ಸದಾ ಏನಾದ್ರು ವಿವಾದಾತ್ಮಕ ಹೇಳಿಕೆ ಕೊಡುವ ಈ ಚೇತನ್ ಯಾರು ಇವರ ಹಿನ್ನೆಲೆ ಏನು ಗೊತ್ತಾ ಇಲ್ಲಿದೆ ನೋಡಿ ಈ ಚೇತನ್ ಸಂಪೂರ್ಣ ಮಾಹಿತಿ.. - Karnataka's Best News Portal

ಚೇತನ್ ಚಿತ್ರರಂಗ ಬಿಟ್ಟು ಹೋರಾಟಕ್ಕೆ ಇಳಿದಿದ್ದು ಯಾಕೆ ಯಾರು ಈ ಚೇತನ್…ಕಾಂತಾರ ಚಿತ್ರದಲ್ಲಿ ತೋರಿಸಿರುವ ಭೂತ ಕೋಲ ಮತ್ತು ಭೂತಾರಾಧನೆಯ ಸಂಸ್ಕೃತಿ ಅದು ಹಿಂದೂ ಸಂಸ್ಕೃತಿಯ ಭಾಗವಲ್ಲ ಪ್ರಕೃತಿಯ ಆರಾಧನೆಯ ಈ ಪೂಜಾ ಪರಂಪರೆ ಭಾರತದ ಮೂಲ ನಿವಾಸಿ ಹಾಗೂ ಇಲ್ಲಿನ ಆದಿವಾಸಿಗಳಲ್ಲಿ ರೂಢಿಯಲ್ಲಿ ಇದ್ದಂತಹ ಪರಂಪರೆ ಈ ಜನರೇ ಬೇರೆ ಹಾಗೂ ಈಗ ನಾವು ಹಿಂದೂ ಅಂತ ಕರೆಯಲ್ಪಡುವ ಜನರೇ ಬೇರೆ ಎಂದು ಹಿಂದುಗಳು ಹೊರಗಿನಿಂದ ಬಂದ ಆರ್ಯನ್ ಜನಾಂಗದಿಂದ ಬಿತ್ತಲ್ಪಟ್ಟ ಜನ ಇಲ್ಲಿದ್ದ ಮೂಲ ನಿವಾಸಿಗಳು ದ್ರಾವಢ ಪರಂಪರೆಯ ಮೂಲದವರು ಈ ರೀತಿ ಹೇಳುವ ಮೂಲಕ ಇತ್ತೀಚಿಗೆ ತೀವ್ರ ಸುದ್ದಿಗೆ ಬಂದವರು ನಟ ಚೇತನ್ ಕುಮಾರ್ ಅಲಿಯಾಸ್ ಅಹಿಂಸಾ ಚೇತನ್ ಅವರು ಹೀಗೆ ಹೇಳಿದ್ದು ಇತ್ತೀಚಿಗೆ ತೆರೆಕಂಡಂತಹ ಕಾಂತಾರ ಚಿತ್ರದಲ್ಲಿ ಬರುವಂತಹ ಕೆಲವು ದೈವರಾಧನೆಯ ಸನ್ನಿವೇಶಗಳ ಬಗ್ಗೆ.

ಈ ರೀತಿ ಚೇತನ್ ಅವರು ಹೀಗೆ ಹೇಳಿದ್ದು ಇದೆ ಮೊದಲೇನೂ ಅಲ್ಲ ಈ ಹಿಂದೆ ಇದೇ ವಿಷಯದ ಬಗ್ಗೆ ಅನೇಕ ತರದ ಹೇಳಿಕೆ ನೀಡಿ ಸುದ್ದಿಗೆ ಬಂದಿದೆ ಪ್ರಸ್ತುತ ಅವರು ಈಗ ಹೇಳಿರುವಂತಹ ಹೇಳಿಕೆಯು ಕೂಡ ರಾಜ್ಯಾದ್ಯಂತ ತೀವ್ರ ವಿವಾದ ಎಬ್ಬಿಸಿದೆ ಭೂತ ಕೋಲ ಹಿಂದೂ ಸಂಸ್ಕೃತಿಯ ಭಾಗನೋ ಅಲ್ಲವೋ ಅದು ಹಿಂದೂ ಸಂಸ್ಕೃತಿಯ ಭಾಗವೇ ಆಗಿದ್ದರು ಅದು ಹೇಗೆ ಯಾವ ರೀತಿ ಎಂಬ ಚರ್ಚೆ ಈಗ ರಾಜ್ಯದ ಸುತ್ತ ಸಖತ್ ಟ್ರೆಂಡ್ ಆಗಿದೆ ಅವರ ಈ ಹೇಳಿಕೆಗೆ ಈಗ ಒಂದಷ್ಟು ಜನ ಆಕ್ರೋಶವನ್ನು ಹೊರ ಹಾಕಿದರೆ ಅವರ ಹೇಳಿಕೆಗೆ ಒಂದಷ್ಟು ಜನ ಬೆಂಬಲ ಮಾಡುವವರು ಕೂಡ ಇದ್ದಾರೆ ಇಷ್ಟಕ್ಕೂ ಈ ಚೇತನ್ ಯಾರು ಇವರ ಹಿನ್ನೆಲೆ ಏನು ಇವರು ಯಾಕೆ ಈ ರೀತಿಯಾದಂತಹ ಹೇಳಿಕೆಯನ್ನು ಕೊಡುತ್ತಿದ್ದಾರೆ ಎಂದು ಹಲವರಲ್ಲಿ ಸಂಶಯ ಇದೆ.

ಹಾಗಾದ್ರೆ ಚೇತನ್ ಅವರ ಹಿನ್ನೆಲೆ ಹಾಗೂ ಇವರ ಪರಿಚಯವನ್ನು ಈ ದಿನ ತಿಳಿದುಕೊಳ್ಳೋಣ ಈ ಚೇತನ್ ಮೊದಲು ಭಾರತದವರೇ ಅಲ್ಲ ಇವರು ಒಬ್ಬ ಅಮೆರಿಕನ್ ಸಿಟಿಜನ್ ಇಲ್ಲಿನವರ ಕಥೆ ಅವರಿಗೇನು ಗೊತ್ತು ಈ ಚೇತನ್ ಒಬ್ಬ ಹಿಂದೂ ವಿರೋಧಿ ಎಂಬ ಮುಂತಾದ ಮಾತುಗಳು ಕೇಳಿ ಬರುತ್ತಿದೆ ನಮಗೆಲ್ಲರಿ ಗೂ ಗೊತ್ತಿರುವ ಹಾಗೆ 2007ರಲ್ಲಿ ತೆರೆಕಂಡಂತಹ ಕನ್ನಡದ ಆ ದಿನಗಳು ಚಿತ್ರದ ಮೂಲಕ ಮೊದಲ ಬಾರಿಗೆ ಪರಿಚಯವಾದಂತಹ ನಟ ಚೇತನ್ ಜನಿಸಿದ್ದು ಅಮೆರಿಕದಲ್ಲಿ 1983ರ ಫೆಬ್ರವರಿ 24ರಂದು ಅಮೆರಿಕಾದ ಚಿಕಾಗೋ ನಗರದ ಇಲಿಮೈಸ್ ಎಂಬಲ್ಲಿ ಜನಿಸಿದಂತಹ ಚೇತನ್ ಅವರ ಪೋಷಕರು ಕರ್ನಾಟಕದ ಮೂಲದವರು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

Leave a Reply

Your email address will not be published. Required fields are marked *