ತುಳುನಾಡಿನ ಕಾರ್ಣಿಕ ಶಕ್ತಿ ಪಂಜುರ್ಲಿ ದೈವದ ಗಗ್ಗರ ಸೇವೆಯು ಸಿನಿಮಾ ಹಾಗೂ ರಿಯಲ್ ನಲ್ಲಿ ಹೇಗೆ ಇರುತ್ತೆ ನೋಡಿ.. » Karnataka's Best News Portal

ತುಳುನಾಡಿನ ಕಾರ್ಣಿಕ ಶಕ್ತಿ ಪಂಜುರ್ಲಿ ದೈವದ ಗಗ್ಗರ ಸೇವೆಯು ಸಿನಿಮಾ ಹಾಗೂ ರಿಯಲ್ ನಲ್ಲಿ ಹೇಗೆ ಇರುತ್ತೆ ನೋಡಿ..

ತುಳುನಾಡು ಕಾರಣಿಕ ಶಕ್ತಿ ಪಂಜುರ್ಲಿ ದೈವದ ಗುಗ್ಗರಸೇವೆ ಕೋಲ!!ತುಳುನಾಡಿನ ಜನರ ನಂಬುಗೆಯ ಪಂಜುರ್ಲಿ ದೈವ ಮತ್ತು ಗುಳಿಗ ದೈವದ ಕಾರ್ಣಿಕವನ್ನು ಬಿಂಬಿಸುವ ಕಾಂತಾರ ಚಿತ್ರ, ದೈವಾರಾಧನೆ ಮಾಡುವ ಪ್ರತಿಯೊಬ್ಬನಲ್ಲೂ ಭಯಭಕ್ತಿಯನ್ನು ಉದ್ದೀಪನಗೊಳಿಸುತ್ತಾರೆ. ತುಳುನಾಡಿನ ಭಾಗಶಃ ಎಲ್ಲಾ ಮನೆಮನಗಳನ್ನು ಆವರಿಸಿರುವ ಪಂಜುರ್ಲಿ, ಗುಳಿಗ ದೈವದ ಮಹಿಮಾನ್ವಿತ ಶಕ್ತಿಯನ್ನು ಕಾಂತಾರ ಚಿತ್ರದಲ್ಲಿ ಅದ್ಭುತವಾಗಿ ತಿಳಿಸಲಾಗಿದೆ. ಈ ಭಾಗದ ಜನರು ಯಾವುದೇ ಸಮಸ್ಯೆ ಬಂದರೂ ದೈವಗಳ ಮೊರ ಹೋಗ್ತಾರೆ. ಸಾಕಷ್ಟು ಸಮಸ್ಯೆಗಳನ್ನು ಇಲ್ಲಿನ ಜನರು ದೈವದ ಸನ್ನಿಧಿಯಲ್ಲೇ ಬಗೆಹರಿಸಿಕೊಳ್ತಾರೆ. ಪಂಜುರ್ಲಿಯನ್ನು ಮನೆಯ ಒಳಗಡೆ ಇಟ್ಟು ಪೂಜೆ ಮಾಡ್ತಾರೆಈ ಭಾಗದ ಜನರು ಯಾವುದೇ ಸಮಸ್ಯೆ ಬಂದರೂ ದೈವಗಳ ಮೊರ ಹೋಗ್ತಾರೆ. ಸಾಕಷ್ಟು ಸಮಸ್ಯೆಗಳನ್ನು ಇಲ್ಲಿನ ಜನರು ದೈವದ ಸನ್ನಿಧಿಯಲ್ಲೇ ಬಗೆಹರಿಸಿಕೊಳ್ತಾರೆ. ಪಂಜುರ್ಲಿಯನ್ನು ಮನೆಯ ಒಳಗಡೆ ಇಟ್ಟು ಪೂಜೆ ಮಾಡ್ತಾರೆ. ಸಾಕಷ್ಟು ಸಮಸ್ಯೆಗಳನ್ನು ಇಲ್ಲಿನ ಜನರು ದೈವದ ಸನ್ನಿಧಿಯಲ್ಲೇ ಬಗೆಹರಿಸಿಕೊಳ್ತಾರೆ. ಪಂಜುರ್ಲಿಯನ್ನು ಮನೆಯ ಒಳಗಡೆ ಇಟ್ಟು ಪೂಜೆ ಮಾಡ್ತಾರೆ.


ಓಂ ಶ್ರೀ ಸಾಯಿ ಶಕ್ತಿ ಜ್ಯೋತಿಷ್ಯ ಪೀಠಂ.ಪಂಡಿತ್ ಗಣೇಶ್ ರಾವ್ ಗುರೂಜಿ ನಿಮ್ಮ ಯಾವುದೇ ಕಠಿಣ ಸಮಸ್ಯೆ ಇರಲಿ,ಕೇರಳ ಕೊಳ್ಳೇಗಾಲ ಮತ್ತು ಆ ಗೋರಿ ನಾಗಸಧುಗಳು ರಹಸ್ಯ ಪೂಜಾಶಕ್ತಿಯಿಂದ 100% ಗ್ಯಾರಂಟಿ ಪರಿಹಾರ ಶತಸಿದ್ದ .ನೀವು ಇಷ್ಟ ಪಟ್ಟವರು ನಿಮ್ಮಂತೆ ಆಗಲು ವಿಶಿಷ್ಟ ಪದ್ಧತಿಯಿಂದ ಯಂತ್ರವನ್ನು ಮಾಡಿಕೊಡಲಾಗುತ್ತದೆ.ಕೇವಲ 2 ದಿನದಲ್ಲಿ ಪರಿಹಾರ ಕಲ್ಪಿಸುವರು 9036311107.

