ಮದುವೆ ಆದ ಹೆಣ್ಣು ಮಕ್ಕಳಿಗೆ ರಾತ್ರಿ ವೇಳೆ ಶೂಟಿಂಗ್ ನಲ್ಲಿ ಏನ್ ಮಾಡ್ತಾರೆ ಗೊತ್ತಾ ಶುಭ ಪೂಂಜಾ ಹೇಳಿದ್ದೇನು ನೋಡಿ - Karnataka's Best News Portal

ನನಗೆ ಮದುವೆ ಆಗಿದೆ ರಾತ್ರಿ ಹೊತ್ತು ಕೂಡ ಶೂಟಿಂಗ್ ಮಾಡುತ್ತಾರೆ !! ಶುಭಾಪುಂಜ ||ಶುಭಪುಂಜ ಅವರು ಇತ್ತೀಚಿಗಷ್ಟೇ ಮದುವೆಯಾಗಿದ್ದು ಇವರು ಬಹಳ ದಿನಗಳಿಂದ ಪ್ರೀತಿಸುತ್ತಿದ್ದಂತಹ ಅವರ ಸ್ನೇಹಿತನನ್ನೇ ಮದುವೆಯಾಗಿದ್ದಾರೆ ಹಾಗೂ ಇವರು ಹಲವಾರು ಕನ್ನಡ ಸಿನಿಮಾಗಳಲ್ಲಿ ನಟನೆ ಮಾಡಿದ್ದು ಅದರಲ್ಲೂ ಬಿಗ್ ಬಾಸ್ ನಲ್ಲಿ ಇವರು ಒಬ್ಬ ಕಂಟೆ ಸ್ಟೆಂಟ್ ಆಗಿ ಭಾಗವಹಿಸಿದ್ದರು ಅಲ್ಲಿಯೂ ಕೂಡ ಮನರಂಜನೆಯನ್ನು ಮಾಡುತ್ತ ಹೆಚ್ಚಿನ ಪ್ರೇಕ್ಷಕರ ಮನಸ್ಸನ್ನು ಗೆಲ್ಲುತ್ತಿದ್ದರು ಹಾಗೂ ಇವರು ಮೊಗ್ಗಿನ ಮನಸ್ಸು ಚಿತ್ರದಲ್ಲಿಯೂ ಕೂಡ ನಟನೆ ಮಾಡಿದ್ದು ಈ ಚಿತ್ರ ಬಹಳಷ್ಟು ಯಶಸ್ಸನ್ನು ಕಂಡಿತ್ತು ಅದಲ್ಲದೆ ಶರಣ್ ಅವರ ಅಭಿನಯದ ಜೈ ಮಾರುತಿ 800 ಸಿನಿಮಾದ ಲ್ಲೂ ನಾಯಕ ನಟಿಯಾಗಿದಂತಹ ಶುಭಪುಂಜ ಅವರು ದುನಿಯಾ ವಿಜಯ್ ಅವರ ಅಭಿನಯದ ಚಂಡ ಚಿತ್ರದಲ್ಲಿಯೂ ಕೂಡ ನಾಯಕ ನಟಿಯಾಗಿ ಅಭಿನಯಿಸಿದ್ದಂತಹ ಇವರು ಹಲವಾರು ಚಿತ್ರಗಳನ್ನು ಮಾಡುವುದರ ಮೂಲಕ ತಮ್ಮ ಸಿನಿ ಪಯಣವನ್ನು ಪ್ರಾರಂಭಿಸಿದರು.

