ಅಕ್ಟೋಬರ್ 23 ಕ್ಕೆ ಶನಿಯು ವಕ್ರತ್ಯಾಗ ಮಾಡಿದ್ದಾನೆ 3 ರಾಶಿಗೆ ಶುಭಯೋಗ 4 ರಾಶಿಗೆ ಶನಿ ಪರೀಕ್ಷೆ ಮಾಡಲಿದ್ದಾನೆ - Karnataka's Best News Portal

ಶನಿಮಹಾತ್ಮನ ವಕ್ರತಿಯಾದ ಮೂರು ರಾಶಿಯವರಿಗೆ ಸಿಗಲಿದೆ ಶುಭಫಲ!!ಶನಿಯನ್ನು ನ್ಯಾಯದ ದೇವರು ಎಂದು ಕರೆಯಲಾಗುತ್ತದೆ, ಏಕೆಂದರೆ ಶನಿಯು ನಮ್ಮ ಫಲಕ್ಕೆ ತಕ್ಕ ಪ್ರತಿಫಲ ನೀಡುತ್ತದೆ. ಶನಿಯು ನೇರ ಹಾಗೂ ವಕ್ರೀಯ ಚಲನೆ ಕೂಡ ನಮ್ಮ ಮೇಲೆ ಪ್ರಭಾವ ಬೀರುತ್ತದೆ. ಈ ಪ್ರಭಾವ ರಾಶಿಯಿಂದ ರಾಶಿಗೆ ಭಿನ್ನವಾಗಿರುತ್ತೆ. ದ್ವಾದಶ ರಾಶಿಗಳಲ್ಲಿ ಶನಿಯ ಸ್ಥಾನದಂತೆ ಅದರ ಪ್ರಭಾವ ಕೂಡ ಇರುತ್ತದೆ. ಇದೀಗ ಶನಿಯು ಮಕರ ರಾಶಿಯಲ್ಲಿ ನೇರವಾಗಿ ಚಲಿಸಲಿದೆ. ಅಕ್ಟೋಬರ್ 23 ರಂದು ಸೀದಾ ಚಲನೆಗೆ ಬರಲಿದೆ. ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಗ್ರಹವು ಹಿಮ್ಮುಖ ಸ್ಥಿತಿಯಲ್ಲಿದ್ದಾಗ, ಅದರ ಮಂಗಳಕರ ಪರಿಣಾಮವು ಕಡಿಮೆಯಾಗುತ್ತದೆ. ಪಥ ಸ್ಥಿತಿಗೆ ಬಂದಾಗ ಶನಿಯು ದೀರ್ಘಕಾಲದವರೆಗೆ ಹಿಮ್ಮೆಟ್ಟಿದ ನಂತರ ಯಾವ ರಾಶಿಯವರಿಗೆ ಪರಿಹಾರ ಸಿಗುತ್ತದೆ ಎಂಬುದನ್ನು ಅರಿಯೋಣ. ಪ್ರಸ್ತುತ ಇದರಿಂದ ಮಿಥುನ ಮತ್ತು ತುಲಾ ರಾಶಿಯವರಿಗೆ ಶನಿಯ ಅಡ್ಡಪರಿಣಾಮ ಇದ್ದೇ ಇದೆ. ಇದೇ ಸಮಯದಲ್ಲಿ, ಕುಂಭ, ಧನು ಮತ್ತು ಮಕರ ರಾಶಿಯ ಜನರ ಮೇಲೆ ಶನಿಯ ಸಾಡೇಸಾತಿಯ ಪ್ರಭಾವವಿದೆ.

ಓಂ ಶ್ರೀ ಸಾಯಿ ಶಕ್ತಿ ಜ್ಯೋತಿಷ್ಯ ಪೀಠಂ.ಪಂಡಿತ್ ಗಣೇಶ್ ರಾವ್ ಗುರೂಜಿ ನಿಮ್ಮ ಯಾವುದೇ ಕಠಿಣ ಸಮಸ್ಯೆ ಇರಲಿ,ಕೇರಳ ಕೊಳ್ಳೇಗಾಲ ಮತ್ತು ಆ ಗೋರಿ ನಾಗಸಧುಗಳು ರಹಸ್ಯ ಪೂಜಾಶಕ್ತಿಯಿಂದ 100% ಗ್ಯಾರಂಟಿ ಪರಿಹಾರ ಶತಸಿದ್ದ .ನೀವು ಇಷ್ಟ ಪಟ್ಟವರು ನಿಮ್ಮಂತೆ ಆಗಲು ವಿಶಿಷ್ಟ ಪದ್ಧತಿಯಿಂದ ಯಂತ್ರವನ್ನು ಮಾಡಿಕೊಡಲಾಗುತ್ತದೆ.ಕೇವಲ 2 ದಿನದಲ್ಲಿ ಪರಿಹಾರ ಕಲ್ಪಿಸುವರು 9036311107.

