ದೀಪಾವಳಿ ಹಬ್ಬ ಯಾವಾಗ ಆಚರಿಸಬೇಕು ಅಕ್ಟೋಬರ್ 24 ಅಥವಾ 25 ಕ್ಕ..ಅಪ್ಪಿತಪ್ಪಿಯೂ ಈ ತಪ್ಪನ್ನು ಮಾಡಬೇಡಿ - Karnataka's Best News Portal

ದೀಪಾವಳಿ ಹಬ್ಬ ಯಾವಾಗ ಆಚರಿಸಬೇಕು ಅಕ್ಟೋಬರ್ 24 ಅಥವಾ 25 ಕ್ಕ..ಅಪ್ಪಿತಪ್ಪಿಯೂ ಈ ತಪ್ಪನ್ನು ಮಾಡಬೇಡಿ

ದೀಪಾವಳಿ ಹಬ್ಬ ಯಾವಾಗ ಆಚರಿಸಬೇಕು 24 ಅಥವಾ 25 |ಲಕ್ಷ್ಮಿ ಪೂಜೆ ಯಾವತ್ತು ಮಾಡಬೇಕು ಯಾವ ಸಮಯದಲ್ಲಿ ಮಾಡಬೇಕು….!ಈ ವರ್ಷದ ಕೊನೆಯಲ್ಲಿ ಸಂಭವಿಸುತ್ತಿರುವoತಹ ಈ ಸೂರ್ಯ ಗ್ರಹಣವು ಅಕ್ಟೋಬರ್ 25 ನೇ ತಾರೀಖು ಅಮಾವಾಸ್ಯೆಯ ದಿನ ಮಂಗಳವಾರ ಸಂಭವಿಸುತ್ತಿದ್ದು ಈ ಸಮಯದಲ್ಲಿ ಲಕ್ಷ್ಮಿ ಪೂಜೆಯನ್ನು ಮಾಡಬೇಕಾ ಅಥವಾ ಮಾಡಬಾರದ ಮಾಡಿದರು ಯಾವ ದಿನ ದಂದು ಮಾಡಬೇಕು 24ನೇ ತಾರೀಖಿನ ದಿನ ಮಾಡಬೇಕ ಅಥವಾ 25ನೇ ತಾರೀಖು ಮಾಡಬೇಕಾ ಎಂಬ ವಿಷಯಕ್ಕೆ ಸಂಬಂಧಪಟ್ಟಂತೆ ಕೆಲವೊಂದು ಮಾಹಿತಿಯನ್ನು ಈ ಕೆಳಗಿನಂತೆ ತಿಳಿದುಕೊಳ್ಳುತ್ತಾ ಹೋಗೋಣ ಅಮಾವಾಸ್ಯೆಯ ದಿನ ಲಕ್ಷ್ಮಿ ಪೂಜೆಯ ನ್ನು ಕೆಲವೊಬ್ಬರು ತಾವು ವ್ಯಾಪಾರ ಮಾಡುವಂತಹ ಸ್ಥಳದಲ್ಲಿ ಮಾಡುತ್ತಾರೆ ಮತ್ತು ಕೆಲವೊಬ್ಬರು ಮನೆಯಲ್ಲಿಯೂ ಕೂಡ ಲಕ್ಷ್ಮಿ ಪೂಜೆಯನ್ನು ಮಾಡುತ್ತಾರೆ ಹಾಗೂ ಅದನ್ನು ಸಾಯಂಕಾಲದ ಸಮಯದಲ್ಲಿ ಪ್ರತಿಷ್ಠಾಪನೆಯನ್ನು ಮಾಡುತ್ತಾರೆ.ಓಂ ಶ್ರೀ ಸಾಯಿ ಶಕ್ತಿ ಜ್ಯೋತಿಷ್ಯ ಪೀಠಂ.ಪಂಡಿತ್ ಗಣೇಶ್ ರಾವ್ ಗುರೂಜಿ ನಿಮ್ಮ ಯಾವುದೇ ಕಠಿಣ ಸಮಸ್ಯೆ ಇರಲಿ,ಕೇರಳ ಕೊಳ್ಳೇಗಾಲ ಮತ್ತು ಆ ಗೋರಿ ನಾಗಸಧುಗಳು ರಹಸ್ಯ ಪೂಜಾಶಕ್ತಿಯಿಂದ 100% ಗ್ಯಾರಂಟಿ ಪರಿಹಾರ ಶತಸಿದ್ದ .ನೀವು ಇಷ್ಟ ಪಟ್ಟವರು ನಿಮ್ಮಂತೆ ಆಗಲು ವಿಶಿಷ್ಟ ಪದ್ಧತಿಯಿಂದ ಯಂತ್ರವನ್ನು ಮಾಡಿಕೊಡಲಾಗುತ್ತದೆ.ಕೇವಲ 2 ದಿನದಲ್ಲಿ ಪರಿಹಾರ ಕಲ್ಪಿಸುವರು 9036311107.


