ಮಕ್ಕಳಿಗೆ ಯಾವ ಔಷಧಿ ಸುರಕ್ಷಿತ ಶೀತ ಕೆಮ್ಮು ಔಷಧಿಯಿಂದ 66 ಮಕ್ಕಳಿಗೆ ಈ ಗತಿಯಾದರೆ ಯಾವ ಔಷಧಿ ನಂಬಿಕೆ ಇಟ್ಟು ಸೇವಿಸಬೇಕು ನೋಡಿ - Karnataka's Best News Portal

ಮಕ್ಕಳಿಗೆ ಯಾವ ಔಷಧಿ ಸುರಕ್ಷಿತ ….?ನಮ್ಮ ಆರೋಗ್ಯದಲ್ಲಿ ಯಾವುದೇ ಸಣ್ಣಪುಟ್ಟ ತೊಂದರೆಗಳು ಬಂದರು ಕೂಡ ಅದಕ್ಕೆ ಹೆಚ್ಚಿನ ತಲೆ ಕೆಡಿಸಿಕೊಂಡು ಆಸ್ಪತ್ರೆಗಳಿಗೆ ಹೋಗಿ ಮಾತ್ರೆಗಳನ್ನು ಮತ್ತು ಕೆಲವೊಂದಷ್ಟು ಔಷಧಿಗಳನ್ನು ತೆಗೆದುಕೊಂಡು ಬರುತ್ತೇವೆ ಹಾಗೂ ಅವುಗಳನ್ನು ಸೇವನೆ ಮಾಡುವುದ ರಿಂದ ಗುಣವಾಗುತ್ತದೆ ಎಂದು ಎಷ್ಟೋ ಜನ ತಿಳಿಯುತ್ತಾರೆ ಆದರೆ ಅದನ್ನು ಸೇವನೆ ಮಾಡಿದ ಮುಂದಿನ ದಿನಗಳಲ್ಲಿ ಯಾವ ರೀತಿಯಾದಂತಹ ತೊಂದರೆಗಳನ್ನು ಅನುಭವಿಸುತ್ತೇನೆ ಅದರಿಂದ ಯಾವುದೆಲ್ಲ ಸೈಡ್ ಎಫೆಕ್ಟ್ ಆಗುತ್ತದೆ ಎನ್ನುವುದನ್ನು ಅವರು ತಿಳಿದುಕೊಳ್ಳುವುದಿಲ್ಲ ಬದಲಾಗಿ ಆ ಸಮಯ ಕ್ಕೆ ಅವರ ಕಾಯಿಲೆ ಅಥವಾ ತೊಂದರೆ ದೂರ ಆದರೆ ಸಾಕು ಎನ್ನುವ ಹಂತದಲ್ಲಿ ಇರುತ್ತಾರೆ ಆದ್ದರಿಂದ ಹೀಗೆ ಹಲವಾರು ಮಾತ್ರೆಗಳನ್ನು ಸಮಯವಲ್ಲದ ಸಮಯ ದಲ್ಲಿ ಸ್ವಲ್ಪ ತೊಂದರೆ ಇದ್ದರೂ ಕೂಡ ಹೆಚ್ಚಿನ ಔಷಧಿಗಳನ್ನು ತೆಗೆದುಕೊಳ್ಳುತ್ತಿರುತ್ತಾರೆ.

