ನಟ ಚೇತನ್ ಗೆ ಖಡಕ್ ಆಗಿ ಉತ್ತರ ಕೊಟ್ಟ ಧರ್ಮದ್ಥಳದ ಶ್ರೀ ವೀರೆಂದ್ರ ಹೆಗ್ಗಡೆಯವರು.ದೈವದ ಮೂಲ ಹುಡುಕಿದರೆ ಏನಾಗುತ್ತೆ ಗೊತ್ತಾ - Karnataka's Best News Portal

ನಟ ಚೇತನ್ ಗೆ ಖಡಕ್ ಆಗಿ ಉತ್ತರ ಕೊಟ್ಟ ಧರ್ಮದ್ಥಳದ ಶ್ರೀ ವೀರೆಂದ್ರ ಹೆಗ್ಗಡೆಯವರು.ದೈವದ ಮೂಲ ಹುಡುಕಿದರೆ ಏನಾಗುತ್ತೆ ಗೊತ್ತಾ

ಕಾಂತರಾ ಸಿನಿಮಾವನ್ನು ನೋಡಿದ ವೀರೇಂದ್ರ ಹೆಗಡೆಯವರು…||ಕಾಂತಾರ ಸಿನಿಮಾ ವನ್ನು ಪ್ರತಿಯೊಬ್ಬರು ವೀಕ್ಷಣೆ ಮಾಡಿದ್ದು ಅದರಲ್ಲೂ ಕೇವಲ ಕನ್ನಡ ಸಿನಿಪ್ರಿಯರು ಮಾತ್ರವಲ್ಲದೆ ಹಿಂದಿ ತಮಿಳು ತೆಲುಗು ಭಾಷೆಯವರು ಕೂಡ ಈ ಒಂದು ಚಿತ್ರವನ್ನು ನೋಡಿ ಈ ಚಿತ್ರಕ್ಕೆ ಅಷ್ಟೇ ಮೆಚ್ಚುಗೆಯನ್ನು ಕೊಡುತ್ತಿದ್ದಾರೆ ಹೌದು ಈ ಚಿತ್ರವು ಪ್ರತಿಯೊಬ್ಬರ ಮನಸ್ಸನ್ನು ಗೆದ್ದಿದೆ ಎಂದು ಹೇಳಿದರೆ ತಪ್ಪಾಗಲಾರದು ಈ ಚಿತ್ರವು ತನ್ನದೇ ಆದಂತಹ ಕೆಲವೊಂದು ರೀತಿ ನೀತಿ ನಿಯಮಗಳನ್ನು ಒಳಗೊಂಡಿ ದ್ದು ಹಾಗೂ ತುಳುನಾಡಿನಲ್ಲಿ ಆರಾಧನೆ ಮಾಡುವ ದೈವಗಳ ಆರಾಧನೆ ದೈವ ಪೂಜೆಯ ಬಗ್ಗೆ ಒಳಗೊಂಡಿದ್ದು ಇದೇ ಮೊಟ್ಟಮೊದಲನೆಯ ಬಾರಿಗೆ ತುಳುನಾಡಿನ ದೈವಗಳ ಬಗ್ಗೆ ನಮ್ಮ ಕನ್ನಡದಲ್ಲಿ ಚಲನಚಿತ್ರವನ್ನು ರಿಷಬ್ ಶೆಟ್ಟಿ ಅವರು ಮಾಡಿದ್ದಾರೆ ಹೌದು ಅದರಂತೆ ಈ ಚಿತ್ರ ಅಷ್ಟೇ ಹೆಗ್ಗಳಿಕೆಯನ್ನು ಸಾಧಿಸಿದೆ.ಕಾಂತಾರ ಚಿತ್ರವನ್ನು ರಿಷಬ್ ಶೆಟ್ಟಿ ಅವರು ನಿರ್ದೇಶನ ನಿರ್ಮಾಣ ಮಾಡಿದ್ದು ಅದರಲ್ಲೂ ಬಹಳ ಮುಖ್ಯವಾದ ಪಾತ್ರದಲ್ಲಿ ಅವರೇ ನಟನೆಯನ್ನು ಕೂಡ ಮಾಡಿದ್ದಾರೆ ಈ ಚಿತ್ರದಲ್ಲಿ ಬರುವಂತಹ ಕೆಲವೊಂದು ವಿಶಿಷ್ಟ ಪಾತ್ರಗಳು


ಓಂ ಶ್ರೀ ಸಾಯಿ ಶಕ್ತಿ ಜ್ಯೋತಿಷ್ಯ ಪೀಠಂ.ಪಂಡಿತ್ ಗಣೇಶ್ ರಾವ್ ಗುರೂಜಿ ನಿಮ್ಮ ಯಾವುದೇ ಕಠಿಣ ಸಮಸ್ಯೆ ಇರಲಿ,ಕೇರಳ ಕೊಳ್ಳೇಗಾಲ ಮತ್ತು ಆ ಗೋರಿ ನಾಗಸಧುಗಳು ರಹಸ್ಯ ಪೂಜಾಶಕ್ತಿಯಿಂದ 100% ಗ್ಯಾರಂಟಿ ಪರಿಹಾರ ಶತಸಿದ್ದ .ನೀವು ಇಷ್ಟ ಪಟ್ಟವರು ನಿಮ್ಮಂತೆ ಆಗಲು ವಿಶಿಷ್ಟ ಪದ್ಧತಿಯಿಂದ ಯಂತ್ರವನ್ನು ಮಾಡಿಕೊಡಲಾಗುತ್ತದೆ.ಕೇವಲ 2 ದಿನದಲ್ಲಿ ಪರಿಹಾರ ಕಲ್ಪಿಸುವರು 9036311107.

