ಫೈನಲಿ ಸಿಕ್ರು ಕಾಂತಾರದಲ್ಲಿ ನಟಿಸಿರುವ ಶೀಲಾ !! ನಾನೆ ಅದು ಕೊಂಗ್ರು ಕೂಲಿ ಎಂದು ಎಷ್ಟು ಕ್ಯೂಟ್ ಆಗಿ ಮಾತಾಡ್ತಾರೆ ನೋಡಿ - Karnataka's Best News Portal

ಕಾಂತಾರ ಚಿತ್ರದಲ್ಲಿ ನಟಿಸಿರುವಂತಹ ಶೀಲಾ ಅವರ ಸಂದರ್ಶನ ||ಸಾಕಷ್ಟು ದಿನಗಳಿಂದ ಕಾಂತಾರ ಸಿನಿಮಾದ ಬಗ್ಗೆ ಹಲವಾರು ಮಾಹಿತಿಯನ್ನು ತಿಳಿದುಕೊಂಡೆವು ಹಾಗೂ ಈ ಚಿತ್ರವು ಕೇವಲ ಕರ್ನಾಟಕ ಮಾತ್ರವಲ್ಲದೆ ರಾಷ್ಟ್ರ ಮಟ್ಟದಲ್ಲಿಯೂ ಕೂಡ ಹೆಗ್ಗಳಿಕೆಯನ್ನು ಸಾಧಿಸಿದೆ ರಿಷಬ್ ಶೆಟ್ಟಿ ಅವರು ಈ ಚಿತ್ರದಲ್ಲಿ ತುಳುನಾಡಿನ ದೈವಗಳ ಬಗ್ಗೆ ಮತ್ತು ಅಲ್ಲಿನ ದೈವರಾಧನೆಯ ಬಗ್ಗೆ ಕೆಲವೊಂದಷ್ಟು ಮಾಹಿತಿಯನ್ನು ತಿಳಿದುಕೊಂಡು ಅದರ ಈ ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ ಹಾಗೂ ಆ ಚಿತ್ರದಲ್ಲಿ ಬರುವಂತಹ ಕೆಲವೊಂದಷ್ಟು ಪಾತ್ರಗಳಿಗೆ ತಕ್ಕ ನಟರನ್ನು ಆಯ್ಕೆ ಮಾಡಿದ್ದು ಅವರು ಕೂಡ ತಮ್ಮ ನಟನೆಯನ್ನು ಅದ್ಭುತವಾಗಿ ಮಾಡಿದ್ದಾರೆ ಹಾಗೂ ಈ ಸಿನಿಮಾ ಇಷ್ಟು ದೊಡ್ಡ ಮಟ್ಟಕ್ಕೆ ಗೆಲುವನ್ನು ಸಾಧಿಸುವುದಕ್ಕೆ ಕೇವಲ ಚಿತ್ರದ ಕಥೆ ಕಾರಣವೆಂದು ಹೇಳಲಾಗುವುದಿಲ್ಲ ಬದಲಾಗಿ ಈ ಚಿತ್ರದಲ್ಲಿ ನಟನೆ ಮಾಡಿರುವಂತಹ ಪ್ರತಿಯೊಬ್ಬ ನಟರಿಗೂ ಪ್ರತಿಯೊಬ್ಬ ಕಲಾವಿದರಿಗೂ ಕೂಡ ಇದರ ಯಶಸ್ಸು ಸಿಗುತ್ತದೆ ಎಂದು ಹೇಳುತ್ತಾರೆ.


ಓಂ ಶ್ರೀ ಸಾಯಿ ಶಕ್ತಿ ಜ್ಯೋತಿಷ್ಯ ಪೀಠಂ.ಪಂಡಿತ್ ಗಣೇಶ್ ರಾವ್ ಗುರೂಜಿ ನಿಮ್ಮ ಯಾವುದೇ ಕಠಿಣ ಸಮಸ್ಯೆ ಇರಲಿ,ಕೇರಳ ಕೊಳ್ಳೇಗಾಲ ಮತ್ತು ಆ ಗೋರಿ ನಾಗಸಧುಗಳು ರಹಸ್ಯ ಪೂಜಾಶಕ್ತಿಯಿಂದ 100% ಗ್ಯಾರಂಟಿ ಪರಿಹಾರ ಶತಸಿದ್ದ .ನೀವು ಇಷ್ಟ ಪಟ್ಟವರು ನಿಮ್ಮಂತೆ ಆಗಲು ವಿಶಿಷ್ಟ ಪದ್ಧತಿಯಿಂದ ಯಂತ್ರವನ್ನು ಮಾಡಿಕೊಡಲಾಗುತ್ತದೆ.ಕೇವಲ 2 ದಿನದಲ್ಲಿ ಪರಿಹಾರ ಕಲ್ಪಿಸುವರು 9036311107.

