ಕಾಂತಾರದಲ್ಲಿ ತೋರಿಸಲಾಗುವ ಗುಳಿಗ ದೈವ ನಿಜಕ್ಕೂ ಯಾರು ಗೊತ್ತಾ ? ಗುಳಿಗ ದೈವದ ಹಿನ್ನೆಲೆ ಕೇಳಿದರೆ ಮೈ ಜುಮ್ಮೆನ್ನುತ್ತೆ...ಈ ವಿಡಿಯೋ ನೋಡಿ - Karnataka's Best News Portal

ಕಾಂತಾರದಲ್ಲಿ ತೋರಿಸಲಾಗ ಗುಳಿಗ ದೈವದ ಅಸಲಿ ಕಥೆ …..ಕೊಟ್ಟ ಮಾತಿಗೆ ತಪ್ಪಿದರೆ ನಾನು ಬಿಟ್ಟರು ನನ್ನ ಹಿಂದೆ ಇರುವ ಗುಳಿಗ ಖಂಡಿತಾ ಬಿಡುವುದಿಲ್ಲ ಇದು ಕಾಂತಾರ ಚಿತ್ರದ ಪ್ರಾರಂಭದಲ್ಲಿ ಬರುವ ಪಂಜುರ್ಲಿ ದೈವದ ನುಡಿ ದೈವದ ಮಾತಿಗೆ ಎಷ್ಟು ತೂಕ ಇದೆ ಎಂಬುದನ್ನು ಕುಂದಾಪುರ ದಕ್ಷಿಣ ಕನ್ನಡ ಉಡುಪಿ ಕರಾವಳಿಯ ಜನರಿಗೆ ಖಂಡಿತ ತಿಳಿದಿದೆ ಹಾಗಾಗಿ ದೈವದ ಈ ನುಡಿಯು ಕೇವಲ ಸಿನಿಮಾಗೆ ಮಾತ್ರ ಸೀಮಿತವಲ್ಲ ಈ ದೈವದನುಡಿಗೆ ಎಷ್ಟು ಶಕ್ತಿ ಇದೆ ಎಂಬುದನ್ನು ಇಲ್ಲಿ ಎಲ್ಲರೂ ತಿಳಿದಿದ್ದಾರೆ ಹಾಗಾಗಿ ಇಲ್ಲಿ ಎಲ್ಲರೂ ಕೂಡ ದೈವದ ನುಡಿಯ ವಿರುದ್ಧ ಹೋಗಲಾರರು ಹೋದರೆ ಮುಂದೆ ಆಗುವಂತಹ ಅನಾಹುತ ಎಂತದ್ದು ಎಂಬುದಕ್ಕೆ ಹಲವಾರು ನಿದರ್ಶನಗಳು ಘಟನೆಗಳು ಈ ಕರಾವಳಿಯಲ್ಲಿ ನಡೆದಿದೆ ಹಾಗಾಗಿಯೇ ಇಲ್ಲಿನ ಜನ ಇಲ್ಲಿಯ ದೈವಗಳನ್ನು ಎಷ್ಟು ಶ್ರದ್ಧಾ ಭಕ್ತಿಯಿಂದ ಪೂಜಿಸುತ್ತಾರೋ ಅಷ್ಟೇ ಅವುಗಳಿಗೆ ಭಯ ಪಡುತ್ತಾರೆ.


ಓಂ ಶ್ರೀ ಸಾಯಿ ಶಕ್ತಿ ಜ್ಯೋತಿಷ್ಯ ಪೀಠಂ.ಪಂಡಿತ್ ಗಣೇಶ್ ರಾವ್ ಗುರೂಜಿ ನಿಮ್ಮ ಯಾವುದೇ ಕಠಿಣ ಸಮಸ್ಯೆ ಇರಲಿ,ಕೇರಳ ಕೊಳ್ಳೇಗಾಲ ಮತ್ತು ಆ ಗೋರಿ ನಾಗಸಧುಗಳು ರಹಸ್ಯ ಪೂಜಾಶಕ್ತಿಯಿಂದ 100% ಗ್ಯಾರಂಟಿ ಪರಿಹಾರ ಶತಸಿದ್ದ .ನೀವು ಇಷ್ಟ ಪಟ್ಟವರು ನಿಮ್ಮಂತೆ ಆಗಲು ವಿಶಿಷ್ಟ ಪದ್ಧತಿಯಿಂದ ಯಂತ್ರವನ್ನು ಮಾಡಿಕೊಡಲಾಗುತ್ತದೆ.ಕೇವಲ 2 ದಿನದಲ್ಲಿ ಪರಿಹಾರ ಕಲ್ಪಿಸುವರು 9036311107.

