ಸೀರಿಯಲ್ ನಲ್ಲಿ ಅಖಿಲಾಂಡೇಶ್ವರಿ ಉಡುವ ಸೀರೆಯನ್ನು ಕೊಡುವುದು ಯಾರು ಗೊತ್ತಾ ! ಈ ವಿಡಿಯೋ ನೋಡಿ - Karnataka's Best News Portal

ಸೀರಿಯಲ್ ನಲ್ಲಿ ಅಖಿಲಾಂಡೇಶ್ವರಿ ಉಡುವ ಸೀರೆಯನ್ನು ಕೊಡುವುದು ಯಾರು ಎಂದು ಹೇಳಿದ ನಟಿಅಖಿಲಾಂಡೇಶ್ವರಿ!!ಜೀ ಕನ್ನಡದಲ್ಲಿ ಹಲವಾರು ಧಾರವಾಹಿಗಳು ಮೂಡಿ ಬಂದಿದ್ದು ಅದರಲ್ಲೂ ಈ ಧಾರಾವಾಹಿ ತನ್ನದೇ ಆದಂತಹ ವಿಭಿನ್ನ ಶೈಲಿಯಿಂದ ಪ್ರೇಕ್ಷಕರನ್ನು ತನ್ನತ ಆಕರ್ಷಿಸಿಕೊಳ್ಳುತ್ತಿದೆ ಎಂದು ಹೇಳಿದರೆ ತಪ್ಪಾಗುವು ದಿಲ್ಲ ಹೌದು ಹಾಗಾದರೆ ಆ ಸೀರಿಯಲ್ ಯಾವುದು ಈ ಸೀರಿಯಲ್ ಗೆ ಸಂಬಂಧಪಟ್ಟಂತಹ ಕೆಲವೊಂದು ಮಾಹಿತಿಯನ್ನು ಈ ದಿನ ನಾವು ತಿಳಿದುಕೊಳ್ಳುತ್ತಾ ಹೋಗೋಣ ಜೀ ಕನ್ನಡದಲ್ಲಿ ಹಲವಾರು ಉನ್ನತ ಮಟ್ಟದ ಧಾರವಾಹಿಗಳು ತೆರೆ ಕಾಣುತ್ತಿದ್ದು ಅದರಲ್ಲೂ ಪಾರು ಧಾರವಾಹಿ ತನ್ನದೇ ಆದಂತಹ ವಿಜೃಂಭಣೆಯ ಪಾತ್ರಗಳನ್ನು ಧಾರಾವಾಹಿಯಲ್ಲಿ ಕೊಡುವುದರ ಮುಖಾಂತರ ಹೆಚ್ಚಿನ ಹೆಸರನ್ನು ಪಡೆದುಕೊಳ್ಳುತ್ತಿದೆ ಹೌದು ಈ ಧಾರಾವಾಹಿಯಲ್ಲಿ ಅಖಿಲಾಂಡೇಶ್ವರಿಯ ಪಾತ್ರದಲ್ಲಿ ನಟಿಸುತ್ತಿರುವಂತಹ ವಿನಯ್ ಪ್ರಸಾದ್ ಅವರು ಎಂದೆಂದೂ ಮಾಡಿರದಂತಹ ನಟನೆಯನ್ನು ಈ ಧಾರಾವಾಹಿಯಲ್ಲಿ ಮಾಡುತ್ತಿದ್ದಾರೆ.

