ನೀವು ಜಿಬಿ ವಾಟ್ಸಪ್ ಬಳಸುತ್ತಿದ್ದರೆ ಈಗಲೇ ಈ ವಿಷಯ ತಿಳಿಯಿರಿ ‌‌ನಿಮ್ಮ ಮೊಬೈಲ್ ನಲ್ಲಿರುವ ಕ್ರೋಮ್ ನಿಮಗೆ ತಿಳಿಯ್ ಹಾಗೆ ಏನ್ ಮಾಡ್ತಿದೆ ನೋಡಿ.. - Karnataka's Best News Portal

ಗೂಗಲ್ ಕ್ರೋಮ್ ಕರ್ಮಕಾಂಡ ಜಿಬಿ ವಾಟ್ಸಪ್ ಮೊದಲು ಕಿತ್ತು ಎಸೆಯಿರಿ ||ಇತ್ತೀಚಿನ ದಿನಗಳಲ್ಲಿ ಮೊಬೈಲ್ ಗಳಲ್ಲಿ ಹಲವಾರು ರೀತಿಯಾದಂತಹ ಅಪ್ಲಿಕೇಶನ್ ಗಳು ಪ್ರಾರಂಭವಾಗಿ ದ್ದು ಅದರಲ್ಲಿ ಒಂದೊಂದು ಅಪ್ಲಿಕೇಶನ್ ಗಳು ಕೂಡ ಒಂದೊಂದು ಕೆಲಸಕ್ಕೆ ಪ್ರಯೋಜನಕಾರಿಯಾಗಿದ್ದು ಹಾಗೂ ಅದರಿಂದ ಕೆಲವೊಂದಷ್ಟು ಅಪಾಯಗಳನ್ನು ಕೂಡ ಎದುರಿಸಬೇಕಾಗುತ್ತದೆ ಹೌದು ಯಾವುದೇ ಒಂದು ಅಪ್ಲಿಕೇಶನ್ ಅನ್ನು ನೀವು ಮೊಬೈಲ್ ನಿಂದ ಅಂದರೆ ಅದರಲ್ಲೂ ಪ್ಲೇ ಸ್ಟೋರ್ ನಿಂದ ಡೌನ್ಲೋಡ್ ಮಾಡಿಕೊಂಡರೆ ಅದರಿಂದ ಯಾವುದೇ ರೀತಿಯಾದ ತೊಂದರೆಗಳು ಇರುವುದಿಲ್ಲ ಬದಲಾಗಿ ಸಿಸ್ಟಮ್ ಗಳಲ್ಲಿ ಹೊಸದಾಗಿ ಅಪ್ಲಿಕೇಶನ್ ಗಳನ್ನು ಹಾಕಿಸಿಕೊಂಡರೆ ಅದರಿಂದ ಕೆಲವೊಂದು ಅಪಾಯಗಳನ್ನು ನೀವು ಎದುರಿಸಬೇಕಾಗಿರುತ್ತದೆ ಬದಲಾಗಿ ಅದರಿಂದ ನಿಮ್ಮ ಸಿಸ್ಟಮ್ ನಲ್ಲಿ ಇರುವಂತಹ ಕೆಲವೊಂದಷ್ಟು ಡಾಟಾ ಗಳನ್ನು ಬೇರೆಯವರು ಕದಿಯುತ್ತಿದ್ದಾರೆ ಎಂಬ ಹಲವಾರು ಸುದ್ದಿ ಈಗಾಗಲೇ ಎಲ್ಲಾ ಕಡೆ ಹರಿದಾಡುತ್ತಿದೆ