ಆದರೆ ಅಂತಹ ಔಷಧಿಗಳನ್ನು ತೆಗೆದುಕೊಳ್ಳಬಾರದು ಅದರಲ್ಲೂ ಶೀತ ಕೆಮ್ಮು ನೆಗಡಿ ಜ್ವರ ಬಂದರೆ ಯಾವುದೇ ಕಾರಣಕ್ಕೂ ಮಾತ್ರೆಗಳನ್ನು ಮತ್ತು ಸಿರಪ್ ಗಳನ್ನು ತೆಗೆದುಕೊಳ್ಳಬಾರದು ಬದಲಾಗಿ ನಿಮ್ಮ ಮನೆಯಲ್ಲಿಯೇ ಇರುವಂತಹ ಕೆಲವೊಂದಷ್ಟು ಆಯುರ್ವೇದ ಪದಾರ್ಥಗಳನ್ನು ಉಪಯೋಗಿಸಿ ಕೊಂಡು ನೀವೇ ನಿಮ್ಮ ಮನೆಯಲ್ಲಿಯೇ ಔಷಧಿ ಗಳನ್ನು ತಯಾರಿಸಿಕೊಂಡು ಸೇವನೆ ಮಾಡುವುದು ಬಹಳ ಮುಖ್ಯವಾಗಿರುತ್ತದೆ ಇದರಿಂದ ಯಾವುದೇ ರೀತಿಯ ತೊಂದರೆಗಳು ಕೂಡ ಉಂಟಾಗುವುದಿಲ್ಲ ಏಕೆ ಎಂದರೆ ಇದು ನಮ್ಮ ಮನೆಯಲ್ಲಿಯೇ ಇರುವಂತಹ ಪದಾರ್ಥವಾಗಿದ್ದು ಇದರಲ್ಲಿ ಯಾವುದೇ ಕೆಮಿಕಲ್ ರಾಸಾಯನಿಕ ಪದಾರ್ಥಗಳನ್ನು ಕೂಡ ಬಳಸಿರುವುದಿಲ್ಲ ಆದ್ದರಿಂದ ಇದನ್ನು ನಿರ್ಭಯದಿಂದ ಪ್ರತಿಯೊಬ್ಬರೂ ಬಳಸಬಹುದು ಅದರಲ್ಲೂ ಮುಖ್ಯವಾಗಿ ಮಕ್ಕಳಿಗೆ ಇದನ್ನು ಬಳಸುವುದು ಬಹಳ ಉಪಯುಕ್ತಕಾರಿಯಾಗಿದೆ ಅದರ ಬದಲು ಚಿಕ್ಕ ಪುಟ್ಟ ತೊಂದರೆಗಳಿಗೂ ಕೂಡ ಆಸ್ಪತ್ರೆಗಳಿಗೆ ಹೋದರೆ ಅವರು ಇಲ್ಲಸಲ್ಲದ ವಿಚಾರಗಳನ್ನು ಹೇಳಿ ಅವರ ದುಡ್ಡನ್ನು ಸಂಪಾದನೆ ಮಾಡುವ ಉದ್ದೇಶದಿಂದ ಹಲವಾರು ಮಾತ್ರೆಗಳು ಔಷಧಿಗಳನ್ನು ಕೊಡುತ್ತಾರೆ.

ಇದರಿಂದ ಅವರು ಹಣ ಸಂಪಾದನೆ ಮಾಡುತ್ತಾರೆಯೇ ಹೊರತು ನಮ್ಮ ತೊಂದರೆಗಳು ದೂರ ಆಗುವುದಿಲ್ಲ ಕೆಲವೊಂದು ತೊಂದರೆಗಳಿಗೆ ಆಸ್ಪತ್ರೆಗೆ ಹೋಗಲೇ ಬೇಕು ಆದರೆ ಇಂತಹ ಚಿಕ್ಕಪುಟ್ಟ ತೊಂದರೆಗಳಿಗೆ ಯಾವುದೇ ಕಾರಣಕ್ಕೂ ಆಸ್ಪತ್ರೆಗೆ ಹೋಗಬಾರದು ಉದಾಹರಣೆಗೆ ಕಳೆದ ಮೂರು ವರ್ಷಗಳಲ್ಲಿ ಕೊರೊನ ಬಂದಂತಹ ಸಮಯದಲ್ಲಿ ಕೇವಲ ನೆಗಡಿ ಕೆಮ್ಮು ಪ್ರಾರಂಭವಾದರೆ ಅವರಿಗೆ ಕೊರೋನಾ ಇದೆ ಎಂದು ಹೇಳುತ್ತಿದ್ದರು ಆದರೆ ಕೆಲವೊಬ್ಬರಿಗೆ ಯಾವುದೇ ರೀತಿಯಾದಂತಹ ತೊಂದರೆ ಇಲ್ಲದಿದ್ದರೂ ಅವರನ್ನು ಟೆಸ್ಟ್ ಮಾಡಿ ಕೊರೋನಾ ಇದೆ ಎಂದು ಅವರನ್ನು ಚಿಕಿತ್ಸೆ ಕೊಡಲು ಒಂದು ಕಡೆ ಇರಿಸುತಿದ್ದರು ಹೀಗೆಲ್ಲಾ ನಾವು ತೊಂದರೆಗಳನ್ನು ಅನುಭವಿಸಿದ್ದೇವೆ ಆದರೆ ನಾವು ಕೆಲವೊಂದಷ್ಟು ಆರೋಗ್ಯದ ಬಗ್ಗೆ ಗಮನವನ್ನು ಕೊಟ್ಟು ಆಯುರ್ವೇದದಲ್ಲಿಯೂ ಕೂಡ ಗಮನವನ್ನು ಕೊಡುವುದು ಬಹಳ ಮುಖ್ಯವಾಗಿದೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

Leave a Reply

Your email address will not be published. Required fields are marked *