ನಿಮ್ಮ ವೃಷಣಗಳಲ್ಲಿ ಈ ಸಮಸ್ಯೆ ಬಂದರೆ ಈ ಮನೆಮದ್ದು ಒಂದು ಬಾರಿ ಮಾಡಿ ನೋಡಿ‌.ಗಂಡಸರ ಚೆಡ್ಡಿ ಬಿಚ್ಚಿ ಗೋಲಿ ನೋಡಿ‌ - Karnataka's Best News Portal

ನಿಮ್ಮ ವೃಷಣಗಳಲ್ಲಿ ಈ ಸಮಸ್ಯೆ ಬಂದರೆ ಈ ಮನೆ ಮದ್ದು ಒಂದು ಬಾರಿ ಮಾಡಿ ||ಹಲವಾರು ಗಂಡಸರಿಗೆ ಈ ವೃಷಣದಲ್ಲಿ ಹಲವಾರು ರೀತಿಯಾದಂತಹ ತೊಂದರೆಗಳು ಇರುತ್ತದೆ ಇದರಿಂದ ಅವರು ತಮ್ಮ ಜೀವನದಲ್ಲಿ ಕೆಲವೊಂದಷ್ಟು ಸಂತೋಷಗಳನ್ನು ಕೂಡ ಕಳೆದುಕೊಂಡಿರುತ್ತಾರೆ ಏಕೆಂದರೆ ಇದರಿಂದ ಅವರು ತಮ್ಮ ಜೀವನದಲ್ಲಿ ಇರುವಂತಹ ಖುಷಿ ಎಲ್ಲವನ್ನು ಕೂಡ ಕಳೆದುಕೊಂಡಿ ರುತ್ತಾರೆ ಹಾಗಾದರೆ ಈ ದಿನ ನಾವು ಅವರ ವೃಷಣಕ್ಕೆ ಸಂಬಂಧಿಸಿದಂತಹ ತೊಂದರೆಗಳು ಉಂಟಾಗಲು ಕಾರಣಗಳು ಹಾಗೂ ಈ ಕಾರಣ ಉಂಟಾಗುವುದಕ್ಕೆ ಯಾವ ರೀತಿಯಾದಂತಹ ಲಕ್ಷಣಗಳು ಇರುತ್ತದೆ ಹಾಗೂ ಇದನ್ನು ಹೇಗೆ ಸರಿಪಡಿಸಿಕೊಳ್ಳಬಹುದು ಮತ್ತು ನಿಮ್ಮ ಮನೆಯಲ್ಲಿಯೇ ಇರುವಂತಹ ಕೆಲವೊಂದು ಪದಾರ್ಥಗಳಿಂದ ಈ ರೀತಿಯಾದ ತೊಂದರೆಗಳನ್ನು ಹೇಗೆ ನಿವಾರಣೆ ಮಾಡಿಕೊಳ್ಳುವುದು ಎಂಬಂತಹ ಬಹಳ ಮುಖ್ಯವಾದಂತಹ ಅಂಶವನ್ನು ನಾವು ಈ ದಿನ ತಿಳಿದುಕೊಳ್ಳುತ್ತಾ ಹೋಗೋಣ.

