ದೈವಗೆ ಅಪಹಾಸ್ಯ ಟಿಕ್ ಟಾಕ್ ಮಾಡಿದ ಯುವಕ ದೈವದ ಪರೀಕ್ಷೆ ಮಾಡಲು ಹೋಗಿ ಏನಾಯ್ತು ನೋಡಿ - Karnataka's Best News Portal

ಕಾಂತಾರ ದೈವಕ್ಕೆ ಅಪಹಾಸ್ಯ ಮಾಡಿ ಟಿಕ್ ಟಾಕ್ !!! ರಕ್ತ ಕಕ್ಕಿ ಯುವಕ ಸತ್ತ….!!ಕಾಂತಾರ ಸಿನಿಮಾ ಭಾರತೀಯ ಚಿತ್ರರಂಗದಲ್ಲಿಯೇ ಇತಿಹಾಸವನ್ನು ಸೃಷ್ಟಿಸಿದೆ ಕನ್ನಡ ಚಿತ್ರರಂಗದ ಮತ್ತೊಂದು ಸಿನಿಮಾ ರಾಷ್ಟ್ರಮಟ್ಟದಲ್ಲಿ ಸದ್ದು ಮಾಡುತ್ತಿದೆ ಅದರಲ್ಲೂ ಸಿನಿಮಾ ನೋಡಿ ಬಂದಂತಹ ಪ್ರೇಕ್ಷಕರಲ್ಲಿ ಕೆಲವರು ದೈವ ಕೂಗನ್ನು ಅನುಕರಣೆ ಮಾಡುತ್ತಿದ್ದಾರೆ ಕೆಲವರು ಥಿಯೇಟರ್ ನಲ್ಲಿ ದೈವ ಮೈಮೇಲೆ ಬಂದಂತೆ ಅಬ್ಬರಿಸುತ್ತಿದ್ದರೆ ಇನ್ನು ಕೆಲವರು ದೈವ ಕೂಗನ್ನು ಅನುಕರಣೆ ಮಾಡಿ ರಿಲ್ಸ್ ಮಾಡುತ್ತಿ ದ್ದಾರೆ ಜೊತೆಗೆ ಕುಡುಕನೊಬ್ಬ ಕಾಂತರಾ ಸಿನಿಮಾವನ್ನು ನೋಡಿ ಹೊರಬಂದು ಬಸ್ ನಿಲ್ದಾಣದಲ್ಲಿ ದೈವ ಬಂದಂತೆ ಅನುಕರಣೆ ಮಾಡಿದ್ದಾನೆ ಹಾಗಾದರೆ ನಿಜಕ್ಕೂ ಕಾಂತಾರ ಸಿನಿಮಾವನ್ನು ನೋಡಿದವರಿಗೆ ಆಗುತ್ತಿರುವುದಾದರೂ ಏನು ದೈವದ ಅನುಕರಣೆ ಮಾಡುವುದು ಎಷ್ಟು ಸರಿ ದೈವಕ್ಕೆ ಕೋಪ ಬಂದರೆ ಏನಾಗುತ್ತದೆ ಎನ್ನುವುದನ್ನು ಈ ದಿನ ನಾವು ತಿಳಿದುಕೊಳ್ಳೋಣ.


ಓಂ ಶ್ರೀ ಸಾಯಿ ಶಕ್ತಿ ಜ್ಯೋತಿಷ್ಯ ಪೀಠಂ.ಪಂಡಿತ್ ಗಣೇಶ್ ರಾವ್ ಗುರೂಜಿ ನಿಮ್ಮ ಯಾವುದೇ ಕಠಿಣ ಸಮಸ್ಯೆ ಇರಲಿ,ಕೇರಳ ಕೊಳ್ಳೇಗಾಲ ಮತ್ತು ಆ ಗೋರಿ ನಾಗಸಧುಗಳು ರಹಸ್ಯ ಪೂಜಾಶಕ್ತಿಯಿಂದ 100% ಗ್ಯಾರಂಟಿ ಪರಿಹಾರ ಶತಸಿದ್ದ .ನೀವು ಇಷ್ಟ ಪಟ್ಟವರು ನಿಮ್ಮಂತೆ ಆಗಲು ವಿಶಿಷ್ಟ ಪದ್ಧತಿಯಿಂದ ಯಂತ್ರವನ್ನು ಮಾಡಿಕೊಡಲಾಗುತ್ತದೆ.ಕೇವಲ 2 ದಿನದಲ್ಲಿ ಪರಿಹಾರ ಕಲ್ಪಿಸುವರು 9036311107.

