ಇಂದು ವಿಶೇಷವಾದ ದೀಪಾವಳಿ ಹಬ್ಬವಿದ್ದು ತಾಯಿ ಮಹಾಲಕ್ಷ್ಮಿಯ ಅಖಂಡ ಅನುಗ್ರಹ ಈ 6 ರಾಶಿಗೆ ಮುಂದಿನ ಆರು ತಿಂಗಳು ನಿಮ್ಮದೇ ಅದೃಷ್ಟ ಹಣದ ಹೊಳೆ,ಮುಟ್ಟಿದ್ದೆಲ್ಲಾ ಬಂಗಾರ. - Karnataka's Best News Portal

ಇಂದು ವಿಶೇಷವಾದ ದೀಪಾವಳಿ ಹಬ್ಬವಿದ್ದು ತಾಯಿ ಮಹಾಲಕ್ಷ್ಮಿಯ ಅಖಂಡ ಅನುಗ್ರಹ ಈ 6 ರಾಶಿಗೆ ಮುಂದಿನ ಆರು ತಿಂಗಳು ನಿಮ್ಮದೇ ಅದೃಷ್ಟ ಹಣದ ಹೊಳೆ,ಮುಟ್ಟಿದ್ದೆಲ್ಲಾ ಬಂಗಾರ.

ಮೇಷ ರಾಶಿ :- ಕೋಪ ಮತ್ತು ಅಹಂಕಾರವನ್ನು ತಪ್ಪಿಸಿ ಇಲ್ಲದಿದ್ದರೆ ನಷ್ಟ ಸಂಭವಿಸುವುದು ಖಚಿತ ಮಾರ್ಕೆಟಿಂಗ್ ಜನರಿಗೆ ಇಂದು ಶುಭ ದಿನವಾಗಲಿದೆ ನೀವು ಉತ್ತಮ ಫಲವನ್ನು ಪಡೆಯಬಹುದು ಎಲೆಕ್ಟ್ರಾನಿಕ್ ವ್ಯಾಪಾರಸ್ಥರು ಕೂಡ ನಿರೀಕ್ಷೆ ತಕ್ಕಂತೆ ಫಲಿತಾಂಶವನ್ನು ಪಡೆಯಲಿದ್ದೀರಿ. ಕುಟುಂಬ ಜೀವನದ ಪರಿಸ್ಥಿತಿಯು ಸಾಮಾನ್ಯವಾಗಿರುತ್ತದೆ ಅದೃಷ್ಟದ ಸಂಖ್ಯೆ – 2 ಅದೃಷ್ಟದ ಬಣ್ಣ – ಹಳದಿ ಸಮಯ – ಮಧ್ಯಾಹ್ನ 12.30 ರಿಂದ 3 30 ರವರೆಗೆ.

ವೃಷಭ ರಾಶಿ :- ನೀವು ದೊಡ್ಡವರು ಮಗಳಾಗಿದ್ದರೆ ನಿಮ್ಮ ವ್ಯವಹಾರದ ಚಿಂತನಶೀಲ ಗಳನ್ನು ಬಹಳ ಯೋಚನೆಯಿಂದ ನಿರ್ಧಾರವನ್ನು ತೆಗೆದುಕೊಳ್ಳಬೇಕು ಎಂದು ಸೂಚಿಸಲಾಗಿದೆ ನೌಕರರೊಂದಿಗೆ ಚರ್ಚೆಗೆ ಹೇಳಯ್ಯ ಇಳಿಯಬೇಡಿ. ಉದ್ಯೋಗದಲ್ಲಿ ಉತ್ತಮವಾದ ಅವಕಾಶವನ್ನು ಪಡೆಯಬಹುದು ನಿಮ್ಮ ಬಾಸ್ ಪ್ರಮುಖ ಮತ್ತು ಮುಖ್ಯವಾದ ಜವಾಬ್ದಾರಿಗಳನ್ನು ನಿಮಗೆ ವಹಿಸಿ ಕೊಡಬಹುದು ಅದೃಷ್ಟದ ಸಂಖ್ಯೆ – 1 ಅದೃಷ್ಟದ ಬಣ್ಣ – ಹಸಿರು ಸಮಯ – ಬೆಳಗ್ಗೆ 7.30 ರಿಂದ 10.30 ರ ವರೆಗೆ.

