ದೊಡ್ಡ ತಪ್ಪಾಗಿದೆ ದೈವದ ಒಪ್ಪಿಗೆ ಇಲ್ಲದೇ ಮಾಡಿದ್ದಕ್ಕೆ ದೊಡ್ಡ ಅನಾಗುತ ಆಗಿತ್ತು...ಆ ಒಂದು ಸೀನ್ ನಲ್ಲಿ ಆಗಿದ್ದೇನು ನೀವೆ ನೋಡಿ...! - Karnataka's Best News Portal

ರಿಷಬ್ ನಮ್ಮಿಂದ ದೊಡ್ಡ ತಪ್ಪಾಗಿದೆ ಆನಂತರ ನಮಗೆ ಆಶ್ಚರ್ಯ ಆಯಿತು ||ಇತ್ತೀಚೆಗೆ ತೆರೆ ಕಂಡಂತಹ ಕಾಂತಾರ ಸಿನಿಮಾವು ಕನ್ನಡ ಚಿತ್ರರಂಗದಲ್ಲಿ ಹೆಚ್ಚಿನ ಯಶಸ್ವಿಯನ್ನು ಪಡೆದು ಇನ್ನೂ ದೊಡ್ಡ ಮಟ್ಟಕ್ಕೆ ಬೆಳೆಯುತ್ತಿದೆ ಹೌದು ನಮ್ಮ ಕನ್ನಡ ಚಿತ್ರರಂಗದಲ್ಲಿ ಇಲ್ಲಿಯ ತನಕ ಯಾರು ಕೂಡ ಈ ಒಂದು ವಿಧಾನದ ಸಿನಿಮಾವನ್ನು ಮಾಡಿರಲಿಲ್ಲ ಅಂತಹ ಒಂದು ಅದ್ಭುತವಾದಂತಹ ಸಿನಿಮಾವನ್ನು ರಿಷಬ್ ಶೆಟ್ಟಿ ಅವರು ನಮಗೆ ಕೊಡುಗೆಯಾಗಿ ಕೊಟ್ಟಿದ್ದಾರೆ ಹೌದು ರಿಷಬ್ ಶೆಟ್ಟಿ ಅವರು ಕಾಂತಾರ ಸಿನಿಮಾವನ್ನು ನಿರ್ದೇಶಿಸುವ ಮೊದಲು ಈ ಸಿನಿಮಾ ದಲ್ಲಿ ಅವರು ಪಂಜುರ್ಲಿಯ ವೇಷವನ್ನು ಆಧರಿಸ ಬೇಕಾಗಿತ್ತು ಆದರೆ ಅವರು ಸಿನಿಮಾದಲ್ಲಿ ಈ ವೇಷ ವನ್ನು ಧರಿಸುವ ಮೊದಲು ಪಂಜುರ್ಲಿ ದೈವ ಬರುವ ದೈವಾರಾಧನೆ ಮಾಡುವಂತಹ ವ್ಯಕ್ತಿಯ ನ್ನು ಹಾಗೂ ದೈವ ಬಂದಂತಹ ಸಮಯದಲ್ಲಿ ಒಪ್ಪಿಗೆಯನ್ನು ಪಡೆದುಕೊಂಡಿದ್ದರಂತೆ.


ಓಂ ಶ್ರೀ ಸಾಯಿ ಶಕ್ತಿ ಜ್ಯೋತಿಷ್ಯ ಪೀಠಂ.ಪಂಡಿತ್ ಗಣೇಶ್ ರಾವ್ ಗುರೂಜಿ ನಿಮ್ಮ ಯಾವುದೇ ಕಠಿಣ ಸಮಸ್ಯೆ ಇರಲಿ,ಕೇರಳ ಕೊಳ್ಳೇಗಾಲ ಮತ್ತು ಆ ಗೋರಿ ನಾಗಸಧುಗಳು ರಹಸ್ಯ ಪೂಜಾಶಕ್ತಿಯಿಂದ 100% ಗ್ಯಾರಂಟಿ ಪರಿಹಾರ ಶತಸಿದ್ದ .ನೀವು ಇಷ್ಟ ಪಟ್ಟವರು ನಿಮ್ಮಂತೆ ಆಗಲು ವಿಶಿಷ್ಟ ಪದ್ಧತಿಯಿಂದ ಯಂತ್ರವನ್ನು ಮಾಡಿಕೊಡಲಾಗುತ್ತದೆ.ಕೇವಲ 2 ದಿನದಲ್ಲಿ ಪರಿಹಾರ ಕಲ್ಪಿಸುವರು 9036311107.