ಮೊದಲನೆಯದಾಗಿ ಈ ಸಮಸ್ಯೆಗೆ ಕಾರಣಗಳನ್ನು ನೋಡುವುದಾದರೆ ಶರೀರದಲ್ಲಿ ಹೆಚ್ಚಾಗಿ ಆಮ ಸೃಷ್ಟಿಯಾಗುವುದರಿಂದ ನೀರು ಹೆಚ್ಚು ಸಂಗ್ರಹಣೆ ಆಗುತ್ತಿದೆ ಹಾಗೂ ಮಲಬದ್ಧತೆ ಅಜೀರ್ಣ ಲೈಂಗಿಕ ಹಾರ್ಮೋನ್ ಗಳ ವ್ಯತ್ಯಾಸದಿಂದ ಮತ್ತು ಕೆಲವೊಂದು ಸಮಯ ಹಸ್ತ ಮೈಥುನವನ್ನು ಮಾಡಿಕೊಳ್ಳುವುದ ರಿಂದಲೂ ಕೂಡ ಈ ರೀತಿಯಾದಂತಹ ಸಮಸ್ಯೆಯನ್ನು ಕಾಣಬಹುದು ಮತ್ತು ವಯಸ್ಸಿಗೆ ಸಂಬಂಧಪಟ್ಟಂತಹ ವಾತ ಪಿತ್ತಗಳು ನಮ್ಮ ದೇಹದಲ್ಲಿ ಹೆಚ್ಚಾದಾಗ ವೃಷಣದಲ್ಲಿ ಹಲವಾರು ರೀತಿಯಾದಂತಹ ಸಮಸ್ಯೆ ಗಳನ್ನು ಕಾಣಬಹುದು ಮತ್ತು ಕೆಲವೊಂದು ಸಮಯ ನಮ್ಮ ದೇಹಕ್ಕೆ ಇನ್ಫೆಕ್ಷನ್ ಗಳು ಉಂಟಾಗುತ್ತದೆ ಇದು ಕೂಡ ಇದಕ್ಕೆ ಕಾರಣವಾಗಿದೆ.ಹಾಗಾದರೆ ಈ ಸಮಸ್ಯೆ ಕಂಡು ಬರುವುದಕ್ಕೂ ಮೊದಲು ಯಾವ ರೀತಿಯಾ ದಂತಹ ಲಕ್ಷಣಗಳು ನಮಗೆ ಕಾಣಿಸಿಕೊಳ್ಳುತ್ತದೆ ಎಂದರೆ ವೃಷಣವು ದಿನೇ ದಿನೇ ಊದಿಕೊಳ್ಳುತ್ತಾ ಹೋಗುತ್ತದೆ ಮತ್ತು ಆ ಜಾಗದಲ್ಲಿ ಹೆಚ್ಚಿನ ನೀರಿನ ಅಂಶ ಶೇಖರಣೆ ಯಾಗುತ್ತದೆ.

ಹಾಗಾಗಿ ಕೆಲವೊಬ್ಬರು ಇದನ್ನು ಸರಿಪಡಿಸಿಕೊಳ್ಳುವು ದಕ್ಕೆ ಆಪರೇಷನ್ ಗಳನ್ನು ಕೂಡ ಮಾಡಿಸಿಕೊಳ್ಳುತ್ತಾರೆ ಆದರೆ ಎಷ್ಟೇ ಮಾಡಿಸಿಕೊಂಡರು ಕೂಡ ಈ ಸಮಸ್ಯೆ ನಿಲ್ಲುವುದಿಲ್ಲ ಬದಲಾಗಿ ಸ್ವಲ್ಪ ದಿನಗಳ ನಂತರ ಮತ್ತೆ ಪ್ರಾರಂಭವಾಗುತ್ತದೆ ಹಾಗಾದರೆ ಇದನ್ನು ಹೇಗೆ ಸರಿಪಡಿಸಿಕೊಳ್ಳುವುದು ಎಂದರೆ ಬಹಳ ಮುಖ್ಯವಾಗಿ ಮೊದಲು ನಮ್ಮ ಆಹಾರ ಕ್ರಮವನ್ನು ಬದಲಾಯಿಸಿ ಕೊಳ್ಳಬೇಕು ನಾವು ಒಳ್ಳೆಯ ಪೌಷ್ಟಿಕಾಂಶ ಆಹಾರವನ್ನು ಸೇವನೆ ಮಾಡಬೇಕು ಇದರ ಜೊತೆಗೆ ಸಮಯಕ್ಕೆ ಸರಿಯಾಗಿ ತಿನ್ನಬೇಕು ಮತ್ತು ಸಮಯಕ್ಕೆ ಸರಿಯಾಗಿ ಮಲಗಿಕೊಳ್ಳಬೇಕು ಮತ್ತು ಇದಕ್ಕೆ ಮನೆ ಮದ್ದು ಯಾವುದು ಎಂದರೆ ನೆಗ್ಗಿನ ಮುಳ್ಳು ಇದನ್ನು ಪುಡಿ ಮಾಡಿಟ್ಟುಕೊಂಡು ಈ ಪುಡಿಯನ್ನು ಎರಡು ಲೋಟ ನೀರಿಗೆ ಎರಡು ಚಮಚ ಹಾಕಿ ಚೆನ್ನಾಗಿ ಕುದಿಸಿಕೊಳ್ಳಬೇಕು ಎರಡು ಲೋಟ ನೀರು ಒಂದು ಲೋಟ ಆಗುವ ತನಕ ಕುದಿಸಿ ಆ ನೀರನ್ನು ಬೆಳಿಗ್ಗೆ ಮತ್ತು ಸಂಜೆಯ ಸಮಯ ಸೇವನೆ ಮಾಡಬೇಕು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

Leave a Reply

Your email address will not be published. Required fields are marked *