ಮಿಥುನ ರಾಶಿ :- ಕುಟುಂಬದ ವಿಚಾರವಾಗಿ ಇಂದು ಬಹಳ ಮುಖ್ಯವಾದ ದಿನ ಎಂದು ಸೂಚಿಸಲಾಗಿದೆ ಕುಟುಂಬದೊಂದಿಗೆ ಹೊರಗೆ ಸುತ್ತಾಡು ವಿರಿ ಮನೆಗೆ ಬೇಕಾಗಿರುವ ಸೂಕ್ತ ವಸ್ತುಗಳನ್ನು ಕೂಡ ಖರೀದಿಸಬಹುದು ಕಚೇರಿಯಲ್ಲಿ ಎಲ್ಲಾ ಕೆಲಸಗಳು ಯಾವುದೇ ಅಡೆತಡೆಯಿಲ್ಲದೆ ಪೂರ್ಣಗೊಳ್ಳುತ್ತದೆ. ಹಿಂದಿ ನಿಮ್ಮ ಗುರಿಯನ್ನು ಸರಿಯಾದ ಸಮಯಕ್ಕೆ ಪೂರ್ಣಗೊಳಿಸಲು ಸಾಧ್ಯವಾಗುತ್ತದೆ ಅದೃಷ್ಟದ ಸಂಖ್ಯೆ – 8 ಅದೃಷ್ಟದ ಬಣ್ಣ – ನೀಲಿ ಸಮಯ – ಸಂಜೆ 4.15 ರಿಂದ 7.30 ರವರೆಗೆ.

See also  ನಿಮ್ಮ ಮನೆಯ ವಾಸ್ತು ದೋಷದಿಂದ ಏನೆಲ್ಲಾ ಸಮಸ್ಯೆಗಳು ಉಂಟಾಗುತ್ತದೆ..ಪರಿಹಾರಕ್ಕೆ ತಪ್ಪದೆ ಈ ಸಂಚಿಕೆ ನೋಡಿ

ಕರ್ಕಾಟಕ ರಾಶಿ :- ಮನೆಯಲ್ಲಿ ಅನಗತ್ಯ ಚರ್ಚೆ ಮಾಡುವುದನ್ನು ತಪ್ಪಿಸಿ ವಿಶೇಷವಾಗಿ ಹಿರಿಯರನ್ನು ಪ್ರೀತಿಯಿಂದ ಮತ್ತು ಗೌರವದಿಂದ ನೋಡಿಕೊಳ್ಳಬೇಕೆಂದು ಸೂಚಿಸಲಾಗಿದೆ ವಾದಗಳು ಮತ್ತು ಮನೆಯ ವಿವಾದಗಳಿಂದ ನಿಮ್ಮ ಮನಸ್ಸಿಗೆ ಅಶಾಂತಿ ಉಂಟು ಮಾಡುತ್ತದೆ. ವ್ಯಾಪಾರಿಗಳಿಗೆ ಅದೃಷ್ಟದ ದಿನವಾಗಲಿದೆ ಅದೃಷ್ಟದ ಸಂಖ್ಯೆ – 3 ಅದೃಷ್ಟದ ಬಣ್ಣ – ಹಸಿರು ಸಮಯ – ಬೆಳಿಗ್ಗೆ 11:15 ರಿಂದ ಮಧ್ಯಾಹ್ನ 2.30 ರವರೆಗೆ.

