ಆಧಾರ್ ಕಾರ್ಡ್ ಸೆಂಟರ್ ಹೋಗದೆ ಹೊಸ ಆಧಾರ್ ಕಾರ್ಡ್ ಮಾಡಿಸಿಕೊಳ್ಳುವ ವಿಧಾನ, ಮೊಬೈಲ್ ನಂಬರ್, ವಿಳಾಸ,ಪೋಟೋ ಸಹ ಬದಲಿಸುವ ಸುಲಭ ವಿಧಾನ ನೋಡಿ - Karnataka's Best News Portal

ಹಳೆಯ ಆಧಾರ್ ಕಾರ್ಡ್ ಮತ್ತು ಹೊಸ ಆಧಾರ್ ಕಾರ್ಡ್ ಗೆ ಸಂಬಂಧಿಸಿದಂತಹ ಮಾಹಿತಿಗಳು ||ಆಧಾರ್ ಕಾರ್ಡ್ ಅನ್ನು ನಮ್ಮ ಭಾರತೀಯರು ಮತ್ತು ವಿದೇಶದಲ್ಲಿ ಇರುವಂತಹ ಭಾರತೀಯರು ಕೂಡ ಸುಲಭವಾಗಿಮಾಡಿಸಿಕೊಳ್ಳಬಹುದಾದಂತಹ ಗುರುತಿನ ಚೀಟಿ ಎಂದು ಹೇಳಬಹುದಾಗಿದೆ ಇದನ್ನು ಪ್ರತಿಯೊಬ್ಬ ಭಾರತೀಯನೂ ಕೂಡ ಕಡ್ಡಾಯವಾಗಿ ಮಾಡಿಸಿಕೊಳ್ಳಬೇಕು ಎಂದು ಸರ್ಕಾರದಿಂದ ಆದೇಶವನ್ನೇ ಹೊರಡಿಸಿದ್ದಾರೆ ಹಾಗೂ ಇದನ್ನು ಮಾಡಿಸಿಕೊಳ್ಳುವುದರಿಂದ ನಿಮ್ಮ ಎಲ್ಲಾ ಕೆಲಸ ಕಾರ್ಯಗಳಲ್ಲಿಯೂ ಕೂಡ ಇದು ಬಹಳ ಮುಖ್ಯವಾಗಿ ಪಾತ್ರ ವಹಿಸುತ್ತದೆ ಮತ್ತು ನೀವು ಯಾವುದೇ ಒಂದು ಕೆಲಸಕ್ಕೆ ಹೋಗುವುದಕ್ಕೆ ಇರಲಿ ಅಥವಾ ಇನ್ಯಾವುದೇ ಕೆಲಸ ಕಾರ್ಯಗಳಿಗೆ ಸಂಬಂಧಪಟ್ಟಂತಹ ನಿಮ್ಮ ಎಲ್ಲಾ ಮಾಹಿತಿಯನ್ನು ಈ ಒಂದು ಚೀಟಿಯ ಮುಖಾಂತರ ಅಂದರೆ ಆಧಾರ್ ಕಾರ್ಡ್ ನ ಮುಖಾಂತ ರ ತೋರಿಸಿಕೊಡುತ್ತದೆ ಆದ್ದರಿಂದ ಪ್ರತಿಯೊಬ್ಬರೂ ಕೂಡ ಇದನ್ನು ಮಾಡಿಸಿಕೊಳ್ಳಲೇಬೇಕು.

