ಮನೆಯಿಂದಲೇ ಕೆಲಸ ಮಾಡಿ ಜಿಯೋ ಸಂಸ್ಥೆಯಿಂದ ಸುವರ್ಣವಕಾಶ ತಿಂಗಳಿಗೆ ಇಷ್ಟು ಸಂಬಳ ಸಿಗುವ ಈ ಕೆಲಸಕ್ಕೆ ಹೇಗೆ ಅರ್ಜಿ ಹಾಕಬೇಕು ನೋಡಿ - Karnataka's Best News Portal

ಮನೆಯಿಂದಲೇ ಕೆಲಸ ಮಾಡಿ ಜಿಯೋ ಸಂಸ್ಥೆಯಿಂದ ಸುವರ್ಣವಕಾಶ ತಿಂಗಳಿಗೆ ಇಷ್ಟು ಸಂಬಳ ಸಿಗುವ ಈ ಕೆಲಸಕ್ಕೆ ಹೇಗೆ ಅರ್ಜಿ ಹಾಕಬೇಕು ನೋಡಿ

ಜಿಯೋ ವರ್ಕ್ ಫ್ರಮ್ ಹೋಂ ಕೆಲಸ ||ಇತ್ತೀಚಿನ ದಿನಗಳಲ್ಲಿ ಎಲ್ಲರೂ ಕೂಡ ಹೊರಗಡೆ ಹೋಗಿ ಕೆಲಸ ಮಾಡಲು ಸಾಧ್ಯವಿಲ್ಲ ಬದಲಾಗಿ ಅವರವರ ಮನೆಯ ಕೆಲಸ ಹಾಗೂ ಅವರಲ್ಲಿ ಹಲವಾರು ರೀತಿಯಾದಂತಹ ಬೇರೆ ಕೆಲಸಗಳು ಇರುತ್ತದೆ ಹಾಗಾಗಿ ಕೆಲವೊಬ್ಬರು ಮನೆಯಲ್ಲಿಯೇ ಕುಳಿತು ಕೆಲಸವನ್ನು ಮಾಡಬೇಕು ಎಂದು ಅಂದು ಕೊಂಡಿರುತ್ತಾರೆ ಹೌದು ಅವರೆಲ್ಲರಿಗೂ ಕೂಡ ಈ ದಿನ ನಾವು ಹೇಳುವಂತಹ ಮಾಹಿತಿ ಬಹಳ ಉಪಯುಕ್ತ ಕಾರಿಯಾಗಿದ್ದು ಹಾಗೂ ಇದನ್ನು ಯಾರು ಮಾಡ ಬಹುದು ಹಾಗೂ ಈ ಕೆಲಸದಲ್ಲಿ ಎಷ್ಟು ಸಂಬಳವನ್ನು ಪಡೆಯಬಹುದು ಹೀಗೆ ಈ ವಿಷಯಕ್ಕೆ ಸಂಬಂಧ ಪಟ್ಟಂತಹ ಮಾಹಿತಿಯನ್ನು ಈ ದಿನ ತಿಳಿಯೋಣ ಹೌದು ಜಿಯೋ ಕಂಪನಿಯವರು 17000 ವೇಕೆನ್ಸಿ ಯನ್ನು ಜಾರಿಗೊಳಿಸಿದ್ದು ಇದಕ್ಕೆ ಪ್ರತಿಯೊಬ್ಬರೂ ಕೂಡ ಕೆಲಸ ಮಾಡಬಹುದಾಗಿದ್ದು ಇದರಲ್ಲಿ ಓದುತ್ತಿರುವಂತಹ ವಿದ್ಯಾರ್ಥಿಗಳು ಕೂಡ ಕೆಲಸ ಮಾಡಬಹುದಾಗಿತ್ತು ಪಾರ್ಟ್ ಟೈಮ್ ಜಾಬ್ ಆಗಿಯೂ ಮಾಡಬಹುದಾಗಿದೆ.

