ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಬಡ ರೈತನನ್ನು ಗಗನಸಖೀ ಅವಮಾನ ಮಾಡುತ್ತಾಳೆ.ನಂತರ ರೈತ ಮಾಡಿದ ಕೆಲಸ ನೋಡಿ ಎಲ್ಲರೂ ಮೌನ.. - Karnataka's Best News Portal

ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಬಡ ರೈತನನ್ನು ಗಗನಸಖೀ ಅವಮಾನ ಮಾಡುತ್ತಾಳೆ.ನಂತರ ರೈತ ಮಾಡಿದ ಕೆಲಸ ನೋಡಿ ಎಲ್ಲರೂ ಮೌನ..

ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಬಡ ರೈತನನ್ನು ಗಗನಸಖಿ ಅವಮಾನ ಮಾಡುತ್ತಾಳೆ..! ನಂತರ ರೈತ ಮಾಡಿದ್ದು ಏನು…..??ಮೇಲೆ ಹೇಳಿದಂತಹ ವಿಷಯಕ್ಕೆ ಸಂಬಂಧಿಸಿದಂತೆ ಈ ಒಂದು ಘಟನೆ ನಡೆದಿದ್ದು 2003 ರಲ್ಲಿ.ಅದಕ್ಕೂ ಮೊದಲು ಪ್ರತಿಯೊಬ್ಬ ಮನುಷ್ಯ ತಾನು ಎಷ್ಟೇ ಓದಿ ಎಷ್ಟೇ ದೊಡ್ಡ ಮಟ್ಟದಲ್ಲಿ ಇದ್ದರೂ ಕೂಡ ಪ್ರತಿಯೊಬ್ಬ ರ ಜೊತೆ ಹೇಗೆ ನಡೆದುಕೊಳ್ಳಬೇಕು ಅವರಿಗೆ ಎಷ್ಟು ಗೌರವವನ್ನು ಕೊಡಬೇಕು ಎಂಬುದನ್ನು ಪ್ರತಿಯೊಬ್ಬರು ತಿಳಿದುಕೊಳ್ಳಲೇಬೇಕು ಆಗ ಮಾತ್ರ ಆ ಮನುಷ್ಯ ತಾನು ಓದಿ ಒಂದು ದೊಡ್ಡ ಕೆಲಸದಲ್ಲಿ ಇದ್ದಾರೆ ಎಂದರೆ ಅದು ಸಾರ್ಥಕ ಎಂದರ್ಥ ಹೌದು ಯಾರೇ ಆಗಲಿ ಆ ವ್ಯಕ್ತಿ ಓದಿರಲಿ ಓದಿರದೆ ಇರಲಿ ಅವರೆಲ್ಲರಿಗೂ ಕೂಡ ಸಮಾನವಾದಂತಹ ಗೌರವವನ್ನು ಕೊಡುವುದು ಪ್ರತಿಯೊಬ್ಬ ಪ್ರಜೆಯ ಕರ್ತವ್ಯ ಅದರಲ್ಲೂ ಆ ವ್ಯಕ್ತಿ ತಾನು ಹುಟ್ಟಿನಿಂದ ತಾನು ವಿದ್ಯಾಭ್ಯಾಸವನ್ನು ಪಡೆದು ಒಂದು ಉತ್ತಮವಾದಂತಹ ಕೆಲಸಕ್ಕೆ ಸೇರಿದ ನಂತರ.ಅವನು ತನ್ನಲ್ಲಿರುವಂತಹ ಗೌರವ ಪದದ ಅರ್ಥವನ್ನು ಮರೆಯುತ್ತಾರೆ ಹೌದು ಕೆಲವೊಬ್ಬರು ತಾವು ಬೆಳೆದು ಬಂತಂತಹ ಹಾದಿಯನ್ನು ಮರೆತು ಈಗಿರುವಂತಹ ಪರಿಸ್ಥಿತಿಗೆ ತಕ್ಕಂತೆ ಹೊಂದಿಕೊಳ್ಳುತ್ತಾರೆ ಆದರೆ ಒಬ್ಬ ವ್ಯಕ್ತಿ ಎಷ್ಟೇ ಓದಿ ಬೆಳೆದು ಎಂತಹ ದೊಡ್ಡ ಕೆಲಸದಲ್ಲಿ ಯೇ ಇದ್ದರೂ ಕೂಡ ಅವನು ಪ್ರತಿಯೊಬ್ಬರಿಗೂ ಕೂಡ ಅದರಲ್ಲೂ ತನ್ನ ತಂದೆ ತಾಯಿ ಗುರು ಹಿರಿಯರು ತನಗೆ ವಿದ್ಯಾಭ್ಯಾಸವನ್ನು ಕಳಿಸಿಕೊಟ್ಟಂತಹ ಶಿಕ್ಷಕರಿಗೆ ವಯಸ್ಸಾದವರಿಗೆ ಗೌರವವನ್ನು ಕೊಡಬೇಕು ಇದೇ ಒಳ್ಳೆಯ ಹವ್ಯಾಸ.

See also  ಈ ದೇವಸ್ಥಾನಕ್ಕೆ ಬಂದರೆ ಸಕ್ಕರೆ ಕಾಯಿಲೆ ಎಷ್ಟೇ ಪ್ರಮಾಣದಲ್ಲಿದ್ದರೂ ಐದು ನಿಮಿಷದಲ್ಲಿ ಗುಣಮುಖವಾಗುತ್ತದೆ..ಶಕ್ತಿಶಾಲಿ ದೇವರ ದೇವಸ್ಥಾನ..