WhatsApp Group Join Now
Telegram Group Join Now

ಪಂಜುರ್ಲಿ ದೈವವಾಗಿ ಜನರ ಕಷ್ಟ ಬಗೆಹರಿಸೋ ಶಕ್ತಿಯಾಯ್ತು ಅನ್ನೋದು ಜನರ ನಂಬಿಕೆ. ಮನೆಯಲ್ಲಿ, ಊರಿನ ಪ್ರಧಾನ ದೈವವಾಗಿಯೂ ಪಂಜುರ್ಲಿಯನ್ನು ಆರಾಧನೆ ಮಾಡ್ತಾರೆ. ಧರ್ಮಸ್ಥಳದ ಅಣ್ಣಪ್ಪ ಸ್ವಾಮಿಯಾಗಿಯೂ ಪಂಜುರ್ಲಿಯನ್ನು ಆರಾಧನೆ ಮಾಡಲಾಗುತ್ತೆ. ಇದು ಪಂಜುರ್ಲಿ ದೈವದ ಕಥೆ. ಪಂಜುರ್ಲಿ ಎಂಬ ಪದವು ಸಾಂಪ್ರದಾಯಿಕವಾಗಿ “ಪಂಜಿದ ಕುರ್ಲೆ” ಎಂಬ ಪದದಿಂದ ಬಂದಿದೆ. ಅಂದರೆ ತುಳು ಭಾಷೆಯಲ್ಲಿ ಎಳೆಯ ಕಾಡುಹಂದಿ. ತುಳುನಾಡಿನ ಪ್ರಾಚೀನ ದೈವಗಳಲ್ಲಿ ಪಂಜುರ್ಲಿಯೂ ಒಂದು. ಪಂಜುರ್ಲಿಯನ್ನು ತುಳುನಾಡಿನಾದ್ಯಂತ ವರಾಹ ರೂಪದಲ್ಲಿ ಪೂಜಿಸಲಾಗುತ್ತದೆ. ನಮ್ಮ ಪೂರ್ವಜರು ತಾವು ಬೆಳೆದ ಬೆಳೆಗಳನ್ನು ರಕ್ಷಿಸಲು ಪಂಜುರ್ಲಿ ದೈವವನ್ನು ಪೂಜಿಸುತ್ತಿದ್ದರು.

ನ್ಯಾಯಾಲಯದಲ್ಲಿ ಬಗೆಹರಿಯದ ವ್ಯಾಜ್ಯ ತೀರ್ಮಾನಗಳು ಪಂಜುರ್ಲಿ ದೈವದ ಮೂಲಕ ಬಗೆಹರಿದ ಘಟನೆಗಳು ತುಳುನಾಡಿನಲ್ಲಿ ಕಾಣಸಿಗುತ್ತದೆ. ಕಷ್ಟದಲ್ಲಿದ್ದಾಗ ನೆರವಾಗುವ, ತಪ್ಪಿ ನಡೆದಾಗ ಎಚ್ಚರಿಸುವ, ಸದಾ ಕಾಯುವ ನಂಬಿಗಸ್ಥ ದೈವವಾಗಿ ಪಂಜುರ್ಲಿ ದೈವಾರಾಧಕರ ಹೃದಯದಲ್ಲಿ ನೆಲೆಯಾಗಿದೆ. ‘ಗುಳಿಗ ದೈವ’ ಈ ದೈವವನ್ನು ಕ್ಷೇತ್ರ ಪಾಲಕ ಎಂದೇ ಕರೆಯಲಾಗುತ್ತೆ. ನೂರಾರು ದೈವಗಳ ಪೈಕಿ ಗುಳಿಗನಿಗೆ ಕೋಪ ಹೆಚ್ಚು. ಮನೆಯ ಹೊರ ಭಾಗದಲ್ಲಿ, ಗುಡ್ಡ ಪ್ರದೇಶಗಳಲ್ಲಿ ಈ ದೈವವನ್ನು ಆರಾಧನೆ ಮಾಡೋದು ವಿಶೇಷ. ತಾಯಿಯ ಹೊಟ್ಟೆಯನ್ನು ಬಗೆದು ಗುಳಿಗ ಹೊರಬಂದ ಅನ್ನೋದು ಗುಳಿಗ ಜನನದ ಕಥೆ. ಮನೆಯ ಜಾಗವನ್ನು ಗುಳಿಗ ಕಾಪಾಡುತ್ತಾನೆ ಅನ್ನೋದು ತುಳು ನಾಡಿನ ಜನರ ನಂಬಿಕೆ. ಇಂದಿಗೂ ಕೂಡಾ ಕೋಲಗಳಲ್ಲಿ ಗುಳಿಗನಿಗೆ ಕೋಳಿಯನ್ನು ಬಲಿಕೊಡಲಾಗಿತ್ತು. ಗುಳಿಗನ ಸನ್ನಿಧಿಯಲ್ಲಿ ಕೋಳಿ ಕತ್ತರಿಸೋ ಆಚರಣೆ ಕರಾವಳಿ ಪ್ರದೇಶಗಲ್ಲಿ ಇಂದಿಗೂ ಆಚರಣೆಯಲ್ಲಿ ಇದೆ. ಇನ್ನು ಕಲ್ಲಿನ ರೂಪದಲ್ಲಿ ಗುಳಿಗನನ್ನು ಪೂಜಿಸ್ತಾರೆ ಅನ್ನೋದು ವಿಶೇಷ.

[irp]


crossorigin="anonymous">