ಆದ್ದರಿಂದ ಪ್ರತಿಯೊಬ್ಬರೂ ಕೂಡ ಇಂತಹ ಯಾವುದೇ ಅಪ್ಲಿಕೇಶನ್ ಗಳನ್ನು ಡೌನ್ಲೋಡ್ ಮಾಡಿಕೊಳ್ಳುವುದ ಕ್ಕೂ ಮೊದಲು ಅದು ಸೇಫ್ ಆಗಿ ಇದೆಯಾ ಅಥವಾ ಅದು ಸೇಫ್ ಅಲ್ಲವಾ ಎಂಬುದನ್ನು ತಿಳಿದುಕೊಂಡು ನಂತರ ಆ ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ ಕೊಳ್ಳುವುದು ಉತ್ತಮ ಬದಲಾಗಿ ಡೌನ್ಲೋಡ್ ಮಾಡಿಕೊಂಡ ನಂತರ ಸಮಸ್ಯೆಯನ್ನು ತಂದುಕೊಳ್ಳು ವುದರ ಬದಲು ಆ ಸಮಸ್ಯೆ ಬಾರದಂತೆ ಇರುವುದು ಉತ್ತಮ ಉದಾಹರಣೆಗೆ ಗೂಗಲ್ ಕ್ರೋಮ್ ಎನ್ನುವ ಆಪ್ ಅನ್ನು ಹಲವಾರು ಜನ ಅದರಿಂದ ಮಾಹಿತಿಯನ್ನು ಕದಿಯುತ್ತಿದ್ದಾರೆ ಎಂಬುವಂತಹ ಸುದ್ದಿ ಈಗಾಗಲೇ ಹರಿದಾಡುತ್ತಿದ್ದು ಸರ್ಕಾರ ಇದನ್ನು ಯಾವುದೇ ಕಾರಣಕ್ಕೂ ಬ್ಯಾನ್ ಮಾಡುವುದಿಲ್ಲ ಏಕೆ ಎಂದರೆ ಗೂಗಲ್ ಎನ್ನುವುದು ಬಹಳ ದೊಡ್ಡ ಕಂಪನಿಯಾಗಿದೆ ಆದ್ದರಿಂದ ಅದನ್ನು ಬ್ಯಾನ್ ಮಾಡಲು ಆಗುವುದಿಲ್ಲ ಆದ್ದರಿಂದ ನಾವೇ ಹುಷಾರಾಗಿ ಇರುವುದು ಬಹಳ ಉಪಯುಕ್ತ.

ಅದೇ ಚಿಕ್ಕ ಚಿಕ್ಕ ಅಪ್ಲಿಕೇಶನ್ ಗಳನ್ನು ಪ್ರಾರಂಭಿಸಿದ ಸಂಸ್ಥೆಗಳನ್ನು ಸರ್ಕಾರ ಬಹಳ ಸುಲಭವಾಗಿ ಬ್ಯಾನ್ ಮಾಡುತ್ತದೆ ಉದಾಹರಣೆಗೆ ಟಿಕ್ ಟಾಕ್ ಪಬ್ಜಿ ಇವುಗಳೆಲ್ಲವನ್ನು ಬ್ಯಾನ್ ಮಾಡಿದೆ ಏಕೆ ಎಂದರೆ ಇವು ಗಳು ಚೀನಾದವರು ಕಂಡು ಹಿಡಿದಂತಹ ಆಪ್ ಎಂದು ಇವುಗಳನ್ನು ಬ್ಯಾನ್ ಮಾಡಿದ್ದಾರೆ ಆದರೆ ನಮ್ಮ ಸರ್ಕಾರ ಗೂಗಲ್ ಕ್ರೋಮ್ ಎನ್ನುವಂತಹ ಸಂಸ್ಥೆ ಯನ್ನು ಯಾವುದೇ ಕಾರಣಕ್ಕೂ ಬ್ಯಾನ್ ಮಾಡಲು ಆಗುವುದಿಲ್ಲ ಏಕೆಂದರೆ ಅದರಲ್ಲಿ ಪ್ರತಿಯೊಂದು ವಿಷಯದ ಬಗ್ಗೆಯೂ ಕೂಡ ಮಾಹಿತಿಯನ್ನು ತಿಳಿದುಕೊಳ್ಳಬಹುದಾಗಿದೆ ಹಾಗೂ ಅದನ್ನು ಹೆಚ್ಚಾಗಿ ಜನ ಉಪಯೋಗಿಸುತ್ತಿರುವುದರಿಂದ ಅದನ್ನು ಸರ್ಕಾರ ಬ್ಯಾನ್ ಮಾಡಲು ಆಗುವುದಿಲ್ಲ ಆದ್ದರಿಂದಲೇ ಇಂತಹ ಕೆಲವೊಂದು ಅಪ್ಲಿಕೇಶನ್ ಗಳ ಬಗ್ಗೆ ಹುಷಾರಾಗಿ ಇರುವುದು ಬಹಳ ಉತ್ತಮ ಮೊಬೈಲ್ ಮೂಲಕ ಗೂಗಲ್ ಕ್ರೋಮ್ ಅನ್ನು ಪ್ಲೇ ಸ್ಟೋರ್ ನಲ್ಲಿ ಡೌನ್ಲೋಡ್ ಮಾಡಿಕೊಂಡರೆ ಯಾವುದೇ ಸಮಸ್ಯೆ ಇಲ್ಲ ಬದಲಾಗಿ ಸಿಸ್ಟಮ್ ನಲ್ಲಿ ಗೂಗಲ್ ಕ್ರೋಮ್ ಇದ್ದರೆ ಅದು ಸ್ವಲ್ಪ ಸಮಸ್ಯೆ ಎಂದೆ ಹೇಳಬಹುದಾಗಿದೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

Leave a Reply

Your email address will not be published. Required fields are marked *