ಸಿಂಹ ರಾಶಿ :- ನೀವು ನಿರುದ್ಯೋಗಿಗಳಾಗಿದ್ದಾರೆ ಇಲ್ಲಿ ನಿಮಗೆ ಉತ್ತಮವಾದ ಪಲಿತಾಂಶ ನಿಮಗೆ ದೊರೆಯಲಿದೆ ನಿನಗೆ ಉತ್ತಮ ಅವಕಾಶ ಸಿಗಬಹುದು ಕಚೇರಿಯಲ್ಲಿ ನೀವು ಕೆಲಸ ಮಾಡುತ್ತಿದ್ದರೆ ಕಚೇರಿಯಲ್ಲಿ ನಡೆಯುತ್ತಿರುವ ಕಾರ್ಯವೈಖರಿಯ ಬಗ್ಗೆ ಗಮನವಿರಲಿ. ನಿರ್ಲಕ್ಷವೂ ನಿಮಗೆ ಹಾನಿಕರ ವಾಗಬಹುದು ಅದೃಷ್ಟದ ಸಂಖ್ಯೆ – 1 ಅದೃಷ್ಟದ ಬಣ್ಣ – ನೀಲಿ ಸಮಯ – ಬೆಳಿಗ್ಗೆ 6:15 ರಿಂದ 9.30 ರವರೆಗೆ.

ಕನ್ಯಾ ರಾಶಿ :- ಎಲ್ಲಾ ಚಿಂತೆಗಳನ್ನು ಮರೆತು ಮೋಜು ಮಾಡುವ ದಿನವಾಗಲಿದೆ ಕುಟುಂಬ ಮತ್ತು ಸ್ನೇಹಿತರೊಂದಿಗೆ ಹೆಚ್ಚು ಸಮಯ ಕಳೆಯಲು ಪ್ರಯತ್ನಿಸುತ್ತೀರಿ ಕಚೇರಿಯಲ್ಲಿ ಕೆಲಸದ ಹೊರೆ ಕಡಿಮೆ ಇರುತ್ತದೆ ಸರಿಯಾದ ಸಮಯಕ್ಕೆ ಪ್ರಮುಖ ಕೆಲಸಗಳನ್ನು ಪೂರ್ಣಗೊಳಿಸಲು ಕೂಡ ಸಾಧ್ಯವಾಗುತ್ತದೆ. ಪಾಲುದಾರಿಕೆ ವ್ಯಾಪಾರಿಗಳಿಗೆ ಆರ್ಥಿಕವಾಗಿ ಲಾಭ ದೊರೆಯಲಿದೆ ಅದೃಷ್ಟದ ಸಂಖ್ಯೆ – 9 ಅದೃಷ್ಟದ ಬಣ್ಣ – ಬಿಳಿ ಸಮಯ – ಮಧ್ಯಾಹ್ನ 3 ರಿಂದ 6:15 ರವರೆಗೆ.

See also  27 ದಿನಗಳ ಕಾಲ ಈ ದಿಕ್ಕಿಮಲ್ಲಿ ಆಕ್ವೇರಿಯಂ ಇಟ್ಟು ಚಮತ್ಕಾರ ನೋಡಿ.ಮನೆಯಲ್ಲಿ ಈ ಎಲ್ಲಾ ಬದಲಾವಣೆಗಳನ್ನು ನೋಡಬಹುದು

ತುಲಾ ರಾಶಿ :- ಇಂದು ನಿಮಗೆ ಒಳ್ಳೆಯ ದಿನವಾಗಿರುತ್ತದೆ ನಿಮ್ಮ ಗೌರವ ಹೆಚ್ಚಾಗುತ್ತದೆ ನಿಮ್ಮ ಪ್ರೀತಿಪಾತ್ರರ ಸಂಪೂರ್ಣ ಬೆಂಬಲವನ್ನು ಕೂಡ ಪಡೆಯುತ್ತೀರಿ ಹಣದ ಪರಿಸ್ಥಿತಿ ಸುಧಾರಿಸಲು ಕೂಡ ಸಾಧ್ಯವಿದೆ ಹಣಕಾಸಿನ ವಿಚಾರದಲ್ಲಿ ಪ್ರಜ್ಞಾ ಪೂರ್ಣವಾಗಿ ತೆಗೆದುಕೊಂಡರೆ ನಿಮ್ಮ ಹಣಕಾಸಿನ ಎಲ್ಲಾ ಸಮಸ್ಯೆಗಳು ದೂರವಾಗುತ್ತದೆ ಅದೃಷ್ಟದ ಸಂಖ್ಯೆ – 2 ಅದೃಷ್ಟದ ಬಣ್ಣ – ಕೆಂಪು ಸಮಯ – ಬೆಳಗ್ಗೆ 10 ರಿಂದ ಮಧ್ಯಾಹ್ನ 1:15 ರವರೆಗೆ.