ಅದರಂತೆ ಈ ಚಿತ್ರದಲ್ಲಿ ಹಲವಾರು ನಟ ನಟಿಯರು ಮತ್ತು ಹಿರಿಯ ಕಲಾವಿದರು ಕೂಡ ನಟನೆಯನ್ನು ಅದ್ಭುತವಾಗಿ ಮಾಡಿದ್ದು ಚಿತ್ರದಲ್ಲಿ ಬರುವಂತಹ ಪಾತ್ರಗಳಿಗೆ ತಕ್ಕ ಪಾತ್ರವನ್ನು ಮಾಡುವುದರ ಮೂಲಕ ತಮ್ಮ ನಟನೆಯನ್ನು ಹೊರ ಹಾಕಿದ್ದಾರೆ ಹಾಗೂ ಈ ಚಿತ್ರದಲ್ಲಿ ಹಲವಾರು ಹಿರಿಯ ನಟರುಗಳು ಮಾಡಿದ್ದು ಅದರಲ್ಲೂ ಮುಖ್ಯವಾಗಿ ಅಚ್ಯುತ್ ಕುಮಾರ್ ಕಿಶೋರ್ ಹೀಗೆ ಪ್ರಮುಖ ಪಾತ್ರದಲ್ಲಿ ನಟಿಸಿದ್ದು ಹಾಗೂ ಈ ಚಿತ್ರದಲ್ಲಿ ಇನ್ನು ಹಲವಾರು ಕಲಾವಿದರು ನಟನೆಯನ್ನು ಮಾಡಿದ್ದು ಅದರಲ್ಲೂ ಪ್ರಮೋದ್ ಶೆಟ್ಟಿ ಸ್ವರಾಜ್ ಶೆಟ್ಟಿ ಸಪ್ತಮಿ ಗೌಡ ಇವರು ಪ್ರಮುಖವಾದ ಪಾತ್ರಗಳಲ್ಲಿ ನಟನೆಯನ್ನು ಮಾಡಿದ್ದು ಈ ಚಿತ್ರದಲ್ಲಿ ಬರುವಂತಹ ಕೆಲವೊಂದು ಹಾಡುಗಳನ್ನು ವಿಜಯ್ ಪ್ರಕಾಶ್ ಹಾಗೂ ಅನನ್ಯ ಭಟ್ ಅವರು ಹಾಡಿದ್ದಾರೆ.

ಕಾಂತಾರ ಸಿನಿಮಾ ಕೇವಲ ಕನ್ನಡ ಮಾತ್ರವಲ್ಲದೆ ಹಿಂದಿ ತಮಿಳು ತೆಲುಗು ಭಾಷೆಗಳಲ್ಲಿಯೂ ತೆರೆ ಕಾಣುತ್ತಿದ್ದು ಎಲ್ಲಾ ಭಾಷೆಯವರು ಕೂಡ ಈ ಚಿತ್ರಕ್ಕೆ ಅಷ್ಟೇ ಮೆಚ್ಚುಗೆಯನ್ನು ಕೊಡುತ್ತಿದ್ದಾರೆ ಎಂದು ಹೇಳಿದರೆ ತಪ್ಪಾಗಲಾರದು ಹಾಗೂ ರಿಷಬ್ ಶೆಟ್ಟಿ ಅವರು ಪ್ರತಿಯೊಬ್ಬ ಹೊಸ ಕಲಾವಿದರಿಗೂ ಕೂಡ ಒಳ್ಳೆಯ ಅವಕಾಶವನ್ನು ಕೊಡುವುದರಲ್ಲಿ ಮುಂದಾಗಿದ್ದಾರೆ ಅದರoತೆ ಈ ದಿನ ನಾವು ಹೇಳುತ್ತಿರುವಂತಹ ಈ ಕಲಾವಿದರು ಇವರು ಕೂಡ ಕಾಂತಾರ ಚಿತ್ರದಲ್ಲಿ ತಮ್ಮದೇ ಆದಂತಹ ನಟನೆಯನ್ನು ಮಾಡಿದ್ದು ಇವರಿಗೆ ರಿಷಬ್ ಶೆಟ್ಟಿ ಹಾಗೂ ರಕ್ಷಿತ್ ಶೆಟ್ಟಿ ಅವರು ಹಲವಾರು ಚಿತ್ರಗಳಲ್ಲಿ ನಟನೆಯನ್ನು ಮಾಡುವುದಕ್ಕೆ ಅವಕಾಶ ಮಾಡಿಕೊಟ್ಟಿದ್ದು ಅದರಲ್ಲೂ ಇತ್ತೀಚಿಗೆ ತೆರೆ ಕಂಡಂತಹ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿಯೂ ಕೂಡ ಇವರು ನಟನೆಯನ್ನು ಮಾಡಿದ್ದಾರೆ ಹಾಗೂ ನನಗೆ ಈ ಅವಕಾಶವನ್ನು ಕೊಟ್ಟಂತಹ ರಿಷಬ್ ಶೆಟ್ಟಿ ಅವರಿಗೆ ನಾನು ಧನ್ಯವಾದವನ್ನು ಅರ್ಪಿಸುತ್ತೇನೆ ಎಂದು ಶೀಲಾ ಅವರು ಈ ಮೂಲಕ ಹೇಳಿದರು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

Leave a Reply

Your email address will not be published. Required fields are marked *