ಪ್ಯಾನ್ ಇಂಡಿಯಾ ಹೀರೋ ಪ್ರಭಾಸ್ ಮುಖ ಬರ್ತಾ ಬರ್ತಾ ಯಾಕೆ ಈ ತರ ಆಗ್ತಾ ಇದೆ ಗೊತ್ತಾ ? ನೋಡಲು ಸುಂದರವಾಗಿದೆ ಖಡಕ್ ಆಗಿದ್ದ ಈ ನಟನ ಬದುಕಿನಲ್ಲಿ ಏನಾಗ್ತಿದೆ ನೋಡಿ.. - Karnataka's Best News Portal

ಪ್ಯಾನ್ ಇಂಡಿಯಾ ಹೀರೋ ಪ್ರಭಾಸ್ ಗೆ ಏನಾಯಿತು ಈ ರೀತಿ ಆಗಿದ್ದು ಯಾಕೆ||ಸಿನಿಮಾ ಜಗತ್ತು ಬಹಳ ವಿಭಿನ್ನವಾಗಿದ್ದು ಅದು ಯಾರನ್ನು ಹೇಗೆ ಬೇಕಾದರೂ ಬದಲಾಯಿಸಿಬಿಡುತ್ತದೆ ಈ ಸಿನಿಮಾ ಬದುಕಿಗೆ ಕಾಲಿಟ್ಟಂತವರ ಜೀವನ ಅನಿರೀಕ್ಷಿತ ತಿರುವುಗಳನ್ನು ಪಡೆದು ಎತ್ತೆತ್ತಲೋ ಸಾಗಿದ ಅನೇಕ ಉದಾಹರಣೆಗಳನ್ನು ನಾವು ಇದುವರೆಗೆ ನೋಡಿದ್ದೇವೆ.ಹೀರೋ ಪ್ರಭಾಸ್ ಅವರು ಯಾರಿಗೆ ತಾನೇ ಗೊತ್ತಿಲ್ಲ ಹೇಳಿ ಬಾಹುಬಲಿ ಸಿನಿಮಾ ದ ಮೂಲಕ ಭಾರತ ಮಾತ್ರವಲ್ಲದೆ ಜಗತ್ ವಿಕ್ಯಾತಿ ಪಡೆದಂತಹ ಪ್ರಭಾಸ್ ಈ ಒಂದು ಪಾತ್ರಕ್ಕೆ ಹೇಳಿ ಮಾಡಿಸಿದoತೆ ಇದ್ದರು ಆದರೆ ಬಾಹುಬಲಿಯ ಬಳಿಕ ಅವರ ಯಾವೊಂದು ಚಿತ್ರವೂ ಕೂಡ ಹೇಳಿಕೊಳ್ಳು ವಂತಹ ಯಶಸ್ಸನ್ನು ಸಾಧಿಸಲಿಲ್ಲ ಸಾಹೋ ಹಾಗೂ ರಾಧೇ ಶ್ಯಾಮ್ ಚಿತ್ರಗಳು ಸೋಲನ್ನು ಕಂಡವು ನೀವೆಲ್ಲರೂ ಕೂಡ ಇತ್ತೀಚೆಗೆ ಪ್ರಭಾಸ್ ಅವರನ್ನು ಗಮನಿಸಿರಬಹುದು ಅವರ ಮುಖ ಮೊದಲಿನ ಹಾಗೆ ಲವಲವಿಕೆಯಿಂದ ಇಲ್ಲ ಬದಲಾಗಿ ಅವರ ಮುಖದಲ್ಲಿ ಹಲವಾರು ಬದಲಾವಣೆಗಳು ಆಗಿದೆ.