ವೃಶ್ಚಿಕ ರಾಶಿ :- ನೀವು ನಿರುದ್ಯೋಗಿಗಳಾಗಿದ್ದಾರೆ ಉದ್ಯೋಗವನ್ನು ಹುಡುಕುತ್ತಿದ್ದರೆ ನಿಮ್ಮ ಪ್ರಯತ್ನಗಳನ್ನು ಹೆಚ್ಚಿಸಿಕೊಳ್ಳಬೇಕು ಪ್ರಜ್ಞಾಪೂರ್ಣ ದಿಂದ ಸಕಾರಾತ್ಮಕತೆಯಿಂದ ಮುಂದುವರೆಯಿರಿ ವ್ಯಾಪಾರ ಮಾಡುತ್ತಿದ್ದರೆ ದೀರ್ಘಕಾಲದಿಂದ ಏನಾದರೂ ಸಮಸ್ಯೆ ಇದ್ದರೆ ಇಂದು ಅಂತ್ಯವಾಗುತ್ತದೆ. ಹಣದ ಪರಿಸ್ಥಿತಿ ತೃಪ್ತಿಕರವಾಗಿ ಇರುತ್ತದೆ ಅದೃಷ್ಟದ ಸಂಖ್ಯೆ – 4 ಅದೃಷ್ಟದ ಬಣ್ಣ – ನೇರಳೆ ಸಮಯ – ಬೆಳಿಗ್ಗೆ 6.45 ರಿಂದ ರಾತ್ರಿ 10 ರವರೆಗೆ.

ಧನಸು ರಾಶಿ :- ನೀವು ವಿದ್ಯಾರ್ಥಿಯಾಗಿದ್ದರೆ ಯಾವುದಾದರೂ ಪರೀಕ್ಷೆ ಕೊಟ್ಟಿದ್ದರೆ ಕಷ್ಟಪಟ್ಟು ಪ್ರಯತ್ನದಲ್ಲಿ ಇರಬೇಕೆಂದು ಸೂಚಿಸಲಾಗಿದೆ ನಿಮ್ಮ ಕಠಿಣ ಶ್ರಮದ ತಕ್ಕಂತೆ ಫಲಿತಾಂಶ ದೊರೆಯಲಿದೆ ಕೆಲವು ದಿನಗಳ ತನಕ ವ್ಯಾಪಾರಸ್ಥರು ಕೆಲವು ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ಕೆಲಸದ ವಿಚಾರವಾಗಿ ನೀವು ಬ್ಯಾಂಕಿನಲ್ಲಿ ಸಾಲ ತೆಗೆದುಕೊಳ್ಳಲು ಬಯಸಿದರೆ ಇಂದು ನಿರಾಶೆಯನ್ನು ಅನುಭವಿಸುತ್ತೀರಿ ಅದೃಷ್ಟದ ಸಂಖ್ಯೆ – 1 ಅದೃಷ್ಟದ ಬಣ್ಣ – ಕೆಂಪು ಸಮಯ – ಮಧ್ಯಾಹ್ನ 1.45 ರಿಂದ ಸಂಜೆ 5 ರವರೆಗೆ .

See also  10 ವರ್ಷ ದುಡಿದು 100 ವರ್ಷಗಳ ಕಾಲ ಸುಖವಾಗಿರೋ ರಾಶಿಗಳು ಇವಾಗಿವೆ..ನಿಮ್ಮ ರಾಶಿ ಇದೆಯಾ ನೋಡಿ..