ಹೌದು, ಈ ಧಾರವಾಹಿಯಲ್ಲಿ ಹೆಚ್ಚಿನ ಘನತೆಯನ್ನು ಹಾಗೂ ತನ್ನದೇ ಆದ ಶ್ರೀಮಂತಿಕೆಯನ್ನು ಉಳ್ಳಂತಹ ಪಾತ್ರದಲ್ಲಿ ವಿನಯ್ ಪ್ರಸಾದ್ ಅವರು ಕಾಣಿಸಿ ಕೊಳ್ಳುತ್ತಿದ್ದು ಈ ಪಾತ್ರಕ್ಕೆ ಹೇಳಿ ಮಾಡಿಸಿರುವಂತಹ ನಟಿ ಎಂದೇ ಹೇಳಬಹುದು ಹಾಗೂ ಇವರು ಯಾವು ದೇ ಸಿನಿಮಾದಲ್ಲಿಯೂ ಕೂಡ ಈ ರೀತಿಯಾದಂತಹ ವಿಜೃಂಭಣೆಯ ಪಾತ್ರವನ್ನು ಮಾಡಿಲ್ಲ ಬದಲಾಗಿ ಬಡ ಕುಟುಂಬಸ್ಥ ಹೆಣ್ಣುಮಗಳಾಗಿ ಅಂದರೆ ಸಾಧಾರಣ ಒಂದು ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಂತಹ ವಿನಯ್ ಪ್ರಸಾದ ಅವರಿಗೆ ಈ ಧಾರಾವಾಹಿಯಲ್ಲಿ ವಿಜೃಂಭಣೆಯಾಗಿರುವಂತಹ ಪಾತ್ರವೂ ಸಿಕ್ಕಿದ್ದು ಅದರೊಂದಿಗೆ ಇವರು ಧಾರವಾಹಿಯಲ್ಲಿ ಅಷ್ಟೇ ಚೆನ್ನಾಗಿ ತಮ್ಮ ಪಾತ್ರವನ್ನು ನಿಭಾಯಿಸಿಕೊಂಡು ಹೋಗುತ್ತಿದ್ದಾರೆ ಈ ಧಾರಾವಾಹಿಯನ್ನು ಗುರು ಪ್ರಸಾದ್ ಮುದ್ದೇನಹಳ್ಳಿ ಇವರು ನಿರ್ದೇಶನ ಮಾಡುತ್ತಿದ್ದು ಶ್ರೀ ವಿದ್ಯಾ ಅವರು ಈ ಧಾರಾವಾಹಿಯ ನಿರ್ಮಾಪಕರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ.

ಈ ಧಾರಾವಾಹಿಯ ಅಖಿಲಾಂಡೇಶ್ವರಿ ಅವರನ್ನು ಮೀಡಿಯಾದವರು ಕೆಲವೊಂದಷ್ಟು ಪ್ರಶ್ನೆಗಳನ್ನು ಕೇಳುತ್ತಿರುವಾಗ ಅವರು ಈ ವಿಷಯವನ್ನು ಮೀಡಿ ಯಾದ ಮುಂದೆ ಹಂಚಿಕೊಂಡಿದ್ದಾರೆ ಅದು ಏನು ಎಂದರೆ ನಾನು ಇಷ್ಟು ವಿಜೃಂಭಣೆಯಾಗಿ ಕಾಣಿಸುವು ದಕ್ಕೆ ಮತ್ತು ನಾನು ಇಷ್ಟು ವಿಧವಿಧವಾದಂತಹ ಸೀರೆಗಳನ್ನು ಮತ್ತು ಒಡವೆಗಳನ್ನು ಹಾಕಿಕೊಳ್ಳುವುದಕ್ಕೆ ಶ್ರೀ ವಿದ್ಯಾ ಅವರು ಪ್ರಮುಖವಾದ ಕಾರಣ ಹಾಗೂ ಅವರು ಈ ಪಾತ್ರಕ್ಕೆ ತಕ್ಕನಾಗಿರುವಂತಹ ಎಲ್ಲಾ ಆಭರಣಗಳನ್ನು ಮತ್ತು ಬಟ್ಟೆಗಳನ್ನು ತಂದು ನನಗೆ ಕೊಡುತ್ತಾರೆ ಆದ್ದರಿಂದಲೇ ನಾನು ಈ ಧಾರವಾಹಿಯ ಲ್ಲಿ ಮಾಡಿರುವಂತಹ ಈ ಪಾತ್ರ ಇಷ್ಟು ವಿಜೃಂಭಣೆ ಯಿಂದ ಕಾಣಿಸುತ್ತಿದೆ ಎಂದು ಹೇಳಿಕೊಳ್ಳುತ್ತಾರೆ ಹಾಗೂ ಇದಕ್ಕೆ ಬೇಕಾದಂತಹ ಕೆಲವೊಂದಷ್ಟು ಒಡವೆ ಗಳನ್ನು ಮಾತ್ರ ನಾನು ತಂದರು ಅದಕ್ಕೆ ಇನ್ನೂ ಹೆಚ್ಚಿನ ಆಭರಣಗಳು ಮತ್ತು ಬಟ್ಟೆಗಳನ್ನು ಶ್ರೀ ವಿದ್ಯಾ ಅವರೇ ನನಗಾಗಿ ತಂದುಕೊಡುತ್ತಾರೆ ಇದಕ್ಕೆ ನಾನು ಅವರಿಗೆ ಅಭಿನಂದನೆಯನ್ನು ಸಲ್ಲಿಸುತ್ತೇನೆ ಎಂದು ಹೇಳುವು ದರ ಮುಖಾಂತರ ತಮ್ಮ ಅನಿಸಿಕೆಯನ್ನು ಹಂಚಿ ಕೊಂಡಿದ್ದಾರೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

Leave a Reply

Your email address will not be published. Required fields are marked *