ಹಾಗೂ ಇದರಲ್ಲಿ ಪಾರ್ಟ್ ಟೈಮ್ ಕೆಲಸ ಮಾಡುವುದ ರಿಂದ 30 ರಿಂದ 35000 ತನಕ ಸಂಬಳವನ್ನು ಪಡೆದುಕೊಳ್ಳಬಹುದು ಹಾಗೂ ನಾಲ್ಕರಿಂದ ಐದು ಗಂಟೆಗಳ ಕಾಲ ಕೆಲಸ ಮಾಡಿದರೆ 15 ರಿಂದ 20 ಸಾವಿರದ ತನಕ ನೀವು ಸಂಬಳವನ್ನು ಪಡೆದುಕೊಳ್ಳ ಬಹುದು ಕೆಲವೊಬ್ಬರು ಕೇವಲ 2 ರಿಂದ 3 ಗಂಟೆಗಳ ಕಾಲ ಕೆಲಸ ಮಾಡುತ್ತೇನೆ ಎಂದರೆ ಆ ಸಮಯದಲ್ಲಿ ಯೂ ಕೂಡ ಕೆಲಸ ಮಾಡಬಹುದು ಹಾಗೂ ಇದರಲ್ಲಿ ಪ್ರತಿಯೊಬ್ಬ ಗೃಹಿಣಿಯು ಕೂಡ ಕೆಲಸವನ್ನು ಮಾಡ ಬಹು ದಾಗಿತ್ತು ಪ್ರತಿಯೊಬ್ಬರಿಗೂ ಕೂಡ ಇದು ಅವಶ್ಯಕವಾಗಿರುತ್ತದೆ ಕೇವಲ 10ನೇ ತರಗತಿ ಓದಿರುವಂತಹ ಪ್ರತಿಯೊಬ್ಬರೂ ಕೂಡ ಈ ಒಂದು ಕೆಲಸವನ್ನು ಮಾಡಬಹುದಾಗಿತ್ತು ನಿಮ್ಮ ಬುದ್ಧಿವಂತಿಕೆಗೆ ತಕ್ಕಂತೆ ನಿಮಗೆ ಸಂಬಳವೂ ಸಿಗುತ್ತದೆ ಬೇರೆ ಕಡೆ ಹೋಗಿ ಹೆಚ್ಚು ಕಷ್ಟಪಟ್ಟು ಕೆಲಸ ಮಾಡುವುದರ ಬದಲು.

See also  ಪತ್ನಿಯ ಹೆಸರಿನಲ್ಲಿ ಆಸ್ತಿ ಖರೀದಿಸುವ ಮುನ್ನ ಈ ತೀರ್ಪಿನ ಬಗ್ಗೆ ತಿಳಿದುಕೊಳ್ಳಿ....ಆದಾಯದ ಮೂಲದಿಂದ ಖರೀದಿಸಿದ್ದಾಳೆ ಎಂದು ತೋರಿಸಲು ಪುರಾವೆಯನ್ನು ನೀಡಬೇಕು

ನೀವೇ ನಿಮ್ಮ ಮನೆಯಲ್ಲಿ ನಿಮ್ಮ ಬುದ್ಧಿವಂತಿಕೆಯನ್ನು ಉಪಯೋಗಿಸಿಕೊಂಡು ನೀವು ಹೆಚ್ಚಿನ ಹಣವನ್ನು ಸಂಪಾದನೆ ಮಾಡಬಹುದಾಗಿದೆ ಹಾಗೂ ಇದು ಒಂದು ಅತ್ಯಂತ ಸುಲಭದ ಮಾರ್ಗವಾಗಿದ್ದು ಇದರಿಂದ ಯಾವುದೇ ಹೆಚ್ಚಿನ ಕಷ್ಟವನ್ನು ಪಡುವ ಅಗತ್ಯವಿಲ್ಲ ಹಾಗಾಗಿ ಜಿಯೋ ಕಂಪನಿಯವರು ಈ ಒಂದು ಕೆಲಸವನ್ನು ಜನತೆಗೆ ಒಳ್ಳೆಯದಾಗಲಿ ಎಂಬ ಉದ್ದೇಶದಿಂದ ಬಿಟ್ಟಿದ್ದು ಇದನ್ನು ಪ್ರತಿಯೊಬ್ಬರೂ ಕೂಡ ಸದುಪಯೋಗಪಡಿಸಿಕೊಳ್ಳಬಹುದಾಗಿದೆ ಹಾಗೂ ಇದರಿಂದ ಇನ್ನೂ ಹೆಚ್ಚಿನ ಹಣವನ್ನು ಕೂಡ ನೀವು ಸಂಪಾದನೆ ಮಾಡಬಹುದು ಅಂದರೆ ಇದರಲ್ಲಿ ಹಲವಾರು ರೀತಿಯಾದಂತಹ ಕೆಲಸದ ವಿಭಾಗಗಳು ಇದ್ದು ನೀವು ಓದಿರುವಂತಹ ಅದರಲ್ಲೂ ನಿಮಗೆ ಇಷ್ಟ ಆಗುವಂತಹ ಸುಲಭವಾಗುವಂತಹ ಕೆಲಸವನ್ನು ನೀವೇ ಆಯ್ಕೆ ಮಾಡಿಕೊಂಡು ಅದಕ್ಕೆ ಅರ್ಜಿ ಹಾಕಿ ಕೆಲಸವನ್ನು ಮಾಡಬಹುದಾಗಿದೆ ಇದರಿಂದ ನಿಮಗೆ ಇನ್ನೂ ಹೆಚ್ಚಿನ ಎಕ್ಸ್ಪೀರಿಯನ್ಸ್ ಆಗುತ್ತದೆ ಹಾಗೂ ಆದರಿಂದ ಹೆಚ್ಚಿನ ಹಣವನ್ನು ಕೂಡ ಸಂಪಾದನೆ ಮಾಡಬಹುದು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

[irp]


crossorigin="anonymous">