ಶನಿಯ ವಕ್ರಮುಖಿ ಸಂಚಾರ ಅಕ್ಟೋಬರ್ 23 ರ ತನಕ ಸಾಗಲಿದೆ. ನಂತರ ಸಾದಾ ಸೀದಾ ಸಾಗುವ ಶನಿ 2023ರ ಜನವರಿ 17 ರಂದು ತನ್ನದೇ ಆದ ಕುಂಭ ರಾಶಿಯನ್ನು ಪ್ರವೇಶಿಸಲಿದೆ. ಕರ್ಕಾಟಕ ರಾಶಿಯವರು ಹಲವು ಸಮಸ್ಯೆಗಳನ್ನು ಎದುರಿಸಲಿದ್ದಾರೆ. ವ್ಯಾಪಾರಿಗಳ ಆದಾಯ ಕಡಿಮೆ ಆಗಲಿದೆ. ವೈವಾಹಿಕ ಜೀವನದಲ್ಲಿ ಏರಳಿತಗಳು ಕಂಡು ಬರಲಿವೆ. ಹಣದ ಸಮಸ್ಯೆಯೂ ಎದುರಾಗಲಿದೆ. ವೃಷಭ ರಾಶಿ ಚಕ್ರದವರಿಗೆ ಅನೇಕ ಸಮಸ್ಯೆಗಳನ್ನು ತಂದೊಡ್ಡಲಿದೆ. ನಿಮ್ಮ ಕೆಲಸಗಳಲ್ಲಿ ಅಡೆತಡೆಗಳು ಉಂಟಾಗಬಹುದು. ಖರ್ಚು ಹೆಚ್ಚಳವಾಗಲಿದ್ದು, ಆರ್ಥಿಕ ಸಮಸ್ಯೆಗಳು ಎದುರಾಗಲಿವೆ. ಕನ್ಯಾ ರಾಶಿಯವರು ಜೀವನದಲ್ಲಿ ಹಲವು ಸಮಸ್ಯೆಗಳನ್ನು ಎದುರಿಸಲಿದ್ದಾರೆ. ನಿಮ್ಮ ಯೋಜನೆಗಳಲ್ಲಿ ಅಡೆತಡೆಗಳು ಉಂಟಾಗಲಿವೆ. ಆಪ್ತರ ಜೊತೆ ಭಿನ್ನಾಬಿಪ್ರಾಯಗಳು ಉಂಟಾಗಬಹುದು. ಖರ್ಚು ಕಡಿಮೆಗೊಳಿಸಿ, ಆರೋಗ್ಯದ ಬಗ್ಗೆ ಎಚ್ಚರಿಕೆವಹಿಸಿ. ಕುಂಭರಾಶಿಯವರಿಗೂ ಸಂಕಷ್ಟ ಎದುರಾಗಲಿವೆ. ಅತ್ಯಧಿಕ ಖರ್ಚು, ಆರೋಗ್ಯದ ಬಗ್ಗೆ ಕಾಳಜಿ ಇರಲಿ. ನಿಮ್ಮ ಪ್ರಯಾಣದ ಯೋಜನೆಗಳು ಬದಲಾಗಲಿವೆ. ವಿದೇಶ ಪ್ರವಾಸದಿಂದ ಅತ್ಯಧಿಕ ಹಣ ಖರ್ಚು ಆಗಲಿದೆ.

ಮಕರರಾಶಿಯವರಿಗೆ ಚಿಂತೆಗಳು ಅಧಿಕವಾಗಲಿದೆ. ಒಂದರ ನಂತರ ಒಂದರಂತೆ ಸಮಸ್ಯೆಗಳು ಹೆಚ್ಚಾಗಲಿವೆ. ಇದರ ಪರಿಣಾಮ ನಿಮ್ಮ ಖರ್ಚುಗಳು ಹೆಚ್ಚಾಗಲಿವೆ. ಒಡಹುಟ್ಟಿದವರ ಆರೋಗ್ಯದಲ್ಲಿ ಸಮಸ್ಯೆ ಕಾಣಿಸಿಕೊಳ್ಳಬಹುದು. ಆದ್ದರಿಂದ ಆರೋಗ್ಯದ ಬಗ್ಗೆ ಗಮನ ನೀಡಿ. ಕೌಟುಂಬಿಕ ಸಮಸ್ಯೆಗಳು ಹಾಳಾಗುವ ಸಾಧ್ಯತೆಗಳಿವೆ. ಮಿಥುನ ಮತ್ತು ತುಲಾ ರಾಶಿಯವರಿಗೆ ಶನಿಯ ಸಂಚಾರವು ಮಿಶ್ರ ಫಲಗಳನ್ನು ತರುತ್ತದೆ. ಈ ಎರಡೂ ರಾಶಿಯವರಿಗೆ ಕೆಲವು ಸಮಸ್ಯೆಗಳು ಬಗೆಹರಿಯುತ್ತವೆ ಮತ್ತು ನಿಮ್ಮ ಅನೇಕ ಸಮಸ್ಯೆಗಳು ಕೊನೆಗೊಳ್ಳಲು ಶುರುವಾಗುತ್ತದೆ. ಇನ್ನು ಇದರಿಂದ ಸಿಂಹ, ವೃಶ್ಚಿಕ, ಮೀನಾ ರಾಶಿಯವರಿಗೆ ಶುಭಫಲ ದೊರೆಯುತ್ತದೆ.ಈ ಕೆಳಗಿನ ವಿಡಿಯೋ ನೋಡಿ.

By admin

Leave a Reply

Your email address will not be published. Required fields are marked *