ಓಂ ಶ್ರೀ ಸಾಯಿ ಶಕ್ತಿ ಜ್ಯೋತಿಷ್ಯ ಪೀಠಂ.ಪಂಡಿತ್ ಗಣೇಶ್ ರಾವ್ ಗುರೂಜಿ ನಿಮ್ಮ ಯಾವುದೇ ಕಠಿಣ ಸಮಸ್ಯೆ ಇರಲಿ,ಕೇರಳ ಕೊಳ್ಳೇಗಾಲ ಮತ್ತು ಆ ಗೋರಿ ನಾಗಸಧುಗಳು ರಹಸ್ಯ ಪೂಜಾಶಕ್ತಿಯಿಂದ 100% ಗ್ಯಾರಂಟಿ ಪರಿಹಾರ ಶತಸಿದ್ದ .ನೀವು ಇಷ್ಟ ಪಟ್ಟವರು ನಿಮ್ಮಂತೆ ಆಗಲು ವಿಶಿಷ್ಟ ಪದ್ಧತಿಯಿಂದ ಯಂತ್ರವನ್ನು ಮಾಡಿಕೊಡಲಾಗುತ್ತದೆ.ಕೇವಲ 2 ದಿನದಲ್ಲಿ ಪರಿಹಾರ ಕಲ್ಪಿಸುವರು 9036311107.

ಹೌದು ಮೇಲೆ ಹೇಳಿದಂತಹ ವಿಷಯಕ್ಕೆ ಸಂಬಂಧಿಸಿದಂತೆ ಒಬ್ಬ ರೈತ ತಾನು ಬೆಳೆದು ಬಂದಂತಹ ಹಾದಿಯಲ್ಲಿ ವಿಮಾನವನ್ನು ಏರಲು ಸಾಧ್ಯವಿಲ್ಲ ಎಂದೇ ಅಂದುಕೊಳ್ಳುತ್ತಾನೆ ಏಕೆಂದರೆ ಅಷ್ಟೊಂದು ಹಣವನ್ನು ಕೊಟ್ಟು ನಾವು ಅದರಲ್ಲಿ ಹೋಗುವುದು ಅಸಾಧ್ಯದ ಮಾತು ಎಂದು ಪ್ರತಿಯೊಬ್ಬರು ತಿಳಿದುಕೊಳ್ಳುತ್ತಾರೆ.

ಒಬ್ಬ ರೈತ ಸಾಧಾರಣವಾಗಿ ವಿಮಾನದ ಶಬ್ದ ಎಲ್ಲಾದ ರೂ ಬಂದರೆ ಅದನ್ನು ಹತ್ತಿರದಲ್ಲಿ ನೋಡಿದರೆ ಅವನಿಗೆ ಖುಷಿಯಾಗುತ್ತದೆ ಅಂತದ್ದರಲ್ಲಿ ಈ ಒಬ್ಬ ವ್ಯಕ್ತಿ ತಾನು ವಿಮಾನದಲ್ಲಿ ಚಲಾಯಿಸುತ್ತಿದೆನೆ ಎಂದರೆ ಅವನು ಊಹಿಸಲು ಸಾಧ್ಯವಾಗದಂತಹ ಸನ್ನಿವೇಶವಾಗಿರು ತ್ತದೆ ಹೌದು ಇಲ್ಲಿ ಒಬ್ಬ ರೈತ ತಾನು ವಿಮಾನದಲ್ಲಿ ಛಲಾಯಿಸಬೇಕು ಎಂದು ಬರುತ್ತಾನೆ ಆಗ ಅಲ್ಲಿ ಅವನಿಗೆ ಯಾವ ರೀತಿಯಾದಂತಹ ನಿಯಮಗಳನ್ನು ಅನುಸರಿಸಬೇಕು ಎಂದು ತಿಳಿದಿರುವುದಿಲ್ಲ ಬದಲಾಗಿ ಅಲ್ಲಿ ಇರುವಂತಹ ಗಗನಸಖಿಯರು ಅವನಿಗೆ ಏನು ತಿಳಿದಿಲ್ಲ ಅವನಿಗೆ ಯಾವ ರೀತಿಯಾದಂತಹ ವಿದ್ಯಾಭ್ಯಾಸ ಇಲ್ಲ ಇಷ್ಟೆಲ್ಲ ಇದ್ದಮೇಲೆ ಅವನು ಈ ವಿಮಾನದಲ್ಲಿ ಯಾವ ಕಾರಣಕ್ಕಾಗಿ ಚಲಾಯಿಸಬೇಕು ಎಂದು ಹೀಯಾಳಿಸಿ ಮಾತನಾಡುತ್ತಾರೆ ಇದರಿಂದ ಬೇಸರಗೊಂಡಂತಹ ರೈತನು ಏನು ಮಾತನಾಡದೆ ಸುಮ್ಮನಿರುತ್ತಾನೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

See also  ಓದಿದ್ದೆಲ್ಲಾ ಮರೆತು ಹೋಗುತ್ತೆ ಏನು ಮಾಡೋದು ಮಕ್ಕಳ ಮೆಮೊರಿ ಇಂಪ್ರೂವ್ ಆಗಲು ಹೀಗೆ ಮಾಡಿ

[irp]


crossorigin="anonymous">