See also  ಈ ದೇವಸ್ಥಾನಕ್ಕೆ ಬಂದರೆ ಸಕ್ಕರೆ ಕಾಯಿಲೆ ಎಷ್ಟೇ ಪ್ರಮಾಣದಲ್ಲಿದ್ದರೂ ಐದು ನಿಮಿಷದಲ್ಲಿ ಗುಣಮುಖವಾಗುತ್ತದೆ..ಶಕ್ತಿಶಾಲಿ ದೇವರ ದೇವಸ್ಥಾನ..

ಈ ಚಿತ್ರದ ಯಶಸ್ಸಿಗೆ ಕಾರಣವಾಗಿದೆ ಎಂದು ಹೇಳಬಹುದು ಹಾಗೂ ಈ ಚಿತ್ರವನ್ನು ರಿಷಬ್ ಶೆಟ್ಟಿ ಅವರು ಅವರ ಊರಿನಲ್ಲಿಯೇ ಚತ್ರೀಕರಣವನ್ನು ಮಾಡಿದ್ದು ಈ ಚಿತ್ರಕ್ಕಾಗಿ ಹೆಚ್ಚಿನ ಹಣವನ್ನು ಕೂಡ ಖರ್ಚು ಮಾಡಿದ್ದಾರೆ ಹಾಗೂ ಅದರಂತೆಯೇ ಅದಕ್ಕಿಂತ ಹೆಚ್ಚಿನ ಹಣವನ್ನು ಗಳಿಸಿದ್ದಾರೆ ಮತ್ತು ಗಳಿಸುತ್ತಿದ್ದಾರೆ ಎಂದು ಹೇಳಬಹುದು ಹೌದು ಈ ಚಿತ್ರವನ್ನು ತೆಗೆಯಲು ರಿಷಬ್ ಶೆಟ್ಟಿ ಅವರು ಹೆಚ್ಚಿನ ಹಣವನ್ನು ಖರ್ಚು ಮಾಡಿದ್ದು ಅದಕ್ಕೆ ಪ್ರತಿಫಲವಾಗಿ ಈ ಚಿತ್ರ ಅಷ್ಟೇ ಯಶಸ್ಸನ್ನು ಕಂಡಿದೆ ಹೌದು ಇದು ಅವರಿಗೆ ಒಳ್ಳೆಯ ಸಂತೋಷವನ್ನು ತಂದುಕೊಟ್ಟಿದೆ.


ಅದರಲ್ಲೂ ಈ ಚಿತ್ರವನ್ನು ವೀಕ್ಷಣೆ ಮಾಡಿದಂತಹ ಧರ್ಮಸ್ಥಳದ ಸಂಸ್ಥಾಪಕರಾಗಿರುವಂತಹ ವೀರೇಂದ್ರ ಹೆಗ್ಗಡೆಯವರು ಈ ಚಿತ್ರದ ಬಗ್ಗೆ ಒಳ್ಳೆಯ ಅಭಿಪ್ರಾಯ ವನ್ನು ವ್ಯಕ್ತಪಡಿಸಿದ್ದಾರೆ ನಮ್ಮ ಹಿಂದೂ ಧರ್ಮದಲ್ಲಿ ಅದರಲ್ಲೂ ನಮ್ಮ ಮಂಗಳೂರು ಉಡುಪಿ ಭಾಗದಲ್ಲಿ ಇರುವಂತಹ ದೈವ ಕೋಲ ದೈವರಾಧನೆ ಭೂತಾರಾ ಧನೆ ಹೀಗೆ ಹಲವಾರು ವಿಷಯಕ್ಕೆ ಸಂಬಂಧಪಟ್ಟಂತಹ ಕೆಲವೊಂದುಷ್ಟು ದೈವಿಕ ವಿಚಾರದ ಬಗ್ಗೆ ರಿಷಬ್ ಶೆಟ್ಟಿ ಅವರು ಈ ಚಿತ್ರದಲ್ಲಿ ಬಹಳ ಹೆಚ್ಚುಕಟ್ಟಾಗಿ ತೋರಿಸಿ ಕೊಟ್ಟಿದ್ದಾರೆ ಹಾಗೂ ಪ್ರತಿಯೊಬ್ಬರೂ ಅದರಲ್ಲೂ ಯುವಕ ಯುವತಿಯರು ಮಕ್ಕಳು ಈ ಚಿತ್ರವನ್ನು ನೋಡಲೇಬೇಕು ಅವರಿಗೆ ದೈವಗಳ ಬಗ್ಗೆ ಇರುವ ನಂಬಿಕೆ ಇನ್ನೂ ಹೆಚ್ಚಾಗುತ್ತದೆ ಆದ್ದರಿಂದ ಈ ಚಿತ್ರವು ಇನ್ನು ಹೆಚ್ಚಿನ ಯಶಸ್ಸನ್ನು ಗಳಿಸಲಿ ಎಂದು ತಮ್ಮ ಅಭಿಪ್ರಾಯವನ್ನು ಮೀಡಿಯಾದ ಮುಂದೆ ಹಂಚಿ ಕೊಂಡಿದ್ದಾರೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

See also  ಓದಿದ್ದೆಲ್ಲಾ ಮರೆತು ಹೋಗುತ್ತೆ ಏನು ಮಾಡೋದು ಮಕ್ಕಳ ಮೆಮೊರಿ ಇಂಪ್ರೂವ್ ಆಗಲು ಹೀಗೆ ಮಾಡಿ

[irp]


crossorigin="anonymous">