ಹಾಗಾಗಿ ಈ ದಿನ ನಾವು ದೀಪಾವಳಿಯ ಹಬ್ಬಕ್ಕೆ ಸಂಬಂಧಪಟ್ಟಂತಹ ಹಲವಾರು ಮಾಹಿತಿಯನ್ನು ಒಂದೊಂದಾಗಿ ತಿಳಿದುಕೊಳ್ಳುತ್ತಾ ಹೋಗೋಣ ಮೊದಲನೆಯದಾಗಿ 24ನೇ ತಾರೀಖು ದೀಪಾವಳಿ ಹಬ್ಬವನ್ನು ಆಚರಣೆ ಮಾಡಬೇಕು ಹಾಗೂ ಅದರ ಹಿಂದಿನ ದಿನ 23ನೇ ತಾರೀಖು ನೀರು ತುಂಬುವಂತಹ ಆಚರಣೆಯನ್ನು ಮಾಡಬೇಕು ತದನಂತರ 24 ನೇ ತಾರೀಕು ದೀಪಾವಳಿ ಹಬ್ಬ ಇದ್ದು ಹಬ್ಬಕ್ಕೆ ಬೇಕಾದ ಎಲ್ಲಾ ಸಿದ್ಧತೆಗಳನ್ನು ಹಿಂದಿನ ದಿನವೇ ತಯಾರಿ ಮಾಡಿಟ್ಟುಕೊಳ್ಳುವುದು ಬಹಳ ಉತ್ತಮ ಹಾಗೂ 24ನೇ ತಾರೀಖು ಸೂರ್ಯೋದಯಕ್ಕೂ ಮೊದಲೇ ಎದ್ದು ಸೂರ್ಯನಿಗೆ ನಮಸ್ಕಾರವನ್ನು ಮಾಡಿ ಆ ದಿನ ಎಣ್ಣೆಯನ್ನು ಹಚ್ಚಿ ಸ್ನಾನವನ್ನು ಮಾಡಬೇಕು ಸ್ನಾನ ಮಾಡಿದ ನಂತರ ಹೊಸ ಉಡುಪನ್ನು ಕಡ್ಡಾಯವಾಗಿ ಧರಿಸಲೇಬೇಕು ಅಥವಾ ಹಳೆ ರೇಷ್ಮೆ ಬಟ್ಟೆಯನ್ನು ಕೂಡ ಧರಿಸಿಕೊಳ್ಳಬಹುದು ನಂತರ ಅದೇ ದಿನ ಬೆಳಗ್ಗೆ ಕೇದಾರನಾಥ ಸ್ವಾಮಿ ವ್ರಥವನ್ನು ಕೂಡ ಮಾಡಬೇಕು.

WhatsApp Group Join Now
Telegram Group Join Now
See also  ತುಲಾ ರಾಶಿ ಏಪ್ರಿಲ್ ತಿಂಗಳ ಭವಿಷ್ಯ 6 ದಿನ ರಾಜಯೋಗ,24 ದಿನ ಬಹಳ ಸಂಕಷ್ಟ..ಏಕೆ ಗೊತ್ತಾ ?

ಕೇದಾರನಾಥ ಸ್ವಾಮಿಯ ವ್ರತವನ್ನು ಮಾಡಿ ಆ ಸ್ವಾಮಿಗೆ ಕಜ್ಜಾಯವನ್ನು ನೈವೇದ್ಯವನ್ನಾಗಿ ಮಾಡ ಬೇಕು ಹಾಗಾದರೆ ಲಕ್ಷ್ಮಿ ಪೂಜೆಯನ್ನು ಯಾವ ದಿನ ಯಾವ ಸಮಯದಲ್ಲಿ ಮಾಡಬೇಕು ಎಂದು ನೋಡಿದರೆ 24 ನೇ ತಾರೀಖು ಸೋಮವಾರದ ದಿನ ಅದರಲ್ಲೂ ಸಂಜೆ 5 ಗಂಟೆ 27 ನಿಮಿಷದ ನಂತರದ ಸಮಯದಲ್ಲಿ ಲಕ್ಷ್ಮಿ ಪೂಜೆಯನ್ನು ಆರಾಧಿಸುವುದಕ್ಕೆ ಬಹಳ ಒಳ್ಳೆಯ ಪ್ರಶಸ್ತವಾದಂತ ಸಮಯ ಎಂದೇ ಹೇಳಬಹುದು ಅದರಲ್ಲೂ 6 ಗಂಟೆ 15 ನಿಮಿಷದಿಂದ 7 ಗಂಟೆ 15 ನಿಮಿಷದವರೆಗೆ ಲಕ್ಷ್ಮಿ ಪೂಜೆಯನ್ನು ಆಚರಿಸುವುದರಿಂದ ನಿಮ್ಮ ಇಷ್ಟಾರ್ಥಗಳು ನೆರವೇರುತ್ತದೆ ಹಾಗೂ ನಿಮ್ಮ ಮನೆಯ ಮೇಲೆ ಲಕ್ಷ್ಮಿ ದೇವಿಯ ಕೃಪಾಕಟಾಕ್ಷ ಸದಾ ಕಾಲ ಇರುತ್ತದೆ ಎಂದೆ ಹೇಳಬಹುದು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

[irp]


crossorigin="anonymous">