ಮಗುನ ರೇ..ಮಾಡಿ ಹೆತ್ತವರ ಜೊತೆ ತಾನು ಹುಡುಕಾಡ ನಡೆಸಿದ ಖತರ್ನಾಕ್ ಇವನು..ಅವತ್ತು ಬೆಳಿಗ್ಗೆ 11 ಗಂಟೆಗೆ ಆಗಿದ್ದೇನು ? » Karnataka's Best News Portal

ಮಗುನ ರೇ..ಮಾಡಿ ಹೆತ್ತವರ ಜೊತೆ ತಾನು ಹುಡುಕಾಡ ನಡೆಸಿದ ಖತರ್ನಾಕ್ ಇವನು..ಅವತ್ತು ಬೆಳಿಗ್ಗೆ 11 ಗಂಟೆಗೆ ಆಗಿದ್ದೇನು ?

ಮಗುನ ರೇಪ್ ಮಾಡಿ ಹೆತ್ತವರ ಜೊತೆ ತಾನು ಹುಡುಕಾಟ ನಡೆಸಿದ ಖತರ್ನಾಕ್ ಕಾಮುಕ ಇವ …!!ಹಿಂದಿನ ಕಾಲದಲ್ಲಿ ಹಿರಿಯರು ಮಕ್ಕಳನ್ನು ಹೇಗೆ ಬೆಳೆಸಬೇಕು ಅವರಿಗೆ ಒಳ್ಳೆಯ ಬುದ್ಧಿಯನ್ನು ಹೇಗೆ ಕಲಿಸುವುದು ಅವರನ್ನು ಒಳ್ಳೆಯ ಮಾರ್ಗದತ್ತ ಹೇಗೆ ಕರೆದುಕೊಂಡು ಹೋಗುವುದು ಎಂದು ಎಲ್ಲರೂ ಯೋಚಿಸುತ್ತಿದ್ದರು ಆದರೆ ಇತ್ತೀಚಿನ ದಿನದಲ್ಲಿ ಮೇಲೆ ಹೇಳಿದಂತಹ ವಿಷಯಕ್ಕೆ ಸಂಬಂಧಪಟ್ಟಂತೆ ಕಾಮುಕರಿಂದ ಮಕ್ಕಳನ್ನು ಹೇಗೆ ರಕ್ಷಿಸುವುದು ಎಂಬ ಯೋಚನೆ ಪ್ರತಿಯೊಬ್ಬ ತಂದೆ ತಾಯಿಯಲ್ಲೇ ಮೂಡುವುದು ಸರ್ವೇಸಾಮಾನ್ಯ ಹೌದು.ಈ ದಿನ ನಾವು ಹೇಳುತ್ತಿರುವಂತಹ ವಿಷಯವನ್ನು ಪ್ರತಿಯೊಬ್ಬ ರೂ ಕೂಡ ಗಮನದಲ್ಲಿಟ್ಟು ನೋಡಲೇಬೇಕಾದಂತಹ ಅಂಶವಾಗಿದೆ ಇತ್ತೀಚಿನ ದಿನದಲ್ಲಿ ವಯಸ್ಕರು ಈ ರೀತಿಯಾದಂತಹ ಕೆಲಸವನ್ನು ಮಾಡಿದ್ದಾರೆ ಎಂದು ಹೇಳಿದರೆ ಒಂದು ಅರ್ಥ ಆದರೆ ಒಬ್ಬ ಯುವಕ ಅಂದರೆ ಅದರಲ್ಲೂ ತಂದೆಯ ವಯಸ್ಸಿನ ಒಬ್ಬ ಗಂಡಸು ಒಂದು ಚಿಕ್ಕ ಹುಡುಗಿಯನ್ನು ಅತ್ಯಾಚಾರ ಮಾಡಿದ್ದಾನೆ.