ಅಂದರೆ ರಿಷಬ್ ಶೆಟ್ಟಿ ಅವರು ಈ ಚಿತ್ರದಲ್ಲಿ ಪಂಜರ್ಲಿ ವೇಷವನ್ನು ಆಧರಿಸಬೇಕಾಗಿತ್ತು ಆದರೆ ಅವರು ನೇರವಾಗಿ ಒಪ್ಪಿಗೆಯನ್ನು ಪಡೆದುಕೊಳ್ಳದೆ ಚಿತ್ರದಲ್ಲಿ ಪಂಜುರ್ಲಿ ವೇಷವನ್ನು ಧರಿಸಿಲ್ಲ ಬದಲಾಗಿ ಪಂಜುರ್ಲಿ ದೈವ ಆಹ್ವಾನೆ ಆಗುವಂತಹ ವ್ಯಕ್ತಿಯ ಬಳಿ ಹೋಗಿ ಒಪ್ಪಿಗೆಯನ್ನು ಪಡೆದ ನಂತರ ಪಂಜುರ್ಲಿ ದೈವ ಬಂದಿದಂತಹ ದೈವವೂ ರಿಷಬ್ ಶೆಟ್ಟಿ ಅವರ ಮುಖಕ್ಕೆ ಬಣ್ಣವನ್ನು ಹಚ್ಚಿ ನೀನು ಈ ಸಿನಿಮಾವನ್ನು ನಿರ್ದೇಶಿಸು ನಾನು ಈ ಚಿತ್ರದ ಹಿಂದೆ ಕಾವಲಿಗಾಗಿ ಇರುತ್ತೇನೆ ಈ ಸಿನಿಮಾ ತೆಗೆಯುವಂತಹ ಸಂದರ್ಭ ದಲ್ಲಿ ಯಾವುದೇ ರೀತಿಯಾದಂತಹ ತೊಂದರೆ ಯಾಗದಂತೆ ನಾನು ಈ ಚಿತ್ರವನ್ನು ಮುನ್ನಡೆಸಿಕೊಂಡು ಹೋಗುತ್ತೇನೆ ಈ ಚಿತ್ರವನ್ನು ನೀನು ಅದ್ಭುತವಾಗಿ ನಿರ್ಮಿಸು ಎಂದು ಸ್ವತಹ ಪಂಜುರ್ಲಿ ದೈವವೇ ರಿಷಬ್ ಶೆಟ್ಟಿ ಅವರಿಗೆ ಒಪ್ಪಿಗೆಯನ್ನು ಕೊಟ್ಟಿದ್ದಂತೆ ತದನಂತರ ಇವರು ಈ ಚಿತ್ರವನ್ನು ಪೂರ್ಣಗೊಳಿಸುವ ತನಕ ಯಾವುದೇ ರೀತಿಯಾದಂತಹ ತೊಂದರೆ ಕಾಣಿಸಿಕೊಳ್ಳಲಿಲ್ಲ ಎಂದು ಸ್ವತಃ ರಿಷಬ್ ಶೆಟ್ಟಿ ಅವರೇ ಹೇಳಿಕೊಂಡಿದ್ದಾರೆ.

ಅದರಂತೆಯೇ ಕಾಂತಾರ ಸಿನಿಮಾ ವನ್ನು ಒಂದು ಕಾಡಿನಲ್ಲಿ ನಿರ್ದೇಶಿಸುವುದಾಗಿ ರಿಷಬ್ ಶೆಟ್ಟಿ ಅವರು ಊಹಿಸಿದ್ದರು.ಅದರಂತೆ ಚಿತ್ರ ತೆಗೆಯುವ ಮುನ್ನ ಕಾಡಿನಲ್ಲಿ ಅದ್ಭುತವಾದಂತಹ ಸೆಟ್ ಅನ್ನು ನಿರ್ಮಿಸಿ ದ್ದರು ಆದರೆ ಆ ಸಮಯದಲ್ಲಿ ಮಳೆ ಬಂದಿದ್ದ ಕಾರಣ ಮೊದಲನೆಯದಾಗಿ ಮಾಡಿದಂತಹ ಎಲ್ಲಾ ಸೆಟ್ ಸಂಪೂರ್ಣವಾಗಿ ಹಾಳಾಗಿತ್ತು ಆಗ ರಿಷಬ್ ಶೆಟ್ಟಿ ಅವರು ಪಂಜುರ್ಲಿ ದೈವದ ಬಳಿ ಹೋಗಿ ಈ ರೀತಿಯಾದಂತಹ ತೊಂದರೆಗಳು ಎದುರಾಗುತ್ತಿದೆ ಇದನ್ನು ಸರಿಪಡಿಸಿ ಕೊಡಬೇಕು ಯಾವುದೇ ತೊಂದರೆ ಆಗಬಾರದು ಎಂದು ದೈವದ ಬಳಿ ಹೋಗಿ ಹರಕ್ಕೆ ಹೊತ್ತಿದ್ದರಂತೆ ನಂತರದ ದಿನದಲ್ಲಿ ಯಾವುದೇ ರೀತಿಯಾದಂತಹ ಹಾನಿಗಳು ಸಂಭವಿಸಲಿಲ್ಲ ಹಾಗಾಗಿ ಇದು ಒಂದು ಅದ್ಭುತವಾದಂತಹ ಚಮತ್ಕಾರಿ ವಿಷಯ ಎಂದು ಹೇಳಿದರೆ ತಪ್ಪಾಗಲಾರದು ಹೆಚ್ಚಿನ ಮಾಹಿತಿ ಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

Leave a Reply

Your email address will not be published. Required fields are marked *