ಹೇಗೆ ಜೀವಿಸಬೇಕು ಎಂದು ತೋರಿಸಿಕೊಟ್ಟ 10 ಜನ ವ್ಯಕ್ತಿಗಳು ಇವರೆ ನೋಡಿ.ಭಾರತದ ಹತ್ತು ಶ್ರೀಮಂತ ವ್ಯಕ್ತಿಗಳ ನಿಜ ಜೀವನದ ಸತ್ಯ » Karnataka's Best News Portal

ಹೇಗೆ ಜೀವಿಸಬೇಕು ಎಂದು ತೋರಿಸಿಕೊಟ್ಟ 10 ಜನ ವ್ಯಕ್ತಿಗಳು ಇವರೆ ನೋಡಿ.ಭಾರತದ ಹತ್ತು ಶ್ರೀಮಂತ ವ್ಯಕ್ತಿಗಳ ನಿಜ ಜೀವನದ ಸತ್ಯ

ಹೇಗೆ ಜೀವಿಸಬೇಕು ಎಂದು ತೋರಿಸಿಕೊಟ್ಟಂತಹ 10 ಜನ ವ್ಯಕ್ತಿಗಳು||ನಾವು ನಮ್ಮ ಜೀವನದಲ್ಲಿ ಅತ್ಯಂತ ಶ್ರೀಮಂತರನ್ನು ನೋಡಿರುತ್ತೇವೆ ಹಾಗೂ ಅವರು ಜೀವಿಸಿದಂತಹ ಐಷಾರಾಮಿ ಜೀವನವನ್ನು ಕೂಡ ನೋಡಿಯೇ ಇರುತ್ತೇವೆ ಆದರೆ ಕೆಲವು ಜನ ಶ್ರೀಮಂತರು ಸಾವಿರಾರು ಕೋಟಿ ರೂಪಾಯಿಗಳನ್ನು ಸಂಪಾದಿಸಿ ದರು ಕೂಡ ಅವುಗಳನ್ನು ಸಾಧಾರಣ ವ್ಯಕ್ತಿಗಳಿಗೆ ಕೊಡುತ್ತಾ ಸಹಾಯ ಮಾಡುತ್ತಾ ತಮ್ಮ ಜೀವನವನ್ನು ಸಾಗಿಸುತ್ತಿದ್ದಾರೆ ಅಂತಹ 10 ಜನ ಶ್ರೀಮಂತ ವ್ಯಕ್ತಿಗಳ ಬಗ್ಗೆ ಈ ದಿನ ನಾವು ತಿಳಿದುಕೊಳ್ಳೋಣ ಮೊದಲನೆಯ ದಾಗಿ ನಾನಾ ಪಾಟೇಕರ್ ಬಾಲಿವುಡ್ ಸಿನಿಮಾ ರಂಗಕ್ಕೆ ಸೇರಿದಂತಹ ಇವರು ಒಂದು ಸಿನಿಮಾದಲ್ಲಿ ನಟನೆ ಮಾಡುವುದಕ್ಕೆ 5 ಕೋಟಿ ರೂಪಾಯಿಯನ್ನು ತೆಗೆದುಕೊಳ್ಳುತ್ತಾರೆ ಮತ್ತು ಒಂದು ಬ್ರ್ಯಾಂಡ್ ಅನ್ನು ಪರಿಚಯಿಸುವುದಕ್ಕೆ ಕೋಟಿ ಕೋಟಿ ರೂಪಾಯಿಗಳ ನ್ನು ತೆಗೆದುಕೊಳ್ಳುತ್ತಾರೆ ಆದರೆ ಆತ ಸಂಪಾದಿಸಿರು ವುದರಲ್ಲಿ 90ರಷ್ಟು ಹಣವನ್ನು ಬಡವರಿಗೆ ಮತ್ತು ಅನಾಥರಿಗೆ ಖರ್ಚು ಮಾಡುತ್ತಿದ್ದಾರೆ 2015ರಲ್ಲಿ ದೇಶ ಪೂರ್ತಿಯೇ ಬೆಳೆ ನಷ್ಟ ಸಂಭವಿಸಿದಾಗ.