ಹೌದು ಮಳವಳ್ಳಿ ಯಲ್ಲಿ ಈ ಘಟನೆ ನಡೆದಿದ್ದು ಒಂದು ಹುಡುಗಿ ಟ್ಯೂಷನ್ ಗೆ ಎಂದು ಬರುತ್ತಿದ್ದಂತಹ ಮನೆಯ ಓನರ್ ಈ ಹುಡುಗಿಯ ಮೇಲೆ ಅತ್ಯಾಚಾರ ವನ್ನು ಎಸಗಿ ಸoಪ್ ಒಳಗಡೆ ಹಾಕಿ ಸಾಯಿಸಿದ್ದಾನೆ ಹೌದು ಈ ಘಟನೆ ನಡೆದಿದ್ದು ಈಗಷ್ಟೇ ಕೆಲವು ದಿನಗಳ ಹಿಂದೆ ಈ ವಿಷಯ ಯಾರಿಗೂ ಕೂಡ ಅಷ್ಟಾಗಿ ಪ್ರಚಾರವಾಗಿಲ್ಲ ಹಾಗೂ ಈ ರೀತಿಯಾದಂತಹ ಕೆಲಸ ಮಾಡಿರುವ ಈ ಮನುಷ್ಯ ಆ ಹುಡುಗಿಗೆ ತಂದೆಯ ವಯಸ್ಸಾಗಬೇಕಾಗಿದ್ದವನು ಅಂತವನು ತನ್ನ ಮಗಳ ವಯಸ್ಸಿಗಿಂತಲೂ ಚಿಕ್ಕ ಹುಡುಗಿಯನ್ನು ಅತ್ಯಾಚಾರ ಮಾಡಿ ಆಕೆಯನ್ನು ಕೊಲೆ ಮಾಡಿದ್ದಾನೆ ಈ ವಿಷಯ ಪ್ರತಿಯೊಬ್ಬರಿಗೂ ಕೂಡ ತಿಳಿದಿದ್ದು ಇಂತಹ ವ್ಯಕ್ತಿಯ ನ್ನು ಸಾಯಿಸಲೇಬೇಕು ಅದರಲ್ಲೂ ನಡುರೋಡಿನಲ್ಲಿ ನೇಣು ಹಾಕಿ ಇಂಥವರನ್ನು ಸಾಯಿಸಿದರೆ ಮುಂದೆ ಯಾವತ್ತಿಗೂ ಇಂತಹ ಘಟನೆ ನಡೆಯುವುದಿಲ್ಲ ಎಂದು ಪ್ರತಿಯೊಬ್ಬರು ಕೂಡ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸುತ್ತಿದ್ದಾರೆ.

WhatsApp Group Join Now
Telegram Group Join Now
See also  ದಕ್ಷಿಣ ದಿಕ್ಕಿಗೆ ಮುಖ್ಯದ್ವಾರ ಇದ್ದರೆ ಈ ಅನಾಹುತ ಆ ಮನೆಯಲ್ಲಿ ಖಂಡಿತವಾಗಿ ಆಗುತ್ತದೆ.. ಎಚ್ಚರ

ಹಾಗಾಗಿ ಈ ಕೆಲಸವನ್ನು ಮಾಡಿದಂತಹ ಯಾರೇ ಆಗಿದ್ದರೂ ಅವರಿಗೆ ಕೇವಲ ಜೈಲು ಶಿಕ್ಷೆಯನ್ನು ವಿಧಿಸಬಾರದು ಬದಲಾಗಿ ಅಲ್ಲಿ ಸ್ವಲ್ಪ ವರ್ಷಗಳ ಕಾಲ ಇದ್ದು ನಂತರ ಅವರು ಹೊರಗಡೆ ಬರುತ್ತಾರೆ ಆದರೆ ಬೇರೆಯವರು ಅವರನ್ನು ನೋಡಿ ಕೇವಲ ಜೈಲಿನಲ್ಲಿ ಇದ್ದು ಬರುವುದು ಅಷ್ಟೇ ಎಂದು ಇಂತಹ ಕೆಲಸಗಳನ್ನು ಇನ್ನು ಹೆಚ್ಚಾಗಿ ಮಾಡುತ್ತಾರೆ ಆದರೆ ಬದಲಾಗಿ ಇಂತಹ ಕೆಲಸ ಮಾಡಿದವರನ್ನು ನೇಣು ಹಾಕಿ ಸಾಯಿಸಿದರೆ ಮುಂದಿನ ದಿನಗಳಲ್ಲಿ ಇಂಥ ಕೆಲಸವನ್ನು ಪ್ರತಿಯೊಬ್ಬರೂ ಕೂಡ ಮಾಡಲು ಹಿಂಜರಿಯುತ್ತಾರೆ ಹೌದು ಈ ರೀತಿಯಾದಂತಹ ಕಾನೂನನ್ನು ಸರ್ಕಾರ ತರಲೇಬೇಕು ಆಗ ಮಾತ್ರ ಪ್ರತಿಯೊಬ್ಬರೂ ಕೂಡ ನೆಮ್ಮದಿಯಿಂದ ಬದುಕಲು ಸಾಧ್ಯವಾಗುತ್ತದೆ ಇಲ್ಲವಾದರೆ ಪ್ರತಿಯೊಬ್ಬ ಹೆಣ್ಣು ಮಕ್ಕಳ ತಂದೆ ತಾಯಿಗಳು ಭಯದಲ್ಲಿಯೇ ಬದುಕಬೇಕಾಗುತ್ತದೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

[irp]


crossorigin="anonymous">