ಅದರಲ್ಲೂ ಮುಖ್ಯವಾಗಿ ಹುಟ್ಟಿದಂತಹ ಮಗು ಅಂದರೆ ಒಂದರಿಂದ ಐದು ವರ್ಷದ ಒಳಗೆ ಇರುವಂತಹ ಮಕ್ಕಳಿಗೂ ಕೂಡ ಈ ಒಂದು ಆಧಾರ್ ಕಾರ್ಡ್ ಅನ್ನು ಮಾಡಿಸಲೇಬೇಕು ಎಂದು ಕೋರ್ಟ್ ನಿಂದ ಅಧಿಸೂಚನೆಯನ್ನು ಹೊರಡಿಸಿದ್ದು ಪ್ರತಿಯೊಬ್ಬ ಭಾರತೀಯ ನಾಗರಿಕನು ಕೂಡ ಇದನ್ನು ಮಾಡಿಸಿ ಕೊಂಡಿರುತ್ತಾನೆ ಹಾಗೂ ಹಿಂದಿನ ದಿನಗಳಲ್ಲಿ ಈ ಆಧಾರ್ ಕಾರ್ಡ್ ಇರಲಿಲ್ಲ ಬದಲಾಗಿ ವೋಟರ್ ಐಡಿ ರೇಷನ್ ಕಾರ್ಡ್ ವಾಸ ಸ್ಥಳ ದೃಢೀಕರಣ ಪತ್ರ ಹೀಗೆ ಸಂಬಂಧಿಸಿದಂತಹ ಕೆಲವೊಂದು ಪುರಾವೆಗಳು ಇದ್ದು ಆದರೆ ಇತ್ತೀಚಿನ ದಿನಗಳಲ್ಲಿ ಪ್ರತಿಯೊಂದು ಕೆಲಸ ಕಾರ್ಯಕ್ಕೂ ಕೂಡ ಈ ಆಧಾರ್ ಕಾರ್ಡ್ ಅನ್ನು ಪ್ರತಿಯೊಂದು ಕಡೆಯೂ ಕೂಡ ಕೇಳುತ್ತಾರೆ ಏಕೆ ಎಂದರೆ ಇದು ನೀವು ವಾಸಿಸುವಂತಹ ಸ್ಥಳ ಹಾಗೂ ನಿಮ್ಮ ಮೊಬೈಲ್ ನಂಬರ್ ಹಾಗೂ ನೀವು ಯಾವ ಕೆಲಸವನ್ನು ಮಾಡುತ್ತಿದ್ದೀರಾ ಮತ್ತು ನಿಮಗೆ ಸಂಬಂಧಿಸಿದಂತಹ ಎಲ್ಲ ಮಾಹಿತಿಯನ್ನು ಇದು ಒಳಗೊಂಡಿದೆ.

ಆದ್ದರಿಂದ ನೀವು ಎಲ್ಲೇ ಯಾವ ಕೆಲಸಕ್ಕೆ ಹೋದರೂ ಕೂಡ ಅಲ್ಲಿ ಮೊದಲನೆಯದಾಗಿ ಆಧಾರ್ ಕಾರ್ಡ್ ಅನ್ನು ಕೇಳುತ್ತಾರೆ ಮತ್ತು ಆಧಾರ್ ಕಾರ್ಡ್ ಅನ್ನು ಮೊಟ್ಟಮೊದಲನೆಯದಾಗಿ ಪಟ್ಟಣ ಪ್ರದೇಶಗಳಲ್ಲಿ ಮಾಡಿಸಿಕೊಳ್ಳಬೇಕಾಗಿತ್ತು ಆದರೆ ಹಳ್ಳಿಗಳಲ್ಲಿ ಇರುವಂತಹ ಜನರಿಗೆ ಅಲ್ಲಿ ಹೋಗಿ ಮಾಡಿಸಿಕೊಳ್ಳು ವುದಕ್ಕೆ ತಿಳಿಯುತ್ತಿರುವುದಿಲ್ಲ ಆದ್ದರಿಂದ ಅವರಿಗೆ ಸಹಾಯ ಆಗುವಂತೆ ಅವರ ಹಳ್ಳಿಗಳಿಗೆ ಹೋಗಿ ಅಲ್ಲಿ ಆಧಾರ್ ಕಾರ್ಡ್ ಅನ್ನು ಮಾಡಿಕೊಡುತ್ತಿದ್ದರು ಅದರಂತೆಯೇ ಅದಕ್ಕೆ ಮೊಬೈಲ್ ನಂಬರ್ ಅನ್ನು ಕೂಡ ಸೇರಿಸುವುದಕ್ಕೂ ಕೂಡ ಹಳ್ಳಿಗಳಿಗೆ ಹೋಗಿ ಅಲ್ಲಿ ಗ್ರಾಮ ಪಂಚಾಯತಿಯ ವತಿಯಿಂದ ಹಳ್ಳಿಯ ಜನಕ್ಕೆ ಆಧಾರ್ ಕಾರ್ಡ್ ಅನ್ನು ಸುಲಭವಾಗಿ ಮಾಡಿಕೊಡುತ್ತಾರೆ ಮತ್ತು ಈಗಲೂ ಈ ಸೌಕರ್ಯ ವನ್ನು ಮಾಡಿಕೊಡುತ್ತಿದ್ದಾರೆ ಎಂದು ಹೇಳಬಹುದಾಗಿದೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

Leave a Reply

Your email address will not be published. Required fields are marked *