ಹಾಗಾಗಿ ಈ ಮಣ್ಣಿನಲ್ಲಿ ಗೊತ್ತಿಲ್ಲದೆ ತಪ್ಪು ಮಾಡಿ ಅದಕ್ಕೆ ಕ್ಷಮೆ ಇದೆ ಆದರೆ ಗೊತ್ತಿದ್ದು ಮಾಡಿದ ತಪ್ಪಿಗೆ ಖಂಡಿತ ಕ್ಷಮೆ ಇಲ್ಲ ಯಾಕೆ ಎಂದರೆ ಈ ನೆಲಕ್ಕೆ ಇಲ್ಲಿರುವ ದೈವಗಳೇ ಅಧಿಪತಿ ಕಾಂತಾರ ಚಿತ್ರದಲ್ಲಿ ಊರಿನ ಸಾವ್ಕಾರ ತಮ್ಮ ಪೂರ್ವಜರು ದೈವ ಪಂಜುರ್ಲಿ ಗೆ ಕೊಟ್ಟ ಮಾತನ್ನು ಮೀರಿ ಮುಗ್ಧ ಜನರನ್ನು ವಂಚಿಸುತ್ತಾನೆ ಆತ ಮೋಸದಿಂದ ಅವರ ಜಾಗವನ್ನು ವಶಪಡಿಸಿಕೊಳ್ಳಲು ಮುಂದಾದಾಗ ದೈವಪಂಜುರ್ಲಿಯ ಮಾತಿನಂತೆ ಊರಿನ ಜನರನ್ನು ಮತ್ತು ಜಾಗವನ್ನು ರಕ್ಷಿಸಲು ರೌದ್ರಾವತಾರವನ್ನು ತೋರಿ ಬರುವವನೇ ಕ್ಷೇತ್ರ ಪಾಲ ಗುಳಿಗ. ಕಾಂತಾರ ಚಿತ್ರದಲ್ಲಿ ಕೊನೆಯ ಕ್ಲೈಮಾಕ್ಸ್ ನಲ್ಲಿ ಬರುವಂತಹ ಗುಳಿಗ ಶಿವನ ಮೈ ಮೇಲೆ ಬಂದು ನಟಿಸುವ ಆರ್ಭಟವನ್ನು ಕಂಡು ನಾವೆಲ್ಲರೂ ಬೆಚ್ಚಿಬಿದ್ದಿದ್ದೇವೆ.

ಹಾಗಾದರೆ ಈ ಕ್ಷೇತ್ರ ಪಾಲ ಗುಳಿಗ ಯಾರು ಕರಾವಳಿಯಲ್ಲಿ ಭಯ ಭಕ್ತಿಯಿಂದ ಪೂಜಿಸಲ್ಪಡುವ ಗುಳಿಗ ದೈವದ ಕಥೆ ಏನೆಂಬುದು ಹಲವಾರು ಜನಕ್ಕೆ ತಿಳಿದಿಲ್ಲ.ಕಾಂತಾರ ಚಿತ್ರದಲ್ಲಿ ಬರುವಂತಹ ಪಂಜುರ್ಲಿ ಮತ್ತು ಗುಳಿಗ ರೀತಿಯ ನೂರಾರು ದೈವಗಳು ತುಳುನಾಡಿನಲ್ಲಿ ಇದೆ ಹಾಗಾಗಿ ತುಳು ನಾಡಿನ ಜನತೆಗೆ ಈ ದೈವಗಳ ಮೇಲೆ ಅಪಾರವಾದ ನಂಬಿಕೆ ಇದೆ ಹಾಗಾಗಿ ಇಲ್ಲಿನ ಜನ ಯಾವುದೇ ಸಮಸ್ಯೆ ಇದ್ದರೂ ಕೂಡ ಅಲ್ಲಿನ ದೈವಗಳ ಮೊರೆ ಹೋಗುತ್ತಾರೆ ಹಾಗೂ ಎಂತಹ ಸಮಸ್ಯೆಗಳು ಇದ್ದರೂ ಕೂಡ ಅದು ದೈವಗಳ ಸನ್ನಿಧಿಯಲ್ಲಿಯೇ ಬಗೆಹರಿಯುತ್ತದೆ ಮತ್ತು ಪಂಜರ್ಲಿಯನ್ನು ಮನೆಯ ಒಳಗಡೆ ಇಟ್ಟು ಪೂಜಿಸಿದರೆ ಗುಳಿಗ ದೈವನನ್ನು ಮನೆಯ ಹೊರ ಭಾಗದಲ್ಲೋ ಅಥವಾ ಗುಡ್ಡ ಪ್ರದೇಶಗಳಲ್ಲಿ ಇಟ್ಟು ಪೂಜಿಸುತ್ತಾರೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

Leave a Reply

Your email address will not be published. Required fields are marked *