ಬಹಳಷ್ಟು ಜನ ರೈತರು ಆತ್ಮಹತ್ಯೆಯನ್ನು ಮಾಡಿ ಕೊಳ್ಳುತ್ತಾರೆ ಆಗ ನಾನಾಪಾಟೆಕರ್ ಅವರು ನಾಂ ಫೌಂಡೇಶನ್ ಅನ್ನು ಸ್ಥಾಪಿಸಿ ಸತ್ತು ಹೋಗಿರುವಂತಹ ರೈತರ ಕುಟುಂಬಕ್ಕೆ ಮನೆಗಳನ್ನು ಕಟ್ಟಿಸಿಕೊಟ್ಟಿದ್ದಾರೆ ಹಾಗೆಯೇ ಸ್ವಯಂ ಉದ್ಯೋಗಕ್ಕಾಗಿ ಸಾವಿರಾರು ರೈತರ ಕುಟುಂಬಕ್ಕೆ ಹೊಲಿಯುವ ಯಂತ್ರಗಳನ್ನು ಹಿಟ್ಟನ್ನು ಬೀಸುವ ಗಿರಣಿಗಳನ್ನು ಕೊಟ್ಟಿದ್ದಾರೆ ಬಹಳಷ್ಟು ಜನ ದುಡ್ಡನ್ನು ಸಂಪಾದನೆ ಮಾಡಿದ ನಂತರ ಐಷಾರಾಮಿಯ ಜೀವನವನ್ನು ಅನುಭವಿಸಬೇಕು ಎಂದು ಕೊಳ್ಳುತ್ತಾರೆ ಆದರೆ ನಾನಾ ಪಾಟೇಕರ್ ಅವರು ಕೋಟ್ಯಂತರ ರೂಪಾಯಿಗಳನ್ನು ಸಂಪಾದನೆ ಮಾಡಿದರು ಕೂಡ ಮುಂಬೈನಲ್ಲಿ ಇರುವಂತಹ ಒಂದು ಸಾಧಾರಣ ಟು ಬಿ ಎಚ್ ಕೆ ಅಪಾರ್ಟ್ಮೆಂಟ್ ನಲ್ಲಿ ತಮ್ಮ ಜೀವನವನ್ನು ಸಾಗಿಸುತ್ತಿದ್ದಾರೆ.

WhatsApp Group Join Now
Telegram Group Join Now
See also  ಇಂತ ಹುಚ್ಚು ಜನರು ನಿಮ್ಮ ಸುತ್ತಲೂ ಇರಬಹುದು ಏನ್ ಸ್ಟೋರಿ ಸ್ವಾಮಿ ಇದು ಗೊತ್ತಾ ? ಭಯಾನಕ ಸ್ಟೋರಿ ಗುಂಡಿಗೆ ಗಟ್ಟಿ ಇದ್ದವರು ನೋಡಿ

ಇಂದಿಗೂ ಕೂಡ 1970ರ ಮಾಡಲಿಂಗ್ ಗೆ ಸಂಬಂಧಿಸಿ ದಂತಹ ಮಹೇಂದ್ರ ಜೀಪ್ಸ್ ಅನ್ನೇ ಬಳಸುತ್ತಿದ್ದಾರೆ ದೇಶದಲ್ಲಿ ಯಾವುದೇ ರೀತಿಯಾದಂತಹ ಕಷ್ಟದ ಪರಿಸ್ಥಿತಿ ಬಂದರೂ ನಾನು ನನ್ನಿಂದ ಆಗುವಷ್ಟು ಸಹಾಯವನ್ನು ಮಾಡುತ್ತೇನೆ ಎಂದು ಹೇಳುವುದರ ಮುಖಾಂತರ ಯಾವಾಗಲೂ ಮುಂದೆ ಇರುತ್ತಾರೆ. ಎರಡನೆಯದಾಗಿ ಸಾವ್ ಜಿ ದೋಲಾಕಿಯ ಗುಜರಾತಿನ ಮೂಲದವರಾದಂತಹ ಇವರು ತಮ್ಮ ಮಾವನಿಂದ 50 ಲಕ್ಷ ರೂಪಾಯಿಯನ್ನು ಸಾಲ ಪಡೆದು ಹರಿ ಕೃಷ್ಣ ಎಂಬ ಡೈಮಂಡ್ ಶಾಪ್ ಅನ್ನು ಪ್ರಾರಂಭಿಸುತ್ತಾರೆ ಈ ಬಿಸಿನೆಸ್ ಅಲ್ಲಿ ಹೆಚ್ಚು ಲಾಭ ಬರುವುದರಿಂದ ಆತನ ಆಸ್ತಿ 9500 ಕೋಟಿ ರೂಪಾಯಿಗಳವರೆಗೆ ಬೆಳೆದುಬಿಡುತ್ತದೆ ಹೀಗೆ ಇವರು ಈ ಬಿಸಿನೆಸ್ ನಲ್ಲಿ ಹೆಚ್ಚು ಸಕ್ಸಸ್ ಆಗುವುದರ ಹಿಂದೆ ತನ್ನ ಪಾತ್ರ ಎಷ್ಟು ಇದೆಯೋ ಅಷ್ಟೇ ನನ್ನ ಉದ್ಯೋಗಿಗಳ ಪಾತ್ರವೂ ಕೂಡ ಇದೆ ಎಂದು ನಂಬುತ್ತಾರೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

[irp]


crossorigin="anonymous">