ನೀವೇನಾದರೂ ಯಾರ ಹತ್ತಿರವಾದರೂ ಸಾಲವನ್ನು ಪಡೆದುಕೊಂಡಿದ್ದರೆ ಅವೆಲ್ಲವನ್ನು ತೀರಿಸುವಂತಹ ಸಮಯ ಇದಾಗಿದೆ ಅದರಲ್ಲೂ ನಿಮ್ಮ ಕೆಲಸ ಕಾರ್ಯಗಳಲ್ಲಿ ಹೆಚ್ಚಿನ ಅಭಿವೃದ್ಧಿಯನ್ನು ಪಡೆದು ಅದರ ಮುಖಾಂತರ ನೀವು ಎಲ್ಲಾ ಕಷ್ಟಗಳನ್ನು ದೂರ ಮಾಡಿಕೊಳ್ಳಬಹುದು ಮತ್ತು ವಿದೇಶಿ ಪ್ರಯಾಣ ಅನುಭವಿಸುತ್ತೀರಾ ಮತ್ತು ಮದುವೆ ಆಗದೆ ಇರುವಂತಹ ಹೆಣ್ಣು ಮಕ್ಕಳು ಮತ್ತು ಗಂಡು ಮಕ್ಕಳಿಗೂ ಕೂಡ ವಿವಾಹ ಆಗುತ್ತದೆ ಮನೆಯಲ್ಲಿ ಶುಭ ಕಾರ್ಯಗಳು ನಡೆಯುತ್ತದೆ ಇವೆಲ್ಲದಕ್ಕೂ ಈ ಸೂರ್ಯ ಗ್ರಹಣ ಬಹಳ ಪ್ರಮುಖ ಪಾತ್ರವನ್ನು ವಹಿಸುತ್ತದೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

Leave a Reply

Your email address will not be published. Required fields are marked *