ಸತತ ಸೋಲಿನಿಂದ ಅವರು ಮನಸ್ಸಂತೋಷವನ್ನು ಕಳೆದುಕೊಂಡರ ಕೇವಲ ಐದಾರು ವರ್ಷಗಳಲ್ಲಿಯೇ ಯೌವ್ವನ ಕರಗಿ ಮುಖದ ತೇಜಸ್ಸು ಹಾಗೂ ಕಾಂತಿ ಮಾಯವಾಗುತ್ತಿದೆಯಾ ಅಥವಾ ಅತಿಯಾಗಿ ಸಿನಿಮಾ ದಲ್ಲಿ ತೊಡಗಿಕೊಂಡಿದ್ದೆ ಅವರನ್ನು ಈ ರೀತಿಯಾಗಿ ಬದಲಾಯಿಸಿದೆಯಾ ಮತ್ತು ಅವರು ಪಾಲಿಸುವ ಡಯಟ್ ಸೇವಿಸುವ ಸ್ಟೆರಾಯ್ಡ್ ಗಳು ಅವರನ್ನು ದೈಹಿಕವಾಗಿ ಮಾನಸಿಕವಾಗಿ ಮಾರ್ಪಾಡು ಮಾಡಿವೆಯ ಇಂತಹ ಎಷ್ಟೋ ಗೊಂದಲಗಳು ಅವರ ಅಭಿಮಾನಿಗಳಲ್ಲಿ ಉಂಟಾಗಿದೆ.ಅನೇಕರು ಹಳ್ಳಕ್ಕೆ ಬಿದ್ದರೆ ಆಳಿಗೊಂದು ಕಲ್ಲು ಎನ್ನುವ ಹಾಗೆ ಪ್ರಭಾಸ್ ಅವರ ಬದಲಾದ ಲುಕ್ಸ್ ನ ಬಗ್ಗೆ ಹಲವಾರು ತೀವ್ರ ಮತ್ತು ನಕಾರಾತ್ಮಕವಾಗಿ ಹಾಗೂ ವ್ಯಂಗ್ಯವಾಗಿಯೂ ಟ್ರೋಲ್ ಮಾಡುತ್ತಿದ್ದಾರೆ ಅದರಲ್ಲೂ ವಿಶೇಷವಾಗಿ ಅವರ ಲೇಡಿ ಫ್ಯಾನ್ಸ್ ಅವರಲ್ಲಿ ಉಂಟಾದಂತಹ ಈ ಬದಲಾವಣೆ ಇಂದ ಭಾರಿ ನಿರಾಸೆಯನ್ನು ಹೊಂದಿದ್ದಾರೆ

ಬಾಹುಬಲಿಯ ಖ್ಯಾತಿಯಿಂದಾಗಿ ಅವರ ಲುಕ್ಸ್ ಗಾಗಿಯೇ ಜಗತ್ತಿನಾದ್ಯಂತ ಅನೇಕ ಫೀಮೇಲ್ಸ್ ಅಭಿಮಾನಿಗಳು ಸೃಷ್ಟಿಯಾಗಿದ್ದರು ಇದೆಲ್ಲ ಬಿಡಿ ಅಷ್ಟು ಗೆಲುವಾಗಿ ಇದ್ದಂತಹ ಪ್ರಭಾಸ್ ಅವರ 6 ಅಡಿ 2 ಇಂಚು ನಟನೆಗೆ ಇದ್ದಕ್ಕಿದ್ದ ಹಾಗೆ ಏನಾಯಿತು ಅವರೇ ನಾದರೂ ಮಧ್ಯ ಅಥವಾ ಡ್ರಗ್ ನ ವ್ಯಸನ ಏನಾದರೂ ಆಗಿದ್ದಾರಾ ಎಂದು ಅನೇಕರಿಗೆ ಗೊಂದಲ ಇದೆ ಸಿನಿಮಾ ಮಾತ್ರವಲ್ಲದೆ ಇನ್ಯಾವುದೇ ಕ್ಷೇತ್ರದಲ್ಲಿ ಸೋಲಾದರೆ ಅದು ಮನುಷ್ಯನನ್ನು ಇನ್ನಿಲ್ಲದ ಹಾಗೆ ಕಾಡುತ್ತದೆ ನಿಜ.ಪ್ರಭಾಸ್ ಅವರ ಬಾಹುಬಲಿ ಚಿತ್ರದ ನಂತರ ಅವರು ಮಾಡಿದ ಯಾವುದೇ ಚಿತ್ರಗಳು ಕೂಡ ಹೆಚ್ಚಿನ ಯಶಸ್ಸನ್ನು ಪಡೆದುಕೊಳ್ಳಲಿಲ್ಲ ಅದರಿಂದ ಏನಾದರೂ ಹೀಗಾದರ ಎಂದು ಹಲವಾರು ಜನ ಗೊಂದಲದಲ್ಲಿಯೇ ಇದ್ದಾರೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

Leave a Reply

Your email address will not be published. Required fields are marked *