ಕಾಂತಾರ ಸಿನಿಮಾವನ್ನು ನೋಡಿ ಬಂದಂತಹ ಕೆಲ ಯುವಕರು ದೈವದ ಕೂಗನ್ನು ಅನುಕರಣೆ ಮಾಡಿ ರಿಲ್ಸ್ ಮಾಡುತ್ತಿದ್ದಾರೆ ಇವರಿಗೆ ದೈವದ ಕೂಗನ್ನು ಅನುಕರಣೆ ಮಾಡಬೇಡಿ ಎಂದು ರಿಷಬ್ ಶೆಟ್ಟಿ ಅವರು ಮನವಿ ಮಾಡಿಕೊಂಡಿದ್ದರು ಇದನ್ನು ಕೇಳಿದಂತಹ ಯುವಕರು ದೈವದ ಕೂಗನ್ನು ಅನುಕರಣೆ ಮಾಡುತ್ತಿ ದ್ದಾರೆ ಅಷ್ಟೇ ಅಲ್ಲದೆ ಥಿಯೇಟರ್ ನಲ್ಲಿ ದೈವ ಮೈ ಮೇಲೆ ಬಂದಂತೆ ಅಬ್ಬರಿಸಿದಂತಹ ವಿಡಿಯೋ ಒಂದು ಸಿಕ್ಕಾಪಟ್ಟೆ ವೈರಲ್ ಆಗಿತ್ತು ಆದರೆ ಕೆಲವರು ಹೇಳುವ ಪ್ರಕಾರ ಈತ ಉದ್ವೇಗಕ್ಕೆ ಒಳಗಾಗಿ ಈ ರೀತಿ ಮಾಡಿ ದ್ದಾನೆ ಅಂತ ಹೇಳಲಾಗುತ್ತಿದೆ ಇನ್ನು ಕುಡುಕನೊಬ್ಬ ಚಿಕ್ಕಮಗಳೂರಿನಲ್ಲಿ ಕಾಂತರಾ ಸಿನಿಮಾವನ್ನು ನೋಡಿ ಹೊರಬಂದು ದೈವ ಬಂದವನಂತೆ ನಟಿಸಿ ಆರ್ಭಟಿಸಿದ್ದ ಆ ವಿಡಿಯೋ ಕೂಡ ವೈರಲ್ ಆಗುತ್ತಿದೆ ಆದರೆ ಸ್ನೇಹಿತರೆ ಒಂದು ನೆನಪಿರಲಿ ಇಂತಹ ಚೇಷ್ಟೆಗಳು ದೈವದ ಮುಂದೆ ನಡೆಯುವುದಿಲ್ಲ.

ಒಮ್ಮೆ ದೈವಗಳು ಅದರಲ್ಲೂ ತುಳುನಾಡಿನ ದೈವಗಳು ತಿರುಗಿ ಬಿದ್ದರೆ ಏನಾಗುತ್ತದೆ ಎನ್ನುವುದು ನಿಮಗೀಗಾಗ ಲೇ ಗೊತ್ತಿದೆ ಇದೇ ಕಾರಣಕ್ಕೆ ಸಿನಿಮಾದ ನಿರ್ದೇಶಕರು ಕೂಡ ದೈವದ ಕೂಗನ್ನು ಅನುಕರಣೆ ಮಾಡಬೇಡಿ ಎಂದು ಕೇಳಿಕೊಂಡಿದ್ದಾರೆ ಈಗ ಸಿನಿಮಾ ಬಂದಿದ್ದು ಆಯ್ತು ಗೆದ್ದಿದ್ದು ಆಯ್ತು ಈಗ ಸಿನಿಮಾದ ಗೆಲುವಿನ ಹಿಂದೆ ಇರುವುದು ದೈವದ ಶಕ್ತಿ ಎನ್ನುತ್ತಿದ್ದಾರೆ ಚಿತ್ರತಂಡ ಇದೇ ಕಾರಣಕ್ಕೆ ಯಾರು ಕೂಡ ದೈವದ ಅನುಕರಣೆ ಯನ್ನು ಮಾಡಲು ಹೋಗಬೇಡಿ ಎಂದು ಹೇಳಿದ್ದರು ಆದರೆ ಅದನ್ನು ಕೇಳದೆ ಕೆಲ ಯುವಕರು ಈಗಲೂ ಕೂಡ ಕೆಲ ರಿಲ್ಸ್ ಮಾಡುತ್ತಿದ್ದಾರೆ ಆ ರೀಲ್ಸ್ ಮಾಡಿದವ ರಿಗೆ ಆದಂತಹ ಗತಿ ಏನು ಎಂದರೆ ಆತ ರಕ್ತ ಕಕ್ಕಿ ಸಾವನ್ನಪ್ಪಿದ್ದಾನೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

Leave a Reply

Your email address will not be published. Required fields are marked *