ಮಕರ ರಾಶಿ :- ರಿಯಲ್ ಎಸ್ಟೇಟ್ ಅಲ್ಲಿ ಕೆಲಸ ಮಾಡುವವರಿಗೆ ಇಂದ ಅದೃಷ್ಟದ ದಿನವಾಗಲಿದೆ ನೀವು ಉತ್ತಮ ಆರ್ಥಿಕನೀವು ಉತ್ತಮ ಆರ್ಥಿಕ ಲಾಭವನ್ನು ಪಡೆಯಬಹುದು ವಿಶೇಷವಾಗಿ ಇದು ಹೊಸದೊಂದು ವ್ಯವಹಾರ ಮಾಡುವ ಯೋಜನೆಯೂ ಇದೆ. ಉದ್ಯೋಗಸ್ಥರ ಸಾಮಾನ್ಯ ದಿನಕ್ಕಿಂತ ಉತ್ತಮವಾಗಿರುತ್ತದೆ ಅದೃಷ್ಟದ ಸಂಖ್ಯೆ – 1 ಅದೃಷ್ಟದ ಬಣ್ಣ – ಕಂದು ಸಮಯ – ಬೆಳಿಗ್ಗೆ 8:45 ರಿಂದ 12.00 ಗಂಟೆಯವರೆಗೆ.

ಕುಂಭ ರಾಶಿ :- ಹಣಕಾಸಿನ ಬಗ್ಗೆ ಯಾರೊಂದಿಗಾದರೂ ವಿವಾದವನ್ನು ಹೊಂದಬಹುದು ನೀವು ಕಾನೂನಿನ ವಿಷಯದಲ್ಲಿ ಸಿಕ್ಕಿಹಾಕಿಕೊಳ್ಳಬಹುದು ಕೆಲಸದ ಸ್ಥಳಗಳಲ್ಲಿ ನೀವು ಹೊಸದೊಂದು ಆಲೋಚನೆಗಳನ್ನು ಬಳಸಬೇಕು ನಿಮ್ಮ ಪ್ರಗತಿಯ ಕನಸು ಶೀಘ್ರದಲ್ಲಿ ಈಡೇರಬಹುದು. ಕಚೇರಿಯಲ್ಲಿ ತಮಾಷೆ ಮಾಡಬೇಡಿ ಪ್ರಮುಖ ಚೌಕಾಶಿ ಮಾಡಬಾರದೆಂದು ವ್ಯಾಪಾರಿಗಳಿಗೆ ಸೂಚಿಸಲಾಗಿದೆ ಅದೃಷ್ಟದ ಸಂಖ್ಯೆ – 8 ಅದೃಷ್ಟದ ಬಣ್ಣ – ಕಂದು ಸಮಯ – ಸಂಜೆ 5.30 ರಿಂದ 8.30 ರವರೆಗೆ.

ಮೀನ ರಾಶಿ :- ನೀವು ಪ್ರಮುಖ ನಿರ್ಧಾರವನ್ನು ತೆಗೆದುಕೊಳ್ಳದಿದ್ದರೆ ಸ್ವಂತ ನಿರ್ಧಾರದಿಂದ ತೆಗೆದುಕೊಳ್ಳಿ ವೈವಾಹಿಕ ಜೀವನದ ಸಂತೋಷಕ್ಕಾಗಿ ಸಂಗಾತಿಯೊಂದಿಗೆ ಹೆಚ್ಚಿನ ಸಮಯವನ್ನು ಕಳೆಯಿರಿ ನಿಮ್ಮ ಸಂಬಂಧವನ್ನು ಬಲಪಡಿಸುತ್ತದೆ ನಡುವಿನ ಅಂತರವನ್ನು ಕಡಿಮೆ ಮಾಡುತ್ತದೆ. ಕೆಲಸದಲ್ಲಿ ನಿಮ್ಮ ಬುದ್ಧಿವಂತಿಕೆಯನ್ನು ಕಠಿಣ ಶ್ರಮದಿಂದ ಬಳಸಬೇಕಾಗುತ್ತದೆ ಅದೃಷ್ಟದ ಸಂಖ್ಯೆ – 5 ಅದೃಷ್ಟದ ಬಣ್ಣ – ಕೇಸರಿ ಸಮಯ – ಬೆಳಗ್ಗೆ 11.30 ರಿಂದ 12.30 ರವರೆಗೆ.

[irp]


crossorigin="anonymous">