ಮತ್ತು ಬಿಗ್ ಬಾಸ್ ಸೀಸನ್ ಎಂಟರಲ್ಲಿಯೂ ಕೂಡ ಇವರು ಹೆಚ್ಚಿನ ಮನರಂಜನೆಯನ್ನು ಕೊಟ್ಟು ಬಿಗ್ ಬಾಸ್ ಮನೆಯಲ್ಲಿ ಹೆಚ್ಚಿನ ದಿನಗಳ ಕಾಲ ಇದ್ದಂತಹ ನಟಿ ಇವರು ಮೂಲತಃ ಮಂಗಳೂರಿನವರಾಗಿದ್ದು ಸಿನಿಮಾದಲ್ಲಿ ಹೆಚ್ಚಿನ ಆಸಕ್ತಿ ಇದ್ದುದರಿಂದ ಬೆಂಗಳೂ ರಿಗೆ ಬಂದು ನೆಲೆಸಿದರು ಬೆಂಗಳೂರಿನ ಜಯನಗರದ ಕಾರ್ಮೆಲ್ ಕಾನ್ವೆಂಟ್ ಶಾಲೆಯಲ್ಲಿ ತಮ್ಮ ಆರಂಭಿಕ ಶಿಕ್ಷಣವನ್ನು ಪೂರೈಸಿದಂತಹ ಇವರು ಸಿನಿಮಾದಲ್ಲಿ ಬರುವುದಕ್ಕೂ ಮುಂಚೆಯೇ ಮಾಡಲಿಂಗ್ ದೂರ ದರ್ಶನಗಳ ಜಾಹೀರಾತುಗಳಲ್ಲಿಯೂ ಕೂಡ ಕಾಣಿಸಿ ಕೊಂಡಿದ್ದರು ಮತ್ತು 2003ರಲ್ಲಿ ಚೆನ್ನೈನ ಟಾಪ್ ಮಾಡಲಿಂಗ್ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ ಇವರು ಕನ್ನಡ ಮಾತ್ರವಲ್ಲದೆ ತಮಿಳು ಭಾಷೆಯಲ್ಲಿ ಯೂ ಕೂಡ ನಟನೆಯನ್ನು ಮಾಡಿದ್ದಾರೆ ಹಾಗೂ ಇವರು ಮದುವೆಯಾದ ನಂತರವೂ ಕೂಡ ನಟನೆಯನ್ನು ಮುಂದುವರಿಸಿದ್ದು.

ಮದುವೆಯಾದ ನಂತರ ಅಂಬುಜ ಎಂಬ ಸಿನಿಮಾದಲ್ಲಿ ನಟನೆ ಮಾಡುತ್ತಿರುವಂತಹ ಇವರು ಮೀಡಿಯಾದವರು ಈ ಚಿತ್ರದ ಸಂದರ್ಶನವನ್ನು ಮಾಡುತ್ತಿರುವಂತಹ ಸಂದರ್ಭದಲ್ಲಿ ಶುಭಾ ಪುಂಜ ಅವರಿಗೆ ಕೆಲವೊಂದು ಪ್ರಶ್ನೆಗಳನ್ನು ಕೇಳುತ್ತಾರೆ ಆಗ ಶುಭಾಪುಂಜ ಅವರು ಈ ಚಿತ್ರದ ಬಗ್ಗೆ ಮಾಹಿತಿಯನ್ನು ಕೊಡುತ್ತಾ ಈ ಚಿತ್ರವು ಹಾರರ್ ಥ್ರಿಲ್ಲರ್ ಸಿನಿಮಾವಾಗಿ ದ್ದು ಈ ಸಿನಿಮಾದಲ್ಲಿ ನಾನು ಕ್ರೈಂ ರಿಪೋರ್ಟರ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದೇನೆ ಎಂದು ಹೇಳುತ್ತಾರೆ ಈ ಚಿತ್ರವನ್ನು ಶ್ರೀನಿ ಎಂಬುವವರು ನಿರ್ದೇಶನ ಮಾಡುತ್ತಿದ್ದು ಈ ಚಿತ್ರದಲ್ಲಿ ಕನ್ನಡ ಧಾರಾವಾಹಿಯ ಹೆಸರಾಂತ ನಟಿಯಾಗಿರುವಂತಹ ರಜನಿ ಅವರು ಕೂಡ ಲಂಬಾಣಿಯ ಪಾತ್ರದ ನಟನೆಯನ್ನು ಮಾಡುತ್ತಿದ್ದು ಕಾಮಿಡಿ ಕಿಲಾಡಿ ಖ್ಯಾತಿಯ ಗೋವಿಂದೇಗೌಡ ಅವರು ಕೂಡ ಈ ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಹಾಗೂ ಪ್ರಸನ್ನ ಅವರು ಈ ಚಿತ್ರಕ್ಕೆ ಸಂಗೀತ ನಿರ್ದೇಶಕರಾಗಿದ್ದಾರೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ

Leave a Reply

Your email address will not be published. Required fields are marked *